ಕಥೆ ನಿರ್ದೇಶನ Prakash Bagali Artist Prakash Bagali Sudha bagalakot Anil Singer Paapu Bagali Madhu belagavi Music Editing recording ಸ್ವರಸಂಗಮ ರೀಕಾರ್ಡಿಂಗ್ ಸ್ಟುಡಿಯೋ ವಿಜಯಪುರ #prakashbagali #public #uttarakarnataka
ಅಣ್ಣಾ, ಸಂಬಂಧ ಗಳು ಬಗ್ಗೆ ಎಷ್ಟು ಅರ್ಥ ಗರ್ಭಿತವಾಗಿ ತಿಳಿಸಿರಿವಿ ಸೂಪರ್ ಅಣ್ಣಾ ನಿಮ್ಮ ಪ್ರತಿಯೊಂದು ವಿಡಿಯೋ ಮಾತ್ರ ನಾನು ತಪ್ಪದೆ ನೋಡುವೆ ಆ ದೇವರು ನಿಮ್ಮಗೆ ಒಳ್ಳೇದು ಮಾಡಲಿ ಈಗಿನ ಕಾಲದಲ್ಲಿ ನಮ್ಮದೇ ಆದಂತಹ ಸಂಪ್ರದಾಯಗಳು ಎಲ್ಲಾ ಮರಿತು ಹೋಗತಾ ಇದಾವೆ ಅದ್ರೆ ನಿಮ್ಮಂತ ಕಥೆ ಗಳು ಇನ್ನು ಹೆಚ್ಚು ಹೆಚ್ಚಾಗಿ ಇನ್ನು ಮೂಡಿ ಬರಬೇಕು ಅಂತಾ ashishuttene