Title : Hanuman Chalisa Discourse : Shreehari iyengar www.skkannada.com/2021/04/han... Give any Suggestion and ask your any question in comment section. Subscribe To RU-vid channel: bit.ly/3nwvo7Y LIKE SHARE Subscribe
ಹನುಮಾನ್ ಚಾಲೀಸಾ ಈ ಪದ್ಯದ ಅರ್ಥವನ್ನು ಚೆನ್ನಾಗಿ ವಿವರವಾಗಿ ಹಾಡಿ ಅರ್ಥವನ್ನು ವಿವರಿಸಿದ ತುಳಸಿದಾಸರ ಪಾದಾರವಿಂದಗಳಿ ಗೆ ಶಿರಸಾಷ್ಟಾಂಗ ನಮಸ್ಕಾರಗಳು ಇದನ್ನ ಹಾಡಿದ ಗಾಯಕರು ಯಾರು ತುಂಬಾ ಚೆನ್ನಾಗಿ ಹಾಡಿದ್ದಾರೆ ಅವರಿಗೆ ಹನುಮ ದೇವರ ಆಶೀರ್ವಾದ ಹನುಮಂತನ ಕೃಪೆ ಅವರ ಮೇಲೆ ಇರಲಿ.🙏🙏🙏🙏🙏
ಜೈ ಶ್ರೀ ರಾಮ್ ಜೈ ಶ್ರೀ ಹನುಮಾನ್ ಓಂ ಶ್ರೀ ಜೈ ಶ್ರೀ ಆಂಜನೇಯ ಸ್ವಾಮಿ ದೆವೋ ಭವ ಮಹಾಬಲಾಯ ನಮಃ 🙏🙏🙏🙏🙏🙏🙏🙏🙏🙏🙏🙏 ಓಂ ಶ್ರೀ ಜೈ ಶ್ರೀ ಆಂಜನೇಯ ಸ್ವಾಮಿ ದೆವೋ ಭವ ಮಹಾಬಲಾಯ ನಮಃ ನನಗೆ ಬಂದಂತ ಸಂಕಷ್ಟಗಳಿಗೆ ಬೇಗ ಮುಕ್ತಿ ನೀಡಿ ಸುಖ ಶಾಂತಿ , ಮನಃಶಾಂತಿ ನೆಮ್ಮದಿಯ ಭಾಗ್ಯ ಕರುಣಿಸು ಜೈ ಶ್ರೀ ರಾಮ್ ಜೈ ಶ್ರೀ ಹನುಮಾನ್ 🙏🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼