ಸುಲಭವಾಗಿ ಮನೆಯಲ್ಲಿ ಪಾನಿಪುರಿ ಮಾಡಬಹುದು|ತೋಟದ ಮಧ್ಯದಲ್ಲಿ ಅಣಬೆ|Easy homemade panipuri|Mushroom in the field ----------------------------------------------------------- panipuri panipuri recipe #panipuri
ಪಾನಿಪುರಿ ಸೂಪರ್ ನೋಡಿದ್ದರೆ ಬಾಯಲ್ಲಿ ನೀರು ಬರುತ್ತೆ ನನಗೆ ತುಂಬಾ ಇಷ್ಟ ಆಯ್ತು ಪಾನಿಪುರಿ ಮಾಡುವುದು ಹೇಗೆ ಅಂತ ಗೊತ್ತಾಯ್ತು ನಾವು ಮನೆಯಲ್ಲಿ ಟ್ರೈ ಮಾಡ್ತೀನಿ ಧನ್ಯವಾದಗಳು 😋😋😋❤❤❤
ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ ಸಿಸ್ಟರ್ ನಿಮ್ಮ ಮಗಳು ಕೂಡ ಪದಾರ್ಥ ಕುರಿತು ವಿವರವಾಗಿ ಮತ್ತು ಒಳ್ಳೆಯ ಮಾಹಿತಿ ಕೊಡುತ್ತಾರೆ..ಹಾಗೂ ನೀವು ಮಾತನಾಡೋ ಕನ್ನಡ ವಿಭಿನ್ನವಾಗಿದೆ ತುಂಬಾ ಚಂದವಾಗಿದೆ..ಹೀಗೆ ಮನರಂಜಿಸುತ್ತಾ ಇರಿ ಇನ್ನಷ್ಟು ವಿಡಿಯೋಗಳು ಬರಲಿ ಧನ್ಯವಾದಗಳು❤☺️👍💐
Hi...madam Niv super vedio madtira matte full nature yalla namge nodlekke sigtah unto thanks... nanu nan amma nim yall vedio nodtive namge tubba ista ....mate kushi aagtedi...thanku😊
ನೀವು ಇರೋ ವಾತಾವರಣ ತುಂಬಾ ಚೆನ್ನಾಗಿದೆ 😍ಅಕ್ಕ ನೀವು ಹೇಳಿದ ಹಾಗೆ ನಾವು ನಮ್ಮ ಮನೆಯಲ್ಲಿ ಮಾಡಿದೆ ಮಸ್ತ್ ಆಗಿತ್ತು ಅಕ್ಕ😋 ಹಾಗೆ ನೀವು ಬೇರೆ ಏನಾದರೂ ಮಾಡಿ ಅಕ್ಕ ನೀವು ಅಮ್ಮ ಚೆನ್ನಾಗಿ ಮಾಡುತ್ತೀರಾ ನಿಮ್ಮ ತೋಟ ಚೆನ್ನಾಗಿದೆ ಬೆಕ್ಕುಗಳಿಗೆ ನನ್ ಕಡೆಯಿಂದ hi ಅಂತ ಹೇಳಿ🥰