ಹಿರಿಯ ನಾಗರಿಕರು, ವೃದ್ದರಿಗಾಗಿ ಸುಸಜ್ಜಿತ ಆಶ್ರಮ l Vasavi Shantidhama l RKB INFO KANNADA l 2022
ಹಿರಿಯ ನಾಗರಿಕರು, ವೃದ್ಧಾರಿಗಾಗಿ ಮೈಸೂರಿನಲ್ಲಿ ಹಿರಿಯ ನಾಗರಿಕರ ನಿವಾಸ ಸುಸಜ್ಜಿತ ಆಶ್ರಮವಿದೆ. ಇಲ್ಲಿ ಸುಸಜ್ಜಿತ ಕುಟೀರ, ಕೊಠಡಿಗಳಿವೆ. ತಮ್ಮ ಪೋಷಕರನ್ನು ನೋಡಿಕೊಳ್ಳಲಾಗಿದೆ ದೂರದಲ್ಲಿರುವ ಮಕ್ಕಳು, ಅವಿವಾಹಿತ ಹಿರಿಯ ನಾಗರಿಕರು, ಹಣವಿದ್ದರೂ ನೋಡಿಕೊಳ್ಳುವವರು ಯಾರೂ ಇಲ್ಲದಿರುವವರು ಇಲ್ಲಿ ಆಶ್ರಯ ಪಡೆಯಲು ಅವಕಾಶವಿದೆ. ಉತ್ತಮ ಪರಿಸರದ ನಡುವೆ ತಮ್ಮ ಮುಸ್ಸಂಜೆಯ ದಿನಗಳನ್ನು ಕಳೆಯುವವರಿಗಾಗಿ ಈ ಆಶ್ರಮ ಹೇಳಿ ಮಾಡಿಸಿದಂತಿದೆ.
9 окт 2022