Тёмный

ಹೇಗಿದೆ‌ ನೋಡಿ ಬಜಾಜ್‌ ಹೊಸ ಬೈಕ್ | Bajaj CNG Bike launch | Freedom 125 | Features | Masth Magaa 

Masth Magaa
Подписаться 2,2 млн
Просмотров 154 тыс.
50% 1

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#CNGBike #Bajaj125 #Freedom125 #Features #Bajaj #BikeLaunch #NitinGadkari #AlternateFuel #Review #MasthMagaa

Авто/Мото

Опубликовано:

 

4 июл 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 149   
@MasthMagaa
@MasthMagaa 3 дня назад
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@sridharsanjeev3050
@sridharsanjeev3050 4 дня назад
"ಬೈಕ್ ಮಾರ್ಕೆಟ್ ಶೇಕ್ ಆಗಿದೆಯೋ ಇಲ್ವೋ ಗೊತ್ತಿಲ್ಲ.!!🙄😂 ಆದ್ರೆ..ಅಮರ್ ಸರ್ ವಾಯ್ಸ್ ಇಲ್ಲದೇ ವೀಡಿಯೋ ಡಲ್ ಆಗಿದೆ...🙏😂
@RajMullahally
@RajMullahally 3 дня назад
Yes
@anismohammed8655
@anismohammed8655 3 дня назад
Yes 100 percent
@mohithr139
@mohithr139 3 дня назад
Olle base voice irorna thagobeku
@guruaradhya5641
@guruaradhya5641 3 дня назад
ಕೊನೆಗೆ ಬಂದ್ರಲ್ಲ
@kirankk6320
@kirankk6320 3 дня назад
😂😂😂 💯
@sridharsanjeev3050
@sridharsanjeev3050 4 дня назад
"ಕುಂಡಿಕೆಳಗೆ ಬಾಂಬ್ ಇಟ್ಕೊಂಡ್ ಓಡಿಸಿದಹಾಗಿರುತ್ತೇನೋಪ್ಪ.!!🙄😂
@prathapprathu9475
@prathapprathu9475 4 дня назад
Nija bro😂😂
@krishnatc5563
@krishnatc5563 4 дня назад
😅😅
@frankmaninde3989
@frankmaninde3989 4 дня назад
ಈಗ ತ್ರಿಚಕ್ರ ಆಟೋ ಗಳಿಗೆ CNG & LPG cylinder ಡ್ರೈವರ್ ನಾ ಕುಂಡಿ ಕೆಳಗೆ ತಾನೇ ಇರೋದು...😂
@aravindkumbar1599
@aravindkumbar1599 3 дня назад
😟😟😮😀😀😂😂
@SreenathS-uw6iz
@SreenathS-uw6iz 3 дня назад
😂😂😂😂😂😂
@jayashankaram2027
@jayashankaram2027 3 дня назад
CNG, ಗ್ಯಾಸ್ safty ಅಂತ ಕೇಳಿದೀನಿ.. ನಾನು ಒಂದು CNG ಬೈಕ್ buy ಮಾಡುತೇನೆ... 👌
@Nagaraj.mitagar
@Nagaraj.mitagar 4 дня назад
3rd largest economy ge idu avashaka🎉❤
@KKOMedia
@KKOMedia 4 дня назад
Petrol vehicles ge pakka tucker kudute
@rockyrocky1849
@rockyrocky1849 3 дня назад
ಮುಂದೆ CNG ರೇಟ್ ಮತ್ತೆ ಜಾಸ್ತಿ ಮಾಡೋಕೆ ಪ್ಲಾನ್ 😂😂
@edgeraj5650
@edgeraj5650 3 дня назад
100%😂
@SamsungcochlearCochlear-wg7lh
@SamsungcochlearCochlear-wg7lh 3 дня назад
Yes 🙌 😂 100 rs soon
@veereshma3325
@veereshma3325 2 дня назад
😂😂😂​@@SamsungcochlearCochlear-wg7lh
@RanjithKumar-ue8xb
@RanjithKumar-ue8xb 2 дня назад
200%
@teevee396
@teevee396 4 дня назад
250ರೂಪಾಯಿಯ ಫ್ರೀಡಮ್ ಫೋನ್ ತರ ಆಗದಿದ್ದರೆಸಾಕು😅😅
@muttuking1475
@muttuking1475 2 дня назад
😮
@hk_build
@hk_build 4 дня назад
Well done Bajaj ( indian bike❤ Nice look nice built For all why seat looks like that Bcz to adjust and fit cng cylinder it's not easy...... But they built it well ❤
@Shivakumar-249
@Shivakumar-249 3 дня назад
ಒಳ್ಳೆಯ ಮಾಹಿತಿ ಮತ್ತು ನಿರೂಪಣೆ👌👌👏👏
@dhruvanv613
@dhruvanv613 3 дня назад
ಒಳ್ಳೇದಾಗ್ಲಿ bajaj 🥰🥰🥰🥰🥰🙌💐🥰🙏🔥
@chandamama1550
@chandamama1550 3 дня назад
ಅಮರಣ್ಣ ಇವತ್ತು ರಜೆ?
@parashuramnayaka-volge
@parashuramnayaka-volge 4 дня назад
Rx100 ಬೈಕ್ ಬಗ್ಗೆ ಮಾಡಿ ಸರ್ ಹೊಸ ಬೈಕ್ ಯಾವಾಗ್ ಲಾಂಚ್ ಮಾಡ್ತಾರೆ pls
@lakkiRam1168
@lakkiRam1168 3 дня назад
ಅದು ಮುಗಿದ ಕಥೆ 2ಸ್ಟಾರ್ಕ್ ಬೈಕ್ ಈಗ ಬ್ಯಾನ್ ಅಗಿದೆ ಗುರು
@bondravi5354
@bondravi5354 3 дня назад
Speed ಎಷ್ಟು ಹೋಗುತ್ತೆ ಆಯಸ್ಟ್ ಅಂತ ಹೇಳಿಲ್ಲ
@vinaybhat7670
@vinaybhat7670 2 дня назад
95km/hour
@Toppersharath
@Toppersharath 3 дня назад
ಸಕ್ಕತ್ತಾಗಿ ಇದೆ ನಾನು ಕೂಡ ಓಡಿಸಿದೆ but seperate petrol version ಇದಿದ್ರೆ ಚೆನ್ನಾಗಿ ಇರೋದು
@NageshPattanshetty
@NageshPattanshetty 4 дня назад
Advise to bike lovers: "Don't buy the first production batch"
@ChethandsChethu-f5m
@ChethandsChethu-f5m 3 дня назад
ನಮ್ಮ ಸ್ವದೇಶಿ ಕಂಪನಿ ಬಜಾಜ್
@bathishwow1056
@bathishwow1056 3 дня назад
Adre Bajaj finance alli personal loan thekondoru nenu akbekaste...😂😂
@yashukumar6589
@yashukumar6589 4 дня назад
Bajaj❤🎉
@UserAccount-ml7nn
@UserAccount-ml7nn День назад
ಸ್ಫೋಟಾ ಆದ್ರೆ 🔥🔥 RAJIV GANDHI ತರಾ piece piece .....
@ttmadhu
@ttmadhu 4 дня назад
Amar ji, you have crossed the stage of pulling internet data and giving that as a news. Small size youtubers who are having 10% of your subscribers have visited the launch site and they have given a review along with the vehicle. Please reflect upon this
@INDIAN_KA07
@INDIAN_KA07 4 дня назад
But bike looks channagilla and seat height jasthi ayithu 825mm
@dkkkannada8522
@dkkkannada8522 4 дня назад
ಬೈಕ್ ಬಿದ್ರೆ 💥
@raghavendradasara286
@raghavendradasara286 4 дня назад
ಹಮಾರಾ ಬಜಾಜ್ ❤❤
@sangusangu6461
@sangusangu6461 3 дня назад
Hi sir , plz make a video on agniveer ajay kumar companation,
@AA33958
@AA33958 2 дня назад
CNG Scooters Yavaga Barutte Adar Bagge Ondu vdeo maadi plz 🙏
@Mrplayall8849
@Mrplayall8849 3 дня назад
Add English subtitles to your video because your information can spared to more people all over world
@HEMANTHKUMAR-gu7fi
@HEMANTHKUMAR-gu7fi 3 дня назад
Good bike. But not manufactured in Karnataka😢. All manufacturing companies going to other states
@rameshc6074
@rameshc6074 4 дня назад
Superrrrr
@monstercreation855
@monstercreation855 4 дня назад
Amar sir banni.... Or nimde AI voice hakii😊
@mkk94
@mkk94 3 дня назад
CNG Vertical position li petrol tank place li adjust madbavdittu
@poojariraghu794
@poojariraghu794 3 дня назад
ನಮ್ಮ ದೇಶದ ದುರ್ದೈವ ಜನ ಮೊದಲು ಅಭ್ಯಾಸ ಮಾಡಿಸಿ ಆ ಮೇಲೆ ಹರಕೆ ಕುರಿ
@krk5097
@krk5097 3 дня назад
Ex: jio sim 😂😂😂😂😂😂
@veereshma3325
@veereshma3325 2 дня назад
​@@krk5097 S sir
@chandrakanthmoodanadambur4871
@chandrakanthmoodanadambur4871 4 дня назад
May be ranga technology erabahude
@RX-wo3tz
@RX-wo3tz 3 дня назад
CNG concept ok but look wierd aagidhe
@abdulannigeri5338
@abdulannigeri5338 4 дня назад
Were is amar prasad
@mahadevisiddamagol9211
@mahadevisiddamagol9211 3 дня назад
Good work med in
@Deepushettyg
@Deepushettyg 3 дня назад
India is master in 2 wheeler should beat in 4 Wheeler market
@mkk94
@mkk94 3 дня назад
Best competitor 🎉🎉
@krishnakitti2381
@krishnakitti2381 3 дня назад
ಇಂತಹ ವಿಡಿಯೋಗಳಿಗೆ ಅಮರ್ sir voice ಇದ್ರೆ ಚಲೋ...
@RAGHUH-yz3yl
@RAGHUH-yz3yl 3 дня назад
Super sir
@yuvacomedyvideofactory
@yuvacomedyvideofactory 3 дня назад
ಸದ್ಯ ಗ್ಯಾಸ್ ಬೆಲೆ ಜಾಸ್ತಿ ಮಾಡ್ತಿದ್ರೆ ಸಾಕು
@anil143desai4
@anil143desai4 3 дня назад
ಅಮರ್ ಸರ್ ಎಲ್ಲಿದ್ದೀರಾ
@rahulbv1108
@rahulbv1108 3 дня назад
Hamster Kombat bage helli sir full ....
@vinaynaik3638
@vinaynaik3638 2 дня назад
ನಮಸ್ತೇ ಬಜಾಜ್ ❤❤🎉
@santhoshkotian1895
@santhoshkotian1895 2 дня назад
🙏🙏🙏
@INDIAN_KA07
@INDIAN_KA07 4 дня назад
Ns look alli e bike barbekithu
@VijayMR-n6x
@VijayMR-n6x 3 дня назад
Super voice move on
@Dukelover-md1qn
@Dukelover-md1qn 3 дня назад
1.5X speed
@jagadishr2933
@jagadishr2933 3 дня назад
@ArunkumarDore
@ArunkumarDore 3 дня назад
Anna cng blast adre bike raiders ado gati 😂😂
@rameshk4654
@rameshk4654 3 дня назад
Bajaj CNG bike gu gadakarigu enu sambanda, owner photo akabeku tane
@anandaananda6440
@anandaananda6440 3 дня назад
❤❤🙏🙏🚩🚩
@shivshankarg7027
@shivshankarg7027 3 дня назад
CNG filling station ildey CNG bike yen maadbeku
@ashokvanrashi
@ashokvanrashi 3 дня назад
Long range distance it's not advisable as CNG engines need more frequent filling due it's high combustability and more high auto igniting power..City riding conditions are best.m
@hkraghuhkraghu
@hkraghuhkraghu 3 дня назад
👏👏👍💐🌹
@mylarimylari628
@mylarimylari628 3 дня назад
ಮೇಡಂ ಈ ವಿಡಿಯೂ ಅಮರ್ ಸಾರ್ ವೈಸ್ ಕೇಳಿದರೆ ಚನಾಗಿರುತೆ ಮೇಡಂ ಸಾರೀ ಮೇಡಂ ಪ್ಲೀಸ್
@ganapathibhatkulamarva42
@ganapathibhatkulamarva42 2 дня назад
ನಮ್ಮ ಬೆಳ್ತಂಗಡಿಗೆ ಅಥವಾ ಮಂಗಳೂರಿಗೆ ಬರುವುದು ಯಾವಾಗ?
@CricketJagattu123
@CricketJagattu123 4 дня назад
All ok but duura yella hogak agalla yakandre yella kade cng eralla petrol option bittu bari cng ge priority kottidre chenagirtittu cylinder capacity jasthi madbodittu avaga swalpa duura kuda hogbodittu
@RaviRavi-tm3rc
@RaviRavi-tm3rc 4 дня назад
Bro but petrol Kuda ede petrol yala Kade sigute halva bro
@RaviRavi-tm3rc
@RaviRavi-tm3rc 4 дня назад
Bro hoth petrol and CNG bro
@CricketJagattu123
@CricketJagattu123 4 дня назад
@@RaviRavi-tm3rc adhe bro petrol kuda bari 2 ltr capacity kottidare max 120 km hogbodu padhe padhe petrol hakgolok hogbekagatte nav journy madbekadre nam concentration journey gintha fuel hakso melene jasthi eratte
@immortalwizard739
@immortalwizard739 4 дня назад
Brother, ondsala CNG matte petrol eradu fill madidre company prakaar 330 KM hogbodu. Astralli nimage ellu CNG/ petrol bunk sigalva?
@ImModerator0603
@ImModerator0603 4 дня назад
Idhu innu 1st bike bro , success adre mundhe idhna long term and powerful agi launch madthare .. janakke ishta agilla andre sumne invest madi waste Alva .. so idhna market madthare amele innu chennagi irodhu baratte​@@CricketJagattu123
@vijaykumars8291
@vijaykumars8291 3 дня назад
ಎಲ್ಲಿದ್ದೀರಾ ಸರ್ ನಮಗೆ ಈ ಮೇಡಂ ವಾಯ್ಸ್ ಬೇಡ ನಿಮ್ಮ ವಾಯ್ಸ್ ಬೇಕು
@balakumar9904
@balakumar9904 3 дня назад
Hamara Bajaj desi Indian
@anismohammed8655
@anismohammed8655 3 дня назад
Whare is amar prasad
@GoogleAccount-or7dr
@GoogleAccount-or7dr 3 дня назад
Body look channagilla innashtu modify madidre giccha agiratte
@DoddabasappaBasava-wo3qc
@DoddabasappaBasava-wo3qc 3 дня назад
Deshadalli yavdadru vest baikannodu edre ade balala Dinallondu sanna samany badalagu
@varadarajaluar2883
@varadarajaluar2883 2 дня назад
ನಮಸ್ತೆ ಮೇಡಂ, ಒಳ್ಳೆಯ ಸುದ್ದಿ, ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ, ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
@jagadeeshnc8676
@jagadeeshnc8676 4 дня назад
Adara badalu solar two wheeler bitre no fuel no cng life time performence. Idannu bittare govt ge vara maana irolla antha bidolla yaavude bike gu 50000 kharchagalla aabike galige ondu lasha onduvare laksha rate. Idu petrl bike gintha kadime irbeku idu petrol bike gintha jaasthi
@mani-lo1wg
@mani-lo1wg 3 дня назад
Mansoon season alli en madthiyaa
@jagadeeshnc8676
@jagadeeshnc8676 3 дня назад
@@mani-lo1wg neenu yeshtne standard fail aagidya
@ridalawayi
@ridalawayi 2 дня назад
ಅಮರ ಯಲ್ಲಿದಿಯಪ್ಪ
@create4747
@create4747 День назад
Cng ಹೊತ್ತಿ ಉರಿದ್ರೆ 100 ಮೀಟರ್ ದೂರ ಬೀಳೋದು ಪಕ್ಕಾ 😂😂😂
@user-dj2wm2hl3x
@user-dj2wm2hl3x 3 дня назад
ಫ್ರಿಡಂ ಅಂದ ಕೂಡಲೇ ಮೊಬೈಲ್ ಸ್ಕ್ಯಾಮ್ ನೆನಪು ಆಗುತ್ತೆ
@manjunathmanju-tt5ff
@manjunathmanju-tt5ff 4 дня назад
Stop ai ನಿಲ್ಲಿಸಿ ನಿಲ್ಲಿಸಿ
@aespakarina204
@aespakarina204 3 дня назад
In all Scooter and Motor Cycle the Sitting Seat is very small. The Sitting should be capable of sitting 3 person Comfortably.
@syedshariff1923
@syedshariff1923 4 дня назад
It's too risky CNG under ceat
@ImModerator0603
@ImModerator0603 4 дня назад
What risk..?
@mani-lo1wg
@mani-lo1wg 3 дня назад
11 tests pass aagide...no issues
@madhusudanamuraari917
@madhusudanamuraari917 3 дня назад
200 km mileage ಗೆ ಪದೇ ಪದೇ ಹಳ್ಳಿಂದ ಪೇಟೆಗೆ petrol bunk ಗೆ ಹೊಗೊಕೆ ಆಗುತ್ತ??
@rohithkulal8027
@rohithkulal8027 3 дня назад
It is cng bike. They given petrol tank as a option. If you want petrol bike then don't go for cng bike
@shantappac
@shantappac 3 дня назад
Cng tank 5 kg capicity Right
@vinaybhat7670
@vinaybhat7670 2 дня назад
2kg
@krishnamurthymurthy4639
@krishnamurthymurthy4639 2 дня назад
Edu baharathada thakattu...mera bhaarath mahaan
@veerappamudagoudr8718
@veerappamudagoudr8718 3 дня назад
ಇಲೇಕ್ಟ್ರಿಕ್ ಮುಂದೆ ಇದರ ಕ್ಷಮತೆ ಕಡಿಮಯೆ..
@vo-fx8ff
@vo-fx8ff День назад
ಹಮಾರ ಬಜಾಜ್
@K.S.Samuel
@K.S.Samuel 3 дня назад
CNG 85
@fazalsullia2407
@fazalsullia2407 3 дня назад
ನೀರು ಹಾಕಿ ಓಡಿಸುವ ಗಾಡಿ ಇದ್ರೆ ಹೇಳಿ ಮೇಡಮ್
@premam8370
@premam8370 4 дня назад
ಭಾರತ ಕೇ ಯಾವಾಗ ಬರುತ್ತೆ
@ImModerator0603
@ImModerator0603 4 дня назад
ಬ್ರದರ್ ಭಾರತ ಅಲ್ಲೇ ರೆಡಿ ಆಗಿರೋದು , ಇಲ್ಲೇ ಮೊದಲು ಲಾಂಚ್ ಆಗೋದು.. ಭಾರತಕ್ಕೆ ಯಾವಾಗ ಬರತ್ತೆ ಅಲ್ಲ ಯಾವಾಗ ರಿಲೀಸ್ ಅಂಥ ಕೇಳಿ.. ಇನ್ನೂ ಆಫೀಸಿಯಲ್ ಆಗಿ ಹೇಳಿಲ್ಲ ಯಾವಾಗ ಅಂತ , ದೀಪಾವಳಿ ಟೈಮ್ ಅಲ್ಲಿ ಆಗಬಹುದು. ಇದೂ ಮೇಡ್ ಇನ್ ಇಂಡಿಯಾ ಬೈಕ್
@heavydriver5269
@heavydriver5269 4 дня назад
Next month
@mahesh.short.vedio.kannada2830
CNG bike Waste Petrol bikes best
@ShivaKumar-py3yk
@ShivaKumar-py3yk 4 дня назад
I St viewers
@saidusabjakati956
@saidusabjakati956 3 дня назад
Look chennagi illl
@SleepyBassetHound-ty7px
@SleepyBassetHound-ty7px 3 дня назад
Bomb bike no
@wajidpasha5787
@wajidpasha5787 4 дня назад
ಪೆಟ್ರೋಲ್ ಬೆಲೆ ಲೀಟರ್ ಗೆ 100. ರೂಪಾಯಿ. C N G ಬೆಲೆ ಲೀಟರ್ ಗೆ 83 ರೂಪಾಯಿ ಇದರಲ್ಲಿ ಅರ್ಧದಷ್ಟು ಖರ್ಚು ಕಡಿಮೆ ಆಗಲು ಹೇಗೆ ಸಾಧ್ಯ
@VenkateshRS-zb3ru
@VenkateshRS-zb3ru 4 дня назад
Millige ಡಬಲ್ Petrol. .. 60... Kmlp CNG.... 100..kmpl
@ashokashok-ko1mx
@ashokashok-ko1mx 4 дня назад
Milej
@purushothamk6082
@purushothamk6082 3 дня назад
ನೀವು ಇನ್ನು ಸಿಎನ್‌ಜಿ ಬಗ್ಗೆ ತುಂಬಾ ತಿಳಿಯಬೇಕೆಯಾಗಿದೆ ಸರ್
@wajidpasha5787
@wajidpasha5787 3 дня назад
@@purushothamk6082 ನಾನು ಮೂರು ವರ್ಷಗಳಿಂದಲು ಮಾರುತಿ ಸುಜುಕಿ ಎಸ್ಪ್ರೇಶೊ ಕಾರು ಓಡಿಸಿತ್ತಿರೋದು ಪ್ರತೀದಿನ 170 ರಿಂದ 180 ಕಿಲೋ ಮೀಟರ್ ಸಿಟಿ ಯಲ್ಲಿ ಉಬರ್ ಟ್ಯಾಕ್ಸಿ ಚಾಲಕ ನಾಗಿ ಕೆಲಸ ಮಾಡುತ್ತಿದ್ದೇನೆ
@hareeshgoudanu
@hareeshgoudanu 3 дня назад
1ltr petrol ge 65km 1 ltr CNG ge 110 km
@basavarajubasavaraju1812
@basavarajubasavaraju1812 4 дня назад
ಅಪ್ಪು ಭಾರತ ಅಪ್
@krishnan5807
@krishnan5807 3 дня назад
It will be a flop
@mahadevreddy9353
@mahadevreddy9353 3 дня назад
👌👌👍🏻👍🏻👍🏻👍🏻👍🏻👍🏻👍🏻
@jabbarsahib5892
@jabbarsahib5892 20 часов назад
Konndi 💣 bomb kelege ede telkole
@jabbarsahib5892
@jabbarsahib5892 20 часов назад
Evnegu kamesha bahala hogede kachada
@ChethandsChethu-f5m
@ChethandsChethu-f5m 3 дня назад
ನಮ್ಮ ಸ್ವದೇಶಿ ಕಂಪನಿ ಬಜಾಜ್
@ChethandsChethu-f5m
@ChethandsChethu-f5m 3 дня назад
ನಮ್ಮ ಸ್ವದೇಶಿ ಕಂಪನಿ ಬಜಾಜ್
Далее
Крутыш на БМВ
0:12
Просмотров 1,4 млн
Попрошайка на BMW😅 #shorts
0:42
Просмотров 4,4 млн
ГЕЛИК из ДЕРЕВА!🌳 #shorts
0:37
Просмотров 2,2 млн
Proses Buat Spoiler Hino Lohan
0:55
Просмотров 12 млн