Super story 👌👌😍😍 ಕ್ಷಮೆ ಎಲ್ಲ ಕೇಳೋದು ಬೇಡ ಬಿಡಿ ನಿಮ್ಮದೇ ಆದ ಸ್ವಂತ ಕೆಲಸಗಳಿರುತ್ತವೆ ಅದಕ್ಕೂ ಕೂಡ ಗಮನ ಕೊಡಬೇಕು ಹಳೆ ವಿಡಿಯೋ ಹಾಕಿದ್ದು ತಪ್ಪೇನಿಲ್ಲ ನಾವು ಅದನ್ನೇ ನೋಡಿದ್ವಿ😍😍
Kshame yella beda shantakka🥺 namagu gotta agutte papa nivu trip ge hogiri😌 family jote time spend madabeku☺ papa nivu busy iratiri 😢adaru old videos upload madatiri😊 viewers entertainment gosakara ❤thank you so much 🙏shantakka🤝❤ love you shantakka❤😊happy journey priya akka 🤝☺
Nivu sorry kelabedi akka 😢 nanage bejaaraytu akka nimagu family ide nimagu personal life ide navu adakke support madativi trip enjoy maadi family jote 😊
ಯಾಕೆ ಕ್ಷಮೆ ಕೇಳ್ಬೇಕು ,ಹಳೆದು ಹಾಕಿದರೆ ಏನಂತೆ ಬೇಕಾದವರು ನೋಡ್ತಾ ರೆ,ನೋಡಿದವರು ಮತ್ತೆ ನೋಡ್ಬೇಡಿ ಬಿಡಿ,ಒಬ್ಬರಿಗೆ hurt ago hage msge ಹಾಕಬಾರದು ,ಹಳೇದು ಮತ್ತೆ nodbardu ಅಂತ ಏನಿಲ್ಲ ,ನಾವು ನೋಡಿದೇವಿ namge ಮರ್ತು ಹೋಗಿರುತ್ತೆ, ನೋಡಿದಾಗ ಏನೋ ಖುಷಿ ಕೊಡುತ್ತೆ,ಶಾಂತಕ್ಕ ನೀವು ಎಲ್ಲರ mathu kelbedi ನಿಮಗೆ ಹೇಗೆ ಸರಿ ಕಾಣ್ಸುತ್ತೋ ಅದನ್ನ ಮಾಡಿ sorry yella yenu kelodu beda