Тёмный

ಸೂಪರ್ ಡೂಪರ್ ಹಿಟ್ ತುಳು ನಾಟಕ ಶಿವದೂತೆ ಗುಳಿಗೆ | Shivadoote Gulige Tulu Drama Trailer 

Jithesh Kumar
Подписаться 87 тыс.
Просмотров 617 тыс.
50% 1

Subscribe this Channel for more videos
goo.gl/3NNM4H
#ShivadooteGulige #Guliga #Nataka
ತುಳು ರಂಗಭೂಮಿಗೆ ಯಾವ ಸಿನೆಮಾಗಳೂ ಸಾಟಿ ಇಲ್ಲ!
ಹೌದು, ನಾಟಕರಂಗ ಅನ್ನೋದು ಈ ಟಿವಿ ಸೀರಿಯಲ್, ರಿಯಾಲಿಟಿ ಶೋ, ಸಿನೆಮಾಗಳ ಭರಾಟೆ ನಡುವೆ ಮಂಕಾಗಿದೆ ಅನ್ನೋರಿಗೆ ವೈಪರೀತ್ಯವಾಗಿ ಕಾಣೋದು ತುಳು ರಂಗಭೂಮಿ!
ಬೇರೆಲ್ಲ ಕಡೆ ನಾಟಕ ಅನ್ನೋದು ಪ್ರೇಕ್ಷಕರಿಲ್ಲದೆ ಸೊರಗಿದರೆ ತುಳುನಾಡಿನ ಜನ ಈ ನಾಟಕವನ್ನು ಎದೆಯಲ್ಲಿಟ್ಟು ಪೋಷಿಸುತ್ತಿದ್ದಾರೆ! ಅದಕ್ಕೆ ಸಾಕ್ಷಿ ಕರಾವಳಿಯಲ್ಲಿರುವ ನಾಟಕ ತಂಡಗಳು.
ಇಷ್ಟೆಲ್ಲಾ ಪೀಠಿಕೆ ಹಾಕಲು ಕಾರಣ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶಿಸಿರುವ "ಶಿವದೂತೆ ಗುಳಿಗೆ" ಎಂಬ ಪೌರಾಣಿಕ ನಾಟಕ!
ಕರಾವಳಿ ಜನ ಕೇವಲ ಹಾಸ್ಯಕ್ಕೇ ಮನ್ನಣೆ ಕೊಡುತ್ತಾರೆ ಎಂಬುದಕ್ಕೆ ಅಪವಾದ ಈ ಶಿವದೂತೆ ಗುಳಿಗೆ ನಾಟಕ.
ಪೂರ್ತಿ ನಾಟಕದಲ್ಲಿ ಒಂದೇ ಒಂದು ಹಾಸ್ಯ ಸನ್ನಿವೇಶ ಇಲ್ಲ..ಆದರೂ ನಾಟಕ ಶುರು ಆಗಿ ಮುಗಿಯುವ ತನಕ ಪ್ರೇಕ್ಷಕರಾರೂ ಕುಳಿತಲ್ಲಿಂದ ಅಲುಗಾಡುವುದಿಲ್ಲ!
ಸಿನೆಮಾ ಮಂದಿರಗಳಲ್ಲಿ 3D ಸಿನೆಮಾ ನೋಡುತ್ತಿದ್ದೆವು..ಆದರೆ ರಂಗಭೂಮಿಯಲ್ಲಿ 3D ತರಹ ತೋರಿಸಿದ್ದು ಅಸಾಮಾನ್ಯ! ಪರಶಿವನ ಕೈಲಾಸ, ವಿಷ್ಣುವಿನ ವೈಕುಂಠ, ತಾಯಿ ಚಾಮುಂಡಿಯ ದರುಶನ! ವಿಷೇಷಣಗಳೇ ಸಿಗುತ್ತಿಲ್ಲ ಹೊಗಳಲು.
ಪ್ರಮುಖ ಪಾತ್ರವಾಗಿ ಗುಳಿಗ ಪಾತ್ರಧಾರಿ ಅಂತೂ ಆ ದೈವವನ್ನೇ ಆವಿರ್ಭವಿಸಿಕೊಂಡತ್ತಿತ್ತು!! ಬಬ್ಬು ಸ್ವಾಮಿ ಕರೆಯುವಾಗ ಸಭಿಕರ ಮಧ್ಯದಿಂದ ಓಡಿ ಬರೋ ಸಮಯದಲ್ಲಂತೂ ನಮ್ಮ ಮೈಯಲ್ಲಿ ಕರೆಂಟ್ ಪಾಸ್ ಆದ ಅನುಭವ..ಗುಳಿಗ ಈ ಭೂಮಿಯಲ್ಲಿ ಹುಟ್ಟುವ ದೃಶ್ಯ ಅಮೋಘ!!
ಇದಕ್ಕೆಲ್ಲ ಪೂರಕವಾಗಿ ರಂಗವಿನ್ಯಾಸ ಮತ್ತು ಬೆಳಕಿನ ಸಂಯೋಜನೆ ಅತ್ಯದ್ಭುತ! ಈ ನಾಟಕದ ಆಡಿಯೋ ರೆಕಾರ್ಡಿಂಗ್ ಮೇಲೆ‌ ಕಲಾವಿದರು ನಟಿಸಿದರೂ ಎಲ್ಲೂ ನಮಗೆ lip sync out ಆದಂತೆ ಅನಿಸುವುದೇ ಇಲ್ಲ! Its just perfect. ವಿಶೇಷ ಅಂದರೆ ಈ ನಾಟಕದಲ್ಲಿರುವವರಲ್ಲಿ ಹೆಚ್ಚಿನವರು ಹೊಸ ಪ್ರತಿಭೆಗಳು! ಕಾಪಿಕಾಡ್, ಪಟ್ಲರ ಕಂಠದಲ್ಲಿ ಮೂಡಿಬಂದ ಹಾಡುಗಳು ಗುನುಗುನಿಸುವಂತೆ ಮಾಡುತ್ತದೆ.. ನಾಟಕದ ಕೊನೆಗೆ ಉತ್ತಮವಾದ ಸಂದೇಶ ಎಲ್ಲರ ಕಣ್ತೆರೆಸುತ್ತದೆ! ದೈವವನ್ನು ನಾವು ಸಾಕುವುದಲ್ಲ..ಅದಕ್ಕೆ ನಾವು ಜಾಗ ಕೊಟ್ಟಿದ್ದಲ್ಲ...ಈ ನೆಲವೇ ನಮ್ಮ‌‌ ದೈವಗಳದ್ದು..ಅದರಲ್ಲಿ ನಾವು ಬದುಕುತ್ತಿದ್ದೇವೆ..ಎಲ್ಲೋ ಹೊರ ರಾಜ್ಯದಲ್ಲಿ ಕೂತು, ನಮ್ಮಿಂದಲೇ ದೈವ ಉದ್ಧಾರ ಆಗಿದ್ದು ಅನ್ನೋರಿಗೆ ಚಾಟಿಯಿಂದ ಬೀಸಿದಂತಿದೆ ಇದರ ಕೊನೆಯ ದೃಶ್ಯ!!
ಒಂದು ಪೌರಾಣಿಕ ನಾಟಕ ನೋಡಲು ಸಾವಿರಾರು ಜನ ಬರುವುದಿದ್ದರೆ ಅದು ಕರಾವಳಿಯಲ್ಲಿ ಮಾತ್ರ ಸಾಧ್ಯ!!
ಇಂತಹ ನಾಟಕಗಳು ಇನ್ನಷ್ಟು ಬರಲಿ..ಹೊಸ ಪ್ರಯೋಗಗಳಿಗೆ ತುಳು ರಂಗಭೂಮಿ ಸಾಕ್ಷಿ ಆಗಲಿ..ಹೊಸ ಪ್ರತಿಭೆಗಳು ಅನಾವರಣಗೊಳ್ಳಲಿ.. ಪ್ರೇಕ್ಷಕರ ಸಹಕಾರ ಯಾವತ್ತಿಗೂ ಇರುತ್ತದೆ. ಅವೆಷ್ಟೇ ಸಿನೆಮಾಗಳು ಬರಲಿ..ಕರಾವಳಿಗರ ರಂಗಭೂಮಿಯ ಮೇಲಿರುವ ಒಲವು ಅಜರಾಮರ.. ಜೈ ತುಳುನಾಡು.
- ಜಿತೇಶ್ ಕುಮಾರ್
===============================================
Add me on Facebook:
/ mejithesh
Follow me on Instagram:
/ mejithesh
Follow me on Twitter:
/ mejithesh
Google Plus:
plus.google.com/+JitheshKumar...
Subscribe to RU-vid Channel:
/ jithesh Kumar
Follow me on tiktok
/ mejitheshkumar
------------------------------
Adventures by A Himitsu / a-himitsu
Creative Commons - Attribution 3.0 Unported- CC BY 3.0
Free Download / Stream: bit.ly/2Pj0MtT
Music released by Argofox • A Himitsu - Adventures...
Music promoted by Audio Library • Adventures - A Himitsu...
------------------------------

Развлечения

Опубликовано:

 

10 мар 2020

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 256   
@dr.priyaharishshetty1253
@dr.priyaharishshetty1253 4 года назад
ನಾಟಕ ಲೋಕಡು ಪೊಸ ಅದ್ಬುತನು ಸೃಷ್ಟಿ ಮಲ್ದಿನ ವಿಜಯಣ್ಣ ಬೊಕ್ಕ ಕೂಟಗು ಉಡಲ್ ದಿಂಜಿ ಸೊಲ್ಮೆಲು. ಅಲ್ಪ ಪಾರ್ವತಿ ಅಪ್ಪೆ ಅಂಚೆನೇ ಚಾಮುಂಡಿ ಅಪ್ಪೆ ನ ಸ್ವರ ಎಂಕ್ ಕೊರಿಯೆರೆ ತಿಕ್ಕಿನ ಶಿವದೂತ ಗುಳಿಗೆ ದೇವೆರೆನ ಅಂಚೆನೇ ದೇವಿ ಚಾಮುಂಡಿ ನ ಆಶೀರ್ವಾದ ಪಂದು ಎನ್ನುವೆ. ದೇವೆರ್ ಎಡ್ಡೆ ಮಲ್ಪಡು ಮಾತೆರ್ಗ್ಲಾ.
@JitheshKumar
@JitheshKumar 4 года назад
ಅಪ್ಪೆ ಚಾಮುಂಡಿನ ಸ್ವರ ಇರೆನನೆ? ಅದ್ಭುತ! ಅವೆನ್ ಎನ್ನನಗ ಮೈ ಕೊಲ್ಚುಂಡು.. ಅಪ್ಪೆ ಯಾನ್...ನನಲ ಯೆನ್ನ ಕೆಬಿಟ್ ಹಾಕ್ಕೊಂದು ಉಂಡು..ಮಸ್ತ್ ಶೋಕ್ ಆತಂಡ್..ಧನ್ಯೋಸ್ಮಿ..
@manishshetty6660
@manishshetty6660 4 года назад
@@JitheshKumar sir plz full video padle plz
@umap503
@umap503 4 года назад
Nijavadla swara adbutha baari shoku atundu nanalat saadane malpi a appe Edde manpad
@user-sy5pm4oz4t
@user-sy5pm4oz4t 4 года назад
ಸೂಪರ್ ಅಣ್ಣ
@dr.priyaharishshetty1253
@dr.priyaharishshetty1253 3 года назад
@@JitheshKumar ಹಾ.🙏🙏🙏😊😊😊😊 ಸೊಲ್ಮೆಲು
@jayrprabhu
@jayrprabhu 4 года назад
Nithesh Kinnigoli played this Guliga role. So well played. Applause 👏
@mithunshettigar1423
@mithunshettigar1423 3 года назад
Wow
@mithunshettigar1423
@mithunshettigar1423 3 года назад
Can I get his Facebook id
@lathakotian7195
@lathakotian7195 3 года назад
He was just amazing
@poornimashetty156
@poornimashetty156 3 года назад
@@lathakotian7195 awa yella gortha daya aya mast comedy ya
@soujanyamdb6578
@soujanyamdb6578 6 месяцев назад
ತುಳುನಾಡ್ ದ ಪೋರ್ಲುದ ಕಥೆ ಪ್ರದರ್ಶನ ಮೂಡಾದ್ ಕೋರ್ನ ವಿಜಯ್ ಕುಮಾರ್ ಕೊಡಿಯಾಲ್ ಅಂಚೆನೆ ಸ್ವರಾಜ್ ಸರ್ ಮೂಕುಲೇಗ್ ಉಡಲ್ ದಿಂಜಿ ಸೂಲ್ಮೇಲು🙏🙏👍👍👌👌🥰🥰❤
@shukrumukri1668
@shukrumukri1668 6 месяцев назад
Super devotion drama i selute this drama, vijaykumar kodialbail sir super hit sir , i & our family see this drama three times, also many times seeing our ambition not a bore this drama very interested i like sir hats up sir for your work.
@user-lg6bw3ul8k
@user-lg6bw3ul8k 2 месяца назад
7 sala nodidde innu nodbeku sppprr jai guliga❤❤❤
@muralikrishna617
@muralikrishna617 Год назад
Super nataka.swaraj Shetty act super
@joelmelwin3462
@joelmelwin3462 3 года назад
ಇಂಚಿನ ನಾಟಕ ಫರ್ಸ್ಟ್ ಟೈಮ್ ತೂಪಿನಿ vamanjoord super
@ashwinignammanimmakitchenk1481
@ashwinignammanimmakitchenk1481 3 года назад
ನಮ್ಮ ತುಳು ನಾಟಕ ರಂಗದ ಇ ಪ್ರಯತ್ನ ಸೂಪರ್ 🙏🙏
@SagarShetty7606
@SagarShetty7606 2 года назад
Superb nataka full Paisa vasool nataka, tudh mast Kushi andu, Swami guliga na ashirwad du undu nataka super hit 😊❤️🙏🙏🙏
@jayanthjayanth6020
@jayanthjayanth6020 3 года назад
Guliga, Chamundi, & other role fabulous, amazing.. screenplay, direction, settings super.. onij film thuyyilekane aand.. all the best team work.
@appupoojary4166
@appupoojary4166 4 года назад
Suprb nataka yanku guliga ajja n story bodu ethnd.. thank u so much bari porludu athnd nataka
@SurajKarkera-jg1tz
@SurajKarkera-jg1tz 3 года назад
ಜೈ ತುಳುನಾಡು ❤️❤️✌️✌️😘🙏
@prathibhakokkarne1683
@prathibhakokkarne1683 3 года назад
ನಿಮ್ಮ ಮಾತು ನೂರಕ್ಕೆ ನೂರು ಸತ್ಯ..ಯಾವುದೇ ಒಳ್ಳೆಯ ಸಿನಿಮಾವನ್ನೂ ಇನ್ನೊಮ್ಮೆ ನೋಡಲು ಬಯಸದ ನಾನು ಈ ನಾಟಕವನ್ನು ಎರಡು ಸಾರಿ ನೋಡಿದರೂ ಇನ್ನೂ ನೋಡಬೇಕು ಅನ್ನುವಷ್ಟು ಇಷ್ಟ ಆಗಿದೆ . ಗುಳಿಗ ಪಾತ್ರಧಾರಿಯವರನ್ನು ಕೊನೆಯಲ್ಲಿ ಮಾತನಾಡಿಸಿ ಅಭಿನಂದಿಸಿದೆವು..ಅವರ humble nature ನೋಡಿ ಮನ ತುಂಬಿ ಬಂತು...ಒಳ್ಳೆಯದಾಗಲಿ ಇಡೀ ತಂಡಕ್ಕೆ..
@JitheshKumar
@JitheshKumar 3 года назад
ನಾಟಕ ನಿರ್ದೇಶಕರನ್ನೂ ಅಭಿನಂದಿಸಿ. ಅವರ ನಂಬರ್ ವಿಡಿಯೋದಲ್ಲಿ ಇದೆ
@sashtips4384
@sashtips4384 3 года назад
Wt a josh....guliga actor... Hatsoff
@Thenameisrnj96
@Thenameisrnj96 2 года назад
Awesome lights creativity 🔥Totally 💯%Top🔥 JAI TULUNAD 🙏😍
@preethigujaran7528
@preethigujaran7528 4 года назад
Wau. Amazing. Thank u for sharing videos.
@jeethandsouza6022
@jeethandsouza6022 4 года назад
Superb.. waiting for the next part
@ashwiniashu7670
@ashwiniashu7670 4 года назад
Masth yedde athnd nataka. Aitla swaraj shetty Arna abhinayana masth porlu malthder. Nanala super hit avodu e nataka. 🙏🙏
@milanraib4264
@milanraib4264 4 года назад
Please do this as a movie..swami guliga..rakshane korle
@RaviKumar-js5rk
@RaviKumar-js5rk 3 года назад
I have seen in this video in stage openly I really apriciate of guliga role 👏👏😍
@vinayhn357
@vinayhn357 Год назад
ಕಾಂತಾರ ನೋಡಿ ಎಷ್ಟು ಜನ ಬಂದಿದ್ದೀರಿ?
@prathibhasuvarna5108
@prathibhasuvarna5108 3 года назад
Suuuper nataka poora kalavideregla udal dínjina solmelu
@harishapalan8717
@harishapalan8717 4 года назад
Beautiful...
@umap503
@umap503 4 года назад
Super naataka 🙏swami guliga🙏
@ShivaKumar-vj3ie
@ShivaKumar-vj3ie 4 года назад
ಸೌಂಡ್ ಎಫೆಕ್ಟ್ 👌👌👌
@pushpababupoojary9956
@pushpababupoojary9956 2 года назад
ಅದ್ಭುತ ನಾಟಕ 🙏🙏
@veenam3483
@veenam3483 4 года назад
Wonderful amazing
@preethisanthoshpreethisant185
@preethisanthoshpreethisant185 4 года назад
Sprrrrb 👌👌👌👏👏👏👏👏
@JK-naik06
@JK-naik06 4 года назад
Super shivaduthe gulige
@veenam5123
@veenam5123 3 года назад
Amazing......
@shravyashree8113
@shravyashree8113 4 года назад
🙏ಧರ್ಮದೈವ ಗುಳಿಗ🙏
@deekshitham9624
@deekshitham9624 3 года назад
Sprb..👌👌👌
@prithvivsalian3644
@prithvivsalian3644 3 года назад
❤😍superb🙌👏👏👏
@meenakshimeena9631
@meenakshimeena9631 2 года назад
Shivadootha gulige 👌🔥🔥
@ganeshshetty8716
@ganeshshetty8716 4 года назад
Superb vijayanna
@sharathkumar5163
@sharathkumar5163 4 года назад
5 dislike kornaklen Nana mangala graha g lethondhu povodu adhbuthalen thojare apagandala akleg like aavu
@JitheshKumar
@JitheshKumar 4 года назад
ಕೆಲವು ಉಪ್ಪುವ...ಪ್ರೇತ..ಒವ್ವುಲ ಸಮಧಾನ ಆಪುಜಿ ಐಕ್ಲೆಗ್
@preethisanthoshpreethisant185
@preethisanthoshpreethisant185 4 года назад
@@JitheshKumar crct pandar😂😂
@divakars8977
@divakars8977 3 года назад
Awesome👍
@ds023vaishnavis5
@ds023vaishnavis5 4 года назад
Very nice superb
@npbeatsputtur2brothersdj912
@npbeatsputtur2brothersdj912 4 года назад
Spr🔥🔥
@bhavyabhavya4157
@bhavyabhavya4157 4 года назад
Wow super
@prajnam4812
@prajnam4812 3 года назад
Awesome 🔥masth edde athnd
@jeevannaik7342
@jeevannaik7342 4 года назад
Super👌👌👌👌
@jayeeshamin8093
@jayeeshamin8093 3 года назад
Super....👌
@dheerajbantwal9767
@dheerajbantwal9767 4 года назад
ಸೂಪರ್
@sathishpadumale1344
@sathishpadumale1344 4 года назад
Super super super super super super super super super super sir
@shubhakar.kottari8617
@shubhakar.kottari8617 4 года назад
mst shoku athad👌🙏
@vasus4292
@vasus4292 3 года назад
Super ❤
@preethikarpoojary7521
@preethikarpoojary7521 4 года назад
🙏🙏🙏Swami guliga 🙏🙏🙏
@pavithrashettigar6086
@pavithrashettigar6086 3 года назад
Amazing
@deepakulal6065
@deepakulal6065 3 года назад
Spr 🙏🙏🙏
@durgeshcreation87
@durgeshcreation87 2 года назад
Super hit drama sir👌🏻
@ent595
@ent595 3 года назад
Awesome nataka
@jayashreejaya2054
@jayashreejaya2054 3 года назад
Msth supr athnd
@Msx1982
@Msx1982 Год назад
👏👏👏
@ashapoojary8163
@ashapoojary8163 3 года назад
Full vido link PLZZ 😍🤩
@adarshpoojary114
@adarshpoojary114 3 года назад
Super atund ❤️
@akshathaacharya3724
@akshathaacharya3724 3 года назад
Spr...
@arunshettyakhilesha1848
@arunshettyakhilesha1848 3 года назад
Super ಸಮಿ ಗುಳಿಗೆ
@ktrisha6588
@ktrisha6588 3 года назад
Very nice
@anitasalian2216
@anitasalian2216 2 года назад
Super 🙏🏻🙏🏻
@santhoshpoojary8309
@santhoshpoojary8309 2 года назад
Superrrrr
@rathanff788
@rathanff788 3 года назад
Shivadute guliga 🔥🔥🔥🔥🔥
@suvarnaud
@suvarnaud 3 года назад
Superb
@santhoshpoojary1672
@santhoshpoojary1672 3 года назад
Super marre nataka edde undu
@sachinsachu161
@sachinsachu161 4 года назад
Super
@ajayk5160
@ajayk5160 4 года назад
Ajja ❤😍
@mmeerakumari6077
@mmeerakumari6077 Год назад
Excellent
@ravichandradevadiga3536
@ravichandradevadiga3536 Год назад
👌👌👌👌🙏🙏🙏🙏🙏
@Sinchana-co1gk
@Sinchana-co1gk 4 года назад
Spr
@renukasahara9906
@renukasahara9906 14 дней назад
ಮಸ್ತ್ ಎನರ್ಜಿ ಗುಳಿಗನ
@pulimunchiiiii._.
@pulimunchiiiii._. 4 года назад
🔥🔥🔥
@souparnikakotian2957
@souparnikakotian2957 4 года назад
Superr
@taranath6640
@taranath6640 Год назад
🙏🙏🎊🎊
@charankumar6878
@charankumar6878 4 года назад
super
@ajithpoojary2053
@ajithpoojary2053 4 года назад
Swami guliga 🙏🏻...
@ashokurlandy3326
@ashokurlandy3326 4 года назад
Swamiguliga
@peditz8921
@peditz8921 4 года назад
Tulunadu the malla diva🙏🙏🙏🙏
@vidyasumathi2975
@vidyasumathi2975 4 года назад
👌👌👌🙏🙏🙏
@pramilanaik6738
@pramilanaik6738 2 года назад
Seper👌👌👌👏👏🙏🙏🙏🙏
@srirambarkur8397
@srirambarkur8397 2 года назад
Super nataka,indina TV,mobile,internet yugadalli hosadondu lokakke karedoyyuvantha nataka,guliga daivaada kaarnikagu thalebagi namisuttene,ennu entha pawraanika nataka galannu hechu hechu rangabhoomige tharvalli vijayannanige devaru aashirvadisali🙏🙏🙏
@aithppapoojary3569
@aithppapoojary3569 3 года назад
Sprr
@eshwarkrish6213
@eshwarkrish6213 4 года назад
Full video plzzz🙏🏿🙏🏿🙏🏿🙏🏿
@vineethsuvarna1567
@vineethsuvarna1567 4 года назад
Supr aathnd, 🙏🙏🙏🙏🙏
@souparnikakotian2957
@souparnikakotian2957 3 года назад
👌👌
@shrinathkulal9947
@shrinathkulal9947 4 года назад
@RaviKumar-js5rk
@RaviKumar-js5rk 3 года назад
Mst shoke athundu😜
@jothikishor1013
@jothikishor1013 3 года назад
I am fan of this
@babuagari5001
@babuagari5001 4 года назад
ಓಂ ನಾಮ ಶಿವ ಓಂ ಗುಳಿಗ
@BKKrish999
@BKKrish999 4 года назад
1000%days 👌🙏
@ranjaniacharya7993
@ranjaniacharya7993 2 года назад
🙏🙏🙏
@Mogaverra
@Mogaverra 3 года назад
Very super drama
@jayashreeacharya7142
@jayashreeacharya7142 2 года назад
🙏🙏🙏🙏
@Shwetha2000
@Shwetha2000 3 года назад
Super nataka
@poorneshs5380
@poorneshs5380 4 года назад
Full video dro
@ganeshudupi6580
@ganeshudupi6580 4 года назад
👍
@shekardenodi4612
@shekardenodi4612 4 года назад
🙏
@manishshetty6660
@manishshetty6660 4 года назад
Pls sir plSzzzzz full video padle plz sir
@pramodraj5020
@pramodraj5020 4 года назад
🙏🙏🙏🙏🙏🙏🙏
@user-yc5ub7jz4u
@user-yc5ub7jz4u 8 месяцев назад
🚩🚩🚩❤️🙏🙏🙏🙏🙏
@megashukla910
@megashukla910 4 года назад
Hege ne karnika da story madi all the best
@prakashsuvarna792
@prakashsuvarna792 4 года назад
Suppar undu natak
Далее
▼КОРОЛЬ СОЖРАЛ ВСЕХ 👑🍗
29:48
Просмотров 358 тыс.
KARNIKA | TULU SHORT FILM FULL HD 2K19
12:44
Просмотров 119 тыс.
9 Guliga Kola (Navaguliga Kola), Barkaje Belthangady
24:47
БАБУШКИН КОМПОТ В СОЛО
0:19
Просмотров 19 млн