Тёмный

ಹುಳಿ ಸಿಹಿ ಖಾರ ರುಚಿಯ ಬಾಯಲ್ಲಿ ನೀರೂರಿಸುವ ಅಮ್ಟೇಕಾಯಿ ಕಾಯಿರಸ ಮಾಡುವ ವಿಧಾನ  

bavatarike recipes and life style kannada
Просмотров 370
50% 1

ಮಲೆನಾಡು ಭಾಗಗಳಲ್ಲಿ ಸಾಮಾನ್ಯವಾಗಿ ಎಲ್ಲ ಕಡೆಗಳಲ್ಲೂ ಹೇರಳವಾಗಿ ಸಿಗುವ ಹಣ್ಣೆಂದರೆ ಅಮ್ಟೇಕಾಯಿ ಇದು ಸಿಹಿ ಮತ್ತು ಹುಳಿ ಪ್ರಭೇದದಲ್ಲಿದ್ದು ಇದರಿಂದ ಹಲವು ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸಬಹುದಾಗಿದೆ.
ಕರಾವಳಿ ಮಲೆನಾಡು ಭಾಗದ ಪ್ರಸಿದ್ಧ ಅಡುಗೆಗಳಲ್ಲಿ ಒಂದಾದ ಅಮ್ಟೇಕಾಯಿ ಮೆಣಸ್ಗಾಯಿ ಅಥವಾ ಕಾಯಿರಸವನ್ನ ಮಾಡುವ ಸರಳ ವಿಧಾನವನ್ನು ನೀವಿಲ್ಲಿ ನೋಡಬಹುದಾಗಿದೆ
#indianhogplumcurry
#hogplummasalacurry
#healthycurryrecipe
#amtekayimensgayi
#amtekayikayirasa
#ಅಮ್ಟೇಕಾಯಿಮೆಣ್ಸಗಾಯಿ
#ಅಮ್ಟೇಕಾಯಿಕಾಯಿರಸ
#ಆರೋಗ್ಯರಕಕಾಯಿರಸ
#ಅಮ್ಟೇಕಾಯಿಸಾಂಬಾರ್
ಇಂತಹ ಆರೋಗ್ಯಕರ ಅಡುಗೆಗಳಿಗಾಗಿ ನನ್ನ ಚಾನೆಲನ್ನು ವೀಕ್ಷಿಸಿ ನನಗೆ ಪ್ರೋತಾಹಿಸಿ.
Please like,comment, share and subscribe to my channel for more videos and recipes please support me
Support me on Facebook
www.facebook.c...
Subscribe to ..
/ @rajeshwaribavatarike
Follow me on Instagram..
www.instagram....

Опубликовано:

 

10 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 19   
Далее