ಸರ್ ನನ್ನತ್ರ ಕೀಬೋರ್ಡ್ ಇದೆ ಹಾರ್ಮೋನಿಯಂ ಗೂ ಕೀಬೋರ್ಡ್ ಗೂ ವ್ಯತ್ಯಾಸ ವೇನು ಸರ್ . ಕೀಬೋರ್ಡ್ ನಲ್ಲಿ ಹಾರ್ಮೋನಿಯಂ ದಂತಹ ಇಂಪಾದ ದನಿ ಬರುತ್ತಿಲ್ಲ ಇದರಬಗ್ಗೆ ಏನಾದರೂ ಸಲಹೆ ಇದ್ದರೆ ದಯವಿಟ್ಟು ತಿಳಿಸಿ ಕೊಡಿ ಸರ್.
Sir niv helodu thumba chanagide adre nav ondu song own nagi kalibekandre yen madbeku. Swaragalu hege arilitha agave plz edira bagge ondu video madi sir
Part 2 ಮಾಡ್ಲಿಲ್ವಲಾ ಬ್ರದರ್, ಹಾಡು ಯಾವ ಸ್ವರದಲ್ಲಿ ಇದೆ ಅಂತ ಹೇಗೆ ಕಂಡ್ ಹಿಡಿಬೇಕು, ಯಾವದೇ ಸಾಂಗ್ ಹೇಳಿದ್ರು ಹೇಗೆ ನುಡಿಸೋಕೆ ಬರ್ಬೇಕು ಅಂದ್ರೆ ಏನು ಮಾಡ್ಬೇಕು ಸರ್, ಹೇಗೆ ಕಲಿಬೇಕು, plz ಅದೊಂದು ವಿಡಿಯೋ ಮಾಡಿ ಹೇಳಿ ಬ್ರದರ್, ತುಂಬಾ ಉಪಯೋಗ ಆಗುತ್ತೆ