Тёмный

ಹಳೆಯ ನೆನಪು ಮಾಸಲು ಕಷ್ಟವೇ:7  

Aishwarya Gowda
Подписаться 185
Просмотров 424
50% 1

ಹಳೆಯ ನೆನಪು ಮಾಸಲು ಕಷ್ಟವೇ:7
ಶೀಘ್ರ ಮೇವ ಕಲ್ಯಾಣ ಪ್ರಾಪ್ತಿರಸ್ತು ಅಧ್ಯಾಯ ಏಳರಲ್ಲಿ ಸ್ರುತಾಳ ಮನಸ್ಸಿನ ವೇದನೆ ಬಗ್ಗೆ ಸಣ್ಣದಾಗಿ ವಿವರಿಸಲಾಗಿದೆ. ಹಾಗೆಯೇ ಪ್ರತಿಯೊಂದು ಮಕ್ಕಳು ಹೇಗೆ ಬೇರೆಯವರ ಮಾತಿನ ಚಪಲಕ್ಕೆ ಸಿಲುಕಿ ಮನದಲ್ಲಿಯ ನೋವನ್ನು ಅನುಭವಿಸುತ್ತಾರೆ ಎಂಬುದನ್ನು ಈ ಮೂಲಕ ತಿಳಿಯಬಹುದಾಗಿದೆ. ಇವತ್ತು ಅವಳು ಖುಷಿಯಾಗಿದ್ದರೂ ಕೂಡ ಅವತ್ತಿನ ಘಟನೆ ಇನ್ನು ಮನಸ್ಸಿನಲ್ಲಿ ಹಸಿಯಾಗಿರುವ ಕಾರಣ ಅದನ್ನು ಮರೆಯಲಾಗದೆ ಒದ್ದಾಡುತ್ತಿರುವವಳಿಗೆ ಇವತ್ತು ಸಂಬಂಧ ಹೇಗೆ ಒಪ್ಪಿಗೆ ಆಯ್ತು ಎಂಬುದು ಒಂದು ಕಡೆ ಚಿಂತೆ ಆಗುತ್ತಿದ್ದರೆ ಅದನ್ನು ತನ್ನ ಅಮ್ಮನ ಬಳಿ ಕೇಳಲು ಬಂದಾಗ ತನ್ನಮ್ಮನ ಮಾತು ಕೇಳಿ ಅವಳ ಪ್ರತಿಕ್ರಿಯೆ ಏನಿರಬಹುದು ಎಂದು ಈ ಸಂಚಿಕೆಯಲ್ಲಿ ನೋಡಬಹುದು...
#kannadastories #kannadaaudiostory #moralstories #romanticstory #novel #beststorykannada #motivation #story #kannadanovels #kannadastory #ಕನ್ನಡ #ಕಥೆಗಳು #ಪ್ರೀತಿ #ನೀತಿಕಥೆ #ಕಾದಂಬರಿ #ownvoice #ownstory

Опубликовано:

 

11 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии    
Далее
ДИАНА в ТАНЦЕ #дистори
00:14
Просмотров 192 тыс.
Dragon Blood Whitening Cream
00:35
Просмотров 4,3 млн
Уезжаю в лагерь
17:57
Просмотров 205 тыс.