ಸರ್ ತುಂಬಾ ಪುಣ್ಯದ ಕೆಲಸ ಮಾಡುತ್ತಿರುವಿರಿ. 🙏ನಮ್ಗೆಲ್ಲಾ ಅಜ್ಜನವರ ನುಡಿ ಕೇಳುವ ಸೌಭಾಗ್ಯ ಈ ನಿಮ್ಮ ಚಾನೆಲ್ ನಿಂದ ಸಿಗುತ್ತಿದೆ. 🙏🙏🙏ಅವರ ನುಡಿ ಕೇಳಿದರೆ ನಮ್ಗೆಲ್ಲಾ ಧೈರ್ಯ ಸಿಕ್ಕಂತಾಗಿದೆ 🙏🙏🙏ಧನ್ಯವಾದಗಳು ಸರ್. 🌹
ಅಣ್ಣಾ ನಮಗೆಲ್ಲಾ ನುಡಿ ಕೇಳಿವ ಸೌಭಾಗ್ಯ ಮಾಡಿ ಕೊಟ್ಟಿರಿ ತುಂಬಾ ಧನ್ಯವದಗಳು .ಇನ್ನೊಂದು ನಮ್ಮ ಕಡೆ ಇಂದ ಕೋರಿಕೆ ಅಜ್ಜ ನುಡಿ ಹೇಳುವಾಗ ಅಜ್ಜನವರ್ ದ್ವನಿ ಇನ್ನೂ ಸ್ವಲ್ಪ clear ಆಗಿ ಮಾಡಿ ದಯವಿಟ್ಟು ಇದೊಂದು ಕೋರಿಕೆ ನಮ್ಮದು .ಇಂತಿ ಅಜ್ಜನವರ್ ಭಕ್ತರ ಕಡೆ ಇಂದ