Тёмный
No video :(

ಹಣಕಾಸು ಜ್ಞಾನ ಇಲ್ಲ ಅಂದ್ರೆ ಏನಾಗುತ್ತೆ? | What Is Financial Literacy | Budgeting, Managing | Masth Magaa 

Masth Magaa
Подписаться 2,2 млн
Просмотров 208 тыс.
50% 1

Invest in Best Child Educaion Plan & Child Insurance Plan Online
tinyurl.com/ywj...
.
.
.
.
.
.
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#FinancialLiteracy #WhatIsFinancialLiteracy #Budgeting #Managing #Payingoffdebts #Credit #Debit #Invest #WhyIsFinancialLiteracyImportant #BenefitsOfFinancialLiteracy #MasthMagaa #AmarPrasad #mutualfunds #creditcard #loan #money #wealth #sharemarket #stockmarket

Опубликовано:

 

27 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 237   
@MasthMagaa
@MasthMagaa 11 месяцев назад
For Child Plans, click here 👇 tinyurl.com/ywjy472r
@basumilanatti1955
@basumilanatti1955 11 месяцев назад
A
@shivakumarna6203
@shivakumarna6203 10 месяцев назад
Send me plans for children's
@rajappak7512
@rajappak7512 11 месяцев назад
ಈ ಎಲ್ಲಾ ಸಮಸ್ಯೆಗಳಿಗೆ ಜಿಪುಣನೆ ಉತ್ತರ... 👍. 🤷‍♂️🤔
@badaku
@badaku 11 месяцев назад
ನನಗೆ ಈಗ 31 ವರ್ಷ ಮದುವೆ ಆಗಿ ಒಂದು ಮಗು ಕೂಡ ಇದೆ...ನಾನು salesman ಕೆಲಸ ಮಾಡೋದು..ಒಂದು 🚗 ಒಂದು 🏍 ide ಹಾಗೂ recently ಸೈಟ್ ಕೂಡ ತಗೊಂಡೆ😊 SIP Kuda madta idene
@darshan199
@darshan199 11 месяцев назад
Enge?
@badaku
@badaku 11 месяцев назад
@@darshan199 STOCK market alli 9 year inda nann payment alli 60% SEP madtidini
@dynamicparadise6968
@dynamicparadise6968 11 месяцев назад
Yena sale madthidri
@bigbirdup
@bigbirdup 11 месяцев назад
​@@badakuSir hege madodu please heli swalpa help aguthe 🙏
@gajanangowda1396
@gajanangowda1396 11 месяцев назад
Adu hege..
@satyashivarama762
@satyashivarama762 11 месяцев назад
ಸಾಮಾನ್ಯ ಜನರ ಮನಸ್ಥಿತಿಯನ್ನು ಚೆನ್ನಾಗಿ ಅಥೈ೯ಸಿ ಕೊಂಡಿದ್ದೀರಿ. ನಿಮ್ಮ ಉತ್ತಮ ಮಾಹಿತಿಗೆ ಧನ್ಯವಾದಗಳು.
@pushaprithu8168
@pushaprithu8168 11 месяцев назад
Salary estu
@rameshaithal9922
@rameshaithal9922 11 месяцев назад
ಲಕ್ಷ ಸಂಪಾದಿಸಿ ಲಕ್ಷದ ಹತ್ತು ಸಾವಿರ ಖರ್ಚು ಮಾಡುವವರು ಬಡವರು, ಹತ್ತು ರೂ. ಸಂಪಾದಿಸಿ ಒಂದು ರೂ. ಉಳಿಸುವವರು ಸಾಹುಕಾರರು.
@santoshpoojari7621
@santoshpoojari7621 11 месяцев назад
ವಾವ್ ಸೂಪರ್
@nimmidurugappa5530
@nimmidurugappa5530 11 месяцев назад
🤣🤣🤣
@vishwadboss6434
@vishwadboss6434 11 месяцев назад
😂
@rajuraikar4986
@rajuraikar4986 11 месяцев назад
Tunya
@Rashmirashu1996rashu
@Rashmirashu1996rashu 11 месяцев назад
❤❤❤
@jaihindurashtra5441
@jaihindurashtra5441 10 месяцев назад
ಸರ್ ಕುಡಿತದಿಂದಲೇ ಇಗಿನ ಜನ ಸಂಸಾರಗಳು ಹಾಳಾಗುತ್ತಿವೆ ಚಟ ಬಿಡಿದೋದು ಹೇಗೆ ತಿಳಿಸಿ 🙏🚩🙏
@harishtshp4393
@harishtshp4393 11 месяцев назад
ಜೀವನಕ್ಕೆ ಅತೀರವಾದ ಮಾಹಿತಿ ನೀಡಿದ್ದೀರಿ sir
@allinonewatch4109
@allinonewatch4109 10 месяцев назад
Sir ಈ ತರ ಬುದ್ದಿ ನನ್ಗೆ 15ವರ್ಷ ಇಂದೆ ಯಾರಾದ್ರೂ ಹೇಳಿದ್ರೆ ಇವತ್ತು ನಾನು ಲೈಫ್ ಅಲ್ಲಿ ಸೆಟಲ್ ಹಾಗಿರಿತಿದ್ದೆ. ಇವಾಗ ನಾನು ತುಂಬಾ ಕಷ್ಟ ದಲ್ಲಿ ಇದೀನಿ
@user-qw5ye4yy9h
@user-qw5ye4yy9h 2 месяца назад
ಕೋಟಿ ಕೋಟಿ ನಮನಗಳು sir 🙏 🙏🙏🙏🙏 ಅಳು ಬಂತು ನಾವು ಮಾಡಿದ ತಪ್ಪು ನೆನ್ಸ್ಕೊಂಡ್ರೆ.. ಎಷ್ಟು ಚೆನ್ನಾಗಿ ವಿವರಿಸಿದ್ದೀರಿ.... ಧನ್ಯವಾದಗಳು ಸರ್
@gopalhegde6410
@gopalhegde6410 11 месяцев назад
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ನಿಮಗೆ ದನ್ಯವಾದ
@santoshd5794
@santoshd5794 11 месяцев назад
ತುಂಬಾ ಒಳ್ಳೆಯ ಮಾಹಿತಿ ಅಮರ sir 🙏.....
@user-mu1yj6mh1x
@user-mu1yj6mh1x 11 месяцев назад
ಈ ಜನರೇಶನ್ ಜನಕ್ಕೆ ಹಂಚಿದ್ದಕ್ಕೆ ಥ್ಯಾಂಕ್ಸ್ ಅಣ್ಣ
@santoshkumarsangani7438
@santoshkumarsangani7438 11 месяцев назад
Financial management is very important to a person leave a peace full leaving life 🧘
@ps-kd6zz
@ps-kd6zz 11 месяцев назад
Very good topic discussed here👏🏻👏🏻👏🏻👏🏻
@shantappaholakundi9645
@shantappaholakundi9645 11 месяцев назад
ನಮ್ಮ ಆದಾಯಕ್ಕನುಗುಣವಾಗಿ ಯಾವುದರ ಮೇಲೆ ಹೂಡಿಕೆ ಮಾಡಬೇಕು ಎಂಬುದರ ಬಗ್ಗೆ ಒಂದು ವಿಡಿಯೋ ಮಾಡಿ ಅಮರ್ ಸರ್
@avinashdadakichcha2471
@avinashdadakichcha2471 11 месяцев назад
Invest in index funds to lower the risk Don't go with FD
@shantappaholakundi9645
@shantappaholakundi9645 11 месяцев назад
@@avinashdadakichcha2471 ok bro
@kashyapachar321
@kashyapachar321 11 месяцев назад
I save my complete salary for investment n i spend interest money for my expenses.....
@tulsibhanger5530
@tulsibhanger5530 11 месяцев назад
Wherebdid you invest which is best and safe platform
@amruthamurugesh7149
@amruthamurugesh7149 11 месяцев назад
ತುಂಬಾ ಒಳ್ಳೆಯ ಮಾಹಿತಿ ಸರ್‌🇮🇳
@dontbeafraidimhere5421
@dontbeafraidimhere5421 11 месяцев назад
"Society, the culture in which we live, demands that the student must be oriented towards a job and physical security. This has been the constant pressure of all societies: career first and everything else second; that is, money first and the complex ways of our daily life second." - J Krishnamurti
@Visible623
@Visible623 11 месяцев назад
Tumbha olleya vichara.. 🤝🤝🤝🤝🤝🤝🤝🤝🤝🤝
@hasanbashaattar2775
@hasanbashaattar2775 11 месяцев назад
Gud teps
@annammathomajinosujino569
@annammathomajinosujino569 11 месяцев назад
Very nice and interesting vedio.thank u so much 🙏
@omakraachari3792
@omakraachari3792 10 месяцев назад
ಅತ್ಯುತ್ತಮ ಮಾಹಿತಿ ಸಾರ್ ನಮಸ್ಕಾರ 🙏
@pradeeppaib
@pradeeppaib 11 месяцев назад
12:24 😂😂😂😂🤔🤔 ಗುಡ್ ಇನ್ಫರ್ಮೇಷನ್ ಅಮರ್ ಸರ್ 👍😍💙👉
@GaneshvGaneshv-fm6db
@GaneshvGaneshv-fm6db 9 месяцев назад
ಸರ್ ನೀವು ತುಂಬಾ ಇಷ್ಟ 😊
@roopa5158
@roopa5158 11 месяцев назад
Financial andakoodle financial freedom app sudheer nenpagtidare 😂 Good content amar sir ❤
@nithishgowda987
@nithishgowda987 11 месяцев назад
Nimma knowledge ge nand ondu salam❤
@shivakumara8325
@shivakumara8325 10 месяцев назад
❤❤❤❤❤❤❤❤ ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ ❤❤❤❤
@bheemarayabheem732
@bheemarayabheem732 11 месяцев назад
Exalent massage sir thanks for you
@Sandeep-899
@Sandeep-899 11 месяцев назад
Very helpfully massage nd video sir...thanks Amar sir ❤❤❤ nd masth Maga all team...❤❤❤
@goblipurshamannabhanupraka932
@goblipurshamannabhanupraka932 11 месяцев назад
Dear Prasad, Excellent very good information given by you and is good for youngestres and middle-aged peoples.
@BadrulAdrama-wi5ms
@BadrulAdrama-wi5ms 10 месяцев назад
Super massage
@user-ms7zo1ke1q
@user-ms7zo1ke1q 11 месяцев назад
Tq
@ckreddymgh5481
@ckreddymgh5481 11 месяцев назад
I investment done your support video s last week policy bazaar
@naveenksks4027
@naveenksks4027 11 месяцев назад
Sir nimma prathi ondhu videonu sprr agi erutte
@aneepa1060
@aneepa1060 11 месяцев назад
Thank you sir
@shivarajuns3679
@shivarajuns3679 11 месяцев назад
Very useful information, especially for youths 🤗
@bismidha786
@bismidha786 11 месяцев назад
Nija nimma mathu nanna manasige natithu sir😊😊
@SM-dr3ew
@SM-dr3ew 11 месяцев назад
Sir nanu 80 percent dudu ulustini 20 percent karch madtini
@brajkh9258
@brajkh9258 11 месяцев назад
Aa phone, ee phone,, I phone,, s phone,, 😅😅🎉❤ ಒಳ್ಳೆಯ ಮಾಹಿತಿ ಸರ್,, ಧನ್ಯವಾದಗಳು,,
@krishnagowda5528
@krishnagowda5528 11 месяцев назад
🫢🫢ಔದು ಸರ್ ಇಗಿನ ಅರ್ದ ಆದಾಯ ಇ ಫೋನ್ ಗಳಗೇ ಹಾಗುತ್ತೆ
@jBhim_Arjun
@jBhim_Arjun 11 месяцев назад
Good information. Thanks for amar prasad sir 🙏
@abeedabegumghanisabhanagi3454
@abeedabegumghanisabhanagi3454 11 месяцев назад
Tq u Amar sir hats off man
@maheshk5001
@maheshk5001 11 месяцев назад
𝓢𝓾𝓹𝓮𝓻 𝓲𝓷𝓯𝓸𝓻𝓶𝓪𝓽𝓲𝓸𝓷 𝓼𝓲𝓻....💐💐💐
@Ramy243
@Ramy243 11 месяцев назад
Sir neevu olle information kodtira🎉
@user-zw1en8qt2f
@user-zw1en8qt2f 10 месяцев назад
Sir Valle mahiti 🎉🎉thank you.
@balakrishna4621
@balakrishna4621 5 месяцев назад
Super sir tq so much excellent speech very usefull tips sir,
@successchannel18
@successchannel18 11 месяцев назад
Please continue sir
@priyamahesh4473
@priyamahesh4473 11 месяцев назад
Thanks...
@Umadevi-zr3vy
@Umadevi-zr3vy 11 месяцев назад
Very good information sir 🙏
@murugen1981
@murugen1981 11 месяцев назад
ThanksVideo🎉
@ShashShash-vx3mu
@ShashShash-vx3mu 11 месяцев назад
Wonderful msg sir nanu monthly 30 thousand salry sigutte but month end nalli 100rs iralla sir Yavaglu trip adu idu antha enjoy madkonde irthini, ee habit change madkolthini sir
@sowmyaprasad6115
@sowmyaprasad6115 3 месяца назад
Very Good 👍
@SidduLoose
@SidduLoose 10 месяцев назад
Sir nan madodu vyavasaya namage este adaya estte karchu antha erolla ....roga kammi edre Krushi ge kammi karcchu thagolutthe...ange labhanu saha rate mele depend agirutthe
@manjumd6381
@manjumd6381 11 месяцев назад
ಧನ್ಯವಾದ ಗುರುಗಳೇ🎉
@ChidanandHallur-nh9ys
@ChidanandHallur-nh9ys 11 месяцев назад
Yeryy good information
@vijaysubramanya
@vijaysubramanya 11 месяцев назад
Correct
@vanihyashu4370
@vanihyashu4370 11 месяцев назад
I'm watching ur all vedios... I'm requesting u sr.... Plzzzz Nebulization for kids.... Next asthama.... Treatment.. It's good.. / bad.... I'm very suffering this.... Fr my kid... Plz.... I wt 1video....fr this...
@balajis9994
@balajis9994 11 месяцев назад
V good explanation useful to all Thanks 🌹🌹👍👌
@rajeshwarerajeshware1106
@rajeshwarerajeshware1106 10 месяцев назад
Super nanu dudki thap madi evag buddhi kalthiddhini sir
@rahulwagle7424
@rahulwagle7424 11 месяцев назад
Super speech sir❤❤
@gulabimgulabim5253
@gulabimgulabim5253 11 месяцев назад
Tanku sir🙏
@darshangowdaking93
@darshangowdaking93 11 месяцев назад
Nimadu tumbaa mature content
@dhanyadhanya2956
@dhanyadhanya2956 11 месяцев назад
Thank you so much, good information
@ManjunathakManjunathak-vx9nf
@ManjunathakManjunathak-vx9nf 11 месяцев назад
Good 👍
@manasabr3064
@manasabr3064 11 месяцев назад
Sir topic chenagide, kannada padagalanne balasi aga namgu padagala saksharathe baruthe
@adityaguptapaathshala6718
@adityaguptapaathshala6718 11 месяцев назад
U give best information but pls use subtitles because I can understand little kannada and always I have to use Google translation.
@manjumanisha2841
@manjumanisha2841 11 месяцев назад
ಹೊಳ್ಳೆ ಸಂದೇಶ ಧನ್ಯವಾದಗಳು ಸರ್ 👌👍
@venkateshn9486
@venkateshn9486 11 месяцев назад
ಅದು ಹೊಳ್ಳೆ ಅಲ್ಲಾ ಅಣ್ಣ ಒಳ್ಳೆ ಓಕೆ
@prasadp.j9500
@prasadp.j9500 10 месяцев назад
Sir sala, baddi, kanthu,resent porsent baddi,edarabagge one information helli
@ShashShash-vx3mu
@ShashShash-vx3mu 11 месяцев назад
Assets, gold purchase maditkondre emergency GE help agutte
@user-nd4ni7rc8n
@user-nd4ni7rc8n 10 месяцев назад
Informative!
@vijaykumark9320
@vijaykumark9320 11 месяцев назад
With respected Good information sir 👍 ❤
@mahammedazeem4321
@mahammedazeem4321 11 месяцев назад
Sir minority scholorships bagge vid madi
@pavi.8483
@pavi.8483 10 месяцев назад
Sir housewife hege savings madbodu tilsi sir plz
@RaviJoshi-gh2oj
@RaviJoshi-gh2oj 10 месяцев назад
Best
@user-ev9dd6lf6p
@user-ev9dd6lf6p 11 месяцев назад
Super. Sir
@asharajuasharaniasha7213
@asharajuasharaniasha7213 5 месяцев назад
❤❤❤thank u bri
@divakargs9561
@divakargs9561 11 месяцев назад
❤☝️good message prasad sir 🙏🙏🙏🙏🙏🙏 👍👍
@prakashbeerannavar
@prakashbeerannavar 11 месяцев назад
Super
@venkatesharun8717
@venkatesharun8717 11 месяцев назад
Very nice sir realy good matter
@halashankarsv6227
@halashankarsv6227 11 месяцев назад
ದನ್ಯವಾದಗಳು ಸರ್
@yallukondikar4484
@yallukondikar4484 11 месяцев назад
I am working as police constable. Salary band 3 days Alli Ella Khali agutte sir.... 😢
@veerappawali727
@veerappawali727 10 месяцев назад
Good👍 super👌 sar
@krishnakitty7455
@krishnakitty7455 10 месяцев назад
Very good information sir tq
@iamrajeshb
@iamrajeshb 11 месяцев назад
👌...
@BkP.suresh.spujari
@BkP.suresh.spujari 11 месяцев назад
ತುಂಬಾ ಹುಷಾರ್ ಹುಷಾರಾಗಿರಿ ನಿಮ್ಮ ಕೈಯಲ್ಲಿದೆ
@raveeshab2994
@raveeshab2994 11 месяцев назад
@mahanteshchinnikatti7769
@mahanteshchinnikatti7769 10 месяцев назад
Sir Corbon credit card bagge heli sir. Navu mahagani timber wood hachchabeku sir.
@rajukodli1122
@rajukodli1122 11 месяцев назад
TQ you so much good information sir
@vishwakori7012
@vishwakori7012 11 месяцев назад
❤❤❤
@ShamacsS.c.s-ns4wz
@ShamacsS.c.s-ns4wz 10 месяцев назад
Sir good speech
@MadanDharmaraju
@MadanDharmaraju 11 месяцев назад
2:28🤣😜
@ashwiniash8899
@ashwiniash8899 11 месяцев назад
Super msg bro🙏
@soumyas2475
@soumyas2475 9 месяцев назад
Hi @MasthMagaa Fin Team and Team please can you make video on PMAY 1st home buyer women benefits. All Banks says that PMAY has stopped but this 2023 financial plan its announced and online application is not open or no option buttons to opt please help on this which many people
@narayandas2787
@narayandas2787 11 месяцев назад
Dayavittu intha readymade R&D vicharagala thantege hogi nimma trp kammi maadkobedi. Idu Ella iddu bhartha elladakku thinukaduthiruva appa netta aalakke nethu beeluva vichara. Prathiyondu jeeviya huttu avanu beleda parisara ,hagu manobhava bere bere aagiruva kaarana kelalu maathra sooktha. Jeevanada prathiyondu kshana diffrent agiro kaarana idu practically apply aagode illa. Eegaagale Baiju antha brandagale dikku thappive. Ee thara vicharagalannu heluva saakastu Jana market kalakondiddare. Nimma news reporting superb. Dilute aagbedi. Belitha iri. All the best
@santhoshadm2753
@santhoshadm2753 10 месяцев назад
Good information sir🙏
@Ravikant-53
@Ravikant-53 11 месяцев назад
1 st view sir 😊😊 super video 👌🏻👌🏻
@anjikbbkt2818
@anjikbbkt2818 11 месяцев назад
Supper information amar sir
@fazriyapajju6042
@fazriyapajju6042 11 месяцев назад
Super ser
@miltonsmith4227
@miltonsmith4227 11 месяцев назад
Sir investment yalli mate hegee madbeku explain madi sir.
@Savory_Stories_Recipes
@Savory_Stories_Recipes 11 месяцев назад
My husband is stuck in this web. He is also loosing all relationship because of this. Spending more than what he earns and making everyone life terrible. Culture matters a lot when it comes to financial knowledge. Parents should teach their children how to manage finance and to teach manage within limits. If they fail when children grown up suffer a lot suffers others also. 😣😣 Please Save first and then spend 🙏🙏🙏
@shivayogigeeranavar9217
@shivayogigeeranavar9217 11 месяцев назад
Yea ,my dad thought me ,with simple life style..two principles he followed, no credit, no loan in life time. Evan we followed it. except home loan
@sowmyakb5026
@sowmyakb5026 11 месяцев назад
Seems more like addiction of internet
@sunilpoojary5609
@sunilpoojary5609 11 месяцев назад
Good information sir
@manjumanju7461
@manjumanju7461 11 месяцев назад
Super message anna thanks your information
Далее
Only I get to bully my sister 😤
00:27
Просмотров 30 млн