Тёмный

ಹೆಣ್ಣುಮಕ್ಕಳು ಪೂಜೆ ಸಮಯದಲ್ಲಿ ಗಂಟೆಬಾರಿಸಿದರೆ ಈ ಕಷ್ಟ ಬೆನ್ನಟ್ಟುತ್ತದೆ | LIVE | astrology | ದೇವರಪೂಜಾ ನಿಯಮಗಳು 

JEETH MEDIA NETWORK
Подписаться 1,6 млн
Просмотров 322 тыс.
50% 1

#live #livestream #astrology
ವೀಕ್ಷಕರೆ,
ಯಾರು ಈ ವಿಡಿಯೋ ಸ್ಕಿಪ್ ಮಾಡುವಿರಿ ಅವರು ಜೀವನದ ಅತೀ ದೊಡ್ಡ ರಹಸ್ಯ ಮಿಸ್ ಮಾಡಿಕೊಳ್ಳುವಿರಿ
ಹೆಣ್ಣುಮಕ್ಕಳು ದೇವರ ಪೂಜೆ ಸಮಯದಲ್ಲಿ ಗಂಟೆ ಬಾರಿಸಬೇಕಾ? ಬಾರಿಸಬಾರದ..? ಎನ್ನುವುದು ಎಲ್ಲರ ಮನಸ್ಸಿನಲ್ಲಿರುವ ಸಾಮಾನ್ಯ ಪ್ರಶ್ನೆ.. ಇದಕ್ಕೆ ಈ ವಿಡಿಯೋದಲ್ಲಿ ಉತ್ತರ ನೀಡಲಾಗಿದೆ.
ಇದು ನಿಮ್ಮ ಜೀವನವನ್ನೇ ಬದಲಿಸಬಲ್ಲ ವಿಡಿಯೋ ಆಗಲಿದೆ.. ಕಷ್ಟಪಟ್ಟು ದುಡಿಯೋದನ್ನ ಬಿಡಬಾರದು ಮತ್ತು ದೇವರ ಮೇಲೆ ನಂಬಿಕೆ ಇರಲಿ..
ದಯಮಾಡಿ ವೀಕ್ಷಕರಲ್ಲಿ ವಿನಂತಿ : ಪೂರ್ತಿ ವಿಡಿಯೋ ನೋಡಿ.. ದಯಮಾಡಿ ಸ್ಕಿಪ್ ಮಾಡಬೇಡಿ.. ಸ್ಕಿಪ್ ಮಾಡಿದರೆ ನಿಮ್ಮಲ್ಲಿ ಪ್ರಶ್ನೆಗಳು ಉದ್ಭವ ಆಗಗುತ್ತವೆ.. ಪರಿಹಾರ , ಉತ್ತರ ಎಲ್ಲಾ ವಿಡಿಯೋದಲ್ಲೇ ಹೇಳಿರುತ್ತೇವೆ. ಆದರೆ ನೀವು ವಿಡಿಯೋ ಸ್ಕಿಪ್ ಮಾಡಿ ನೋಡೋದರಿಂದ ಪರಿಹಾರ ಕ್ರಮಗಳು ನಿಮಗೆ ಸರಿಯಾಗಿ ಅರ್ಥ ಆಗೋದಿಲ್ಲ. ಹಾಗಾಗಿ ದಯಮಾಡಿ ವಿಡಿಯೋ ಪೂರ್ತಿ ನೋಡಿ ಸ್ಕಿಪ್ ಮಾಡದೆ ನೋಡಿ..
In this video we have discussed about the powerful secret to over come from life problems and to achieve the success as per astrology
If you perform this as told in this video then you will see amazing results in shatru nash and career growth business growth education family and awesome growth in personal life as per astrology
ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ.
• ಈ ಸ್ತೋತ್ರ ಕೇಳಿದರೆ ಜೀವನ...
#lawofattraction
#spiritual
#spiritualhealing
#ಗಂಟೆ
#ದೇವರಗಂಟೆ
#bell
#pujabell
#garlicremedyinastrology
#baddreams
#dreams
#dreamspredictions
#negativeenergy
#positivevidebs
#moneyattraction
#lakshmiattraction
#vastudosh
#moneyattraction
#attractmoney
#rocksalt
#salt
#ಆಷಾಢಮಾಸ
#ಆಷಾಢಶುಕ್ರವಾರ
#ಆಷಾಢಶುಕ್ರವಾರಲಕ್ಷ್ಮೀಪೂಜೆ
#ಆಷಾಢಲಕ್ಷ್ಮೀಪೂಜೆ
#ಲಕ್ಷ್ಮೀಪೂಜೆ
#ashadhalakshmipooja
#ashadhafriday
#fridaylakshmipuja
#lakshmi
#vastutips
#kannadaastrologytips
#astrologykannada
#krishna
#vishnu
#loan
#spritual
#laxmi
#rich
#wealth
#success
#sudhindradeshpande
#jeethmedianetwork
#switchwords
#devinecountnow
sudhindra deshpande
Join this channel to get access to perks: / @jeethmedia
For More Updates: Subscribe us @ ttps:// / jeethmedianetworkbanga...
Disclaimer The information and data contained on Jeeth Media Network RU-vid Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network RU-vid channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Опубликовано:

 

14 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,8 тыс.   
@banuprakash5510
@banuprakash5510 Год назад
ಥ್ಯಾಂಕ್ಸ್ ಗುರುಗಳೇ ನಾನು ದಿನ ಪುಜೆ ವೇಳೆl ಗಂಟೆನಾದ ಮಾಡದಿದ್ದರೆ ಮನ್ಸಿಗೆ ಸಮಾಧಾನ ಆಗೋಲ್ಲ ನೀವು ಮಾಡಬವುದು ಎಂದು ಹೇಳಿದ್ದು ತುಂಬಾ ಸಂತೋಷ ಆಯ್ತಾ ತುಂಬಾ ಥ್ಯಾಂಕ್ಸ್ ಗುರುಗಳೇ 🙏🙏🙏
@shivaiigaiah7600
@shivaiigaiah7600 7 месяцев назад
ಗುರುಗಳೇ ನಿಮಗೆ ನನ್ನ ಧನ್ಯವಾದಗಳು ನೀವು ಕೊಟ್ಟಂತ ಮಾಹಿತಿ ತುಂಬಾ ಚೆನ್ನಾಗಿದೆ 🙏🙏🙏🙏🙏
@girijakrishnappa9810
@girijakrishnappa9810 10 месяцев назад
ಓಂ ನಮೋ ಭಗವತ್ ವಾಸುದೇವಾಯ,🙏🙏🙏🙏🙏🙏 ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು ಗುರುಗಳೇ
@manjulamani8478
@manjulamani8478 4 месяца назад
ಓಂ ನವೋ ಭಗವತ್ ವಾಹಕಗಳ ಸುದೇವಾಯ
@nagarathnakbraja-pr9yr
@nagarathnakbraja-pr9yr Год назад
ಯಲ್ಲರಿಗೂ ಒಳ್ಳೇದನ್ನೇ ಬಯಸೋ ನಿಮಗೋ ಒಳ್ಳೇದಾಗ್ಲಿ 🙏🙏🙏
@lekhanadu9852
@lekhanadu9852 Год назад
ನನಗೆ ಘಂಟೆ ಬಾರಿಸುವ ಬಗ್ಗೆ ಹನುಮಾನ್ ಇತ್ತು.ಈ ದಿನ ಪರಿಹಾರ ತಿಳಿಸಿದ್ದಕ್ಕೆ ಧನ್ಯವಾದಗಳು ಗುರುಗಳೇ
@mangalorrmangalore9562
@mangalorrmangalore9562 Год назад
L"lcomidi
@Kavithabai-r8w
@Kavithabai-r8w 9 месяцев назад
🎉🙏🏻🙏🏻🙏🏻🙏🏻🙏🏻
@renukasaliyan8819
@renukasaliyan8819 9 месяцев назад
ಎಲ್ಲರಿಗೂ ಬಯಸುವ ನಿಮಗೂ ದನ್ಯವಾದಗಳು
@devegowdalakshmi3064
@devegowdalakshmi3064 9 месяцев назад
Jai shree ram 🙏🙏
@jakaraykoli6035
@jakaraykoli6035 9 месяцев назад
ಗುರುಗಳೇ ನಿಮ್ಮ ಹಾಗೆ ಒಳ್ಳೆಯದೇ ಆಗಲಿ ಎಂದು ಬಯಸುತಿರೆಲ್ಲ್ ನೀವು ಎಸ್ಟು ಒಳ್ಳೆಯರು ಇರಬಹುದು tq ಗುರುಗಳೇ
@beerammanayak3188
@beerammanayak3188 17 дней назад
ಓಂ ನಮೋ ಭಗವತೇ ವಾಸುದೇವಾಯೋ ನಮಃ ಓಂ ನಮೋ ಭಗವತೇ ವಾಸುದೇವಾಯೋ ನಮಃ ಓಂ ನಮೋ ಭಗವತೇ ವಾಸುದೇವಾಯೋ ನಮಃ ಓಂ ನಮೋ ಭಗವತೇ ವಾಸುದೇವಾಯೋ ನಮಃ ಓಂ ನಮೋ ಭಗವತೇ ವಾಸುದೇವಾಯೋ ನಮಃ 🙏🙏🙏🙏🙏🙏🌹🌹🌹
@akashagalur8306
@akashagalur8306 Год назад
ಓಂ ನಮೋ ಭಗವತೆ ವಾಸುದೇವಯ ನಮಃ ಇಂತಹ ಒಳ್ಳೆಯ ಉಪಯುಕ್ತ ಮಾಹಿತಿಯನ್ನ ತಿಳಿಸಿದ್ದಾಕ್ಕಾಗಿ ತುಂಬು ಹೃದಯದ ಧನ್ಯವಾದಗಳು ತಮಗೆ
@prabhavatidesaimath2705
@prabhavatidesaimath2705 9 месяцев назад
ಗಂಟಾನಾದದ ಬಗ್ಗೆ ಒಳ್ಳೆಯ ಭಾವನೆ ಹಾಗೂ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು ಗುರುಗಳೇ ನಮಸ್ಕಾರಗಳು.
@sanjeevhasarani8127
@sanjeevhasarani8127 Год назад
ಪೂಜ್ಯ ಸುಧೀಂದ್ರ ಅಣ್ಣಾ.. ಚಂದದ ಮಾಹಿತಿ ಕೊಟ್ಟಿದ್ದೀರಿ.. ನಮಸ್ಕಾರಗಳು..🎉🎉🎉🎉🎉🎉 ಓಂ ನಮೋ ಭಗವತೆ ವಾಸುದೇವಾಯ... ಪೂಜ್ಯ ಕೊರಗಜ್ಜನ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ.. 🎉🎉🎉🎉🎉🎉🎉
@Jeethmedia
@Jeethmedia Год назад
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@mahantammapatil4890
@mahantammapatil4890 Год назад
ನಮಸ್ಕಾರ
@kavanat9150
@kavanat9150 9 месяцев назад
ಗುರುಗಳೇ ಗಂಟೆ ಬಾರಿಸುವ ವಿಷಯದಲ್ಲಿ ನನಗೆ ತುಂಬಾ ಆತಂಕವಿತ್ತು ಇವಾಗ ನನ್ನ ಮನಸ್ಸಿಗೆ ನೆಮ್ಮದಿ ಆಯಿತು🙏🙏🙏🙏🙏🌹🌹
@veereshwartadasmath1664
@veereshwartadasmath1664 Год назад
ShriRam Jai Ram Jai Jai Ram
@vaishaliamin4678
@vaishaliamin4678 9 месяцев назад
Tq Guruji 🙏 ur giving us best msg jai Sri Ram 🚩🌹🙏🌹🚩
@manjular3815
@manjular3815 9 месяцев назад
Jaishrirama👏👏👏👏👏
@vedaprabha49
@vedaprabha49 9 месяцев назад
ಗುರುಗಳೇ ನಾನು ಗಂಟೆ ಭರಸುವಾಗ ತುಂಬಾ ಭಯ ಇತ್ತು ಈಗ ಸರಿ ಹೋಯಿತು ಗುರುಗಳೇ ತುಂಬಾ ಧನ್ಯವಾದಗಳು 🙏🙏🙏
@kusumakusuma211
@kusumakusuma211 14 дней назад
Om namah shivaya, ee anumanakke parihara kottiddakke danyavadagalu🙏
@b.jrakshitha7232
@b.jrakshitha7232 Год назад
Om namo bhagavathi vasudevaya ❣ Nim anustana thumba oled agthide guruji thank you so much guru ji for ur pecious words🤗 Kote kote namana galu guru ji nimge 😍
@vijayarathnadc226
@vijayarathnadc226 9 месяцев назад
ಸ್ತ್ರಿಯರು ಗಂಟೆ ಬಾರಿಸುವ ಬಗ್ಗೆ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಗುರುಗಳೇ ನಾನು ಪೂಜೆ ಮಾಡುವಾಗ ಪ್ರತಿ ದಿನ ಗಂಟೆ ಬಾರಿಸುತ್ತಾನೆ🙏🙏🙏
@shobhanarayanagowda1760
@shobhanarayanagowda1760 9 месяцев назад
Supar
@prabavatics1286
@prabavatics1286 8 месяцев назад
Jay sri Ram
@arunanm8079
@arunanm8079 8 месяцев назад
ಓಂ ನಮೋ ಭಗವತಿ ವಾಸುದೇವ ಗುರೂಜಿ ಅವರಿಗೆ ಕೋಟಿ ಕೋಟಿ ಪ್ರಣಾಮಗಳು ನಾನು ಅರುಣಾ ಎನ್ ಎಮ್
@munisanjivappamunisanjivap6810
@munisanjivappamunisanjivap6810 8 месяцев назад
JAIGANESH.
@shobhashobha7183
@shobhashobha7183 4 месяца назад
🙏🙏
@shobhasm462
@shobhasm462 5 месяцев назад
ಓಂ ನಮೋ ಭಗವತೇ ವಾಸುದೇವಾಯ ನಮಃ | ಧನ್ಯವಾದಗಳು ಗುರುಗಳೇತಾವುಗಳು ಕೊಟ್ಟಂತ ಮಾಹಿತಿ ತುಂಬಾ ಸಮಾಧಾನ ತಂದಿದೆ ನಾನು ಕೂಡ ಪೂಜೆ ಮಾಡುವ ಸಂದರ್ಭದಲ್ಲಿ ಗಂಟೆ ನಾದ ಮಾಡುತ್ತೇನೆ .🙏🙏🙏
@likithbn777
@likithbn777 Год назад
Supper.mahithi kottidakke thank s
@nagamaninagamani2028
@nagamaninagamani2028 5 месяцев назад
11:03 ಧನ್ಯವಾದಗಳು ಗುರುಗಳೇ ಹೆಣ್ಣು ಮಕ್ಕಳು ಗಂಟೆ ಬಾರಿಸಬಹುದು ಎಂದು ಹೇಳಿದ್ದಕ್ಕೆ 🥰 ನಮ್ಮ ಮನೆಯಲ್ಲಿ ಗಂಡಸರು ಪೂಜೆ ಮಾಡಲ್ಲ ನಮ್ಮ ಮನೆಯಲ್ಲಿ ಹೆಣ್ಣುಮಕ್ಕಳೇ ಪೂಜೆ ಮಾಡೋದು ಗುರುಗಳೇ 🙏🏻
@pushpacp5615
@pushpacp5615 Год назад
Thank you so much gurugale,, 🎉,
@rajannam4165
@rajannam4165 Год назад
ಶ್ರೀರಾಮ್ ಜಯರಾಂ ಜಯ ಜಯರಾಂ ,ಓಂ ನಮೋ ಭಗವತೀ ವಾಸುದೇವಾಯ ನಮಃ ನಮಸ್ತೆ ಗುರುಜೀ 🌹🙏🙏🙏🙏🙏🌹ಧನ್ಯವಾದಗಳು
@ArjunPatil-pl7qf
@ArjunPatil-pl7qf 3 дня назад
ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ 🙏🙏🙏🙏🙏
@shreeshree7321
@shreeshree7321 Год назад
ಓಂ ಭಗವತೇ ವಾಸುದೇವಾಯ ನಮಃ ಅಮ್ಮ ಮಾತೆ ಮಹಾಲಕ್ಷ್ಮಿ ಶ್ರೀಮನ್ನಾರಾಯಣನ ಸಮೇತ ನನ್ನ ಮನೆಗೆ ಬಾರಮ್ಮ 🙏🙏🙏
@bouranihuchhatti1617
@bouranihuchhatti1617 9 месяцев назад
ಧನ್ಯವಾದ ಗುರೂಜಿ 🙏 ಓಂ ನಮೋ ವಾಸುದೇವಾಯ ನಮ
@veenamalipatil6731
@veenamalipatil6731 Год назад
ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್ ಗಂಟೆಯ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದೀರಾ ಧನ್ಯವಾದಗಳು ಧನ್ಯವಾದಗಳು
@Jeethmedia
@Jeethmedia Год назад
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@Shreyashongal
@Shreyashongal 2 месяца назад
​@@Jeethmediaಧನ್ಯವಾದಗಳು ಗುರುಗಳೇ ತುಂಬಾ ಒಳ್ಳೆದ ಆಗಿದೆ 🌹🌹🌹🌹🌹🌹🌹🌹🌹🌹🌹🌹🙏❤
@ravirajagopalachar
@ravirajagopalachar 15 дней назад
Om namo bhagwate vasudevaya, Om namo bhagwate vasudevaya Om namo bhagwate vasudevaya Om namo bhagwate vasudevaya Om namo bhagwate vasudevaya Om namo bhagwate vasudevaya Om namo bhagwate vasudevaya Om namo bhagwate vasudevaya Om namo bhagwate vasudevaya Om namo bhagwate vasudevaya Om namo
@sumithravvasn
@sumithravvasn Год назад
ಓಂ ಭಗವತೆ ವಾಸುದೇವಾಯ ನಮಃ 🙏🌹🌹
@umadeviuma4176
@umadeviuma4176 Год назад
Tq guruji
@radharaju2934
@radharaju2934 Год назад
tumbbad valaya mahiti guruji danyavadagalu🙏💐🙏
@shamsundar5946
@shamsundar5946 Год назад
ಅರ್ಥ ಪೂರ್ಣ ಮಾಹಿತಿ ನೀಡುತ್ತಿರುವಿರಿ ಧನ್ಯವಾದಗಳು🙏ಬಹಳ ಉಪಯುಕ್ತವಾಗಿದೆ
@Mrinal422
@Mrinal422 4 месяца назад
Thank you gurugi, neem remedy manage bahal useful agide
@sheelac2889
@sheelac2889 Год назад
ಒಳ್ಳೆಯ ವಿಚಾರವನ್ನು ತಿಳಿಸಿದಿರ ಗುರುಗಳೇ ನಿಮಗೆ ನಮ್ಮ ನಮಸ್ಕಾರ ಗಳು 🙏🙏🙏🙏🙏
@prabhudevkulkarni3168
@prabhudevkulkarni3168 Год назад
LocK
@VRB2023-pr9yo
@VRB2023-pr9yo 4 месяца назад
ಧನ್ಯವಾದಗಳು gurugale
@shyamalam9710
@shyamalam9710 Год назад
ನಮಸ್ಕಾರ ಗುರುಗಳೇ,ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್.,🙏🙏🙏💐💐
@savitapatil233
@savitapatil233 Год назад
Tumba Dhanyawad Guruji
@shainaz...198
@shainaz...198 Год назад
ಓಂ ನಮೋ ಭಗವತೇ ವಾಸುದೇವ ನಮಃ 🙏🙏 ಜೈ ಭಜರಂಗಿ ಬಲಿ 🙏🙏 ಶ್ರೀ ರಾಮ ಜಯ ರಾಮ ಜಯ ಜಯ ರಾಮ 🙏🙏
@manjulabai6627
@manjulabai6627 7 месяцев назад
Nanage olledagide gurugale
@poornimav7688
@poornimav7688 Год назад
ಓಂ ನಮೋ ಭಗವತೇ ವಾಸುದೇವ ನಮಃ 🌹🙏🌹 ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🌹🙏🌹 ಜೈ ಶ್ರೀ ರಾಮ್ 🙏ಜೈ ಹನುಮಾನ್ 🙏
@pushpaprakash9679
@pushpaprakash9679 Год назад
ಓಂ ನಮೋ ಭಗವತೆ ವಾಸುದೇವಾಯ ಓಂ ನಮೋ ಭಗವತೆ ವೀರಭದ್ರಾಯ
@pushpaprakash9679
@pushpaprakash9679 Год назад
ಅಮ್ಮಾ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ
@poornimanavalagund8392
@poornimanavalagund8392 Год назад
ಓಂ ನಮೋ ಭಗವತೇ ವಾಸುದೇವಾಯ
@shantammakmshantammakm3085
@shantammakmshantammakm3085 Год назад
‌ಶೀ ರಾಮ್ ಜೈ ಜೈ ರಾಮ್ ಗಂಟೆ ನಾದದ ಬಗ್ಗೆ ತುಂಬ ಒಳ್ಳೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಗುರೂಜಿ🎉❤
@sureshm4246
@sureshm4246 Год назад
Shri Ram Jay Ram Jay Jay
@manojmahadev8787
@manojmahadev8787 29 дней назад
ಜೈ ಶ್ರೀ ಕೃಷ್ಣ‌ 🙏🏻 ಜೈ ಶ್ರೀ ಕೃಷ್ಣ‌ 🙏🏻 ಜೈ ಶ್ರೀ ಕೃಷ್ಣ‌ 🙏🏻 ಜೈ ಶ್ರೀ ಕೃಷ್ಣ‌ ಜೈ ಶ್ರೀ ಕೃಷ್ಣ‌ ಜೈ ಶ್ರೀ ಕೃಷ್ಣ‌ 🙏🏻🪔🪔 ಲಕ್ಷಲಕ್ಷ 🙏🕉️🙏🕉️
@Shankrappa-g1q
@Shankrappa-g1q Год назад
ಧನ್ಯವಾದಗಳು ಗುರೂಜಿ 🙏
@AnnapurnaAS
@AnnapurnaAS Год назад
ಓಂ ನಮೋ ಭಗವತಿ ವಾಸುದೇವಯ ನಮಃ ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏
@alakanandadevamane3984
@alakanandadevamane3984 Год назад
ಗುರೂಜಿ ನಿಮ್ಮ ಅನುಷ್ಠಾನ ದಿಂದ ನನಗೆ ಒಳ್ಳೆಯದಾಗ್ತಿದೆ ತುಂಬಾ ಧನ್ಯವಾದಗಳು n ನಿಮಗೆ 🙏🙏💐🙏🙏
@arunanm8079
@arunanm8079 Год назад
ಗುರೂಜಿ ಯವರಿಗೆ ನಮಸ್ತೆ ಗುರೂಜಿ ನೀವು ಹೇಳಿದ್ ಯಲ್ಲ ರೆಮಿಡೀಸ್ ಮಾಡಿದರು ಪಲ ಸಿಗ್ತಾ ಇಲ್ಲ್ ಯಾಕೆ ನಾನು ಮುತ್ತೈದೆ ಅಲ್ಲಾ ಅಂತಾನ ಗುರೂಜಿ ನಿಮಗೆ ಪೋನ್ ನಲ್ಲಿ ಮಾತಾಡ್ ಬೇಕು ಅಂದ್ರೆ ಪೋನ್ ಹತಾ ಇಲ್ಲ
@spatil1204
@spatil1204 4 месяца назад
Gurugale nimma remedies tumba upayukta agive
@manjulav204
@manjulav204 Год назад
ಯಲ್ಲರಿಗೂ ಒಳ್ಳೆಯದು ಬಯಸುವ ನಿಮಗೆ ದಾನ್ಯವಾದಗಳು gurujii god bless🙏 you
@VeereshKoppala
@VeereshKoppala 8 месяцев назад
🎉🎉🎉🎉🎉🎉
@SowmyaRamesh-w1n
@SowmyaRamesh-w1n Год назад
ಓಂ ಭಗವತೇ ವಾಸುದೇವಯ ನಮಃ 🌹🙏🙏🙏🙏🙏🌹ಧನ್ಯವಾದಗಳು ಗುರುಜಿ
@GKademani-v9v
@GKademani-v9v Год назад
Namaste guru gale thumba olle dalane helidira guru gale thank you 🙏🙏
@mahadevivmanur3097
@mahadevivmanur3097 25 дней назад
ಓಂ ನಮೋ ಭಗವತೇ ವಾಸುದೇವಾಯ ನಮಃ 🌹🙏🏻 ಓಂ ನಮೋ ಭಗವತೇ ವಾಸುದೇವಾಯ ನಮಃ 🌹🙏🏻 ಓಂ ನಮೋ ಭಗವತೇ ವಾಸುದೇವಾಯ ನಮಃ 🌹🙏🏻 ಓಂ ನಮೋ ಭಗವತೇ ವಾಸುದೇವಾಯ ನಮಃ 🌹🙏🏻 ಓಂ ನಮೋ ಭಗವತೇ ವಾಸುದೇವಾಯ ನಮಃ 🌹🙏🏻
@prajwalpraveen925
@prajwalpraveen925 Год назад
ಓಂ ನಮೋ ಭಗವತೇ ವಾಸುದೇವಾಯ ನಮ: ಜೈ ರಾಮ ಶ್ರೀರಾಮ ಜೈ ಜೈ ರಾಮ ಧನ್ಯವಾದಗಳು ಗುರುಜೀ
@ShakunthalaMyShaku
@ShakunthalaMyShaku 8 месяцев назад
Olle mashithi..gurugalle..tumbha thanks...
@saathviksaathu6112
@saathviksaathu6112 Год назад
ಒಂ ಭಾಗವತೆ ವಾಸುದೇವಲಯ ನಮ ಅಮ್ಮ ಜೈ ಭಜರಂಗಿ 🙏🏻
@PrabhaKadoor
@PrabhaKadoor 4 месяца назад
ಧನ್ಯವಾದಗಳು ಗುರುಗಳೇ 🙏 ಒಳ್ಳೆ ಮಾಹಿತಿ ನೀಡಿದ್ದಕ್ಕೆ🙏
@mv7413
@mv7413 Год назад
ಶ್ರೀ ರಾಮ ಜಯ ಜಯ ರಾಮ 🙏 ಜಯ ಜಯ ರಾಮ 🙏 ಜೈ ಹನುಮಾನ್ 🙏🌹🙏
@Jeethmedia
@Jeethmedia Год назад
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@padmapadma9452
@padmapadma9452 Год назад
​@@Jeethmedia.🎉 12:10
@shivarajushivaraju6790
@shivarajushivaraju6790 Год назад
ಜೈ ಭಜರಂಗಿ ಬಲಿ ಜೈ ಹನುಮಾನ್ ಜೈ ಶ್ರೀ ರಾಮ್
@sumithra2279
@sumithra2279 Год назад
ಓಂ ನಮೋ ಭಗವತೇ ವಾಸುದೇವಯ ತುಂಬು ಹೃದಯದ ವಂದನೆಗಳು
@Jeethmedia
@Jeethmedia Год назад
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@Hudali270
@Hudali270 Год назад
ನಮಸ್ಕಾರ ಗುರುಗಳೆ
@rupalikaradkar-om2rh327
@rupalikaradkar-om2rh327 2 месяца назад
ಜೈ.ಶ್ರೀರಾಮ ಜೈ.ಶ್ರೀ.ಹನುಮಾನ ತುಂಬಾ.ಒಳ್ಳೆಯ ವಿಷಯ ತಿಳಿಸಿದ ಕೇ.ತುಂಬಾ.ತುಂಬಾ.ಹೃದಯ ಪೂರ್ವ ಕ.ಧನ್ಯವಾದ ನಮಸ್ಕಾರ 🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏
@RJ-fj1hr
@RJ-fj1hr Год назад
🙏🏻ಓಂ ನಮೋ ಭಗವತೆ ವಾಸುದೇವಯ 🙏🏻🙏🏻
@BhimashankarBadagerBIBadager
@BhimashankarBadagerBIBadager 7 месяцев назад
And bd
@BhimashankarBadagerBIBadager
@BhimashankarBadagerBIBadager 7 месяцев назад
😊😊😊😊😊😊😢
@BhimashankarBadagerBIBadager
@BhimashankarBadagerBIBadager 7 месяцев назад
🎉😂❤
@BhagyaAmm
@BhagyaAmm 9 месяцев назад
ನಿಮಗೆ ಧನ್ಯವಾದಗಳು ಗುರೂಜಿ
@satishprathamashetti6251
@satishprathamashetti6251 Год назад
ಓಂ ನಮೋ ಭಗವತೇ ವಾಸುದೇವಾಯ ನಮಃ 🙏 ಧನ್ಯವಾದಗಳು ಗುರುಗಳೇ
@Prema-s9c
@Prema-s9c 17 дней назад
Shree Ram Jai Jai Ram shree ram jai jai ram shree ram jai jai ram shree ram jai jai ram shree ram jai jai ram shree ram jai jai ram shree ram jai jai ram shree ram jai jai ram shree ram jai jai ram shree ram jai jai ram shree ram jai jai ram shree ram jai jai ram shree ram jai jai ram shree ram jai jai ram shree ram jai jai ram shree ram jai jai ram shree ram jai jai ram shree ram jai jai ram shree ram jai jai ram shree ram jai jai ram shree ram jai jai ram shree ram jai jai ram shree ram jai jai ram shree ram jai jai ram shree ram jai jai ram shree ram jai jai ram shree ram jai jai ram 🙏🙏🙏🙏🙏🙏🎉🎉🎉🎉🎉🎉
@LokeshwaracLoki
@LokeshwaracLoki Год назад
🌹🌹ಓಂ ನಮೋ ಭಗವತೇ ವಾಸುದೇವಾಯ 🌹🌹ಜೈ ಭಜರಂಗಬಲಿ 🌹ಜೈ ಶ್ರೀರಾಮ ಜಯರಾಮ ಜಯ ಜಯ ರಾಮ 🌹🌹🙏🙏🙏🌹🌹
@Jeethmedia
@Jeethmedia Год назад
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@SavithaSG-r7g
@SavithaSG-r7g Месяц назад
ಶ್ರೀ ರಾಮ ಜಯ ರಾಮ ಜಯ ಜಯ ರಾಮ
@mukundakavya7554
@mukundakavya7554 10 месяцев назад
Om namah bhagwavate vasudeveya namah thanks gurugale 🙏🙏🙏🙏🙏🙏💯🎉🙏🙏💯🎉🎉🙏💯
@yashodamuttur2663
@yashodamuttur2663 Год назад
ಓಂ ನಮೋ ಭಗವತಿ ವಾಸುದೇವಾಯ ನಮಃ ಜಯ ರಾಮ ಶ್ರೀರಾಮ ಜೈ ಜೈ ರಾಮ🙏🙏🙏🙏🙏
@Jeethmedia
@Jeethmedia Год назад
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@netharan5029
@netharan5029 Год назад
ಅಮ್ಮ ಮಹಾಲಕ್ಷ್ಮಿ ನಾರಾಯಣ ಜೊತೆ ಮನೆಗೆ ಬಾರಮ್ಮ🙏🙏🌹
@Jeethmedia
@Jeethmedia Год назад
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@TippannaLagamani
@TippannaLagamani 28 дней назад
ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ
@nagarathnam8719
@nagarathnam8719 Год назад
ಓಂ ನಮೋ ಭಗವತೇ ವಾಸು ದೇವಾಯಾ ನಮಃ 🙏 ಗುರುಗಳೆ ನಿಮಗೆ ಕೋಟಿ ಕೋಟಿ ಪ್ರಣಾಮಗಳು 🙏
@sunilnaik2522
@sunilnaik2522 Год назад
Omnamaya. Bagavate. Vasu devaya
@basavarajukm7098
@basavarajukm7098 Год назад
Maneyali tuwba todare gorugale parihara heli plz gurugale
@jayasheelam3690
@jayasheelam3690 2 месяца назад
ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ🎉🎉🎉🎉
@vijayakumari7198
@vijayakumari7198 Год назад
Om namo narayana namo thank you gurugale
@ShivaBasvya
@ShivaBasvya 5 месяцев назад
ಮಾಹಿತಿಯನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಗುರುಗಳೇ
@sonychavan1320
@sonychavan1320 4 месяца назад
Jai shree Ram Jai shree Ram Jai shree Ram Jai shree Ram Jai shree Ram Jai shree Ram Jai shree Ram Jai shree Ram Jai
@leelavathikokkaal5394
@leelavathikokkaal5394 9 месяцев назад
Olle Mahithiyannu kottitheeri gurugale dhanyavadagalu🙏🙏🙏🙏🙏🙏
@AjitTamse
@AjitTamse 10 месяцев назад
Dhanyawad guru ji
@ChethanaChetu-z7h
@ChethanaChetu-z7h 9 месяцев назад
Tumba chennagide.olle.speech
@savithrimv6859
@savithrimv6859 9 месяцев назад
Manage kelayu vishayagalakli tumba olleyadagide Gurugale Tamage danyavadagalu
@nagrathnakoni6126
@nagrathnakoni6126 9 месяцев назад
ಘಂಟಾನಾದ, ಬಗ್ಗೆ ಒಳ್ಳೆಯ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು ಗುರುಗಳೇ, ನಾನು ಪೂಜೆ ಮಾಡುವ ಗೆ, ಘಂಟಾನಾದ ಮಾಡು ತೆನೆ ಧನ್ಯವಾದಗಳು ಗುರುಗಳೇ,ಜೈ, ಶ್ರೀ ರಾಮ್ ಜಯ, ಜಯ, ರಾಮ್
@AnupamaMS-pb9uc
@AnupamaMS-pb9uc 2 месяца назад
Thumb thanks gurugale
@raagabharathi6006
@raagabharathi6006 Год назад
Namasthe Guruji utthamavaada maahithi kottiddakke thumba dhanyavadagalu 🙏 Nimma maarga darshanadinda namage olithaagide thumba dhanyavadagalu 🙏
@NethraNethra-de6ss
@NethraNethra-de6ss 4 месяца назад
🙏🙏💐 ಧನ್ಯವಾದಗಳು ಗುರುಗಳೇ
@ajaygoudar5745
@ajaygoudar5745 Год назад
Shree Ram jaya Ram jaya jaya Ram dhanyawadgalu guruji
@ParitoshDeekshith
@ParitoshDeekshith 9 месяцев назад
Ganta nadada bagge thilisidakke dhanyavadagalu gurugale 🙏🙏🙏
@manjunthajmanjuntha4545
@manjunthajmanjuntha4545 18 дней назад
Danyavadagalu Guruji
@shailajaupadhya6744
@shailajaupadhya6744 9 месяцев назад
Sariyada yogyavada margadarshan tamdu dhanyavadagalhu
@BasavaBasavs-h3c
@BasavaBasavs-h3c 16 дней назад
ಹೌದು ಹೌದು ಗುರುಗಳೇ ನೀವು ಹೇಳಿದ್ದೆಲ್ಲ ಮಾಡಿದ್ದೇವೆ ನಮಗೆ ಚೆನ್ನಾಗಿ ನಮಗೆ ಒಳ್ಳೆಯದೇ ಆಗಿದೆ
@sharadakrishna8970
@sharadakrishna8970 3 месяца назад
Jai shree Ram Jai shree Krishna shree Ram Jai Ram Jai Jai Ram
@vanithak2804
@vanithak2804 9 месяцев назад
ತುಂಬಾ ಉತ್ತಮ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಗುರೂಜಿ ನಿಮ್ಮ ಚಿಕ್ಕ ಚಿಕ್ಕ ರಿಮಿಡಿ ಗಳನ್ನು ನಾನು ಮಾಡು ವು ದರ ಜೊತೆಗೆ ನನ್ನ ಸ್ನೇಹಿತರಿಗೂ ಶೇರ್ ಮಾಡ್ತಾ ಇದ್ದೇನೆ.
@nirmalaumashankar4645
@nirmalaumashankar4645 Год назад
Namaste guruji nevu helida anushatna sucessful agide thanku guruji
@savitabiradar4183
@savitabiradar4183 9 месяцев назад
Danivada guruji nema remedies super Jai shree Ram 🚩 Jai Jai shree Ram 🙏🙏
@VidyaVidya-v8z
@VidyaVidya-v8z 5 месяцев назад
Tumba olle mahiti kottiddifi gurugale
@SadanandIchachangi
@SadanandIchachangi 9 месяцев назад
Sri Ram Jay Ram Jaya Jaya Ram Hare Krishna Hare Krishna Krishna Krishna Hare Hare
@girishmannikeri1481
@girishmannikeri1481 9 месяцев назад
ಓಂ ನಮೊ ಭಗವತೆ ವಾಸುದೇವಾಯ ನಮಃ
@girishmannikeri1481
@girishmannikeri1481 9 месяцев назад
🙏🙏
@vijaykumarvijay7790
@vijaykumarvijay7790 7 месяцев назад
ತುಂಬಾ ಒಳೆಯ ಮಾಹಿತಿ ಗುರುಗಳೇ
@sarvamangalayogesh1258
@sarvamangalayogesh1258 7 месяцев назад
ನಿಮ್ಮ ಎಲ್ಲಾ ಮಾಹಿತಿಗಳನ್ನು ತಿಳಿದು ತುಂಬಾ ಸಂತೋಷವಾಯಿತು ನಿಮಗೆ ನನ್ನ ನಮಸ್ಕಾರಗಳುಜ ಜೈ ಶ್ರೀ ರಾಮ್
@ravirajagopalachar
@ravirajagopalachar 15 дней назад
Thanks respected guruji for your information.
@PNaik-h9z
@PNaik-h9z 26 дней назад
ಓಂ ನಮಃ ಭಗವತಿ ವಾಸುದೇವಾಯ ಲಕ್ಷ್ಮಿ ದೇವಿ ನಾರಾಯಣ ಶಿರವಾಗಿ ನಮ್ಮ ಮನೆಯಲ್ಲಿ ನಡೆಯುತ್ತಿರುವ ನಿಮ್ಮ ಭಗವತಿ ವಾಸುದೇವ ಲಕ್ಷ್ಮಿ ಪ್ರೇಮ ನಾರಾಯಣ ಸ್ಥಿರವಾಗಿ ನಮಗೆ ಬಂದ ಮೇಲೆ ಓಂ ನಮ ಭಗವತಿ ವಾಸುದೇವಲಕ್ಷ್ಮಿ ಶ್ರೀಮನ್ನಾರಾಯಣ ಶುರುವಾಗಿ ನಮ್ಮ ಮನೆಗೆ ಬಂದು ನೆನಪು 🙏🙏🙏🙏🙏🙏
Далее
WHICH SODA CAN FLY THE HIGHEST?
00:48
Просмотров 8 млн
НЮША РОЖАЕТ?
00:17
Просмотров 893 тыс.
WHICH SODA CAN FLY THE HIGHEST?
00:48
Просмотров 8 млн