Тёмный

ಸ್ನೇಹಿತರೇ, ಗೋಡೆಗೆ ಬಣ್ಣ ಅಥವಾ ಮಾರ್ಬಲ್ಸ್ ಏಕೆ? ಕಲರ್ ಫುಲ್ ಮಾರ್ಬಲ್ ಶೀಟ್ ಬಳಸಿ...|  

Anjanadri Interior Doddaballpaur
Подписаться 1,4 тыс.
Просмотров 220
50% 1

#marblesheet #marble #polygranite #construction #interiordesign #wpclouvers #pvcceilingdesign #karnataka #kannada #tvunitdesign
ಸ್ನೇಹಿತರೇ,
ಗೋಡೆಗೆ ಬಣ್ಣ ಅಥವಾ ಮಾರ್ಬಲ್ಸ್ ಏಕೆ? ಕಲರ್ ಫುಲ್ ಮಾರ್ಬಲ್ ಶೀಟ್ ಬಳಸಿ......
ನೀವೇನಾದ್ರೂ ಮನೆ ನಿರ್ಮಿಸುತ್ತಿದ್ದರೆ ಅಥವಾ ನಿರ್ಮಿಸ ಬೇಕೆಂದಿದ್ದರೆ ಒಮ್ಮೆ ನಮ್ಮ ಶೋ ರೂಮ್ ಗೆ ಭೇಟಿ ನೀಡಿ. ನೀವು ಒಳಾಂಗಣ ಕಟ್ಟಡಕ್ಕೆ ಅಂದರೆ ಅಡುಗೆ ಮನೆ, ದೇವರ ಮನೆಗೆ, ಆಫೀಸ್ ಹಾಗು ಬಾತ್ ರೂಮ್ ಗೇನಾದ್ರೂ ಮಾರ್ಬಲ್ ಅಥವಾ ಬಣ್ಣ ಹಾಕಿಸ ಬೇಕೆಂದಿದ್ರೆ ಒಮ್ಮೆ ಯೋಚಿಸಿ ನಮ್ಮಲ್ಲಿ ಭೇಟಿ ನೀಡಿ ಮುಖ್ಯವಾಗಿ ಮಧ್ಯಮ ವರ್ಗದವರಿಗೆ ಮಾರ್ಬಲ್ ಗೆ ಪರ್ಯಾಯವಾಗಿ ಬಗೆ ಬಗೆಯ ಮಾರ್ಬಲ್ ಶೀಟ್ ಗಳು ಕಡಿಮೆ ದರದಲ್ಲಿ ದೊರೆಯುತ್ತದೆ. ಇದನ್ನು ನೀವು ಗೋಡೆಗೆ ಸ್ಕ್ರೂ ಮಾಡಬಹುದು ಅಥವಾ ಗಮ್ ನಿಂದ ಅಂಟಿಸಬಹುದು. ತಪ್ಪದೆ ಒಮ್ಮೆ ಭೇಟಿ ನೀಡಿ.....
ಸ್ಥಳ
ಅಂಜನಾದ್ರಿ ಇಂಟೀರಿಯರ್
ಜಗದೀಶ್ ರೆಡ್ಡಿ ಕಾಂಪ್ಲೆಕ್ಸ್ , 1st ಫ್ಲೋರ್, ಕೆಸಿಪಿ ಸರ್ಕಲ್, ಕೊಂಗಾಡಿಯಪ್ಪ ಕಾಲೇಜ್ ರಸ್ತೆ
ದೊಡ್ಡಬಳ್ಳಾಪುರ
Call : 7892191885/8105952577
maps.app.goo.g...

Опубликовано:

 

27 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии    
Далее
Habits: Guiding Principles
30:00
Просмотров 53 тыс.
aluminium kitchen cabinet in Bangalore
4:15
Просмотров 64 тыс.