Тёмный

ಹರಿ ಗೋವಿಂದಂ..ಹರಿ ಗೋವಿಂದಂ..ಗೋವಿಂದಂ ಹರಿ ಗೋಪಾಲಂ..||HARI GOVINDAM..HARI GOVINDAM by 

HARSHITH SHETTY
Подписаться 1,4 тыс.
Просмотров 6 тыс.
50% 1

ಹರಿ ಗೋವಿಂದಂ..ಹರಿ ಗೋವಿಂದಂ..ಗೋವಿಂದಂ ಹರಿ ಗೋಪಾಲಂ..||HARI GOVINDAM..HARI GOVINDAM by‎@gauravdshetty3715
.
.
.
‪@gauravdshetty‬
‪@bharamaribhakthitv‬
‪@harshithshetty94‬
.
.
.
.
#govindam #harigopala #viral #devotional #gauravshetty #vittala #manglore #kudla #lyrics #tulunadasamkrithi #kannada #live #todaylive #2024 #newdevotionalsong2024 #2024kannada #viralvideos
.
.
.
special thanks:‪@gauravdshetty‬
:‪@bharamaribhakthitv‬

Опубликовано:

 

11 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 21   
@ravikharvi3349
@ravikharvi3349 6 месяцев назад
Super voice sir ❤
@cbirws9428
@cbirws9428 Месяц назад
🙌🙌🙌🙌🙌👌👌👌👌
@sulathaprasad2149
@sulathaprasad2149 26 дней назад
👌👌👌👌🙏🙏🙏🙏
@AnilKumar-r8k7p
@AnilKumar-r8k7p 3 месяца назад
Super bajane
@ashamoolya3326
@ashamoolya3326 3 месяца назад
Rogaharane krupasagara ...ee bhajaneyannu upload madi pls
@ashamoolya3326
@ashamoolya3326 3 месяца назад
Super
@sp9472
@sp9472 4 месяца назад
ಭಾರಿ ಭಜನೆ ಭಾರಿ ಪೊರ್ಲಾತ್ಂಡ್ ದೇವರ್ಎಡ್ಡೆ ಮಲ್ಪಡ್ ಖುಷಿಟ್ ಇಪ್ಪಲೇ
@shakushetty7716
@shakushetty7716 5 месяцев назад
👌👌🙏🏽🙏🏽ಧನ್ಯವಾದಗಳು ಸರ್
@damodarshetty5131
@damodarshetty5131 4 месяца назад
Hare Krishna
@manohararai4540
@manohararai4540 3 месяца назад
🙏🙏
@maheshmahi5531
@maheshmahi5531 6 месяцев назад
ಸೂಪರ್
@kavithapoojary1983
@kavithapoojary1983 6 месяцев назад
Nice voice bro👌👌👌👌👌👌👌💐
@naveenshenoy9269
@naveenshenoy9269 6 месяцев назад
Hari Govindam🙏🙏🙏
@KarunakaraMijar
@KarunakaraMijar 6 месяцев назад
👌👌👌👌🙏🙏😊
@jaideep.prakash4569
@jaideep.prakash4569 6 месяцев назад
👌🏼👌🏼👌🏼👌🏼
@geethashetty5993
@geethashetty5993 5 месяцев назад
Very nice lyric s please haki
@harshithshetty94
@harshithshetty94 5 месяцев назад
ಇಂದಿರಾರಮಣ ಗೋವಿಂದ ನಾರಾಯಣ | ವಂದಿಸುವೆ ತವಪಾದ ಪಂಕಜಕೆ ಹರಸೆನ್ನ || ಮಂದರಾಚಲವೆತ್ತಿ ಗೋವುಗಳ ಪೊರೆದಾತ | ವಂದನೆಯು ನಿನ್ನಡಿಗೆ ಪೊರೆಯೆನ್ನ || ಪೊರೆಯೆನ್ನ ಕ್ರಷ್ಣಾ….ಕ್ರಷ್ಣಾ…. ಹರಿಗೋವಿಂದಂ ಹರಿಗೋವಿಂದಂ ಗೋವಿಂದಂ ಹರಿ ಗೋಪಾಲಂ || ಓಂ ನಮೋ ನಾರಾಯಣಂ ಶ್ರೀ ಜಯ ನಾರಾಯಣಂ ಶ್ರೀ ಹರಿ ನಾರಾಯಣಂ ನಮೋ ನಮೋ ನಾರಾಯಣಂ ||ಹರಿ ಗೋವಿಂದಂ|| ಮಂಗಳಂ ಭಗವಾನ್ ವಿಷ್ಣು ಮಂಗಳಂ ಮಧುಸೂದನಂ ಮಂಗಳಂ ದೇವಕಿ ಪುತ್ರೋ ಮಂಗಳಂ ಗರುಡಧ್ವಜ ಕ್ರಷ್ಣಾಯ ವಾಸುದೇವಾಯ ದೇವಕಿನಂದನಾಯಚ ನಂದಗೋಪ ಕುಮಾರಾಯ ಗೋವಿಂದಾಯ ನಮೋ ನಮ: ಮತ್ಸ್ಯಾವತಾರವ ತಾಳಿದನೆ ಮಂದರಾಚಲ ಬೆನ್ನೊಳು ಪೊತ್ತವನೆ || ಹಚ್ಚಸೂಕರನಾಗಿ ಬಾಳಿದನೆ| ಮದಮೆಟ್ಟಿ ಹಿರಣ್ಯನ ಸೀಳಿದನೆ || ಓಂ ನಮೋ ನಾರಾಯಣಂ ಶ್ರೀ ಜಯ ನಾರಾಯಣಂ ಶ್ರೀ ಹರಿ ನಾರಾಯಣಂ ನಮೋ ನಮೋ ನಾರಾಯಣಂ ||ಹರಿಗೋವಿಂದಂ|| ಕುಂಭಿನಿ ದಾನವ ಬೇಡಿದನೆ ಕ್ಷಾತ್ರರೆಂಬವರನು ಹತ ಮಾಡಿದನೆ || ಅಂಬುಧಿಗೆ ಶರ ಹೂಡಿದನೆ | ಕಮಲಾಂಬಕ ಗೊಲ್ಲರೊಳಾಡಿದನೆ || ಓಂ ನಮೋ ನಾರಾಯಣಂ ಶ್ರೀ ಜಯ ನಾರಾಯಣಂ ಶ್ರೀ ಹರಿ ನಾರಾಯಣಂ ನಮೋ ನಮೋ ನಾರಾಯಣಂ ||ಹರಿಗೋವಿಂದಂ|| ಸಾಧಿಸಿ ತ್ರಿಪುರರ ಗೆಲಿದವನೆ ವ್ಲೇಂಚರ ಛೇಧಿಸಿ ಮೆರೆದವನೆ || ಸಾಧಿಸಿ ಸಕಲವ ತಿಳಿದವನೆ | ಬಾಡದಾದಿ ಕೇಶವನಿಗೆ ಒಲಿದವನೆ ಆದಿಕೇಶವನಿಗೆ ಒಲಿದವನೆ ಓಂ ನಮೋ ನಾರಾಯಣಂ ಶ್ರೀ ಜಯ ನಾರಾಯಣಂ ಶ್ರೀ ಹರಿ ನಾರಾಯಣಂ ನಮೋ ನಮೋ ನಾರಾಯಣಂ ||ಹರಿಗೋವಿಂದಂ||
@nipashetty5530
@nipashetty5530 2 месяца назад
Lyrics please 🙏 beautiful bhajan💐💐
@harshithshetty94
@harshithshetty94 2 месяца назад
ಇಂದಿರಾರಮಣ ಗೋವಿಂದ ನಾರಾಯಣ | ವಂದಿಸುವೆ ತವಪಾದ ಪಂಕಜಕೆ ಹರಸೆನ್ನ || ಮಂದರಾಚಲವೆತ್ತಿ ಗೋವುಗಳ ಪೊರೆದಾತ | ವಂದನೆಯು ನಿನ್ನಡಿಗೆ ಪೊರೆಯೆನ್ನ || ಪೊರೆಯೆನ್ನ ಕ್ರಷ್ಣಾ….ಕ್ರಷ್ಣಾ…. ಹರಿಗೋವಿಂದಂ ಹರಿಗೋವಿಂದಂ ಗೋವಿಂದಂ ಹರಿ ಗೋಪಾಲಂ || ಓಂ ನಮೋ ನಾರಾಯಣಂ ಶ್ರೀ ಜಯ ನಾರಾಯಣಂ ಶ್ರೀ ಹರಿ ನಾರಾಯಣಂ ನಮೋ ನಮೋ ನಾರಾಯಣಂ ||ಹರಿ ಗೋವಿಂದಂ|| ಮಂಗಳಂ ಭಗವಾನ್ ವಿಷ್ಣು ಮಂಗಳಂ ಮಧುಸೂದನಂ ಮಂಗಳಂ ದೇವಕಿ ಪುತ್ರೋ ಮಂಗಳಂ ಗರುಡಧ್ವಜ ಕ್ರಷ್ಣಾಯ ವಾಸುದೇವಾಯ ದೇವಕಿನಂದನಾಯಚ ನಂದಗೋಪ ಕುಮಾರಾಯ ಗೋವಿಂದಾಯ ನಮೋ ನಮ: ಮತ್ಸ್ಯಾವತಾರವ ತಾಳಿದನೆ ಮಂದರಾಚಲ ಬೆನ್ನೊಳು ಪೊತ್ತವನೆ || ಹಚ್ಚಸೂಕರನಾಗಿ ಬಾಳಿದನೆ| ಮದಮೆಟ್ಟಿ ಹಿರಣ್ಯನ ಸೀಳಿದನೆ || ಓಂ ನಮೋ ನಾರಾಯಣಂ ಶ್ರೀ ಜಯ ನಾರಾಯಣಂ ಶ್ರೀ ಹರಿ ನಾರಾಯಣಂ ನಮೋ ನಮೋ ನಾರಾಯಣಂ ||ಹರಿಗೋವಿಂದಂ|| ಕುಂಭಿನಿ ದಾನವ ಬೇಡಿದನೆ ಕ್ಷಾತ್ರರೆಂಬವರನು ಹತ ಮಾಡಿದನೆ || ಅಂಬುಧಿಗೆ ಶರ ಹೂಡಿದನೆ | ಕಮಲಾಂಬಕ ಗೊಲ್ಲರೊಳಾಡಿದನೆ || ಓಂ ನಮೋ ನಾರಾಯಣಂ ಶ್ರೀ ಜಯ ನಾರಾಯಣಂ ಶ್ರೀ ಹರಿ ನಾರಾಯಣಂ ನಮೋ ನಮೋ ನಾರಾಯಣಂ ||ಹರಿಗೋವಿಂದಂ|| ಸಾಧಿಸಿ ತ್ರಿಪುರರ ಗೆಲಿದವನೆ ವ್ಲೇಂಚರ ಛೇಧಿಸಿ ಮೆರೆದವನೆ || ಸಾಧಿಸಿ ಸಕಲವ ತಿಳಿದವನೆ | ಬಾಡದಾದಿ ಕೇಶವನಿಗೆ ಒಲಿದವನೆ ಆದಿಕೇಶವನಿಗೆ ಒಲಿದವನೆ ಓಂ ನಮೋ ನಾರಾಯಣಂ ಶ್ರೀ ಜಯ ನಾರಾಯಣಂ ಶ್ರೀ ಹರಿ ನಾರಾಯಣಂ ನಮೋ ನಮೋ ನಾರಾಯಣಂ ||ಹರಿಗೋವಿಂದಂ
@nipashetty5530
@nipashetty5530 2 месяца назад
ಹೃತ್ಪೂರ್ವಕ ಧನ್ಯವಾದಗಳು 🙏
@ganeshbardila
@ganeshbardila 6 месяцев назад
🙏🏼🙏🏼
Далее
Day 1 | IEM Rio 2024 | Playoffs | КРNВОЙ ЭФИР
7:04:51
НАШЛА ДЕНЬГИ🙀@VERONIKAborsch
00:38
Просмотров 902 тыс.
Saraswati Saraswati
5:21
Просмотров 1,2 тыс.