Тёмный

ಹಲ್ಲು ಉಜ್ಜುವ ಮುನ್ನ ಇದು ತಿಳಿದಿರಲಿ! | Tooth Paste Color Code | Oral Health | Oral Hygiene |Masth Magaa 

Masth Magaa
Подписаться 2,2 млн
Просмотров 53 тыс.
50% 1

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#ToothPasteColorCode #OralHealth #OralHygiene #BestToothPaste #ToothPasteColor #ToothPaste #ToothBrush #HardEnamel #HowtoBrush #GumHealth #ToothEnamel #MasthMagaa #AmarPrasad

Опубликовано:

 

23 июн 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 119   
@MasthMagaa
@MasthMagaa 6 дней назад
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@jameera2090
@jameera2090 6 дней назад
ಬೇವಿನ್ ಕಡ್ಡಿ ಯೂಸರ್ಸ ಲೈಕ್ ಹಿಯರ್😂
@Sadhvichaara5328
@Sadhvichaara5328 6 дней назад
ನಾವು ಮಾವಿನೆಲೆ users😊
@chaelisa5402
@chaelisa5402 5 дней назад
😳😳😳
@Rudreshperspective
@Rudreshperspective 5 дней назад
ಹೇಳೋಕೆ ಚಂದ ಅಷ್ಟೇ!
@manteshm3265
@manteshm3265 5 дней назад
ಎಲ್ಲಾ ಹೋಗಲಿ ಅಮರ್ ಸರ್ ನೀವು ಯಾವ ಟೂತ್ಪೇಸ್ಟ್ ಯೂಸ್ ಮಾಡ್ತೀರಾ ಹೇಳಿ
@sangeetha4766
@sangeetha4766 6 дней назад
ನಾವು ಚಿಕ್ಕರಿರುವಾಗ 😊ನಂಜನಗೂಡು ಹಲ್ಲಿನ ಪುಡಿ ಬಳಕೆ ಮಾಡ್ತಿದ್ವಿ
@lakshmim9175
@lakshmim9175 5 дней назад
ಈಗಲೂ ಅದು ಸಿಗುತ್ತದೆಯೆ? ಎಲ್ಲಿ ಸಿಗುತ್ತದೆ?
@sangeetha4766
@sangeetha4766 5 дней назад
@@lakshmim9175 ಇಲ್ಲ ಅನ್ಸುತ್ತೆ
@prakashrbhat007
@prakashrbhat007 5 дней назад
@@lakshmim9175 it's available in all ayurvedic medicals... Also u can order in their website
@venukumarshetty7924
@venukumarshetty7924 4 дня назад
Nan kathe mugadade😢
@sureshkr6144
@sureshkr6144 3 дня назад
​@@lakshmim9175ಗ್ರಂಥಿಗೆ ಅಂಗಡಿಗಳಲ್ಲಿ ಮತ್ತು ಮಂಗಳೂರು ಸ್ಟೋರ್ ಗಳಲ್ಲಿ, ಆಯುರ್ವೇದ ಮೆಡಿಕಲ್ ಶಾಪ್ ಗಳಲ್ಲಿ ಸಿಗುತ್ತದೆ
@rajagopaln1227
@rajagopaln1227 5 дней назад
ಯಾವುದೇ ಆಹಾರವನ್ನು ತಿಂದರೂ ಸ್ವಚ್ಛ ನೀರಿನಿಂದ ಬಾಯಿ ಮುಕ್ಕಳಿಸುವುದನ್ನು ಮರೆಯಬಾರದು
@rtvariety7842
@rtvariety7842 5 дней назад
ನಾವು ಡಾಬರ್ ರೆಡ್ ❤
@prakashrbhat007
@prakashrbhat007 6 дней назад
ನಾನು ಬಿ ವಿ ಪಂಡಿತರ ನಂಜನಗೂಡು ಟೂತ್ ಪೌಡರ್ ಬಳಸುತ್ತಿದ್ದೇನೆ... ಬಹಳ ಹಿಂದೆಯೇ ನಾನು ಈ ಟೂತ್‌ಪೇಸ್ಟ್ ಅನ್ನು ನಿಲ್ಲಿಸಿದೆ... ಇದು ನಿಜವಾಗಿಯೂ ಅದ್ಭುತವಾಗಿದೆ
@naaneeruvudeninngaagi3546
@naaneeruvudeninngaagi3546 6 дней назад
OMG NIJAANA BHATRE ADU IGALU SIGUTHA?? ELLISIGUTHE NAA CHIKKA HUDAGNINDA ADE BALASUTHIDDE BUT NANNTHRA BITTE INNU ONDU ITTU BILI HALLINA PUDI GOPLAN TOOTH POWDER ANTHA NENAPU AVELLA INDIGU SIGUTHE ANDHRE ASCHARYA
@fastandrun3014
@fastandrun3014 5 дней назад
ಯಾವ ಟೂತ್ ಪೌಡರ್ ಅಂದ್ರೆ ಕಂಪನಿ
@shruthipatil5944
@shruthipatil5944 4 дня назад
Elli sigutte.. Heg sigutte
@prakashrbhat007
@prakashrbhat007 4 дня назад
@@shruthipatil5944 Edu ayurvedic medicines Alli sigute... ನೀವು ಅವರ ವೆಬ್‌ಸೈಟ್‌ನಿಂದಲೂ ಆರ್ಡರ್ ಮಾಡಬಹುದು
@prashanths4488
@prashanths4488 7 часов назад
Amazon nalli ಸಿಗುತ್ತೆ ನೋಡಿ​@@shruthipatil5944
@naveenmattur8157
@naveenmattur8157 6 дней назад
ದಂತಕಾoತಿ ಯೂಸರ್ಸ್ ಲೈಕ್ ಹಿಯರ್ ...👍
@PARASHIVAMURTHY.S
@PARASHIVAMURTHY.S 6 дней назад
Dabur red like here
@Ravichandra-rk2bo
@Ravichandra-rk2bo 6 дней назад
ಒಳ್ಳೆ ವಿಸಯ
@trollpage4232
@trollpage4232 6 дней назад
Tooth paste video turns into roasting and comedy video 😁😂
@sunilkv5665
@sunilkv5665 5 дней назад
ನಮ್ಮ ಹಳ್ಳಿ ಬೇವಿನ ಕಡ್ಡಿ.. Best
@anonymous__youtube
@anonymous__youtube 6 дней назад
TQ Amar sir waiting for theses kind of vedio. Pls do on plants protein powder and recommendations 🎉
@akarsh381
@akarsh381 5 дней назад
Patanjali toothpaste fans like here😅
@sricateringservices
@sricateringservices 6 дней назад
1:11 minchu gudugu paste galu 😂
@Mr225566
@Mr225566 6 дней назад
Very good and interesting briefing. Tx.
@anandnagur2293
@anandnagur2293 6 дней назад
Sir education about 💧drip irrigation system in Agriculture land
@gajananpandit4911
@gajananpandit4911 6 дней назад
Nice information thanks
@sudhapoojari7327
@sudhapoojari7327 5 дней назад
Thank you so much 🙏
@Mohammedjuned697
@Mohammedjuned697 6 дней назад
Very useful video sir
@ps-kd6zz
@ps-kd6zz 6 дней назад
Thanks useful video 🙂
@pramilapramila5581
@pramilapramila5581 6 дней назад
Dsbur red & ayurvedic churna (powder)
@prashanth_hosur_
@prashanth_hosur_ 6 дней назад
Nice information 👍🏻
@muttunaykodi4508
@muttunaykodi4508 6 дней назад
Olle information
@narayanagowda3650
@narayanagowda3650 5 дней назад
ಸರ್ ಒಳ್ಳೆ ಲೇಖನ ಮಾಹಿತಿ ನೀಡುತ್ತಿದ್ದಿರಿ. ಧನ್ಯವಾದಗಳು.
@vikramadithya6ckviisc150
@vikramadithya6ckviisc150 2 дня назад
I am waiting this type of video 😊
@naganayakags6292
@naganayakags6292 5 дней назад
Good information Amar sir ❤
@mr_JP_Kannada
@mr_JP_Kannada 4 дня назад
Whater flowser ನ ಮನೆಯವರು ಎಲ್ಲರೂ ಉಪಯೋಗಿಸಬಹುದಾ ಅಥವಾ ಎಲ್ಲರಿಗೂ ಸಪರೇಟ್ ಆಗಿ ಒಂದೊಂದು ತಗೋಬೇಕಾ.???
@Likhi531
@Likhi531 6 дней назад
Sir please teeth whitening bagge video madi
@sathishh5hss
@sathishh5hss 5 дней назад
Good information
@sbpatilmodicare410
@sbpatilmodicare410 3 дня назад
Tq sir useful information 👌😊🙏
@shivas12345
@shivas12345 5 дней назад
ಬೇವಿನ ಕಡ್ಡಿ ಒಳ್ಳೆಯದು ❤
@KJG358
@KJG358 6 дней назад
ಬಬೂಲ್ ಟೂತ್ ಪೇಸ್ಟ್ 👍🏻
@SasiKumar.mallegowda
@SasiKumar.mallegowda 4 дня назад
Good job
@kaushikss7402
@kaushikss7402 5 дней назад
ನಾನು ಸುಮಾರು ಒಂದು ವರ್ಷದಿಂದ, ಇದ್ದಿಲು ಪುಡಿ, ಒಣಗಿಸಿದ ಬೇವಿನ ಎಲೆ, ಉಪ್ಪು, ಚಕ್ಕೆ ಮತ್ತು ಲವಂಗವನ್ನು ಪುಡಿ ಬೆರೆಸಿಟ್ಟುಕೊಂಡು, ಉಪಯೋಗಿಸುತ್ತಿದ್ದೇನೆ. ಯಾವುದೇ ತರಹದ ಪೇಸ್ಟ್ ಬಳಸಿಲ್ಲ. ನನಗೆ ಯಾವುದೇ ಸಮಸ್ಯೆಯಿಲ್ಲ ಚೆನ್ನಾಗಿಯೆ ಇದೆ. ಆರೋಗ್ಯವು ಕೂಡ..
@Mr.rao93
@Mr.rao93 5 дней назад
Super bro very useful
@santhoshkotian1895
@santhoshkotian1895 6 дней назад
👌👌👌
@vishwa7045
@vishwa7045 6 дней назад
Super sir
@pingpongcrafts
@pingpongcrafts 5 дней назад
Patanjali paste is good 👍
@channabasavarajtumbal9093
@channabasavarajtumbal9093 6 дней назад
👍🏻👍🏻
@user-ul5oc4oc7n
@user-ul5oc4oc7n 6 дней назад
ಒಬ್ಬ ಮನುಷ್ಯ ಹುಟ್ಟಿದಾಗಿನಿಂದ ಎಷ್ಟು ಅನ್ನ ನೀರು ಸೇವೆನೆ ಮಾಡಿತರ ಇದರ ಬಗ್ಗೆ ಒಂದು ವಿಡಿಯೋ ಮಾಡಿ 🎉
@naturelover-ov8py
@naturelover-ov8py 5 дней назад
Good thinking
@basavarajbmulagundbasavara6812
@basavarajbmulagundbasavara6812 6 дней назад
Sir gutaka Or hadike hakodarinda halu hoguta sir
@bharath2508
@bharath2508 5 дней назад
Dabur red is good.
@vinay6213
@vinay6213 6 дней назад
Make video on how sunflower oil manufacturing in India
@ravindrahiremath9134
@ravindrahiremath9134 3 дня назад
A very good oral health information
@Pavankumar-bi8sh
@Pavankumar-bi8sh 5 дней назад
Gopal hallina pudi famous once upon a time
@vinayaknaik2905
@vinayaknaik2905 5 дней назад
Modicare fresh moments toothpaste 👌👍
@rakesha1799
@rakesha1799 6 дней назад
Dabur Red
@user-bi6rw8xg4g
@user-bi6rw8xg4g 6 дней назад
Ok
@venith82
@venith82 5 дней назад
I think vico tothpaste is good natural
@ChandruA.K-ri8gb
@ChandruA.K-ri8gb 6 дней назад
ಯೂಸ್ ಫುಲ್
@manjunatha7689
@manjunatha7689 День назад
Sir I'm from Bellary QLOF bage video
@shobhna8340
@shobhna8340 4 дня назад
Instead of that. To save the money gargle after food.
@ThimmaLokesh
@ThimmaLokesh 5 дней назад
Sir, how to gain weight
@naveennavi7595
@naveennavi7595 5 дней назад
8:00
@amruthpallimuniraju4152
@amruthpallimuniraju4152 6 дней назад
Colgate vedshakthi
@Shamnatriplesty
@Shamnatriplesty 6 дней назад
Plz yella news neeve avatharane maadi berayavarige training koduvudaadare 2nd chanell maadi
@rshathani3182
@rshathani3182 5 дней назад
Sir Simple : Monkey Brand Coal Powder + Salt .. Kindly try one week , you feel very good and good for teeth
@gnyaneshwaricr6015
@gnyaneshwaricr6015 5 дней назад
😄😄👍👌
@ananyavasista2878
@ananyavasista2878 6 дней назад
For how many days we can use a toothbrush?
@pramilapramila5581
@pramilapramila5581 6 дней назад
3 months
@ananyavasista2878
@ananyavasista2878 6 дней назад
@@pramilapramila5581 thankyou madam👍
@Srisrinivasavs
@Srisrinivasavs 6 дней назад
Till it's brissels get to half of it's original length 😂
@prashanths4488
@prashanths4488 7 часов назад
ನಾವು ಇವಾಗ ನಂಜನಗೂಡು ಹಲ್ಲು ಪೋಡರ ಯುಸ್ now.
@karnak3240
@karnak3240 6 дней назад
Colgate fans🎉
@pavu.02
@pavu.02 6 дней назад
8:22 😂
@ranganathjs9265
@ranganathjs9265 5 дней назад
😂😂
@Shivappa0
@Shivappa0 5 дней назад
ಮಸಿ ಗೆಂಡೆ fans here
@kimetsu_no_yaiba745
@kimetsu_no_yaiba745 5 дней назад
Colgate max fresh is best 💯
@amitdas6347
@amitdas6347 5 дней назад
Elon musk told this in joe rogan pod cost😂😂
@shirishashetty6736
@shirishashetty6736 6 дней назад
Pthanjali danthkaanthi
@user-dg5wj4dp3c
@user-dg5wj4dp3c 5 дней назад
ನಾವು ಮಾತ್ರ ದಂತ ಕಾಂತಿ ಬಳಸುವುದು
@renukabadiger4174
@renukabadiger4174 6 дней назад
😂😂 super sir
@purpleworld8818
@purpleworld8818 6 дней назад
I am always D X N
@girishs3056
@girishs3056 5 дней назад
Guru kullea agithu nenna explanation... 🤣😁🤣😁
@shashidhara4202
@shashidhara4202 2 дня назад
ಸರ್ ನಾವು ಈಗಲೂ ಹಿಂದಿಲಿನಲ್ಲಿ ಹಲ್ಲು ಉಜ್ಜುವುದು
@abandonworld7420
@abandonworld7420 5 дней назад
Gutkha tinnoru hallu hege clean itkobodu?
@user-dj2wm2hl3x
@user-dj2wm2hl3x 4 дня назад
ಗುಟ್ಕಾ ತಿನ್ನೋದು ಬಿಡಬೇಕು 😅
@user-zh2zn3tq8l
@user-zh2zn3tq8l 5 дней назад
ನಾವು ಗೂಮಯಾ ದಂತ. ಕಾಂತಿ ರಡೀಮಾಡತೀವಿ ಸರ್
@princesantosh3943
@princesantosh3943 5 дней назад
2 x Speed 😂 Use madoru like here
@praveenaeg9799
@praveenaeg9799 6 дней назад
Tooth paste it self dangerous
@thippeswamyp5620
@thippeswamyp5620 6 дней назад
Jcb 😁
@Biodairyuniversal
@Biodairyuniversal 6 дней назад
😂😂
@anandraju4544
@anandraju4544 6 дней назад
Tooth paste......
@manojsg6767
@manojsg6767 6 дней назад
ಪತಂಜಲಿ 😅
@renukazkannada456
@renukazkannada456 5 дней назад
ತುಂಬಾ ಎಳೆದು ಎಳೆದು ಹೇಳಬೇಡಿ ,ಶಾರ್ಟ್ ಆಗಿ ಹೇಳಿ ಮೊದ ಮೊದಲು ಹೇಳಿದ್ದೇ ಹೇಳಿ ಬೋರ್ ಹೊಡೆಸುತ್ತೀರಾ
@nagarajpatil7907
@nagarajpatil7907 5 дней назад
🧂😂
@harish.n7041
@harish.n7041 6 дней назад
ನನ್ನ ಹಲ್ಲುಗಳು ತುತ್ತಾಗಿ ಪರಿಣಮಿಸಿದೆ ಏಕೆ
@shirishashetty6736
@shirishashetty6736 6 дней назад
ದಂತ ಕಾಂತಿ
@charanrud
@charanrud 5 дней назад
JCB 😂😂😂
@ranganathjs9265
@ranganathjs9265 5 дней назад
😂😂
@umeshsajjan7379
@umeshsajjan7379 2 дня назад
Bevina kadddi, Hunse Maddi, honge,
@INDIAN_KA07
@INDIAN_KA07 6 дней назад
hallu ujjodu ondu kale
@yogeshbmyogeshbm5154
@yogeshbmyogeshbm5154 6 дней назад
Neevu heloden sulabha Dudd yaar nimmapp kodtanaaa 😅😅 OPD, medicine anta 1000 kinta jasti bill madtare
@grettaalmeida3612
@grettaalmeida3612 5 дней назад
ಡಾಬರ್ ರೆಡ್
@naaneeruvudeninngaagi3546
@naaneeruvudeninngaagi3546 6 дней назад
GURU NINGE YAARU ATTRACT AGI ODI ODI BARUVUDILLAVA NEE ENU KAMMI NAA SMART FELLOW😃😃😃😃😃😃
@ramu89
@ramu89 6 дней назад
😂😂😂
@salmarn3659
@salmarn3659 6 дней назад
😂😂
Далее
skibidi toilet multiverse 039 (part 1)
05:29
Просмотров 5 млн