ದೇವರನ್ನು ಕಾಣುವುದಕ್ಕಿಂತ ಅನುಭವಿಸಬೇಕು ಎಂದು ಅಪ್ಪಣೆ ಕೊಡಿಸಿರುವಿರಿ ಆ ಅನುಭವಿಸು ಒಳಗಣ್ಣನ್ನು ಆದೈವ ಈ ಮನಸ್ಸಿಗೆ ದಯಪಾಲಿಸಿದೆ ಇದು ನನ್ನ ಪರಮ ಸೌಭಾಗ್ಯ ಎಂದು ಆನಂದಿಸುವೆನು ಓಂ ನಮೋ ಭಗವತೇ ವಾಸುದೇವಾಯ
ಹುಟ್ಟು,ಸಾವಿನ ಬಗ್ಗೆ ಅದೆಷ್ಟು ಅರ್ಥ ಗರ್ಭಿತವಾಗಿ ವರ್ಣಿಸಿದ್ದೀರಿ. ನನ್ನ ತಂದೆ ಸತ್ತು ಇವತ್ತಿಗೆ ಐದು ದಿನಗಳಾದವು. ನನ್ನ ತಾಯಿ ಬಹಳ ಕಾಯಿಲೆಯಿಂದ ಸುಮಾರು ವರ್ಷಗಳಿಂದ ನರಳುತ್ತಿದ್ದಾಳೆ. ನನ್ನ ತಂದೆ ಬಹಳ ಆರೋಗ್ಯವಂತರಾಗಿದ್ದರು. ಇಂಥ ಸಮಯದಲ್ಲಿ ನನ್ನ ತಾಯಿಗೆ ಈ ಶಿಕ್ಷೆ ಕೊಟ್ಟೆಯಲ್ಲ ಭಗವಂತ ಅಂತ ಅವನ ಜೊತೆ ಕೋಪಗೊಂಡದ್ದೆ. ಈ ಸಂದರ್ಭದಲ್ಲಿ ನಿಮ್ಮ ಆಡಿಯೋ ಕೇಳಿ ಸ್ವಲ್ಪ ಮಟ್ಟಿಗೆ ಮನಸ್ಸಿಗೆ ಸಮಾಧಾನವಾಗುತ್ತಿದೆ🙏🙏🙏🙏🙏🙏🙏
ಒಂದೇ ರಸ್ತೆಯಲ್ಲಿ ಎಂಟು ಮಠ ಸ್ಥಾಪಿಸಿ ಆ ರಸ್ತೆಯ ನ್ನೇ ಜಗತ್ತು ಎಂದುಕೊಂಡ ಜಗದ್ಗುರುಗಳು, ಭಾರತದ ಆದ್ಯಂತ ಕಾಲ್ನಡಿಗೆಯಲ್ಲೇ ಪ್ರಯಾಣ ಮಾಡಿ ಭಾರತದ ನಾಲ್ಕು ಮೂಲೆಯಲ್ಲಿ ನಾಲ್ಕು ಮಠದ ಸ್ಥಾಪನೆ ಮಾಡಿ ಸನಾತನ ಧರ್ಮ ವನ್ನು ಪುನರುತ್ಥಾನ ಮಾಡಿದ ಭರತ ಖಂಡ ದ ಅನ್ವರ್ಥ ಜಗದ್ಗುರು ಆದಿಶಂಕರಾಚಾರ್ಯ ರು ಒಬ್ಬರೇ
Hats off to you for excellent explanation 🙏🙏it so beautifully explaned that each and every thing we can visualize and tears are just rolling of joy🙏🙏blessed . Hara hara shankara jaya jaya shankara🙏
Any philosophy is only a part of life, but not entire life. Nature is superior to any human philosophy. Instead of moulding life acccording to philosophy, it is better to live life naturally. Every creature including human is governed by nature. Every life concentrates on only life not on death or imaginary principles.
Hello... With great respect for you and your knowledge, I would like to understand what is the credibility to the popular belief that Shankaracharya is an Avatar of Lord Shiva? Also would like to understand what does Aham Brahmasmi exactly convey?
About avatar I can't say except that it is emotional belief. If you want you can believe else leave it. Regarding Sham Bramhasmi you need to study Advaitha philosophy along with Upanishads. If I simply saythat the meaning is I am brahma you may not believe and may not great intellect to comprehend.
Aham Brahasmi ...I feel. Becoming one with the lord. Brahman the highest knowledge. As in Bagvad gite (chapter 6) lord Krishna says Ekatvam. That is me and Thee both are same. ( to attain this level you need ht.of Bhakthi)