Тёмный

ಹಳ್ಳಿಹೈದನ ಭಾಷಣಕ್ಕೆ ದಂಗಾದ ಕೃಷಿಕರು | ಹಾಲಿಗಾಗಿ ಗೋವನ್ನು ಸಾಕುವುದೇ ಬೇಡ | ಸಾರಡ್ಕ ಕೃಷಿಹಬ್ಬ 2024  

Sarala Suddi
Подписаться 41 тыс.
Просмотров 183 тыс.
50% 1

ಅಡಿಕೆ ಇಲ್ಲದೇ ಜೀವನ | SARADKA KRISHI HABBA 2024 | ಗೋವನ್ನಾಧರಿಸಿದ ಬದುಕು | ಶ್ರೀ ಸುಬ್ರಹ್ಮಣ್ಯ ಪ್ರಸಾದ ನೆಕ್ಕರೆಕಳೆಯ ಭಾಷಣ | ಪ್ರಶ್ನೋತ್ತರ | #saralasuddi #Saradka #Krishihabba2024 #Shankarsaradka #Gou #Srpm #havyaka #agriculture #agricultural
7-1-2024
Contact :
Sri Subrahmanya Prasad (Jagadamba) Nekkarekaleya - 94462 82951
Badiadka, Kasaragod Dist., Kerala.

Опубликовано:

 

10 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 216   
@Preethisalian-es5xy
@Preethisalian-es5xy 9 месяцев назад
ತುಂಬಾ ಒಳ್ಳೆಯ ವ್ಯಕ್ತಿ ಮತ್ತು ವ್ಯಕ್ತಿತ್ವ... ಕಳೆದ ಕೆಲವು ತಿಂಗಳಿಂದ ನಾನು ಇವರ ಬಳಿ ಉತ್ಪನ್ನ ಖರೀದಿ ಮಾಡ್ತಾ ಇದ್ದೀನಿ . ಮೃದು ಮನಸಿನ ವ್ಯಕ್ತಿ ಆತ್ಮೀಯರು ಕೂಡ... ದೇವರು ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೇದು ಮಾಡಲಿ ಅನ್ನೋದು ನಮ್ಮ ಹಾರೈಕೆ...
@RAMACHANDRABC
@RAMACHANDRABC 9 месяцев назад
BCRAMACHANDARA
@doddabasappaveerappa7963
@doddabasappaveerappa7963 9 месяцев назад
Address kodi
@nallurjinesh6442
@nallurjinesh6442 9 месяцев назад
Address send ​@@doddabasappaveerappa7963
@shrividyanarayan
@shrividyanarayan 8 месяцев назад
ಇವರ ಅಡ್ರೆಸ್ ಕೊಡಿ..
@hemavatisulibhavimath6312
@hemavatisulibhavimath6312 9 месяцев назад
ನಿಮ್ಮ ಜ್ಞಾನ, ಗೋವು ಪ್ರೀತಿ ಗೆ ತುಂಬಾ ಧನ್ಯವಾದಗಳು.ಬಹಳ ಸಂತೋಷವಾಯಿತು.
@diwakardv5578
@diwakardv5578 9 месяцев назад
ಅತಿ ಅದ್ಭುತವಾದ ಉಪನ್ಯಾಸ ನಾನು ಈವರೆಗೂ ಇಂತಹ ಉಪನ್ಯಾಸ ಕೇಳಿಲ್ಲ ತಮಗೆ ಕೋಟಿ ಕೋಟಿ ಪ್ರಣಾಮಗಳು 🙏🙏🙏🙏🙏😊
@RaghavendraNaik-un7ok
@RaghavendraNaik-un7ok 9 месяцев назад
ಸತ್ಯವಾದ ಮಾತು.... ಯಾವಾಗಲೂ ಹಳ್ಳಿಯವರೆ. ಬುದ್ಧಿವಂತರು.... ಪೇಟೆಯವರು ಅಜ್ಞಾನಿಗಳು.
@mohann2289
@mohann2289 8 месяцев назад
ಈ ಪೇಟೆಗಳು, ಸಿಟಿಗಳು, ನಗರಗಳು ಬಂದು ಜನರ ಮನಸ್ಸು ಕೆಡಿಸಿವೆ ನಮ್ಮ ದೇಶದ ಕಲೆ ಸಂಸ್ಕೃತಿ ವಿಜ್ಞಾನ ಇರುವುದೇ ಹಳ್ಳಿಗಳಲ್ಲಿ ಅದು ಈ ಕಾಲದಲ್ಲಿ ಮಾಯವಾಗುತ್ತಿದೆ
@seethanandashetty3140
@seethanandashetty3140 9 месяцев назад
ನಿಮ್ಮ ಜ್ಞಾನ ಅದ್ಭುತ, ಗೋಮಾತೆಯ ಬಗ್ಗೆ ಇನ್ನೂ ಪ್ರಚಾರ ಮಾಡಿ.
@nageshhs5499
@nageshhs5499 9 месяцев назад
ಅತ್ಯದ್ಭುತವಾದ ಉಪನ್ಯಾಸ ಅವುಗಳ ಬಗ್ಗೆ ಅದ್ಭುತವಾದ ಉಪನ್ಯಾಸ ನೀಡುವ ನಿಮಗೆ ನಮ್ಮ ಹಿಂದೂ ಬಾಂಧವರಿಂದ ಪರವಾಗಿ ಹಾಗೂ ನನ್ನ ವೈಯಕ್ತಿಕವಾಗಿ ತುಂಬು ಹೃದಯದ ಅಭಿನಂದನೆಗಳು ಜೈ ಹಿಂದ್, ಜೈ ಶ್ರೀ ರಾಮ್ ಜೈ ಗೋಮಾತೆ
@trsureshchandra
@trsureshchandra 9 месяцев назад
ಸತ್ಯವನ್ನು ಮುಖಕ್ಕೆ ಹೊಡೆದಂತೆ ಹೇಳಿದ್ದೀರಿ. ❤
@yogeshgowda5651
@yogeshgowda5651 9 месяцев назад
ಅಣ್ಣ ನಿಮ್ಮ ಕನ್ನಡ ಮತ್ತು ವಿಚಾರ ತುಂಬ ಚನ್ನಾಗದೆ
@ksgbhat8573
@ksgbhat8573 9 месяцев назад
ಪ್ರತಿಯೊಬ್ಬ ಕೃಷಿಕನೂ ಕೇಳಬೇಕಾದ ಮಾತಿದು..❤
@subramanyaher325
@subramanyaher325 9 месяцев назад
ತುಂಬಾ ಒಳ್ಳೆಯ ಅನುಭವದ ಮಾತು ಧನ್ಯವಾದಗಳು ಸುಬ್ರಮಣ್ಯ
@krvittal6092
@krvittal6092 8 месяцев назад
ಮಾತೆ ಗೋವಿನ ಮಹತ್ವವನ್ನು ಎಳೆ, ಎಳೆಯಾಗಿ ಪ್ರವಚನ ನೀಡಿದ್ದೀರಿ ತುಂಬಾ ಸಂತೋಷವಾಯಿತು ಉತ್ತಮ ಕಾರ್ಯಕ್ರಮ ಧನ್ಯವಾದಗಳು.
@muralikrishna9508
@muralikrishna9508 9 месяцев назад
ಉತ್ತಮವಾದ ಮಾಹಿತಿ. ನಿಮ್ಮ ಮಾತು ಇಂದಿನ ಯುವಕರಿಗೆ ಮಾದರಿ. 👏👌
@shivakumar.b.mkumar.b.m7712
@shivakumar.b.mkumar.b.m7712 8 месяцев назад
Ok
@c.dayananda8191
@c.dayananda8191 6 месяцев назад
ನೀವೊಂದು ಅದ್ಭುತ.......
@KrishnaReddy-vu4mk
@KrishnaReddy-vu4mk 8 месяцев назад
ನನಗೆ ನಿಮ್ಮ ಭಾಷಣವನ್ನು ಕೇಳಿ ತುಂಬ ಇಷ್ಟವಾಯಿತು ಗೋವಿನ ಬಗ್ಗೆ ಹೇಳಿದ್ದು ಕೇಳಿ ಮೈ ತುಂಬಾ ಜುಮ್ಎಂದಿತು
@saralasuddi
@saralasuddi 9 месяцев назад
Sri Subrahmanya Prasad (Jagadamba) Nekkarekaleya - 94462 82951 Badiadka, Kasaragod Dist., Kerala.
@janardanaadiga5948
@janardanaadiga5948 9 месяцев назад
ತುಂಬಾ ಚೆನ್ನಾಗಿ ಮಾಹಿತಿ ಕೊಟ್ಟಿದ್ದೀರಿ
@ParvathiVasudev-hv6bx
@ParvathiVasudev-hv6bx 9 месяцев назад
ತುಂಬಾ ಉಪಯುಕ್ತ ಮತ್ತು ಅದ್ಭುತ ಮಾಹಿತಿ...2 ಬಾರಿ ಕೇಳಿಸಿಕೊಂಡಿದ್ದೀನಿ..... ಗೋ ಪ್ರೀತಿ ❤
@vasu2440
@vasu2440 9 месяцев назад
Hello gentelman you are eligible for "BHARATHA RATHNA " award,you are the aset of our poor INDIA.
@ganeshshanbhogue
@ganeshshanbhogue 9 месяцев назад
ನಾನು ನಿಮಗೆ ಕೃಷಿ ಗುರೂಜಿ ಅಂತ ಭಾವಿಸಿದ್ದೇನೆ. ನೀವು ಭಾಷಣ ಅಲ್ಲ, ಕೃಷಿ ಪ್ರವಚನ ಮಾಡುತ್ತಿದ್ದೀರಿ. ದೇವರು ನಿಮಗೆ ಇನ್ನೂ ಹೆಚ್ಚಿನ ಅಧ್ಯಯನ ಮಾಡುವ ಶಕ್ತಿ ಮತ್ತು ಆಸಕ್ತಿ ಬರಲಿ.
@nagarajab7689
@nagarajab7689 9 месяцев назад
ಅದ್ಭುತ ವಿವರಣೆ 🙏👍
@krishnabhat1606
@krishnabhat1606 9 месяцев назад
🙏 ವಂದೇ ಗೋಮಾತರಂ 🙏
@arunaprabhacreations3303
@arunaprabhacreations3303 9 месяцев назад
ನಿಮ್ಮ ಮಾತು ತುಂಬಾ ಸ್ಪೂರ್ತಿದಾಯಕ.ದಾನ ಸಕದವರಿಗೂ ಸಾಕುವ ಅನ್ನುವ ಮನಸ್ಸು ಬಂದೀತು.
@ucmcommissyouall932
@ucmcommissyouall932 9 месяцев назад
ಅಧ್ಭುತವಾದ ಮಾತು ಮತ್ತು ತಿಳುವಳಿಕೆ 😊👏🏻👏🏻
@ammaamma8786
@ammaamma8786 9 месяцев назад
ಜೈ ಜೈ ಜೈ ಗೋಮಾತೆ🪻👌👌👌🙏🙏🙏🙏🌷🌼⚘️🪻💯.
@bharathik9109
@bharathik9109 4 месяца назад
ಅದ್ಭುತ ಮಾಹಿತಿ 🙏🙏
@bhavyap3422
@bhavyap3422 9 месяцев назад
ಸರ್ ಒಳ್ಳೆ ಮಾತು hallidire. Navu sa ಗೋ ಮಾತೆ ಇಂದ ಒಳ್ಳೆ ಜೀವನ ಮಾಡ್ತಾ ಇದ್ದವೇ.. ಇದು ಸತ್ಯ ವಾದ ಮಾತು. 🙏🙏 ni
@nsubrayabhat6435
@nsubrayabhat6435 8 месяцев назад
ಪ್ರಸಾದನ ಸ್ವಾನುಭವದ ಸ್ಪಷ್ಟ ಮಾತುಗಳು ನೇರ ಹೃದಯಕ್ಕೆ ಮುಟ್ಟಿವೆ. ನಮ್ಮ ಪ್ರಸಾದ ನಮ್ಮ ಹೆಮ್ಮೆ , ಹರೇರಾಮ , ವಂದೇ ಗೋಮಾತರಂ
@sunandahegde6370
@sunandahegde6370 9 месяцев назад
ಅದ್ಭುತ ವಿಚಾರಗಳನ್ನ ತಿಳಿಸಿದ್ದಕ್ಕೆ ಧನ್ಯವಾದಗಳು.
@vittalnaik1871
@vittalnaik1871 9 месяцев назад
ಒಳ್ಳೆಯದಾಗಲಿ batre🙏🙏
@krishnegowdasr1370
@krishnegowdasr1370 8 месяцев назад
Hats app your speech sir
@jayannajay460
@jayannajay460 7 месяцев назад
ನಿಮ್ಮ ಮಾತು ಕೇಳಿ ನನಗೆ ತುಂಬಾ ಸಂತೋಷ ಆಯಿತು🙏
@maneethgaonkar770
@maneethgaonkar770 9 месяцев назад
ಅಧ್ಬುತ.ದಯಮಾಡಿ ನಿಮ್ಮ ವಿಳಾಸ ತಿಳಿಸಿ
@ramaswamyvenktesh7369
@ramaswamyvenktesh7369 9 месяцев назад
ಅಕ್ಷರಶಃ ಸತ್ಯ ಸರ್ 🙏🙏🙏🙏🙏
@jayashreeas6310
@jayashreeas6310 9 месяцев назад
Waw super ನಿಮ್ಮ ಅಭಿಪ್ರಾಯ ಗೋಮಾತೆ🙏🏾🙏🏾🙏🏾🙏🏾🙏🏾🙏🏾🙏🏾 🙏🏾🙏🏾🙏🏾.
@ganasudhe4743
@ganasudhe4743 9 месяцев назад
ಒಳ್ಳೆಯ ಮಾತುಗಾರಿಕೆ 👍👌😍💐
@prathimaH-t9l
@prathimaH-t9l 9 месяцев назад
ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು 🙏
@shankarabli47
@shankarabli47 9 месяцев назад
ಅದ್ಭುತ 👌👌🙏
@kiranbharadwaj4132
@kiranbharadwaj4132 8 месяцев назад
ಅದ್ಭುತವಾಗಿದೆ
@sunitahegde3680
@sunitahegde3680 9 месяцев назад
ಉತ್ತಮವಾದ ಮಾಹಿತಿ🙏🏼🙏🏼🌹
@jagadishbudihal3317
@jagadishbudihal3317 9 месяцев назад
Thank you sir
@saralasuddi
@saralasuddi 9 месяцев назад
Welcome
@esquireprinters4424
@esquireprinters4424 8 месяцев назад
For your development work for Milk very good excellent work sir 💯😀😀 thank you keep it up namaskara gomathe
@nalinakshinimithadka6858
@nalinakshinimithadka6858 9 месяцев назад
Super speech sir vande gomathe
@keshavareddy500
@keshavareddy500 9 месяцев назад
JAI GOMAATHA
@jayashreesalyan9276
@jayashreesalyan9276 9 месяцев назад
ಅಧ್ಬುತ ಮಾತು ಗಳು ಸರ್🙏🙏👍
@rohinianchan4365
@rohinianchan4365 9 месяцев назад
Tumba olle vishaya dhanyavdagalu 🙏🙏
@krishnamurthybhat6861
@krishnamurthybhat6861 9 месяцев назад
ಅದ್ಬುತ
@gau_krapamaarutam6
@gau_krapamaarutam6 9 месяцев назад
ಗೋ ಕೃಪಾಮೃತಮ್ ಎಲ್ಲಾ ಸಮಸ್ಯೆ ಪರಿಹಾರ
@NandaKumar-lh1gq
@NandaKumar-lh1gq 8 месяцев назад
ಜೈ ಗೋಮಾತಾ
@gkbhatadakodlu4814
@gkbhatadakodlu4814 9 месяцев назад
Really an ideal, effective and a very impressive speech .
@rakshithaithal8128
@rakshithaithal8128 8 месяцев назад
Sir satta govannu hage madbedi...adakku sa jeeva mariyadi idhe...
@shivaramapv4278
@shivaramapv4278 8 месяцев назад
ಇವರು ಸಾಧನೆಗೊಂದು big salute 🙏
@UvBhat-ou8dc
@UvBhat-ou8dc 9 месяцев назад
ಜೈ ಗೋಮಾತ
@mscn3863
@mscn3863 9 месяцев назад
ದನ=ಧನ
@prashanthkumar7791
@prashanthkumar7791 9 месяцев назад
Super sir ❤❤❤🎉🎉🎉
@SangmeshHolimath-cd2px
@SangmeshHolimath-cd2px 9 месяцев назад
GOD BLESS YOU SIR
@chikkannamb1131
@chikkannamb1131 9 месяцев назад
ಗೋವಿನ ಬಗ್ಗೆ ತುಂಬಾ ವಿವರ ನೀಡಿದ್ದಕ್ಕೆ ಧನ್ಯವಾದಗಳು,ದಯವಿಟ್ಟು ತಮ್ಮ ವಿಳಾಸ ತಿಳಿಸಿ, ನಾನು ತಮ್ಮನ್ನು ವ್ಯಕ್ತಿಗತ ಭೇಟಿ ಮಾಡಬೇಕಿದೆ.
@sanjeevadevadiga9108
@sanjeevadevadiga9108 9 месяцев назад
ಅದ್ಬುತ ಮಾಹಿತಿ 🙏🙏🙏🙏🙏
@kalyanappapatil740
@kalyanappapatil740 9 месяцев назад
Vvvvvvsuuuuu sir nim speechu
@KiranaMoorthy
@KiranaMoorthy 8 месяцев назад
ಒಳ್ಳೆಯ ಮಾಹಿತಿ ಹರೇ ರಾಮ
@VijaykumarDoddamani-q6t
@VijaykumarDoddamani-q6t 9 месяцев назад
Danyvadagalu
@seethalakshmi2262
@seethalakshmi2262 9 месяцев назад
Jai gow Mata
@chandramati445
@chandramati445 9 месяцев назад
ವಂದೇ ಗೋ ಮಾತರಂ
@yashodhakumar4600
@yashodhakumar4600 9 месяцев назад
Sir great
@sathishhp4915
@sathishhp4915 9 месяцев назад
Super speech. Ser
@NayanUppunda
@NayanUppunda 9 месяцев назад
Super speech sir
@krishnappah4890
@krishnappah4890 9 месяцев назад
Super sir
@bhagyalaxmi1475
@bhagyalaxmi1475 9 месяцев назад
Exelent ,👌👌👌💐
@shakilashetty6852
@shakilashetty6852 9 месяцев назад
God bless you sir
@vanisuresh1784
@vanisuresh1784 9 месяцев назад
Excellent 👍
@rohinim304
@rohinim304 9 месяцев назад
Super Talented
@rukmayagowdabranthodu6050
@rukmayagowdabranthodu6050 8 месяцев назад
Nanna Janmadalli Evarantha Buddivantharannu Kandilla. Meedaaviyann , Kandilla , Supar Sir .
@umagj7794
@umagj7794 8 месяцев назад
It's true👏👏 sir
@Sweetycatworld
@Sweetycatworld 9 месяцев назад
Good speech
@GovindaBhat-g1d
@GovindaBhat-g1d 9 месяцев назад
ಅದ್ಭುತ ವಾದ ಮಾತು
@shantharamprabhu4213
@shantharamprabhu4213 9 месяцев назад
Excellent🎉
@ravindrakamath68
@ravindrakamath68 9 месяцев назад
Valuable speech
@satishmr123
@satishmr123 9 месяцев назад
Great !!!
@pabhavathik9367
@pabhavathik9367 9 месяцев назад
❤valuable speech about Gomatha make more videos 🎉🎉
@manjulakulkarni8706
@manjulakulkarni8706 8 месяцев назад
👌✌👍
@raghavendrashettigar818
@raghavendrashettigar818 9 месяцев назад
Very good speech 👍👍👍👍👍👍🙏🌹🙏🙏🙏🙏🙏🙏🙏🙏🙏🙏
@shivuanerabiker
@shivuanerabiker 8 месяцев назад
He is a Knowledge bank 😊
@rajkumarmudda4458
@rajkumarmudda4458 8 месяцев назад
🙏👌🙏
@brnagesh3
@brnagesh3 9 месяцев назад
ಸೂಪರ್
@naturalfarming3477
@naturalfarming3477 9 месяцев назад
Great post 🙏🙏
@LokanathJogi
@LokanathJogi 9 месяцев назад
Jai.gomaatha.uoorinagomaatha
@megaddehebri2368
@megaddehebri2368 9 месяцев назад
👌👌👌
@keshavabhat780
@keshavabhat780 9 месяцев назад
Good Informations.
@PatilsSchool-
@PatilsSchool- 9 месяцев назад
All The Best for your Vision
@ranganathrao6698
@ranganathrao6698 9 месяцев назад
Super
@premakeer3484
@premakeer3484 9 месяцев назад
Great job 👏👏
@maheshkalagudi8399
@maheshkalagudi8399 9 месяцев назад
Super information sir 🙏
@meghatravelsjamkhandi1751
@meghatravelsjamkhandi1751 9 месяцев назад
👏🏻👏🏻👏🏻👏🏻👏🏻
@bharathishetty3006
@bharathishetty3006 8 месяцев назад
super
@prakashabaraje7226
@prakashabaraje7226 9 месяцев назад
ಜಗದಂಬಾ👌👌👌👌👌
@shantishenoy1873
@shantishenoy1873 9 месяцев назад
🙏🙏🙏🙏
@shanthrajpkotian9166
@shanthrajpkotian9166 9 месяцев назад
🙏🌹
@dnbhat7264
@dnbhat7264 9 месяцев назад
👌👌🙏
@sheethaljain3626
@sheethaljain3626 8 месяцев назад
Helpful informations😍
@GovindaNaik-d9f
@GovindaNaik-d9f 9 месяцев назад
Very good information
@shamabhat3054
@shamabhat3054 9 месяцев назад
Nimage koti koti namanagalu
@RadhaKrishna-q7s5e
@RadhaKrishna-q7s5e 9 месяцев назад
🙏🙏🙏❤❤❤
Далее
Oops 😅
00:10
Просмотров 5 млн