ಸ್ವಾಮಿ ವಿವೇಕಾನಂದರು ಚಿಕಾಗೊ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಭಾಷಣಕ್ಕೆ 125 ವರ್ಷಗಳು ಸಂಪೂರ್ಣಗೊಂಡಿದೆ. ಇದರ ಸಲುವಾಗಿ ಬೆಂಗಳೂರಿನ ಶ್ರೀ ರಾಮಕೃಷ್ಣ ಮಠದವರು ಆಯೋಜಿಸಿದ್ದ ಯುವ ಸಮ್ಮೇಳನದಲ್ಲಿ ಮಾಡಿದ ಭಾಷಣ.
Beautiful narration of swami Vivekananda life which inspires all who have listened.Thank you very much for the same and my blessings to you for along healthy life.
ನಿಮ್ಮ ಉಪನ್ಯಾಸ ಹಲವಾರು ಸಾರಿ ಕೇಳಿದ್ದೇನೆ ಸ್ವಾಮಿ ವಿವೇಕಾನಂದರ ಬಗ್ಗೆ ಇಷ್ಟು ರಸವತ್ತಾಗಿ ನನ್ನಂಥ ಸಾಮಾನ್ಯ ಜನರಿಗೆ ಅದ್ಭುತವಾಗಿ ತಿಳಿಯುವಂತೆ ಮಾಡಿದ್ದೀರಿ.ಆದರೆ ಇದರಬಗ್ಗೆ ಏನಾದರು ಮಾಡಬೇಕು ಎಂದರೆ ವಯಸ್ಥ ಹುರುಪು ಯರಡು ಇಲ್ಲ.
Sir wanted to become like u the great public speaker in the way of swamiji I am reading about swamiji in free hour by quiting mobile phone I am medical student in shivamogga
Good evening dear sir , I am happy to share my feelings . Everyday I listen the each lesson what you teaches us . I am blessed to listen your wisdom. God bless you health and peace of mind to you and your family .