ಬಹಳ ಚೆನ್ನಾದ ತಿಂಡಿ. ಆದಷ್ಟು ಕನ್ನಡದ ಬಳಕೆ ಇರಲಿ.ಪಾತ್ರೆ,ಹೆಚ್ಚುವುದು,ಬೆರೆಸುವುದು,ಚೆನ್ನಾಗಿ ಹೊಂದಿಕೊಳ್ಳುವ ಹಾಗೆ ಕಲಸಿಕೊಳ್ಳುವುದು ಹೀಗೆ ನಶಿಸಿ ಹೋಗುತ್ತಿರುವ ಕನ್ನಡ ಭಾಷೆಯನ್ನು ಕನ್ನಡಿಗರು ಈ ಮೂಲಕವೂ ಕನ್ನಡ ಉಳಿಸಬಹುದು.ನಿಮ್ಮ ಸ್ವಚ್ಛ ಭಾಷೆ ಕೇಳಿ ಹೇಳಬೇಕೆನಿಸಿತು.ಹಾಗಾಗಿ ಇದು ನನ್ನ ಸಲಹೆ
ಸೂಪರ್ ಸೂಪರ್ 👍👌👏 ಆರೋಗ್ಯಕರ ರೆಸಿಪಿ ಹಬೆ ರೆಸಿಪಿ ಸಿಂಪಲ್ ಐಡಿಯಾ ಬೇಗನೆ ಮಾಡಬಹುದಾದ ವಿಧಾನ ಧನ್ಯವಾದಗಳು. ಅರಿಸಿನ ಎಲೆಗಳಲ್ಲಿ ಮಾಡಬಹುದು 👍 ತುಂಬಾ ಇಷ್ಟ ಆಯ್ತು ಇವತ್ತೇ ಮಾಡುತ್ತೇನೆ 🤗💕😋😋😋😋