ಜಪಾನಿನ tokyo ನಲ್ಲಿ tokyo toilet project ಸಲುವಾಗಿ ೧೭ ಕಡೆ ಆಧುನಿಕ design ನಲ್ಲಿ toilet ಗಳನ್ನು ಕಟ್ಟಿದ್ದಾರೆ. ಇದು ನಿಜವಾಗಲು ಅದ್ಭುತ ಹಾಗು ಇದರ maintenance ಕೂಡ ಸಕ್ಕತಾಗಿದೆ.
the tokyo toilet project in shibuya tokyo japan
#japankannada #foodtravelcompany #tokyotoiletproject
9 сен 2024