ಹಿಂಗೆ ಮಾಡ್ತಾ ಇರ್ರಿ ಅಣ್ಣ ಜಲ್ದಿ ಜಲ್ದಿ ಮಾಡ್ರಿ ಎಲ್ಲಿ ಊರಲ್ಲಿದ್ದೀರಾ ಬೆಂಗಳೂರು ಯಾವಾಗ ವಾಪಸ್ ಹೋಗೋದು ಅಲ್ಲೇ ವಿಡಿಯೋ ಸೂಪರ್ ಬರುತ್ತೆ ಆದ್ರೂ ಇಲ್ಲಿ ಸೂಪರ್ ಬರುತ್ತೆ ಹಾಗೇನಿಲ್ಲ ಎಷ್ಟು ದಿನ ಆಯ್ತಣ್ಣ ಊರಿಗೆ ಬಂದು ಜಲ್ದಿ ಮಾಡಿ ಅಣ್ಣ ಬೆಂಗಳೂರು ಹೋಗಿ ವಿಡಿಯೋ ಹಾಕಿ ಎಲ್ಲಾ ವಿಡಿಯೋ ಸೂಪರ್ ಅಣ್ಣ ನನ್ ಮೆಸೇಜ್ ನೋಡ್ತಿದ್ದಿರೋ ಇಲ್ವೋ ಎಲ್ಲ ವಿಡಿಯೋ ಕಾಲ್ ಕಮೆಂಟ್ ಮಾಡಿದ್ದೇನೆ