Тёмный
No video :(

ಹತ್ತಿರದವರೊಂದಿಗೆ ಜಗಳ-ಮನಸ್ತಾಪಗಳು ಆಗುವುದು ಏಕೆ? Sadhguru Kannada 

Sadhguru Kannada
Подписаться 668 тыс.
Просмотров 145 тыс.
50% 1

ಪ್ರಕೃತಿಯಲ್ಲಿ ಸೌಂದರ್ಯವನ್ನು ಕಾಣುವುದು ಸುಲಭ. ಒಂದು ನವಿಲಿನಲ್ಲಿ ಸೌಂದರ್ಯವನ್ನು ಕಾಣುವುದು ನನಗೆ ಸಾಧ್ಯವಾಗುತ್ತೆ. ಆದರೆ ನನ್ನ ಹತ್ತಿರವಿರುವ, ಸುತ್ತಲಿರುವ ಜನರಲ್ಲಿ ಅದ್ಭುತ ಗುಣಗಳನ್ನು ನೋಡಿ ಪ್ರಶಂಸಿಸುವುದು ಕಷ್ಟ. ಏಕೆ ಹೀಗೆ? ಎಂದು ಪ್ರೂಚ್ಛಕರೊಬ್ಬರು ಕೇಳುತ್ತಾರೆ. ಸದ್ಗುರುಗಳ ಉತ್ತರವನ್ನು ಕೇಳಿ!
'ಇನ್ನರ್ ಇಂಜಿನಿಯರಿಂಗ್ ಆನ್ ಲೈನ್’ - ಕೇವಲ ಹತ್ತು ಗಂಟೆಗಳಲ್ಲಿ ನಿಮ್ಮ ಬದುಕನ್ನೇ ಬದಲಿಸಬಲ್ಲ ಜ್ಞಾನಸುಧೆ. ಈ ಸವಾಲಿನ ಸಮಯಕ್ಕೆ 50% ಗೆ ಅರ್ಪಿಸಲಾಗುತ್ತಿದೆ . COVID ಯೋಧರಿಗೆ ಉಚಿತವಾಗಿ.
ನೋದಾಯಿಸಿಕೊಳ್ಳಿ: kannada.sadhguru.org/ieo
’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauvery...
ಹೆಚ್ಚಿನ ವಿವರಗಳಿಗಾಗಿ:
www.isha.sadhgu...
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
/ sadhgurukannada
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundat...
ಸದ್ಗುರು ಆಪ್:
onelink.to/sadh...
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Опубликовано:

 

26 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 73   
@akshatashanbhag7642
@akshatashanbhag7642 2 года назад
ಧನ್ಯವಾದ ಗುರುಗಳೆ🙏
@jayakavimysoredrjayappahon6208
@jayakavimysoredrjayappahon6208 4 года назад
ತುಂಬಾ ಚಂದದ ಚಿಂತನ ಮಂಥನ..! ಸಾವಿರದ ಶರಣು ಶರಣಾರ್ಥಿ ಸದ್ಗುರೂಜಿ...
@lucky12345127
@lucky12345127 3 года назад
shetty
@saraswathig5501
@saraswathig5501 Год назад
Rrrssessrserer4errzess y I am
@vanarajag4419
@vanarajag4419 4 года назад
Sadguru neevu eaga existance alli ero bhagavan. Hats off sadguru. Nimminda satyada dariya parichaya. Neevu ondu mahan chethana.
@rajeshnaik3457
@rajeshnaik3457 4 года назад
Sadgurugale anant koti namaskaragalu. 6 ganteyinda nimm programm bartilla.
@marutinaik4051
@marutinaik4051 4 года назад
ನಮಸ್ಕಾರ ಸದ್ಗುರು
@lepakshi90088
@lepakshi90088 3 года назад
Kannada satsanga maadi guruji. Matte namge thilisi.... Nang thumbaa prashnegalive
@geethaanuanu8468
@geethaanuanu8468 4 года назад
Nimm maath kelidru manasige yeno ondu nemadi, kushi, santhosha aguthe swamygale
@dhannajaydhannajay1246
@dhannajaydhannajay1246 3 года назад
ನಮ್ಮಸ್ತೆ ಶ್ರೀಗುರು 🌺🌺🌺🌺🌺🌺🙏
@mangokannada9070
@mangokannada9070 4 года назад
Good information sadguru
@kalaouse8125
@kalaouse8125 4 года назад
true words sadguru ji
@rohinirohi4433
@rohinirohi4433 3 года назад
Haa gurudev
@indribai2139
@indribai2139 3 года назад
Thank you gurujii
@saishishirashravya9874
@saishishirashravya9874 4 года назад
ಧನ್ಯವಾದಗಳು
@Anjaneya.33
@Anjaneya.33 4 года назад
Jai gurudev
@marilinga6
@marilinga6 Год назад
🙏💐
@lepakshi90088
@lepakshi90088 3 года назад
Sadguru Naan nim jothe maathaadbeku
@geethabr1527
@geethabr1527 4 года назад
Jai. Gurudev
@Anjaneya.33
@Anjaneya.33 4 года назад
Jai gurudev
@Anjaneya.33
@Anjaneya.33 4 года назад
Jai gurudev
@amruthorganicfertilizers9535
@amruthorganicfertilizers9535 4 года назад
Good speech 👌
@surekhann5966
@surekhann5966 3 года назад
🙏🙏🙏
@vinuthalakshmi7061
@vinuthalakshmi7061 4 года назад
ನಮ್ಮಿಂದ..ಇಷ್ಟೆ...🙏
@jayashreepatil786
@jayashreepatil786 4 года назад
🙏🙏
@manjuraamu5512
@manjuraamu5512 2 года назад
It's true sir....
@manjuhemamanjunatha6041
@manjuhemamanjunatha6041 4 года назад
🙏🙏🙏🙏
@madhualone4450
@madhualone4450 4 года назад
Namasthe guruji nanage nimma mele nambike edhe adre neu helidha hage yaru eralu sadya villa Adu kevala helalu matra sadya
@malashreemalashree9430
@malashreemalashree9430 4 года назад
Well said
@saraswathibs2620
@saraswathibs2620 4 года назад
👌👌🙏🙏🌹
@pallavir.9977
@pallavir.9977 4 года назад
Superb talk.🙏🙏🙏
@umeshkammar1110
@umeshkammar1110 3 года назад
🙏🙏🙏🙏🙏
@RajeshRajesh-hf1xy
@RajeshRajesh-hf1xy 3 года назад
Beautiful speech Sri gurubhyo namaha
@anandanand1545
@anandanand1545 4 года назад
🌹🙏
@jayalakshminaik9863
@jayalakshminaik9863 4 года назад
Priti padeyod tappa atavaa tyaga na
@krishnakamble3493
@krishnakamble3493 4 года назад
Good speech
@amareshrampur
@amareshrampur 4 года назад
🌷🌷
@s.b.nadagoudas.basava1794
@s.b.nadagoudas.basava1794 4 года назад
ಇನ್ನರ್ ಇಂಜಿನಿಯರಿಂಗ್ ಹೇಗೆ ಸೇರಕೋಳ್ಳವುದು ಹೇಗೆ ಸರ್
@saibannabiradar
@saibannabiradar 4 года назад
*ಈ ಸವಾಲಿನ ಸಮಯದಲ್ಲಿ ಇನ್ನರ್ ಇಂಜಿನಿಯರಿಂಗ್ ಆನ್‍ಲೈನ್* kannada.sadhguru.org/ieo "ಹೊರಗಿನ ಸೌಖ್ಯವನ್ನು ಸೃಷ್ಠಿಸಲು ಹೇಗೆ ವಿಜ್ಞಾನ ಮತ್ತು ತಂತ್ರಜ್ಞಾನವಿದೆಯೋ ಹಾಗೆಯೇ ಒಳಗಿನ ಸೌಖ್ಯವನ್ನು ಸೃಷ್ಠಿಸಲು ವಿಜ್ಞಾನ ಮತ್ತು ತಂತ್ರಜ್ಞಾನದ ಒಂದು ಪರಿಪೂರ್ಣ ಆಯಾಮವೇ ಇದೆ." - *ಸದ್ಗುರು* ಇನ್ನರ್ ಇಂಜಿನಿಯರಿಂಗ್‍ನ ಧ್ಯೇಯವೆಂದರೆ ಸ್ವಯಂ ಪರಿವರ್ತನೆಯ ಪ್ರಬಲ ಪ್ರಕ್ರಿಯೆಗಳು, ಶಾಸ್ತ್ರೀಯ ಯೋಗ ವಿಜ್ಞಾನಗಳ ಮೂಲತತ್ವಗಳು ಮತ್ತು ಧ್ಯಾನದ ಮೂಲಕ ನೀವು ನಿಮ್ಮ ಅತ್ಯುನ್ನತ ಸಾಮರ್ಥ್ಯವನ್ನು ಕಂಡುಕೊಳ್ಳುವಂತೆ ಮಾಡುವುದು. ಇದು ನಿಮ್ಮನ್ನು ಜೀವನದ ಮಹತ್ವದ ಅಂಶಗಳೆಡೆಗೆ ಗಮನವನ್ನು ಕೇಂದ್ರೀಕರಿಸುವಂತೆ ಮಾಡುತ್ತದೆ ಮತ್ತು ಪ್ರಾಚೀನ ಜ್ಞಾನ ರಹಸ್ಯಕ್ಕೆ ದಾರಿ ತೋರುತ್ತದೆ. ♦ ಈ ಸವಾಲಿನ ಸಮಯದಲ್ಲಿ *50% ರಿಯಾಯಿತಿಯಲ್ಲಿ* ನೋಂದಾಯಿಸಿಕೊಳ್ಳಿ kannada.sadhguru.org/ieo ಲಾಕ್-ಡೌನ್ ಮುಗಿಯುವುದರ ಒಳಗೆ ಎಲ್ಲರಿಗೂ ಇನ್ನರ್ ಇಂಜಿನಿಯರಿಂಗ್ ದೊರೆತು ಅದನ್ನು ಅನುಭವಿಸುವ೦ತೆ ಮಾಡಲು ಕನ್ನಡ ಭಾಷೆಯಲ್ಲಿ ಇದನ್ನು ಕನಿಷ್ಠ ಬೆಲೆಯಲ್ಲಿ ಅರ್ಪಿಸಲಾಗುತ್ತಿದೆ. ಮುಂಚೂಣಿಯಲ್ಲಿರುವ ಎಲ್ಲಾ *ಆರೋಗ್ಯ ಸೇವಾ ಕಾರ್ಯಕರ್ತರು ಮತ್ತು ಪೋಲೀಸ್ ಸಿಬ್ಬಂದಿಗೆ* ಉಚಿತ! 👩🏻‍⚕👨🏽‍⚕👩🏼‍✈👨🏼‍✈ *ಪ್ರಯೋಜನಗಳು* 🔹 ಒತ್ತಡ, ಭಯ ಮತ್ತು ಆತಂಕವನ್ನು ನಿವಾರಿಸುತ್ತದೆ. 🔹 ಮಾನಸಿಕ ಸ್ಪಷ್ಟತೆ, ಭಾವನಾತ್ಮಕ ಸಮತೋಲನ ಮತ್ತು ಸಾಮರ್ಥ್ಯವನ್ನು ವೃದ್ಧಿಸುತ್ತದೆ. 🔹 ಸಂಪರ್ಕ ಸಾಮರ್ಥ್ಯ ಮತ್ತು ಪರಸ್ಪರ ಸಂಬಂಧಗಳನ್ನು ಸುಧಾರಿಸುತ್ತದೆ. 🔹 ಆನಂದ, ನೆಮ್ಮದಿ ಮತ್ತು ಸಾರ್ಥಕತೆಯನ್ನು ಗಳಿಸಿಕೊಳ್ಳಿ. 🌱 ಯೋಗದ ತಿರುಳಿನಿಂದ ನಿಮ್ಮನ್ನು ನೀವೇ ಆರೋಗ್ಯ ಮತ್ತು ಪರಮಾನಂದದೆಡೆಗೆ ಇಂಜಿನಿಯರಿಂಗ್ ಮಾಡಿಕೊಳ್ಳಿ. ಇನ್ನರ್ ಇಂಜಿನಿಯರಿಂಗ್ ಆಧುನಿಕ ಕಾಲದ ಚಮತ್ಕಾರ✨
@saibannabiradar
@saibannabiradar 4 года назад
isha.sadhguru.org/in/kn/yoga-meditation/yoga-program-for-beginners/inner-engineering/inner-engineering-online
@rukmini4244
@rukmini4244 3 года назад
Yes Guruji 🙏🙏🙏🙏🌺🌺🌺🌺🌸🌸🌸🌸🌹🌹🌹🌹🌹🌹
@indribai2139
@indribai2139 3 года назад
Nem mathu keli nange tumba kisi ayithu
@malathicm4919
@malathicm4919 3 года назад
The messages from sadguruji is uncomfortable for the persons one who really facing problems in one or other ways.
@sowmyashringar1927
@sowmyashringar1927 3 года назад
Kaka
@mamatharangaraju385
@mamatharangaraju385 4 года назад
Hj Hy by by
@spcreation4991
@spcreation4991 4 года назад
Idu film dialogue
@rohinirohi4433
@rohinirohi4433 3 года назад
😂
@sowmyashringar1927
@sowmyashringar1927 3 года назад
Eeed
@mamathak6915
@mamathak6915 3 года назад
🙏🙏🙏
@vanithavenkataswamy7899
@vanithavenkataswamy7899 4 года назад
🙏🙏🙏🙏
@sujatagalagale6962
@sujatagalagale6962 4 года назад
🙏🙏🙏🙏
Далее
Wife habit 😂 #shorts
00:16
Просмотров 58 млн
HOW DID SHE DECIDE TO DO THIS?!
00:27
Просмотров 7 млн
Insight Into Depression - Sadhguru
11:30
Просмотров 3,7 млн