docs.google.com/document/d/1OD5l7xYhKlkXu1rxw5kJg_JabjtZ_LaKAOS4VTXxwXY/edit?usp=drivesdk docs.google.com/document/d/1XciH7_jP9lBYHbASsPcDHxC0PZ57AMbzFEw0MRJCLi4/edit?usp=drivesdk Link for Lyrics
ರಚನೆ ತುಂಬಾ ಚೆನ್ನಾಗಿದೆ. ಗದ್ಯವನ್ನು ಪದ್ಯರೂಪದಲ್ಲಿ ಹಾಡಿರುವ ನಿಮಗೆ ಧನ್ಯವಾದಗಳು. ಶ್ರೀ ವಾದಿರಾಜರ ಸಾಹಿತ್ಯ ಅದ್ಭುತ. ಶೈಲಿ ಮತ್ತು ಕಂಠದಾನ ಮಿಲನ ಮನಸ್ಸಿಗೆ ಉಲ್ಲಾಸ ನೀಡುತ್ತೆ. ಭಗವಂತನಿಗೆ ಹತ್ತಿರವಿದ್ದ ಭಾವ ಮೂಡುತ್ತೆ.
ಧನ್ಯವಾದಗಳು ಮೇಡಂ... ತುಂಬಾ ಚೆನ್ನಾಗಿದೆ.... ನಿಮ್ಮ ಶಿಷ್ಯಲಾಗ ಬೇಕು....ನಿಮ್ಮ ಎಲ್ಲಾ ಹಾಡುಗಳೂ.... ಕಂಠ ...ಮನೋಹರವಾಗಿ...ಕೇಳಲು..ಪುಣ್ಯ ಮಾಡಿರಬೇಕು...ತುಂಬಾ ವಿಷಯಗಳು .. ಗೊತ್ತಿರಲಿಲ್ಲ. ಸಾಹಿತ್ಯದಲ್ಲಿ ತಿಳಿದು ಕೊಂದೆ... ಕೃಷ್ಣನೇ ಕಣ್ಣ ಮುಂದೆ ಬರುವನು...thanku you ಮೇಡಂ