Тёмный

ಸ್ವಪ್ನ ಸೂಚನೆ. ಸ್ವಪ್ನವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು?  

PARIMALA GRANTHA
Подписаться 45 тыс.
Просмотров 37 тыс.
50% 1

ರಾಯರ ಭಕ್ತರು ಸ್ವಪ್ನ ಸೂಚನೆಯ ಬಗ್ಗೆ ಬಹಳ ಪ್ರಶ್ನೆಗಳನ್ನು ಕೇಳುತ್ತಾರೆ‌ ಅದಕ್ಕಾಗಿ ಇಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ಸ್ವಪ್ನ ಎಲ್ಲರಿಗೂ ಬೀಳುವುದಿಲ್ಲ . ಯಾಕೆ ಏನು ?
ಈ ಎಲ್ಲ ವಿಚಾರಗಳಿಗೂ ಇಲ್ಲಿ ಉತ್ತರವಿದೆ. ಒಬ್ಬರಿಗೆ ಬಿದ್ದ ಸ್ವಪ್ನದ ಬಗ್ಗೆ ನಾನು ಹೇಗೆ ಉತ್ತರಿಸಿದೆ ಎಂಬುದರ ಬಗ್ಗೆಯೂ ಇಲ್ಲಿ ವಿಶ್ಲೇಷಣೆ ಇದೆ.
ಪರಿಮಳ ಗ್ರಂಥದಲ್ಲಿ ಗುರುರಾಯರನ್ನು ಆರಾಧನೆ ಮಾಡುವುದರಿಂದ ಅನೇಕ ಮಾಧ್ಯಮಗಳಲ್ಲಿ ಗುರುರಾಯರು ನಮ್ಮ ಬಳಿ ಮಾತನಾಡುತ್ತಾರೆ
‌ ಇಂಥ ಪರಿಮಳ ಗ್ರಂಥವನ್ನು ತರಿಸಿಕೊಳ್ಳಲು ನಮ್ಮನ್ನು ಸಂಪರ್ಕಿಸಿ
8861983526

Опубликовано:

 

5 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 94   
@shivakumarac760
@shivakumarac760 5 месяцев назад
🙏🙏💐💐🙏🙏
@DilipNaik-w5n
@DilipNaik-w5n Месяц назад
Shree Raghavendraya namaha 🙏
@anuanitha6452
@anuanitha6452 Месяц назад
Om shree ragavendraya namaha 🙏🙏🙏
@BasammaMatoor
@BasammaMatoor 7 месяцев назад
ನಮಸ್ಕಾರ ಗುರುಗಳೇ ನಾನು ಮೊದಲ ಸಲ ಗುರುರಾಯರ ದರ್ಶನವನ್ನು ಮಾಡಿ ಅಲ್ಲಿ ನನ್ನ ಮನಸ್ಸಿನಲ್ಲಿ ತುಂಬಾ ಆಸೆಯಿಂದ ಅವರ ಫೋಟೋವನ್ನು ತೆಗೆದುಕೊಂಡು ಬಂದಿದ್ದೆ ನಮ್ಮ ಮನೆಗೆ ಮರುದಿನ ಅವರು ನನ್ನ ಕನಸಿನಲ್ಲಿ ಪುಟ್ಟ ಮಗುವಿನ ರೂಪದಲ್ಲಿ ರಾಯರ ವೇಷದಲ್ಲಿ ನನ್ನ ಕನಸಿನಲ್ಲಿ ಬಂದು ಒಂದು ಹೂವನ್ನು ಕೊಟ್ಟಿದ್ದಾರೆ ಇದರ ಅರ್ಥವೇನು ಗುರೂಜಿ
@srinivasaiahabhay8030
@srinivasaiahabhay8030 9 месяцев назад
🙏🙏🙏Om Sri Guru Raghavendra swamy namha 🙏🙏🙏
@sharadammabk7597
@sharadammabk7597 6 месяцев назад
Parimall grantha yestu ruppe
@srinivasaiahabhay8030
@srinivasaiahabhay8030 9 месяцев назад
🙏🙏🙏Hare Krishna Hare Krishna Hare Krishna Hare Krishna Hare Krishna Hare Rama Rama Rama Rama Rama Rama Rama Rama Rama Rama Rama Rama Rama Hari Govind Hari Govind Hari Govind 🙏🙏🙏
@ShashankSk-zo9tw
@ShashankSk-zo9tw 8 месяцев назад
Om Shree Guru Raghavendraya Namaha ❤️🙏🏻🙏🏻🙏🏻🙏🏻🙏🏻
@vishnupriyacsarun3115
@vishnupriyacsarun3115 8 месяцев назад
🙏 ಓಂ ಶ್ರೀ ಗುರು ರಾಘವೇಂದ್ರಾಯ ನಮಃ 💕💕💕
@GeethaR-fh9gb
@GeethaR-fh9gb 9 месяцев назад
All episodes super Swamiji
@GeethaShivu537
@GeethaShivu537 9 месяцев назад
ಓಂ ಶ್ರೀ ಗುರು ರಾಘವೇಂದ್ರ ಯ ನಮಃ
@ShivaprasadaGaonkar
@ShivaprasadaGaonkar 9 месяцев назад
ಆಚಾರ್ಯ ರೆ ನೀವು ಬಹಳ ಚೆನ್ನಾಗಿ ಪ್ರವಚನ ಮಾಡುತ್ತೀರಿ ನಾನು ನಿಮ್ಮ ಚಾನಲ್ ಅನ್ನು ಪ್ರತಿನಿತ್ಯ ನೋಡುತ್ತೇನೆ 🕉️🙏🙏🙏🙏🙏👍😊
@ShivaprasadaGaonkar
@ShivaprasadaGaonkar 9 месяцев назад
ಗುರು ರಾಯರು ನಿಮಗೆ ಯಾವಾಗಲೂ ಅನುಗ್ರಹ ಮಾಡಲಿ ನನಗೆ ಸಿಗುವ ಅದೃಷ್ಟ ಎಲ್ಲವೂ ಬೊಮ್ಮ ತ್ತೀ venkateahaaachra ರಿಗೆ ಸಿಗಲಿ 😀
@jagadgurumadhwacharyasiddh3136
@jagadgurumadhwacharyasiddh3136 9 месяцев назад
ಧನ್ಯವಾದಗಳು
@AnupamaSriranganath45678
@AnupamaSriranganath45678 8 месяцев назад
🌺🌸🪷💮🙏🪔🙏🪔💮🪷🌸🌺 ನಮ್ಮ ರಾಯರು, ನಮ್ಮ್ ವಾದಿಂದ್ರರು ಆಮ್ಮ ಅನ್ನಪೂರ್ಣೇಶ್ವರಿ, ಅಮ್ಮ ಮಂಗಳಾದೇವಿ, ಆಮ್ಮ ಮಹಾಲಕ್ಷ್ಮಿ ಅಮ್ಮ ಕಟೀಲು ದುರ್ಗಾಪರಮೇಶ್ವರಿ, ಅಮ್ಮ ಚಾಮುಂಡೇಶ್ವರಿ, ಅಮ್ಮ ಬಗಲಾಮುಖಿ ನಿಮ್ಮೆಲ್ಲರ ಕೃಪೆಯಿಂದ ಅಸಾಧ್ಯವಾದ ಕಾರ್ಯಗಳು ಸಹ ಸಾಧ್ಯವಾಗುತ್ತದೆ. ನಿಮ್ಮೆಲ್ಲರ ಮಹಿಮೆ ನಿಜಕ್ಕೂ ಅದ್ಭುತ 🌺🌸🪷💮🙏🪔🙏🪔💮🪷🌸🌺
@renozoff607
@renozoff607 9 месяцев назад
Shri raghavendra gurubhyo namaha 🙏🙏🙏🌹🌹🌹
@crr994
@crr994 9 месяцев назад
ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ 🙏🙏🙏🙏🙏🙏🙏🙏🙏
@vasanthkumarr5191
@vasanthkumarr5191 9 месяцев назад
ಓಂ ಗುರು ರಾಘವೇಂದ್ರಾಯ ನಮಃ 🌹🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌹🍎🌺🍎🍏🌺🍇🌺🌹🍍
@ShivaprasadaGaonkar
@ShivaprasadaGaonkar 9 месяцев назад
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಯೇ ನಮಃ ❤❤. ನಾನು ಹನುಮಂತ ನ ದೊಡ್ಡ ಭಕ್ತ ಆಂಜನೇಯನ ಭಗ್ಗೆ ತಿಳಿಸಿ ಗುರುಗಳೇ 🙏🙏🙏🙏.
@ShivaprasadaGaonkar
@ShivaprasadaGaonkar 9 месяцев назад
ಆನರೋಗ್ಯಕ್ಕೇ ಗುರು ರಾಯರ ಯಾವುದಾಡ್ರು ಮಂತ್ರ ತಿಳಿಸಿ ಬಹಳ ಅನಾರೋಗ್ಯ ದಲ್ಲಿ ಇದೀನಿ . ಬವ ರೋಗ ಹರಣ ನಮ್ಮ ಗುರು ರಾಯರು🕉️🔯🔯🙏🙏.
@padmajeevan
@padmajeevan 9 месяцев назад
ಓಂ ಶ್ರೀ ಪರಿಮಳ ಆಚಾರ್ಯ ರೇ ನಮಃ 🙏🙏🙏🙏🙏
@sadashivak9544
@sadashivak9544 9 месяцев назад
Om sri guru raghvendra namha🙏🙏🙏🙏
@earthangelvividha222
@earthangelvividha222 9 месяцев назад
2019 li nange rayaru kansalli bandu bhoomi ge banda uddesha maretu balta iddiya ninnindagi ondu jeeva kastha anubhavista nondukkndu balta ide anta helidru, kansalli ondu old manushyanannu yaro katti hakiddaru, aga na helde, gurugale na hege karana agtini idella nange enoo gottilla ande... astakke eachra aytu... innondu Sala ade varsha rayara matha mantralayadalli nanu malagidde, rayaru nan kanmunde andre paadada hatra nintidru, amele nanu hige hogta idde, suranga marghada tara ittu, kattalu ittu, hage hogta hogta bagilu open aytu, belaku bantu, amele rayara mathada tumba jana kulitidru, aga gurugalu andre rayaru nanage tale mele kalashadantha vastu( bangaraddu)ittu, dixe kotta hage aytu, hage ondu doddadada plate andre nam side gangala (bangaraddu) antare adannu kooda nan tale mele ittu bless madidru... iveradu kansu bdda mele nanage nanu e lokadavalalla, illi iroru yaroo nannavaralla, nanu bere ello bandu iddini, nanu bere lokadavalu anta feel baroke start aytu, adyatmika jagruti ago time adu, aga nan intuition nange meditation madoke heltu, meditation madoke start madide daily nange 3 Am to 4 am olage eachra agoke start agittu, adakku munche nidre bangara agittu, nidrene bartirlilla, nange enu agtide anta gottagta irlilla, eno onthara himse mansige, ello tappi illige bandidini anno bhavane, shiva ratri inda holi hunnime varegu nange nidrene madoke aglilla, kanmunchchidre evil nan koodalu hididu ealedu bisakidantha feel agta ittu... nantra nanu meditation madoke start madidmele nanu earthangel anta gottaytu aste alla, nanu divine faminine anatanu gottaytu, nanu healer, nannalli psychic abilities ive anta gottaytu, idanne rayaru nange heloke nodiddu kansalli anta gottaytu... sai baba kooda nanjite iddare, idi devalokane nanjote ide anta gottaytu...3 to 5 Am li nange devalokdalli heluva mantraghishagalu kelista idvu, gante saddu kooda kelisutte... ega nanu bhoomi ge bandiro uddesha enu annodu arivagide... idi devalokane contact li irodu nange khushi kottide... baba nanjote intuition through, dream through, msg through matadtare... hakki roopadalli manege bartare agaga... mane sutta tirugadta protection kodtare... ene kastha bandru tamminda taave solve agi hogtave... Jai Shree Ram... om sai ram... om Shree raghavendraya namaha...
@adrichandrashekar7263
@adrichandrashekar7263 7 месяцев назад
🙏🙏
@shankargoudapatil5405
@shankargoudapatil5405 9 месяцев назад
om shree guru raaghavendrya namaha 🚩🌸🌺🌼🌹🌿🙏🙏🙏🙏🙏🙏🙏🚩
@amrutacreations
@amrutacreations 8 месяцев назад
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🌺🙏🌹
@sandeepk.m3538
@sandeepk.m3538 9 месяцев назад
OM SHREE GURU RAGHAVENDRA NAMAHA kapadu thande 🍀🍀🍀🍀🍀🍀🍀🍀🍀🍀🍀🍀🍀🍀🍀
@pavithrar7815
@pavithrar7815 9 месяцев назад
Om sri Raghavendra namah 🙏🏻🙏🏻🙏🏻🙏🏻🙏🏻
@sanatanbharat99693
@sanatanbharat99693 9 месяцев назад
1st comment 🙏
@BasavarajBannihatti
@BasavarajBannihatti 9 месяцев назад
Om. Ragavendra. Namaha🌺🌺🙏🙏🥥🥥
@jyothik3714
@jyothik3714 9 месяцев назад
🕉Shree Raghavendraya Namaha❤🌹🌹🌹🌹🌷🌷🌼🌼🌼🌼🌼🌼🌻🌻🌻🌻🌻🌻🌻🌻🌻👏👏👏👏🙏🙏🙏🙏
@sunilgowda4750
@sunilgowda4750 9 месяцев назад
🙏🙏🙏🙏🙏🙏🙏
@Savithalaavu
@Savithalaavu 9 месяцев назад
ನಮಸ್ತೆ ಗುರುಗಳೇ ರಾಘವೇಂದ್ರ ಸ್ವಾಮಿಗಳು ಕನಸಿನಲ್ಲಿ ಕಾಣಿಸಿಕೊಂಡ್ರು ಸುಬುದಿಂದ್ರ ತೀರ್ಥರು ಕಾಣಿಸಿಕೊಂಡ್ರು ಅವರು ಅವ್ರು ಯಾವ್ದೋ ಪೂಜೆ ಮಾಡಿ ಇವತ್ತಿಗೆ ನಿನ್ನ ದೋಷ ಇಲ್ಲ ಪರಿಹಾರ ಅಯ್ತು ಅಂತ ಹೇಳೋ ರೀತಿ ಕನಸು ಬಿತ್ತು ರಾಯರು ಪ್ರತಿದಿನ ಕನಸಲಿ ಬರ್ತರೆ ಪೂಜೆ ಮಾಡ್ತಿತರ ಕನಸಬೀಳುತ್ತೆ ಇದ್ರ ಅರ್ಥ ಏನು ಗುರುಗಳೇ ಒಳ್ಳೇದ್ ಆಗುತ ಇಲ್ಲ ತೊಂದ್ರೆ ಆಗುತ ಇವಾಗ ಆಗ್ಲೇ ತುಂಬಾ ಕಷ್ಟದಲಿ ಇದೀನಿ ಗುರುಗಳೇ ಇದರ ಅರ್ಥ ಪ್ಲೀಸ್ ಹೇಳಿ ಗುರುಗಳೇ
@jayalaxmikushi8966
@jayalaxmikushi8966 8 месяцев назад
ಬೃಂದಾವನ ಕ್ಕೇ ಹೋಗಲು ಒಂದು ವರ್ಷದಿಂದ ಪ್ರಯತ್ನ ಮಾಡುತ್ತಿದ್ದೇನೆ ಆದರೆ ಯಾವುದಾದರು ಒಂದೊಂದು ಕಾರಣದಿಂದ ಹೋಗಲು ಸಾಧ್ಯವಾಗುತ್ತಿಲ್ಲ .... ನನ್ನ ಸಂಕಲ್ಪ ಸರಿ ಇಲ್ಲವೇ, ಆದರೆ ಉದ್ದೇಶ ಸರಿ ಇಲ್ಲವೇ ಒಂದು ಅರ್ಥವಾಗುತ್ತಿಲ್ಲ , ನನ್ನ ಸ್ನೇಹಿತರೊಂದಿಗೆ ಹೋಗಲು ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಆಗುತ್ತಿಲ್ಲ ಏನು ಮಾಡಬೇಕೆಂದು plz ತಿಳಿಸಿಕೊಡಿ
@chaithrachaithra4564
@chaithrachaithra4564 7 месяцев назад
ಅಕ್ಕ ನ್ನಂಗು ತುಂಬಾ ಅಡೆತಡೆಗಳು ಬರ್ತಾ ಇದವೆ😊
@Rajkumarsongofficial
@Rajkumarsongofficial 7 месяцев назад
Gurugalige nev seve enadru madtidira
@chaithrachaithra4564
@chaithrachaithra4564 7 месяцев назад
@@Rajkumarsongofficial ಇಲ್ಲ ಸರ್ ಏನು ಮಾಡ್ತಾ ಇಲ್ಲ ನನ್ಗೆ ಪರಿಮಳ ಗ್ರಂಥ ಎಂದರೇನು ದಯವಿಟ್ಟು ತಿಳಿಸಿ ಕೊಡಿ
@MhanteshAnagolkar
@MhanteshAnagolkar 7 месяцев назад
Nanu rayra darshan madbeku antha ankondidini hogoke agttaella yenu madodu antha tillitaella yenu madodu
@nandinidoddalingappa9267
@nandinidoddalingappa9267 7 месяцев назад
Ganapati Anu bedikoli
@UmaUma-dq8ms
@UmaUma-dq8ms 9 месяцев назад
Rayariddare 🙏🌹🙏🌹🙏🌹🙏🌹🙏🌹🙏🌹🙏🌹🙏
@PRM567
@PRM567 7 месяцев назад
Aa background music beda
@mamathak9888
@mamathak9888 9 месяцев назад
ಓಂ ಶ್ರೀ ರಾಘವೇಂದ್ರಾಯ ನಮಃ 🙏❤️🙏
@ypdarshandarshan5755
@ypdarshandarshan5755 7 месяцев назад
🙏🙏🙏🙏🙏🙏🙏🙏🙏
@krishnaloverukmini8335
@krishnaloverukmini8335 8 месяцев назад
ರಾಯರು ಇದ್ದಾರೆ ನಂಬಿಕೆ ಮತ್ತು ವಿಶ್ವಾಸ ಪ್ರೀತಿ ಬೆಟ್ಟದಷ್ಟು ಇದೆ ಶ್ರೀ ಗುರು ರಾಘವೇಂದ್ರ ಸ್ವಾಮಿಯೇ ನಮಃ ಶ್ರೀ ಕೃಷ್ಣ ಪರಮಾತ್ಮ ಜೈ ಜೈ ಶ್ರೀ ಕೃಷ್ಣ 😢❤❤🌿🌿
@noothanaay3947
@noothanaay3947 9 месяцев назад
Om Sai Raghavendra Swamy
@KMTKMT-s8o
@KMTKMT-s8o 9 месяцев назад
Swamygale nanage rayyaru nanage igiruva subudenra thirara roopadali bandidaru
@manojpalled1309
@manojpalled1309 8 месяцев назад
🙏🏻🌹🙏🏻🌹🙏🏻🙏🏻🙏🏻
@hemarajjlogavi
@hemarajjlogavi 6 месяцев назад
Gurugali namgu parimala garnta bekuyle siguti heli 🙏🙏
@VeenashreeC
@VeenashreeC 7 месяцев назад
ಸ್ವಪ್ನದಲ್ಲಿ ರಾಯರು ಅಳುತ್ತಿದ್ದರೆ ಏನರ್ಥಎಂದು ತಿಳಿಸಿಕೊಡಿ ಗುರುಗಳೇ....
@vijayalakshmimantha1864
@vijayalakshmimantha1864 7 месяцев назад
ಸ್ವಾಮಿ ನನಗೆ ಒಂದು ಕನಸು ಬಿತ್ತು, ಅದರಲ್ಲಿ ನಾನು ಮಂತ್ರಾಲಯಕ್ಕೆ ಹೋದೆನು, ಅಲ್ಲಿ ಒಬ್ಬ ಬ್ರಾಹ್ಮಣನು ಪರೀಮಲ ಸೇವೆ ಮಾಡು ಎಂದು ಹೇಳಿದನು, ಇದನ್ನು ಹೇಗೆ ಮಾಡಬೇಕೆಂದು ದಯವಿಟ್ಟು ವಿವರವಾಗಿ ತಿಳಿಸಿ
@shilpashilpa9570
@shilpashilpa9570 9 месяцев назад
Nan kansalli nange yaro ragveddra swamy prasada tago anta anna kottru tumba chanagittu anta nan tinde matod sala ragaveddra swamy tarane eddru nodoke swamiji avru tateli chittra kottru adna tintidde mate ered sala mattra layakke hodtara kansu matte kansalli rayara nama helotara kanasu higge ond 10 sala kans bididde bari kansalli devr bartane erutte edu olleda ketuddu nanu guruvara upavasa madtini amel mattrana bartini yenu edara suchane kansalli baya agutte avag kansalle om shrii ragaveddraya anta helkotirtini
@nethravathinethravathi8902
@nethravathinethravathi8902 9 месяцев назад
Gurugale Nan gandanannu aarayke madi....bega ushar agothara madi nimmane nambiruve.... Gurugale,🙏
@ShobaShoba-m7h
@ShobaShoba-m7h 6 месяцев назад
Kanasinalli rayara hesaru keli baruthade gurugale
@bindubharathi3303
@bindubharathi3303 9 месяцев назад
Om shree guru raghavendra namaha. 🙏🙏🙏. .nija nima mathu.nanu. 9 dinnada mudupu cutuva seve madide .arogya da parvagi ninege mugithu..nanu darshana kodi. Thande antha kelkode..Belgian java..nadi alli barmanara roopa dali. Obaru.sana madtha iddaru. Nanu kelide yak illa sana madbeku antha shani dosha hoguthe andru edara artha enu.antha goth agila nange heli sollpa pls..anna. 🙏🙏🙏
@jagadgurumadhwacharyasiddh3136
@jagadgurumadhwacharyasiddh3136 9 месяцев назад
Kaveri Nadi snana madi
@chaithrachaithra4564
@chaithrachaithra4564 7 месяцев назад
ನಾನು ಒಂದು ತಿಂಗಳಿಂದ ಮಂತ್ರಾಲಯಕ್ಕೆ ಹೋಗಿಬರಬೇಕೆಂದು ಅಂದುಕೊಳ್ಳುತ್ತಿದ್ದೆ. ತದನಂತರ ಕಳೆದ 4 ದಿನಗಳ ಹಿಂದೆ ಒಂದು ಕನಸು ಕಂಡಿತು ರಾಯರ ಮುಖ ನನ್ನ ಕನಸಿನಲ್ಲಿ ಬಂದಿದು ಆದರೆ ಅದು ನೇರ ಮುಖವಾಗಿ ಬಂದಿಲ್ಲ ಉಲ್ಟಾ ಮುಖವಾಗಿ ರಾಯರು ಕೂತಿದ್ದರು ಇದರ ಅರ್ಥ ಏನು ಅಂತ ನನ್ಗೆ ಅರ್ಥ ಆಗ್ತಾ ಇಲ್ಲ ದಯವಿಟ್ಟು ಯಾರಿಗಾದ್ರೂ ಇದರ ಅರ್ಥ ಗೊತ್ತಿದ್ದರೆ ತಿಳಿಸಿ. ಹಾಗೆ ಮಂತ್ರಾಲಯಕ್ಕೆ ಹೋಗ್ಬೇಕು ಅನ್ನೋ ಬಾವನೆ ಇದೇ ಆದರೆ ತುಂಬಾ ಅಡೆತಡೆಗಳು ಬರ್ತಾ ಇದವೆ ದಯವಿಟ್ಟು ಈ ಕನಸಿನ ಅರ್ಥ ತಿಳಿಸಿ🙏
@Uaiavkajab
@Uaiavkajab 6 месяцев назад
NImge mantralaya ke ogoke agila andaga appa ne bartare kansali ollede agte nambi ರಾಯರಿದರೆ
@archanab8322
@archanab8322 8 месяцев назад
Namaste Sir. nanu ega pregnent ,, nanu rayarannu aaradisuttene . nanna kanasinalli rayara akshathe kalu matte 🌺 ehoovina 2 dala nanna kanasinalli bandittu adannu bereyavaru nanage kotta hage,, heege bandre enu artha heli plsss
@jayshreeshashikumar7239
@jayshreeshashikumar7239 7 месяцев назад
Namaste swamygale ......nanage nanna ssnehithe mantralayakke hoguvudakke karedaru Adare nam yajmanru beda evaga andru anantara nange a dina rathri swapnadalli mantralayakke hogiddage swapna bittu edara artha enu swamigale dayavitttu tilsi🙏
@sindhukpsindhu3469
@sindhukpsindhu3469 9 месяцев назад
Rayara seve hege maduvudu
@rashmimahesh8884
@rashmimahesh8884 7 месяцев назад
How can we get this parimala Grantham?
@rashmipraveen3021
@rashmipraveen3021 9 месяцев назад
Kanasinalli helike yagitu.
@manjukp9799
@manjukp9799 7 месяцев назад
raghavendra namba
@preethinaik8042
@preethinaik8042 8 месяцев назад
Nange kanasinali 2 sala rayara brundhavana kandide Om Sri Guru Raghavendraya namaha
@pradeeprk8310
@pradeeprk8310 7 месяцев назад
Nange rayaru yenu pavadaa madilla naanu saaybeku antha ankondilla naanu yogyannalla avara anugrakke jeevnaanaane sakaagi hogide olle saavu aadru kodu Sri Raghavendra swamiye
@ShwethaShwe-c7n
@ShwethaShwe-c7n 9 месяцев назад
Gurugali namgu beku parimala garntha heli siguti
@jagadgurumadhwacharyasiddh3136
@jagadgurumadhwacharyasiddh3136 9 месяцев назад
8861983526 ge WhatsApp MSG madi
@ShwethaShwe-c7n
@ShwethaShwe-c7n 9 месяцев назад
Tq madideni gurugali phone pay helidre kalsaki amt nan atra phone pay ela bere Kali kalstini amle kalskidi plz 🙏♥️
@chanduabhishek5938
@chanduabhishek5938 7 месяцев назад
Parimal garnta estu
@sowmyamanchenallivenkatesh9222
@sowmyamanchenallivenkatesh9222 9 месяцев назад
ಸ್ವಪ್ನ ಅರ್ಥ ಮಾಡಿಕೊಳ್ಳುವ ಬುದ್ದಿ bagawantha namage kotiruvudilla.... yen madodhu...kapadi rayare. Om namoh ನಾರಾಯಣ
@rajashekharhatti3271
@rajashekharhatti3271 7 месяцев назад
Om shree Raghavendra Swamy Namah 🙏🌹🌹🌹🌹🌹🙏🙏🙏🙏🙏👏👏👏👏👏
@JyothiShashiKumar-yq8vn
@JyothiShashiKumar-yq8vn 7 месяцев назад
🙏🌹🙏🙇
@dginfotechdvg
@dginfotechdvg 8 месяцев назад
Om Shree GuruRaghavendraya Namah ❤
@TejasShetty89
@TejasShetty89 8 месяцев назад
🙏🏻🙏🏻
@swathisachin9344
@swathisachin9344 7 месяцев назад
ಓಂ ಶ್ರೀ ಗುರುರಾಘವೇಂದ್ರಯ ನಮಃ
@dinidinesh1126
@dinidinesh1126 8 месяцев назад
🙏 ಓಂ ಶ್ರೀ ಗುರು ರಾಘವೇಂದ್ರ ನಮಃ 🚩
@PushpalathaPushpa-m3p
@PushpalathaPushpa-m3p 7 месяцев назад
Om Sri guru raghavendraya namaha 🙏🙏🙏🙏🙏🙏
@netrags3312
@netrags3312 3 месяца назад
Om shree guru raghavendray namah 🙏
@manojcsmanu9320
@manojcsmanu9320 7 месяцев назад
Shri Guru raghavendraya namaha
@mytraditionalculture
@mytraditionalculture 9 месяцев назад
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏🙏
@nagarajhb284
@nagarajhb284 9 месяцев назад
Om shree Raghavendraya namaha 🙏🙏🙏🙏🙏❤️
@gopalNayaka-u3k
@gopalNayaka-u3k 8 месяцев назад
Om shri Guruve Raghavendraya namaha 🙏🌹🙏🌹🙏
@anjaneyaerammanavar5814
@anjaneyaerammanavar5814 8 месяцев назад
Sri Raghavendraya namah 🙏🙏🌹🌹🌹
@MahanteshPatil-xn3xs
@MahanteshPatil-xn3xs 8 месяцев назад
🙏🙏🙏🙏
@rojayash7355
@rojayash7355 8 месяцев назад
🙏🙏🙏
@sundariravi1683
@sundariravi1683 8 месяцев назад
🙏🙏🙏🙏
@jayaprakashr799
@jayaprakashr799 9 месяцев назад
Om sri guru ragavendraya namaha🙏🙏🙏
@sumapatil5412
@sumapatil5412 9 месяцев назад
🙏🙏🙏🙏🙏🙏
Далее