Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
ಹುಬ್ಬಳ್ಳಿಗೆ ಆಗಮಿಸಿದ ಮಾರ್ಟಿನ್ ಚಿತ್ರತಂಡಕ್ಕೆ ಅದ್ದೂರಿ ಸ್ವಾಗತ
ನಾಯಕ ನಟ ಧೃವ ಸರ್ಜಾ, ನಾಯಕ ನಟಿ ವೈಭವಿ ಶಾಂಡಿಲ್ಯ ಭೇಟಿ
ಅಕ್ಟೊಬರ್ 11 ಕ್ಕೆ ಮಾರ್ಟಿನ್ ಚಿತ್ರ ಬಿಡುಗಡೆಯಾಗ್ತಿದೆ
ಉತ್ತರ ಕರ್ನಾಟಕದಿಂದ ನನ್ನ ಪ್ರತಿ ಸಿನೆಮಾಕ್ಕು ಅತಿ ಹೆಚ್ಚು ಬೆಂಬಲ ಸಿಗುತ್ತೆ
ಈ ಬಾರಿಯೂ ಅದೇ ಬೆಂಬಲ ಸಿಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದೇನೆ
ಇದುವರೆಗಿನ ಸಿನಿಮಾಗಳಿಗಿಂತ ಮಾರ್ಟಿನ್ ಭಿನ್ನ
ಸಸ್ಪೆನ್ಸ್, ಥ್ರಿಲ್ಲರ್, ದೇಶಪ್ರೇಮ ಎಲ್ಲವನ್ನೂ ಒಳಗೊಂಡಿದೆ
ಪ್ರೇಕ್ಷಕರಿಗೆ ಇಷ್ಟವಾಗುತ್ತೆ ಅನ್ನೊ ವಿಶ್ವಾಸವಿದೆ
ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದಲ್ಲಿಯೂ ಚಿತ್ರೀಕರಣ ಮಾಡಲಾಗಿದೆ
ಎಷ್ಟು ಟಾಕೀಸ್ ಗಳಲ್ಲಿ ಬಿಡುಗಡೆಯಾಗುತ್ತೆ ಅನ್ನೋದ್ರ ಮಾಹಿತಿ ಇಲ್ಲ
ವಿವಿಧ ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗ್ತಾ ಇದೆ
ಹುಬ್ಬಳ್ಳಿಯಲ್ಲಿ ಧೃವ ಸರ್ಜಾ ಹೇಳಿಕೆ
ಮುಂಬೈ ಕರ್ನಾಟಕದ ವಿತರಕ ವಿ. ಎಸ್. ವಿ. ಪ್ರಸಾದ್ ರಿಂದ ಧೃವ ಸರ್ಜಾ ಮತ್ತು ವೈಭವಿ ಶಾಂಡಿಲ್ಯಗೆ ಸನ್ಮಾನ
ಸಿನೆಮಾದ ಡೈಲಾಗ್ ಹೇಳಿ ರಂಜಿಸಿದ ಧೃವ ಸರ್ಜಾ.
Dhruva Sarja | Ajit with Dhruva Sarja | Kannada Movie | Martin | sandalwood | Dhruva Sarja Interview | Kannada interview | Ajit Hanamakkanavar
ಮಾರ್ಟಿನ್ ಸಿನಿಮಾ ಬಗ್ಗೆ ಧ್ರುವ ಸ್ಟ್ರೈಟ್ ಮಾತು | Dhruva Sarja Interview | Martin Movie | Suvarna News
#KannadaMovie #sandalwood #AjitHanamakkanavar #DhruvaSarja
Suvarna News Live: www.youtube.co...
#suvarnanews #kannadanews #AsianetSuvarnaNews #karnatakapolitics
WhatsApp ► whatsapp.com/c...
RU-vid ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / asianetsuvarnanews
8 окт 2024