ಈ ವೀಡಿಯೊ ಚಿಕ್ಕದಾದರು , ಅತಿ ಅಚ್ಚುಕಟ್ಟಾಗಿ ಮಾಡಿರುವ ನಮ್ಮ ಊರಿನ ಪ್ರತಿಭೆಗಳಿಗೆ ಶುಭವಾಗಲಿ , ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಕಿರುಚಿತ್ರ ಬರಲಿ . 🙏❤
ಸ್ವಚ್ಚ ಮನೋಭಾವ ಅನ್ನೋದು ತನ್ನ ಸುಪ್ರಜ್ಞೆಯಲ್ಲಿ ಇದ್ದು, ವ್ಯವಸ್ಥೆ ಸರಿ ಇಲ್ಲದಿರುವಾಗ ಸಾಮಾಜಿಕ ಪ್ರಜ್ಞೆ ಮೂಡಿಸುವ ಈ ನಿಮ್ಮ ಪ್ರಯತ್ನ ಅದ್ಭುತವಾಗಿದೆ... ಅಭಿನಯ ಸೂಪರ್! ಕ್ಯಾಮೆರಾ ವರ್ಕ್ ಚೆನ್ನಾಗಿದೆ... ಧನ್ಯವಾದಗಳು ನಿಮ್ಮ ತಂಡಕ್ಕೆ..... ಶುಭವಾಗಲಿ 💐❣️