Hi sir, a good class from your side. Some corrections. 1)ORS- Oral rehydration solution not salt. 2) Water is not a good conducter of heat and electricity without minerals added. So, mercury is good conducter of electricity in the options given. Thanks
Sir to the point😎 bere kade yella 5point Heli time waste madtare, but Nim class super. Online class madodu easy alla, but bere subject yella story helkondu interesting madbahudu, Adre science class namigella difficult adrunu easy agi helkotirodakke thank u
ಸರ್ ನಿಮ್ಮ ತರಗತಿ ಇವತ್ತು ತುಂಬಾ ಅದ್ಭುತವಾಗಿದೆ 🙏🙏 ಹೋದ ತರಗತಿ ಇವತ್ತಿನ ತರಗತಿಗೆ ತುಂಬಾ ಅಜಬ ಅಜಗಜಾಂತರ ವಾಗಿದೆ ಧನ್ಯವಾದಗಳು ಸರ್ ವಿಜ್ಞಾನ ಪಾಠ ತುಂಬಾ ಚೆನ್ನಾಗಿ ಅರ್ಥವಾಗುತ್ತದೆ 👍🙏🙏🔥🔥
ಸರ್ ನಾನು ಒಬ್ಬ ಕಾಲ ವಿಭಾಗದ ವಿದ್ಯರ್ಥಿ ನೀಹು ಅಷ್ಟು ಪಸ್ಟ್ ಹೇಳುದು ನಮಗೆ ಅರ್ಥ ಆಗ್ತಾ ಇಲ್ಲ ಸ್ವಲ್ಪ ನಿದಾನಕ್ಕೆ ಹೇಳಿ ಸರ್ ಇದು ನಮಗೆ ಬಾಳ ಹೆಲ್ಪ್ ಹಾಗುತ್ತೆ. Plz....🙏🙏🙏 ಇವತ್ತಿನ ಕ್ಲಾಸ್ ಸೂಪರ್ ಬರ್ತಾ ಇದೆ..🤝
@@AyraAcademy sir In Next Class Please Use Pen For Writing and ನೀವು ಹೇಳುತ್ತಿರುವ ವಿಷಯವನ್ನು ಎರಡರಿಂದ ಮೂರು ಸಾರಿ ಒತ್ತಿ , ಒತ್ತಿ ಜೋರಾಗಿ ಹೇಳಿ... ಅದು ತಲೆಯಲ್ಲಿ ಶಾಶ್ವತವಾಗಿ ಉಳಿದು ಬಿಡುತ್ತದೆ... ನೀವು ಆಫ್ಲೈನ್ ತರಗತಿ ಮಾಡುತ್ತಿರುವಾಗ ವಿದ್ಯಾರ್ಥಿಗಳ ಕೇಳಿದ Dout ಗಳನ್ನು ಹೇಳಿ.. ತಮ್ಮ ಒತ್ತಡದ ಕಾರ್ಯದಲ್ಲಿ ತರಗತಿ ಕೊಡುತ್ತಿದ್ದ ದಕ್ಕೆ ಧನ್ಯವಾದಗಳು...
thank u so much sir.science tumba kasta antidde nanu hegappa ododu anta but nim cls kelidaginda science sub t tumba ista agtide and arta agtide sir .hige continue madi sir
Lal sir, super explanation, first session technical problem ittu artha aglila, adre ivagin class matra super sir. Thank u so much, Niv PSI astond busy schedule Alli namge free class madokke bartirodakke tumba dhanyavadagalu, devru oled madli. Thank you
ಹುಸೇನಪ್ಪ ಸರ್ Sir ದಯವಿಟ್ಟು ಸಾಧ್ಯವಾದರೆ ಎಲ್ಲ ವಿಷಯದ ತರಗತಿಗಳನ್ನು ಯೂಟ್ಯೂಬ್ನಲ್ಲಿ ತಾವಿ ತೆಗೆದುಕೊಳ್ಳಿ... ಯಾಕೆಂದರೆ ನೀವು ಈಗಾಗಲೇ ಸಾಕಷ್ಟು Offline ತರಗತಿಗಳನ್ನು ತೆಗೆದುಕೊಂಡ ಅನುಭವದಿಂದ ಒಂದು ವಿಷಯವನ್ನು ಬೋಧಿಸುವಾಗ ಒಬ್ಬ ವಿದ್ಯಾರ್ಥಿಗೆ ಯಾವೆಲ್ಲ ರೀತಿಯ Dout ಬರುತ್ತದೆ ಎಂಬುವುದನ್ನು ತುಂಬಾ ಚೆನ್ನಾಗಿ ತಿಳಿದಿದ್ದೀರಿ.. ನೀವು ಒಂದು ವಿಷಯವನ್ನು ಒತ್ತಿ ಒತ್ತಿ ಹೇಳುವುದರಿಂದ... ಅದು ದೀರ್ಘಕಾಲ ವಾಗಿ ಜ್ಞಾಪಕದಲ್ಲಿ ಉಳಿಯುತ್ತದೆ.... ನೀವು ಹೇಳಿದ್ದು ಕಟ್ಟಕಡೆಯ ಸ್ಪರ್ಧಾರ್ಥಿಯಾದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಹಾಗೂ ಗಾರೆ ಕೆಲಸ ಮಾಡುವ ಅಭ್ಯರ್ಥಿಯು ಅರ್ಥವಾಗುತ್ತದೆ... ನೀವು ಹೇಳಿದ್ದು ಯಾವತ್ತೂ ಮರೆಯುವುದಿಲ್ಲ.. ವಿದ್ಯಾರ್ಥಿಗಳ ನಾಡಿಮಿಡಿತ ಚೆನ್ನಾಗಿ ಅರಿತಿದ್ದಾರಿ ನೀವು ರಾತ್ರಿ ಎರಡು ಗಂಟೆಗೆ ಲೈವ್ ಬಂದ್ರು ಕ್ಲಾಸ್ ಕೇಳಕ್ ವಿದ್ಯಾರ್ಥಿಗಳು ಬಕಪಕ್ಷಿಯ ಹಾಗೆ ಕಾಯುತ್ತಿದ್ದಾರೆ.. ವಿದ್ಯಾರ್ಥಿಗಳ ಜ್ಞಾನ ದಾಹ ತೀರಿಸುವ ಶಿಕ್ಷಕರೆಂದರೆ ನೀವೇ ಹಾಗಾಗಿ ಎಲ್ಲ ತರಗತಿಗಳನ್ನು ತಾವೆ ತೆಗೆದುಕೊಳ್ಳಿ...