Тёмный

ಹಾಡೊಂದು ಧ್ವನಿ ಮೂರು😍 ಕಾಳಿಂಗ ನಾವಡರು - ಗುರುವೆ ನಿನ್ನೊಳು -Chintana-kolagi-Kalinga navada yakshagana songs 

Yaksharanga - ಯಕ್ಷರಂಗ
Подписаться 41 тыс.
Просмотров 113 тыс.
50% 1

Опубликовано:

 

11 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 100   
@keerthanhb906
@keerthanhb906 2 года назад
ಕಾಳಿಂಗ ನಾವಡರ ಪದ್ಯವನ್ನು ಸೂಕ್ಷ್ಮವಾಗಿ ಗಮನಿಸಿ..ಸನ್ನಿವೇಶಕ್ಕೆ ಅಭಿನಯಕ್ಕೆ ಎಷ್ಟೊಂದು ಪೂರಕವಾಗಿದೆ..ಸಮರ ಎನ್ನುವಾಗ ಕೊಡುವ ಝೇಂಕಾರದಲ್ಲಿ ಯುದ್ಧದ ದೃಶ್ಯವೆ ಕಣ್ಮುಂದೆ ಬಂದ ಅನುಭವ..ಹರಸುವುದು ಅಂತ ಹೇಳುವಾಗ ಆ ಸ್ವರದಲ್ಲೆ ಒಂದು ದೈನ್ಯಭಾವ..ಜಯವಾಗುವಂದದಿ ಎನ್ನುವಾಗ ಒಂದು ವಾತ್ಸಲ್ಯದ ಭಾವ..ಪರಮ ಕರುಣಾ ಶರಧಿ ಎನ್ನುವಾಗ ಭೀಷ್ಮನಲ್ಲಿ ಇರುವ ಆ ಗುರುಭಕ್ತಿಯ ಪರಾಕಾಷ್ಠೆ ಎಲ್ಲವುದನ್ನೂ ತನ್ನ ಕಂಠಸಿರಿಯಿಂದಲೆ ನಾವಡರು ತೋರಿಸಿಕೊಟ್ಟಿದ್ದಾರೆ..ಭೀಷ್ಮನ ಪಾತ್ರ ಮಾಡುವವರಿಗೆ ಮೈ ಮರೆತು ಅಭಿನಯಿಸಲು ಬಹಳ ಅನುಕೂಲ..ಅತಿಯಾದ ಆಲಾಪ, ಪ್ರಲಾಪ ,ಎಕ್ಕೊಗಳಿಲ್ಲದೆ ಹಿತಮಿತವಾಗಿ ಚಂದವಾಗಿ ಹಾಡಿದ್ದಾರೆ..ಆಗಿನ ಕಾಲದ ಮೈಕ್ ಅಲ್ಲೆ ಇಡಿ ಸಭೆ ಮೊಳಗುತ್ತಿತ್ತಂತೆ ನಾವಡರ ಪದ್ಯ..ನಾವಡರಿಗೆ ಇವತ್ತಿನ ತಂತ್ರಜ್ಞಾನ, ಸೌಂಡ್ ಸಿಸ್ಟಮ್ ಸಿಕ್ಕಿದ್ದರೆ ಅದರ ಕಥೆಯೇ ಬೇರೆ ಇರುತ್ತಿತ್ತು ..😍😍 ಮರೆಯಲಾಗದ ಯಕ್ಷಗಾನದ ಮಾಣಿಕ್ಯ ಕಾಳಿಂಗ ನಾವಡರು 😍😍
@ashoknairyashokkn8054
@ashoknairyashokkn8054 2 года назад
nija sir
@deviprasadkarnik5051
@deviprasadkarnik5051 2 года назад
100 % Navudarige Navudare Saati. Not at all comparable with anybody.
@sudheer.2831
@sudheer.2831 2 года назад
🙏🙏🙏👌👌👌
@rameshkunder9140
@rameshkunder9140 2 года назад
Navadaru uttungakke yeridavaru no comparison pls!
@ashwathrai4067
@ashwathrai4067 Год назад
Navadaru 🙏🙏
@trueadmirer
@trueadmirer Год назад
ಕಾಳಿಂಗ ನಾವುಡರ ಕಂಠವೇ ಕಂಠ. ಯಕ್ಷಗಾನದ ಪರಿಚಯವೇ ಇಲ್ಲದ ಬಯಲು ಸೀಮೆಯ ನಾನು ಯಕ್ಷಾಗಾನದ ಕಂಪಿಗೆ ಮನಸೋತಿದ್ದು ಕಾಳಿಂಗ ನಾವುಡರ ಕೆಲ ವಿಡಿಯೋ ನೋಡಿದಾಗ. ಇತ್ತೀಚೆಗೆ ಹೆಗ್ಗದ್ದೆ ಸ್ಟುಡಿಯೋ ಸಂದೀಪ್ ಶೆಟ್ಟರು ಕಾಳಿಂಗ ನಾವುಡ ಜೀವನಯಾನವನ್ನ ಅನೇಕ ಎಪಿಸೋಡ್‌ಗಳಲ್ಲಿ ಪ್ರಸಾರ ಮಾಡುತ್ತಿದ್ದಾರೆ. ಕಾಳಿಂಗ ನಾವುಡರ ಸಾಥಿ ಚಂಡೆ ರಾಮಣ್ಣ, ಸದಾಶಿವ ಅಮೀನ್, ಗಂಪು ಪೈ, ನಾವಡರ ಧರ್ಮಪತ್ನಿ ವಿಜಯಶ್ರೀ ಅವರ ಸಂದರ್ಶನ ಮಾಡಿದ್ದಾರೆ. ಕಾಳಿಂಗ ನಾವುಡರ ಅಭಿಮಾನಿಗಳು ನೋಡಬಹುದು.
@maheshnaik1218
@maheshnaik1218 Год назад
ಈಗಿನ ತಾಂತ್ರಿಕ ಕಾಲದ ಭಾಗವತಿಕೆಗೆ ನಾವಡರಿಗೆ ಹೋಲಿಸಬೇಡಿ 🙏🙏
@gpnavada1974
@gpnavada1974 6 месяцев назад
100% now only show up
@shettydivakara1353
@shettydivakara1353 Год назад
ನಾವಡ ರಿಗೆ ಯಾರು ಸಾಟಿ ಇಲ್ಲ.ಹೊಸ ಪ್ರಯತ್ನಕ್ಕೆ ಸಮಸ್ತೇ
@ಯಕ್ಷತಾರೆಯರು
All time ಕಾಳಿಂಗ ನಾವುಡರು🔥🔥🔥🔥
@sudhanvakt
@sudhanvakt 2 года назад
ಅಬ್ಬಾ! ಗುರುವೆ ನಿನ್ನೊಳು ಎಂದು ನಾವಡರು ಪದ್ಯ ಎತ್ತುವ ರೀತಿಯೇ ಅದ್ಭುತ..
@gunapalshetty3128
@gunapalshetty3128 Год назад
ಕಾಳಿಂಗರ ತಂದೆ ಸೂಚನೆ ಕೊಟ್ಟಿದ್ದರೆ ಪದ್ದ್ಯಾದ ಎತ್ತ್ ಗಡೆ ಚೆನ್ನಾಗಿ ಆದರೆ ಪದ್ಯ ಚೆನ್ನಾಗಿ ಆದಂತೆ ಅದನ್ನು ಅವರು ಚಾಚು ತಪ್ಪದೆ
@gunapalshetty3128
@gunapalshetty3128 Год назад
ರೋಮಾಂಚನ
@bagwadi1234
@bagwadi1234 Месяц назад
Navdara nenapadre kannalli neeru barutte Sir we miss you ❤❤❤
@PradeepKumar-if8dh
@PradeepKumar-if8dh Месяц назад
ಕಾಳಿಂಗ ನಾವುಡು ರು ಸೂಪರ್ 🚩🚩🚩.
@SantoshSantu-sw3gk
@SantoshSantu-sw3gk 2 месяца назад
ಯಾಕ್ಸಗಾ ನ ಕಲೆಗೆ ನಾವುಡ ಮುಂದೆ ಯಾರು ಹುಟ್ಟಲ್ಲ ❤
@sateeshvignesh
@sateeshvignesh 2 года назад
Muralla Nooru Jana hadidaru Navadara padave shresta
@asusharu7345
@asusharu7345 Год назад
Kalinga Navuda sir voice is amazing
@manjunatht118
@manjunatht118 Год назад
ಕಾಳಿಂಗ ನಾವಡರು ❤
@raghavendrahollavholla6072
@raghavendrahollavholla6072 2 года назад
KGN is legend no body can compare today's artist .Keshavaji also good voice
@aditibhatcreations7396
@aditibhatcreations7396 Год назад
ನಾವುಡರ ಪದ್ಯ top❤❤❤ 3:28
@muddupartha4346
@muddupartha4346 Месяц назад
❤❤❤
@Ethicalview529
@Ethicalview529 Год назад
Getting goosebumps when listening Navuda
@kannadayoutubefriend4243
@kannadayoutubefriend4243 Год назад
All 3 artist are super voice
@ravipoojariravipoojari3359
@ravipoojariravipoojari3359 День назад
❤❤❤❤🙏🙏🙏🙏
@smithyanthaya
@smithyanthaya 2 года назад
ನಾವುಡರ ಪಕ್ಕ ನಿನ್ನೆ ಬಂದವರ ಪದ್ಯ ಹಾಕುವುದು ಎಷ್ಟು ಸರಿ?
@keerthanhb906
@keerthanhb906 2 года назад
ಯಾಕೆ ಹೀಗೆಲ್ಲ ಮಾಡ್ತಾರೆ
@pranavbhat372
@pranavbhat372 2 года назад
ನೀವ್ ಹೇಳಿದ್ದು ನಿಜ
@GaneshKumar-bz9jg
@GaneshKumar-bz9jg 2 года назад
@@pranavbhat372 kalinga navedaru ಮಹಾಸಾಗರ 👍
@GaneshKumar-bz9jg
@GaneshKumar-bz9jg 2 года назад
🙏🏻👍ಕಲೆ ನಿಂತ ನೀರಾಗಬಾರದು,, ಸದಾ ಶುದ್ಧವಾಗಿ ಹರಿಯುತ್ತಿರಬೇಕು, ಕಾಳಿಂಗ ನಾವುಡ ರಂತವರು ಮತ್ತೆ ರಂಗಕ್ಕೆ ಬರಲಿ 👍 ಆಲಿಸಿ :Interview with kalinga navuda record 1998 ( Srikanth Rao siddapura ) akashavaani Mangalore ,yakshaganam gelge👍
@keerthanhb906
@keerthanhb906 2 года назад
@@GaneshKumar-bz9jg ಕಲೆ ನಿಂತ ನೀರಾಗಬಾರದು ನಿಜ..ಹಾಗಂತ ಇಲ್ಲಿ ಮೇಲಿನ ಹೋಲಿಕೆ ಅಗತ್ಯ ಇದೆಯೇ?ಗಾನ ವೈವಿಧ್ಯದಲ್ಲಿ ಪದ್ಯ ಹೇಳೊದು ಬೇರೆ, ಸೂತ್ರಧಾರನಾಗಿ ಒಂದು ಪ್ರಸಂಗವನ್ನು ನಿರ್ದೇಶಿಸಿ ಮುನ್ನೆಡೆಸುವುದು ಬೇರೆ..ಅಲ್ಲವೆ? ಯಕ್ಷಗಾನ ಭಾಗವತಿಕೆ ಅಂದ್ರೆ ಅಷ್ಟು ಸುಲಭದ ಕೆಲಸವೆ?ನಾವಡರ ಜೊತೆ ಯಾರನ್ನೆ ಹೋಲಿಸಿದರು ಒಪ್ಪಲಾಗದು
@sateeshvignesh
@sateeshvignesh 2 года назад
Navadaru top most
@ganeshk7971
@ganeshk7971 Год назад
Kalinga navadaru super
@prashanthshetty2022
@prashanthshetty2022 4 месяца назад
Kalinga navdara swara anukarane madutiruva chintana avarige nana abinadanegalu
@KrishnaKrish-yx4gj
@KrishnaKrish-yx4gj 2 года назад
ಸೂಪರ್
@geethaamin1241
@geethaamin1241 Год назад
Navda sir 🙏🙏🙏🙏
@sadashivajathan1493
@sadashivajathan1493 2 года назад
Keerthana you are right
@gunapalshetty3128
@gunapalshetty3128 Год назад
ನಾವ್ದ್ ರ ತಾಳದ ಹೊಡೆತ ಸೂಕ್ಷ್ಮವಾಗಿ ಗಮನಿಸಿ
@vishwanathashetty8093
@vishwanathashetty8093 Год назад
ನಾವಡರ ಮುಂದೆ ಯಾರೂ ಸರಿ ಸಾಟಿ ಇಲ್ಲ.
@ksshettyyt
@ksshettyyt Год назад
ನನ್ನ ಪ್ರಕಾರ ನಾವಡರ ಸ್ವರಕಿಂತ ಕೊಳಗಿಯವರ ಸ್ವರ ಈ ಪದ್ಯಕ್ಕೆ ಚೆನ್ನಾಗಿದೆ.
@gbts2001
@gbts2001 11 месяцев назад
Sadhyave illa Navadara swarada 10% illa avara swara top Navadare
@raghusanil1952
@raghusanil1952 8 месяцев назад
ನಾವಡರ ನಂತರದ ಕಾಲಘಟ್ಟದಲ್ಲಿ ಅವರಿಗಿಂತ ಭಿನ್ನವಾಗಿ ಹಾಡಿದ್ದಾರ?ಏನು ಮಾತು....
@MrGaja143
@MrGaja143 Год назад
Elliya chintana...comparing with Kalinga Navada... No way. One and only navadru. No comparison.
@ashoknairyashokkn8054
@ashoknairyashokkn8054 2 года назад
No 1 grk 🌷🌷🌷🌸🌸🌸🌹🌹🌹🌻🌻🌻🌼🌼
@govindaramkanakkur2077
@govindaramkanakkur2077 5 месяцев назад
ಹೋಲಿಸಲಾಗುವುದಿಲ್ಲ...ಒಬ್ಬರಿಗೊಬ್ಬರ ಪದ್ಯ.
@ramak3109
@ramak3109 2 года назад
👏👏👏❤️
@dineshpoojary4930
@dineshpoojary4930 Год назад
Navsari. No. 1 bagavatha
@ravihegde2173
@ravihegde2173 Месяц назад
ದಯವಿಟ್ಟು ನಾವಡರ ಜೊತೆ ಯಾರ ಹಾಡು ಹಾಕಬೇಡಿ ಹಣ ಬೇಕಾದರೆ ಬೇಡಿ
@gunapalshetty3128
@gunapalshetty3128 2 года назад
ನವ್ಡ್ ರ ಪದ್ದ್ಯಾ ಸ್ಮರಣಿಯ
@MrSharam9
@MrSharam9 5 месяцев назад
Navadarige sari sati yaaru illa... Intha prayatna nillisi...
@maheshmadamakki9012
@maheshmadamakki9012 2 года назад
Yaxagana manekya Kaleenga Nevada sir
@guruprasadhegde7190
@guruprasadhegde7190 2 года назад
Este bhagavataru bandru nam kaling navudarige sari sama illa...ninne monne bandavarella film shyaliyalli hadu heli star agiddare...idarinda kalinga nvidaranta hiriya bhagavatrige avamanavagide
@gunapalshetty3128
@gunapalshetty3128 Год назад
ಕೊಳಗಿ ಸೂಪರ್
@surendram3860
@surendram3860 Год назад
ನಾವುಡರು ಪರಮ ಕರುಣಾನಿಧಿ
@akshayganiga7573
@akshayganiga7573 9 месяцев назад
0:35 ಸಾಹಿತ್ಯ ತಪ್ಪಾಗಿದೆ.... 🤔
@ManjunathaHegde-o6i
@ManjunathaHegde-o6i 7 месяцев назад
Andada sahita chandada prstuti
@umeshpai7458
@umeshpai7458 10 месяцев назад
Nhvodra. Savra no. One.😂🎉😅
@sadashivajathan1493
@sadashivajathan1493 2 года назад
Navadara ediru makkala paipoti
@shridharbhat8805
@shridharbhat8805 2 года назад
ಗೋಪಾಲ ಗಾಣಿಗರ ಪದ್ಯ ಕೇಳಿ .
@raghuramshenoy2521
@raghuramshenoy2521 2 года назад
Navuda elliddhiyappa?
@MrGaja143
@MrGaja143 Год назад
Hello sir what do you mean. Making comedy on Navada? What do you know about great legend. Comment with some responsibility and respect.
@raghusanil1952
@raghusanil1952 8 месяцев назад
ಚಪ್ಪಲಿ ಎಲ್ಲಿ..? ಏಕವಚನ ?
@rnshastri5736
@rnshastri5736 2 года назад
ಈರೀತಿ ಹೋಲಿಸುವುದಾದರೆ, ನನ್ನ ಮತ ಚಿಂತನಾಳಿಗೆ.
@chandanavanachandra3613
@chandanavanachandra3613 Год назад
ನಿಂಗೆ ಯಕ್ಷಗಾನದ ಗಂಧ ಗಾಳಿ ಗೊತ್ತಿದ್ಯ ?
@gbts2001
@gbts2001 11 месяцев назад
Navadara samrthya gottila padya yettugade hege madidaru Navadaru keli
@raghusanil1952
@raghusanil1952 8 месяцев назад
ಇವನ್ಯಾವ ಲೋಕದಾ ದಡ್ಡನೋ...?
@jayaramachar3182
@jayaramachar3182 6 месяцев назад
Yarannu naudarige holisabedi
@tanmayhegde1660
@tanmayhegde1660 2 месяца назад
Bharat shetty avaralli swantike illa Bari copy Patla avru innu idaare Ibbibru patla beda
Далее
КОТЁНОК ЗАСТРЯЛ В КОПИЛКЕ#cat
00:37
Amrutha Mathi
57:37
Просмотров 57 тыс.