ಅಮ್ಮ ನನ್ನ ದೊಂದು ಮನವಿ ನಿಮ್ಮನ್ನು ಬೇಟಿ ಮಾಡಲು ಕೆಲವೊಂದು ನಿರ್ಭಂದಗಳಿವೆ.ಆದರೆ ಜ್ಯೋತಿಷ್ಯ ಕೇಳುವವರಿಗೆ ಇದೇ ವಾರ ಇದೇ ಸಮಯ ಅಂತ ಇರಲಿ.ಆದರೆ ಆರೋಗ್ಯ ದ ವಿಷಯದಲ್ಲಿ ಷರತ್ತು ಅಷ್ಟು ಚೆನ್ನಾಗಿರೊಲ್ಲ.ಯಾಕೆಂದರೆ ಆನಾರೋಗ್ಯ ಹೇಳಿ ಕೇಳಿ ಬರುವುದಿಲ್ಲ.ನಿಮ್ಮ ಷರತ್ತು ಗೊತ್ತಿಲ್ಲ ದೇ ಎಷ್ಟೋ ದೂರದಿಂದ ನಿಮ್ಮ ನಂಬಿ ಚಿಕಿತ್ಸೆಗಾಗಿ ಬಂದಿರುತ್ತಾರೆ .ಅನಾರೋಗ್ಯದ ವಿಷಯದಲ್ಲಿ ಸಮಯ ತೆಗೆದುಕೊಳ್ಳುಲು ಆಗುವುದಿಲ್ಲ ಅಲ್ಲ ವೇ.Attleast ಫಸ್ಟ್ಏಡ್ ಚಿಕಿತ್ಸೆ ಆದರೂ ಮಾಡಿ ಕಳುಹಿಸಲು ಏನಾದರೂ ಸಹಾಯ ಮಾಡಿ ದಯವಿಟ್ಟು.ಮೊನ್ನೆ ಮಂಗಳವಾರ ನಾವು ಚಿಕಿತ್ಸೆಗಾಗಿ ಬಂದಿದ್ವಿ ಆದರೆ ಅಪಯ್ನ್ಮೆಂಟ್ ತಗೊಂಡು ಬರುವ ವಿಷಯ ನಮಗೆ ಗೊತ್ತಿಲ್ಲ. ದೂರದಿಂದ ಬಂದಿದ್ದೇವೆ.ನಿಮ್ಮ ಸಹಾಯಕರು ಆಗುವುದೇ ಇಲ್ಲ ಅಂದರು.ಚಿಕಿತ್ಸೆ ಸಿಗದೇ ತುಂಬಾ ನೋವಿನಿಂದ ಹಿಂತಿರುಗಿದೇವು.
Namaste medium I am your Big fan.baglkote enda Nan prasne nanage uta adamele methu niru kudumelu hotte gudugudi antha sound bharuthe amele gas pass aguthe or toilet hoguthe toilet full nir nir thara eruthe plz plz nimmane nambidini solution to thilisi .nam hatra duddu ella hospital GE thorsoke plz mam nive namege daari dipa
amma nange 44 yrs magu agbeku maduve agi 5 month agide,duddina samasye kuda,saala nu ide,nange white patches ide full body spread agide adu irli,adre kannina hathira matte hane mele black dots thumba bandide,black dots hogabeku andre davittu idelakku parihara tilsi amma 🙏🙏🙏🙏🙏
E Amma bare bogale bogas bedtaertale bare duddu duddu ellade yava kelasa madodella edu namage agero anubava yaru entavartra hogabede pls bare duddu😡😡😡😡🤬
Madam..after searching for years in stretch I have found that all gods are illusions after all it is made. We can accept only when we see theses gods with our own eyes.