Тёмный
No video :(

ಹೆಣ್ಮಕ್ಕಳು 'ಹೆಣ್ತನ' ಸಂಭ್ರಮಿಸ್ತಿಲ್ಲ ಅಂದ್ರು 'ಡಾಕ್ಟರ್'!! ಯಾಕೆ ಹೆಣ್ಮಕ್ಕಳಿಗೆ ಜಾಸ್ತಿ ಖಾಯಿಲೆ ಬರ್ತಿವೆ?? 

Heggadde Studio I ಹೆಗ್ಗದ್ದೆ ಸ್ಟುಡಿಯೋ
Просмотров 131 тыс.
50% 1

ಹೆಣ್ಮಕ್ಕಳು 'ಹೆಣ್ತನ' ಸಂಭ್ರಮಿಸ್ತಿಲ್ಲ ಅಂದ್ರು 'ಡಾಕ್ಟರ್'!! ಯಾಕೆ ಹೆಣ್ಮಕ್ಕಳಿಗೆ ಜಾಸ್ತಿ ಖಾಯಿಲೆ ಬರ್ತಿವೆ?? | Dr. Vinay Kumaar | Heggadde Studio Exclusive
Dr. Vinay Kumaar BM MANUAL THERAPIST ACUPUNCTURE | CUPPING | CHIRO | ASTM
Contact Number : 9606052455 | 63643 84655
Hospital Location : goo.gl/maps/Zu...
Address:ACE Acupuncture Natural Wellness foundation bangalore
24/1&25TriNétra Sadana 1st main road, Kodigehalli - Thindlu Main Rd, Sir MV Layout, Dhanalakshmi Layout, Virupakshapura, Bengaluru
#Dr_Vinay #Heggadde_Studio #female_problems #Doctors_Talk_About_Indian_Culture
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Опубликовано:

 

25 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 368   
@HeggaddeStudio
@HeggaddeStudio 9 месяцев назад
Please Subscribe And Support #Heggadde_Studio Channel
@feelluxury5518
@feelluxury5518 9 месяцев назад
Fibromyalgia disease bagge vedio madi sir please🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@Ccc-3-2
@Ccc-3-2 9 месяцев назад
ಆರೋಗ್ಯದ ಬಗ್ಗೆ ಕೆಲವೊಂದು ಸಲಹೆಗಳು ಉಪಯುಕ್ತ ಇರಬಹುದು. ಆದರೆ ಹೆಣ್ಣು ಹೆಣ್ಣು.. ಹೀಗೆ ಇರಬೇಕು ಹಾಗೆ ಇರಬೇಕು ಎಂದು ಸಲಹೆ ಕೊಡುವಾಗ ಯೋಚನೆ ಮಾಡಿ. ಒಬ್ಬ ಹೆಣ್ಣು ರಂಗೋಲಿ ಹಾಕುತ್ತಾ ಕೂರಲು ಸಮಯ ಎಲ್ಲಿರುತ್ತೆ. ಹೊರಗೆ ದುಡಿಯ ಲು ಹೋಗಬೇಕು, ಮನೆ, ಮಕ್ಕಳು ಎಂದು ಎಸ್ಟೊಂದು ಕೆಲಸ ಇರುತ್ತೆ. ಅಂದ್ರೆ ನೀವು ಹೆಣ್ಣು ಇನ್ನೂ ಮನೆಯಲ್ಲಿ ಕುಳಿತು ಗಂಡ, ಅತ್ತೆ, ಮಾವಾ, ಮಕ್ಕಳು, ಮನೆ ಸಾರಿಸು, ಅಡುಗೆ ಮಾಡು ಇದೇ ಕಾಲದಲ್ಲಿ ಇದ್ದೀರಾ. ಅದಕ್ಕೆ ಗಂಡ ಸತ್ತಾಗ ಹಾಕುವ ಬಟ್ಟೆ, ಗಂಡನಿಗೆ ಮಾತ್ರ ಚೆನ್ನಾಗಿ ಕಾಣಬೇಕು ಅಂತೆಲ್ಲಾ ಬಾಷಾಣ ಬಿಗಿತೀರ. ಇನ್ನೂ ಒಂದು ಹೇಜ್ಜೆ ಹಿಂದೇನೇ ಹೋಗಿ... ಗಂಡ ಸತ್ತಾಗ ಸತಿ ಮಾಡುತ್ತಿದ್ದಳು. ಅದೇಕೆ ಸ್ವಲ್ಪ ಮುಂದೂ ವರಿದಿದ್ದಿರ. ನಿಮ್ಮ ಓದಿದ ಕ್ವಾಲಿಟಿ ಆದ್ರೂ ಸ್ವಲ್ಪ ಇಟ್ಟುಕೊಳ್ಳಿ. ಅವರೇನೋ RU-vid ಒಡ್ಬೇಕಂತ ಏನೇನೋ ಕೇಳ್ತಾರೆ... ನೀವು ಜನ ಬರಲಿ ಅಂತ ಸಿಕ್ಕಿದ್ದೇ ಸಾಕು ಅಂತ ಮಾತಾಡ್ತಿರ. ಸ್ವಲ್ಪ ಬಸವಣ್ಣ ನವರ ಪುಸ್ತಕ ಓದಿ.
@ajajju17
@ajajju17 9 месяцев назад
This s seriously great topic u started ...
@ajajju17
@ajajju17 9 месяцев назад
Current generation n coming generation is at big risk ..
@manvitham.r9572
@manvitham.r9572 9 месяцев назад
ತುಂಬಾ ಧನ್ಯವಾದಗಳು ನಿಮ್ಮ ಚಾನೆಲ್ ಗೆ ...ಪ್ರತಿ ಹಿಂದು ಹೆಣ್ಣುಮಕ್ಕಳು ಈ ವಿಡಿಯೋ ನ ನೋಡ ಬೇಕು ..
@gayathrig7310
@gayathrig7310 8 месяцев назад
ನೀವು ಹೇಳಿದ್ದು ನೂರಕ್ಕೆ ನೂರರಷ್ಟು ಸತ್ಯ ಸರ್. ಡಾಕ್ಟರಗೆ ಧನ್ಯವಾದಗಳು.
@dyvenkatesh29
@dyvenkatesh29 24 дня назад
ಈ ಜೋಡಿ ಯಾವಾಗಲೂ ಜೊತೆಯಾಗಿರಲು ಆಶಿಸುತ್ತೇನೆ ಹಾಗೂ ನಿಮ್ಮಂತವರು ಈ ಸಮಾಜಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ❤
@apreikicenter.5667
@apreikicenter.5667 9 месяцев назад
Super ವಿನಯ್ sir ನಾನು ನಿಮ್ಮ ದೊಡ್ಡ ಅಭಿಮಾನಿ 🙏ನಿಮ್ಮ ಮಾತು ನಿಮ್ಮ ಸರಳ ನುಡಿ ಸ್ವಚ್ಛ ಮನಸ್ಸು ಅತ್ಯದ್ಭುತ ಶರಣು ಶರಣಾರ್ಥಿ ಅಣ್ಣ 🙏🙏🙏
@rohinivadiga
@rohinivadiga 9 месяцев назад
ಮಕ್ಕಳ ದಿನಚರಿಯ ಬಗ್ಗೆ ಮಕ್ಕಳ ಆಟ ಪಾಠ ದಿನಚರಿ ಹೇಗಿರಬೇಕು ಎಂಬುದರ ಬಗ್ಗೆ ಒಂದು ಸುಧೀರ್ಘ ವಿಡಿಯೋ ಮಾಡಿ ದಯವಿಟ್ಟು
@shobhampatil2230
@shobhampatil2230 8 месяцев назад
ತುಂಬಾ ಅದ್ಭುತವಾದಂತಹ ಮಾತುಗಳು ಸಂಭ್ರಮಿಸಿದ ದಿನಗಳನ್ನು ನೆನಪಿಸಿಕೊಳ್ಳುವಂತಹ ಮನಸು ರೋಮಾಂಚನವಾಯಿತು ಇಂದಿನ ಪೀಳಿಗೆಯವರಿಗೆ ಆಸಕ್ತಿ ಇದ್ದವರಿಗೆ ಹಿರಿಯರಿಂದ ತಿಳಿದುಕೊಳ್ಳುವುದಕ್ಕೆ ಸಹಾಯವಾಗಿದೆ ತುಂಬು ಹೃದಯದ ಧನ್ಯವಾದಗಳು🎉
@kirathaka1888
@kirathaka1888 9 месяцев назад
ಡಾಕ್ಟರೇ ನಿಮ್ಮ ಈ ವಿಚಾರ ವಾಸ್ತವವಾಗಿ ಸತ್ಯ 🙏🙏🙏
@kalaiahkh3616
@kalaiahkh3616 2 месяца назад
ಧನ್ಯವಾದಗಳು ಒಳ್ಳೆಯ ವಿಚಾರ ಇಂದಿನ ಕಾಲದ ಸಂಸ್ಕೃತಿಗೆ ಡಾ|| ಇದಾರೆ ಅಂದ್ರೆ ನಾನು ತುಂಬಾ ಸಂತೋಷಪಡುತ್ತೇನೆ ನಮಸ್ತೆ
@user-ig6tr2cx5u
@user-ig6tr2cx5u 9 месяцев назад
ತುಂಬಾ ತಪ್ಪು ಮಾಹಿತಿ, ಹೆಣ್ಣು ಮಕ್ಕಳಿಗೆ ಅರಿಸಿಣ ಕುಂಕುಮ ಗಂಧ, ಚಂದನ ಕೊಡುವ ಸಂಪ್ರದಾಯ ನಮ್ಮಲ್ಲಿ ಇತ್ತು ಹೆಣ್ಣು ಗಂಡು ಮಕ್ಕಳು ಇಬ್ಬರೂ ಸಂಭ್ರಮ paduvude ಹಬ್ಬ ನಮ್ಮಲ್ಲಿ ಮಲೆ ನೀರು ಕಾರ್ಯ ಕ್ರಮ ಮಾತ್ರ ಇತ್ತು ಮದುವೆ ಮೊದಲು ತಾಯಿ ಮಗಳು ಮಾಡಿ ಕೊಳ್ಳುವ ಪದ್ಧತಿ ಆಗ ಅರಿಸಿಣ ನೀರು ಹಾಕೂರು ನೀವು ಇಷ್ಟು ಹೇಳೋ ರು ಶಿಖೆ ಇಲ್ಲ, ಪಂಚೆ ಯಾಕೆ ಉಡಲ್ಲ
@snehal3158
@snehal3158 8 месяцев назад
🙌🏻
@roopabeeresh6661
@roopabeeresh6661 8 месяцев назад
ನಾವು ಎಲ್ಲಾ ಹಬ್ಬಗಳನ್ನು ಆಚರಿಸುತ್ತೇವೆ ನೀವು ಹೇಳಿದ ಮಾತು ನೂರಕ್ಕೆ ನೂರು ಸತ್ಯ ಸರ್ ❤❤❤❤
@vidyakulkarni740
@vidyakulkarni740 8 месяцев назад
ತುಂಬಾ ಸುಂದರವಾದ ಮಾಹಿತಿ ಈಗಿನ ಕಾಲದ ಎಷ್ಟೋ ಜನರಿಗೆ ಹೆಣ್ತನದ ಅರ್ಥವೇ ಗೊತ್ತಿಲ್ಲ ಇನ್ನು ಸಂಭ್ರಮ ಪಡುವ ವಿಚಾರ ದೂರವೇ ಬಿಡಿ .
@renuka_cooks
@renuka_cooks 9 месяцев назад
ಒಳ್ಳೆ ಮಾಹಿತಿ ಕೊಟ್ಟಿದ್ದೀರಾ ಸರ್ ನನಗೆ ತುಂಬಾ ಇಷ್ಟ ಆಯ್ತು ಥ್ಯಾಂಕ್ ಯು
@sujathaprabhakar2055
@sujathaprabhakar2055 8 месяцев назад
ನಾವು ನಿಮ್ಮೊಂದಿಗೆ ಸಂಪೂರ್ಣವಾಗಿ ಒಪ್ಪುತ್ತೇವೆ... ಮುಂದಿನ ಪೀಳಿಗೆಯ ಬಗ್ಗೆ ನಮಗೆ ತುಂಬಾ ಚಿಂತೆ ಇದೆ, ಈ ಮಾಹಿತಿಗಾಗಿ ಧನ್ಯವಾದಗಳು ಸರ್ ಹೆಚ್ಚಿನ ಮಾಹಿತಿಯುಕ್ತ ವೀಡಿಯೊಗಳನ್ನು ಮಾಡಿ... ಮತ್ತೊಮ್ಮೆ ಧನ್ಯವಾದಗಳು 🙏🏻🙏🏻🙏🏻
@pushparoogi4712
@pushparoogi4712 8 месяцев назад
In today's life no man is accepting woman without job or earning, she is not getting time to enjoy her womanhood and follow the rituals
@snehal3158
@snehal3158 8 месяцев назад
Yeah , nowadays no man accepts a woman who follows rituals. But it should not be a reason to stop following it
@SrinivasaH-vs3lq
@SrinivasaH-vs3lq 9 месяцев назад
ಇದೆಲ್ಲ ಉಳಿದು ಬದುಕು ಸುಂದರವಾಗ ಬೇಕಾದರೆ ಕನಿಷ್ಟ ನಮ್ಮಸನಾತನ ಧರ್ಮದ ಒಳಿತುಗಳ ಹಿಂದಿನ ಸತ್ಯದ ಅರಿವು ಬಾಲ್ಯದಲ್ಲಿ ಶಿಕ್ಷಣದ ಮೂಲಕ ಕೊಡಬೇಕಾದ ಅನಿವಾರ್ಯತೆ ಇದೆ.
@jaysheelilager2720
@jaysheelilager2720 8 месяцев назад
ನಮಸ್ಕಾರ ವಿನಯ ಸರ್, ನಮ್ಮ ಮನೆಯಲ್ಲಿ ನಾವು ಕೂಡಾ ದೀಪ ಹಚ್ಚುತ್ತೇವೆ ಆದರೆ ದೇಸಿ ಆಕಳು ತುಪ್ಪ ನಮ್ಮಲ್ಲಿ ಸಿಗುವುದಿಲ್ಲ, ನಮ್ಮ ಮನೆಯಲ್ಲಿ ಉಪಯೋಗಿಸುವ ಎಣ್ಣೆಯನ್ನೇ ದೀಪಕ್ಕೆ ಉಪಯೋಗಿಸುತ್ತೇವೆ. ನಾವು ಎಲ್ಲಾ ಹಬ್ಬಗಳನ್ನು ವಿಜೃಂಭಣೆಯಿಂದ ಮಾಡುತೇವೆ.
@nandinidevarajgowda-lf9wf
@nandinidevarajgowda-lf9wf 8 месяцев назад
ನಿಮ್ಮ ಮಾತುಗಳನ್ನ ನಾವು ಆದಷ್ಟು ಅಭ್ಯಾಸ ಮಾಡುತ್ತೇವೆ ,ತುಂಬಾ ಸುಧಾರಿಸಿದೆ ಸರ್ ಜೀವನ❤😊
@vasanthakumari9316
@vasanthakumari9316 8 месяцев назад
ಧನ್ಯವಾದಗಳು ಸರ್. ಈ ಮಾಹಿತಿಗಾಗಿ ಮತ್ತೊಮ್ಮೆ ಧನ್ಯವಾದಗಳು. ಈ ವಿಷಯ ನನಗೆ ಗೊತ್ತೇ ಇರಲಿಲ್ಲ. ಯಾಂತ್ರಿಕವಾಗಿ ಆಗ್ತಿದ್ದು. ಇನ್ನು ಮುಂದೆ ಅರ್ಥಪೂರ್ಣವಾಗಿ ಇರತ್ತೆ.
@kumarmv9627
@kumarmv9627 9 месяцев назад
ಅದ್ಭುತ ಡಾಕ್ಟರ್ u r great thanks ಹೆಗ್ಗದ್ದೆ ಕಣ್ತೆರೆಸಿದೆ
@ravip1059
@ravip1059 9 месяцев назад
ತುಂಬಾ ಉಪಯುಕ್ತವಾದ ಮಾಹಿತಿ ನೀಡಿದ್ದೀರಿ,..... ತುಂಬು ಹೃದಯದ ಧನ್ಯವಾದಗಳು ಸರ್ ❤❤
@kathyamd6940
@kathyamd6940 7 месяцев назад
ಸಖತಾಗಿ ಮಾತಾಡುತೀರಾ ಈವತ್ತು ಹಳ್ಳಿಯಲ್ಲಿ ಆಚರಣೆ ಇದೆ ಸರ್ 👌👍🏻
@manikanteshwarivsmanikante5054
@manikanteshwarivsmanikante5054 8 месяцев назад
ಕೆಟ್ಟ ಕಾಮೆಂಟ್ ಮಾಡುವಂಥದ್ದು ಏನು ಇಲ್ಲ ಸರ್...ಅತ್ಯುತ್ತಮ ಮಾಹಿತಿ...ಕೊಟ್ಟಿದ್ದೀರಾ...ಇಬ್ಬರಿಗೂ ಮನಃಪೂರ್ವಕ ಧನ್ಯವಾದಗಳು....
@manjuladevicm2429
@manjuladevicm2429 8 месяцев назад
ತುಂಬಾ ತುಂಬಾ ಚನ್ನಾಗಿ ಹೇಳಿದ್ದಿರಾ 🙏🏽🙏🏽🙏🏽
@amaravathimuniswamygowda932
@amaravathimuniswamygowda932 9 месяцев назад
I still use turmeric, chickpea powder, I will not use cosmetics sir..😊😊
@user-hn7qh9tw8g
@user-hn7qh9tw8g 8 месяцев назад
sir you have an amazing knowledge about our tradition and culture.. thank you
@diauser3327
@diauser3327 9 месяцев назад
had a good laugh with your discussion, enough of expectations from woman, pls also bring in some woman host and discuss about expectations from men and what they are not doing right etc,
@swimmingprakashpoojary2857
@swimmingprakashpoojary2857 9 месяцев назад
ಹೌದು sir ಹಬ್ಬನ ಸಂಭ್ರಮಿಸುವುದಿಲ್ಲ ❤️
@premaleelas945
@premaleelas945 8 месяцев назад
ತುಂಬಾ ಉಪಯುಕ್ತ ಮಾಹಿತಿ ಸರ್ ಧನ್ಯವಾದಗಳು😊
@gowrihj4684
@gowrihj4684 9 месяцев назад
ತುಂಬಾ ಚೆನ್ನಾಗಿದೆ ನಿಮ್ಮ ಸಂದೇಶ 🎉
@sujathasrinivas2341
@sujathasrinivas2341 8 месяцев назад
100% ಕರೆಕ್ಟ್ ಸರ್ ನಿಜವಾಗ್ಲೂ ನಿಮ್ಮಮಾತು ಗಳು ತುಂಬಾ ಸತ್ಯ ಸರ್ ತುಂಬಾ ಖುಷಿ ಆಯ್ತು
@user-dl4bz1jf3e
@user-dl4bz1jf3e 8 месяцев назад
ಕಾರ್ತೀಕ ಸೋಮವಾರದ ದಿನ ದೀಪ ಏಕೆ ಹಚ್ಚಬೇಕು ಎಂದು ತುಂಬಾ ಚನ್ನಾಗಿ tilisikottiddira dr ತುಂಬಾ ಧನ್ಯವಾದಗಳು
@amaravathimuniswamygowda932
@amaravathimuniswamygowda932 9 месяцев назад
My day starts almost by 4.30am sir...
@user-fl2gx2kf4d
@user-fl2gx2kf4d 8 месяцев назад
ಡಾಕ್ಟರ್ ವಿನಯ್ ಅವರೇ, ಸರಿಯಾಗೇ ಹೇಳಿದ್ದೀರ, ಇದನ್ನ ನಾನು ಬೆಂಬಲಿಸುತ್ತೇನೆ, ನಾವು ಭಾರತೀಯ ಸಂಸ್ಕೃತಿಯ ಕುರಿತು ಹೇಳಿದ್ದೀರ , ನಾವು ಮತ್ತೆ ಪ್ರಾಚೀನ ಕಾಲದ ಆ ರೂಢಿ ಅಭ್ಯಾಸವನ್ನ ಮತ್ತೆ ಪಾಲಿಸುವ ಸಮಯ ಇದು, 🙏🙏🕉️🕉️🙏🙏
@mahalakshmiyuktha1530
@mahalakshmiyuktha1530 8 месяцев назад
ತುಂಬಾ ಒಳ್ಳೆಯ ಮಾಹಿತಿ ಧನ್ಯವಾದಗಳು.❤
@vinuthabm2590
@vinuthabm2590 9 месяцев назад
Hennina hentanada sambramakke gandana..maneyavara... Support beku aagle allondu paripurnate sigodu...
@amruthasogi5911
@amruthasogi5911 9 месяцев назад
Ghee or sesame also can be used for lamp , why sesame oil because Karthika masa will be cold so if used that oil it will keep the home warm . Who all cannot afford ghee can use sesame oil , in pooja room they can use ghee for deepa . Also u need to eat lot oil containing seeds and nuts like peanut , dry coconut and sesame seeds to keep skin not drying too much and good for health too. I really like the way you both converse , it is really helpful.
@shailaramesh12
@shailaramesh12 8 месяцев назад
Hats off u sir, am waiting for doctor video,tumba vishya galu nimmindaaa gottagtideee,nimma vicharagaluuu hergeee mundu varayali,Thanku so much doctor 🙏🏻
@user-ev4fn8cf8g
@user-ev4fn8cf8g 6 месяцев назад
ನಾವು ಎಲ್ಲಾ ಹಬ್ಬಗಳು ಆಚರಣೆ ಮಾಡ್ತೀವಿ ಸರ್ 🙏🙏😍
@likhithgowda2011
@likhithgowda2011 8 месяцев назад
This is good topic now a days womens and men both should be learn and specially young generation should be learn these things 👌👍👍💕
@pushpalathas6138
@pushpalathas6138 9 месяцев назад
What you said about next generation is right Dr, I really miss those days
@savijakotnis2290
@savijakotnis2290 9 месяцев назад
ಪ್ರತಿ ಹೆಣ್ಣು ಮಕ್ಕಳು ನೋಡಲಿ ಸರ್
@deeptinair2914
@deeptinair2914 9 месяцев назад
Yake, Henumakale nodbeku. Ivathu Henu makalu Dudiyodhake horage hogthare adhru gandsru mathra Mane kelsadali avrigi sahaya madodila. Ella instant food bandiro hinde edella reason ide.
@mahadevaswamybmmahadevaswa8419
@mahadevaswamybmmahadevaswa8419 9 месяцев назад
Dhanyavaadagalu sir both of you ondu olleya mahiti share madidakke
@user-lj3hl5wc4x
@user-lj3hl5wc4x 8 месяцев назад
ಧನ್ಯವಾದಗಳು ಕಾರ್ತಿಕ ಮಾಸದ ಬಗ್ಗೆ ನನಗೆ ಗೊತ್ತಿರಲಿಲ್ಲ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು
@madhuphalanetra3498
@madhuphalanetra3498 9 месяцев назад
Doctor Vinay, sir thank you so very much for the detailed information, about ಕಾರ್ತಿಕ ಮಾಸ , you have explained the improvements of it very well and in a simple way which anybody can understand, AND HERE I WANT TO SAY THAT I HAD NO IDEA WHY WE DO WHAT WE DO IN ಕಾರ್ತಿಕ ಮಾಸ , and I fall under that 90% unfortunately, thank you very much, 🙏🏽, gratitude 🙏🏽
@amaravathimuniswamygowda932
@amaravathimuniswamygowda932 9 месяцев назад
Such a wonderful msg to the young wonderful women's, tq u so much,
@nirmalaht2372
@nirmalaht2372 8 месяцев назад
Why expectations only from women What about men and his role
@vinodkumarv2134
@vinodkumarv2134 8 месяцев назад
Stop ur feminist thoughts first and he his giving clarity y particularly women because of women like u the culture is ruining
@ashwinibn49
@ashwinibn49 6 месяцев назад
Really we all are so blessed to have you sir
@LalithaN-rk8id
@LalithaN-rk8id 6 месяцев назад
Intha basic things schools alli sanna mattige shuru maadsidare, project roopdalli...arejeevavagi manukula uliyabahudu....Sir nimma ee prayathnakke vandanegalu
@shaliniu1123
@shaliniu1123 9 месяцев назад
Thank you sir innu yechu information thilisi kodi
@shilpasks8452
@shilpasks8452 8 месяцев назад
Very amazing doctor and information! 🙏we never find such an amazing doctor anywhere, pls continue making videos, videos are very helpful for us to lead chemical free life,
@mallikarjunak4345
@mallikarjunak4345 8 месяцев назад
Thankyou for your valuable information,let all our younger generations know the importance of customs & Health secret behind culture.
@mahigeetha
@mahigeetha 7 месяцев назад
Nijavaglu gothirlilla sir tq for all information
@user-hg7ok8xy5p
@user-hg7ok8xy5p 8 месяцев назад
Thank u sir I like old generation honestly
@tejaswini3517
@tejaswini3517 9 месяцев назад
Superb information ❤😮1.Karthika somavara templenalli 100 deepagallanna achidhini sir, nange sikkiddhu punya.
@shylarani2927
@shylarani2927 8 месяцев назад
Sir very good information please give us these kind of vedios atleast from now we realise our mistakes and start living good life with good habits
@vink9436
@vink9436 9 месяцев назад
ಉಪಯುಕ್ತ ಮಾಹಿತಿ.....
@komalasrinivas2494
@komalasrinivas2494 9 месяцев назад
There is no matter of sending bad comment sir it's our wellness center n good coaching centre sir tq so much for both of you according to me I'm following most of the things as much as possible surely
@smruthirao9081
@smruthirao9081 9 месяцев назад
Absolutely 👍
@suvarnahegde4237
@suvarnahegde4237 8 месяцев назад
ತುಂಬಾ ಚೆನ್ನಾಗಿ ಹೇಳಿದ್ದಿರಾ 👍🏻🙏
@smruthirao9081
@smruthirao9081 9 месяцев назад
100% correct, nim topics serious vishaya adru nu olle comedy ede. Ur right v shud change for our wellness.
@harshamysore1
@harshamysore1 8 месяцев назад
ತುಂಬಾ ಉಪಯುಕ್ತವಾಗಿದೆ, ಧನ್ಯವಾದಗಳು
@pavithrakumar555
@pavithrakumar555 8 месяцев назад
ನಾನು ಪ್ರತಿ ದಿನ ರಂಗೋಲಿ ದೀಪ ತುಳಸಿ ಪೂಜೆ ಮಾಡ್ತೀನಿ ಸೋಮವಾರ. ಉಪವಾಸ. ಮಾಡ್ತೀನಿ ಕಾರ್ತಿಕ ಪೂಜೆ ನಮ್ಗೆ ದೊಡ್ಡ ಹಬ್ಬ ನನ್ನ ರಾಜಸ್ಥಾನ್ ದಲಿ ಮಾಡ್ತೀನಿ. ನಮ್ಮ ಸಂಕೃತಿ ಸಂಪ್ರದಾಯ. ನಮ್ಮ ಬದುಕಿಗೆ ಒಳ್ಳಿತು ಮಾಡುತ್ತದೆ ಜೈ ಕರ್ನಾಟಕ
@jalajasampath2750
@jalajasampath2750 9 месяцев назад
Usefull information❤❤
@amaranathakm5246
@amaranathakm5246 8 месяцев назад
ಉಪಯುಕ್ತ ಮಾಹಿತಿ
@anandacmanand7391
@anandacmanand7391 8 месяцев назад
Super sir. really nivu correct agi helidira sir
@justmaatu1702
@justmaatu1702 9 месяцев назад
ಕಾರ್ತಿಕ ಮಾಸದಲ್ಲಿ ನಾವು ನಮ್ಮ ಊರಿನ ದೇವಸ್ತಾನ ಗಳಿಗೆ ಹೋಗಿ ದೀಪ hacchi ಬರುತ್ತೇವೆ sir😊
@user-qk6bj2gj4w
@user-qk6bj2gj4w 9 месяцев назад
We too
@user.srqtls
@user.srqtls 9 месяцев назад
ಭಾರಿ ಬಿಡ್ರೀ
@akshathatm6940
@akshathatm6940 7 месяцев назад
Super information explained sir
@charicadesa4452
@charicadesa4452 8 месяцев назад
ಬರಿ ಹೆಣ್ಮಕ್ಕಳಿಗೆ ಹೇಳ್ತಿದ್ದೀರ ಗಂಡು ಮಕ್ಕಳು ಬರ್ಮೋಡ ಹಾಕ್ತಾರೆ ಮೇಕಪ್ ಸಹ ಮಾಡ್ತಾರೆ😂 ಅದು ಬಗ್ಗೆಯು ಹೇಳಬಹುದಿತ್ತು
@padmajajoshi4000
@padmajajoshi4000 8 месяцев назад
Doctoru tumba practical aagi matadidru.. Useful information sir 👍
@padmaj2123
@padmaj2123 8 месяцев назад
It was a great eye opener for all of us about Self care and celebration of womanhood. Thank you 😊🙏🙏🙏🙏🙏🙏
@mahalaxmilacchu5798
@mahalaxmilacchu5798 8 месяцев назад
Sir navu daily deepa hachidvi nam maneli matte niv helid ella nu navu ennu fallow madtidivi
@chaitrajamakhandi3706
@chaitrajamakhandi3706 9 месяцев назад
Tumba olle mahiti needidira sir nijvaglu hindin kalada tara jevana madidre navelru chanagirtivi tumba dannyavadagalu🤝🙏
@ArtwithImpubeunique
@ArtwithImpubeunique 8 месяцев назад
Thank u sir innu saakashtu vishaya tilisikodi.
@mamathamagaji2059
@mamathamagaji2059 9 месяцев назад
Super information about our culture and women's ❤
@shobhathapa235
@shobhathapa235 8 месяцев назад
dhanyvad sir namma Janak sariyagi Uttara kutti dheera 🙏🏻
@shripadkulkarni3291
@shripadkulkarni3291 8 месяцев назад
Sir nimma information keli tumba santosha aitu aadre egina maklige helidre time illa nim kaala bere antare yella trend anta heltare but nimma e video nodidmeladru tidkoltara noduva Tq
@diauser3327
@diauser3327 9 месяцев назад
nice videos, but sir dont comment woman to get up at 4am and start work etc, if needed then men can get up and do household stuff, they are welcome, woman are already stressed out excessively, lets not add more pressure,
@sindhuarjun4273
@sindhuarjun4273 8 месяцев назад
Thank you for considering and suggesting. It’s both men and women sharing and caring required not demanding or dominating .
@mdragib8533
@mdragib8533 8 месяцев назад
ನಮ್ಮ ಮನೆಯಲ್ಲಿ ಈಗಲೂ ಸಹ ಹಿಂದಿನಿಂದ ಬಂದ ಪದ್ದತಿಯಂತೆ ಹಬ್ಬಗಳ ಆಚರಣೆ ಇದೆ
@meerasrinath1941
@meerasrinath1941 8 месяцев назад
ಒಳ್ಳೆ ಕೆಲಸ ಮಾಡ್ತಾಇದೀರಾ ಸರ್ 🙏🙏
@nammanakshe2032
@nammanakshe2032 7 месяцев назад
We enjoying doing our elders what thought us..ur really ture
@pankajaparamesh7123
@pankajaparamesh7123 8 месяцев назад
Super sir tumba chennagi helidri very nice sir 👌👌👌👍👍🙏
@sunithaharish187
@sunithaharish187 6 месяцев назад
Abbbaaa so much to learn , without knowing all this v r rushing through the day
@girisha9301
@girisha9301 8 месяцев назад
Superb, sir nija, nange tumba esta ayetu nan madode e kelasa adhre nana pedhi anthare
@kalpanar545
@kalpanar545 9 месяцев назад
Thank you. Information
@user-gr4zd9qd1i
@user-gr4zd9qd1i 8 месяцев назад
Very useful message 👌👌
@vinodag4442
@vinodag4442 8 месяцев назад
Great sir nivu...
@user-mo9ko9id6v
@user-mo9ko9id6v 6 месяцев назад
Very nice very good behavior
@vidyah7290
@vidyah7290 8 месяцев назад
Both of u r amazing.u r discussing my thoughts.❤
@radhikamanju8174
@radhikamanju8174 7 месяцев назад
Very good information
@nuthann246
@nuthann246 8 месяцев назад
Well said...exposing is everything today
@manjunathnaik118
@manjunathnaik118 9 месяцев назад
Super
@nalinishivakumar2549
@nalinishivakumar2549 8 месяцев назад
Dhanyavadagalu sir 👏👏👏👏👏👏👏👏👏👏👏👏well said sir
@user-sy7yo3ef6g
@user-sy7yo3ef6g 8 месяцев назад
Thanks for the great message sir 😊
@nagarajanagaraj9841
@nagarajanagaraj9841 9 месяцев назад
Gothu sar Nanu achuteve 🙏🙏🙏👌👌👌
@AABG07
@AABG07 8 месяцев назад
Danyavadagalu nimage , Swachandavada bili panche üttü prakrutiya madye külitu , Bellige eddu negilu hididu kasta pattu dudiyuttiruva nimminda intaha mahiti sikkiddu namma punya 😅
@amaravathimuniswamygowda932
@amaravathimuniswamygowda932 9 месяцев назад
I have never used any kind of perfumes till now, 😊😊
@kavithamk4736
@kavithamk4736 8 месяцев назад
Thumba valle. Message sir vandanegslu
@TharadeviTharadevi-qi7zx
@TharadeviTharadevi-qi7zx 8 месяцев назад
Thank you sir
@rukminizuuzuu397
@rukminizuuzuu397 9 месяцев назад
Tumba olya mahiti sir nimage danyavadagalu 🙏
@bindugowda4535
@bindugowda4535 8 месяцев назад
Nange thumba ista aytu sir thanku so much
@LakshmiDevi-vc4pk
@LakshmiDevi-vc4pk 7 месяцев назад
Super sir
@anujapayani3072
@anujapayani3072 8 месяцев назад
Very Very Really correct good life sir
Далее
Я ДОСТРОИЛ ЗАВОД - Satisfactory
19:13
Просмотров 154 тыс.
O'ZBEK VA TOJIKLAR ROSSIYADA TERAKT UYUSHTIRISHDI!
08:41