Тёмный

ಹೇರ್‌ ಕಟ್‌ ಮಾಡಿಸಿದ ದಿನ ಈ ಕೆಲಸ ಮಾಡಿ 72 ಗಂಟೆಯಲ್ಲೇ ಜೀವನ ಬದಲಾಗುತ್ತೆ LIVE astrology which days Hair cut 

JEETH MEDIA NETWORK
Подписаться 1,5 млн
Просмотров 758 тыс.
50% 1

#live #livestream #astrology
ವೀಕ್ಷಕರೆ,
ನೀವು ಹೇರ್‌ ಕಟ್‌ ಮಾಡಿಸಿಕೊಂಡು ಬಂದ ದಿನ ಸ್ನಾನ ಮಾಡಿದ ನಂತರ ದೇವರ ಮನೆಯಲ್ಲಿ ಈ ಕೆಲಸ ಮಾಡಿದ್ದೇ ಆದಲ್ಲಿ ಕೇವಲ 72 ಗಂಟೆಗಳಲ್ಲಿ ನಿಮ್ಮ ಜೀವನವೇ ಬದಲಾಗುತ್ತೆ ಆದರೆ ನಾವು ಈ ವಿಡಿಯೋ ದಲ್ಲಿ ತೋರಿಸಿದಂತೆ ಚಿಕ್ಕ ಕೆಲಸ ಮಾಡಬೇಕು ಅಲ್ಲದೇ ನಾವು ಹೇಳಿದ ದಿನವೇ ಹೇರ್‌ ಕಟ್‌ ಮಾಡಿಸಿ ಈ ಉಪಾಯ ಮಾಡಿದರೆ ತುಂಬಾ ಒಳ್ಳೆ ರಿಸಲ್ಟ್‌ ದೊರೆಯಬಹುದು... ಎಲ್ಲದಕ್ಕೂ ನಂಬಿಕೆ ಮುಖ್ಯ ಅಲ್ಲದೆ ಕಷ್ಟಪಟ್ಟು ಕೆಲಸ ಮಾಡೋದನ್ನ ಬಿಡಬಾರದು.. ಅಲ್ಲದೆ ಈ ದಿನಗಳಲ್ಲಿ ಹೇರ್‌ ಕಟ್‌ ಮಾಡಿಸಿದರೆ ದರಿದ್ರ ಅಂಟುತ್ತೆ ಅಂತ ಸಾವಿರಾರು ವರ್ಷಗಳಿಂದ ನಂಬಿಕೆ ಚಾಲ್ತಿಯಲ್ಲಿದೆ. ಅದರ ಬಗ್ಗೆ ಕೂಡ ವಿಡಿಯೋದಲ್ಲಿ ಹೇಳಲಾಗಿದೆ.
ಇದೊಂದು ತುಂಬಾ ಚಮತ್ಕಾರಿ ಉಪಾಯ ಈ ಸಲ ನೀವು ಹೇರ್‌ ಕಟ್‌ ಮಾಡಿಸಿಕೊಂಡಾಗ ಈ ಉಪಾಯ ಮಾಡಲು ಮರೆಯದಿರಿ..
ಮಂತ್ರ : ಓಂ ಹ್ರೀಂ ಶ್ರೀಂ ಕ್ಲೀಂ ಶ್ರೀಂ ಕುಬೇರಾಯ ಅಷ್ಟ ಲಕ್ಷ್ಮೀ ಮಮ ಗೃಹೇ ಧನಂ ಪುರಯ ಪುರಯ ನಮಃ
ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
when ever you go for hair cut then once you come back to home then do this small trick at your pooja room then with in 72 hours you will see amazing turn in your life and you will see piece of mind and financial growth as per your hard work and belief in god
also please do not go for hair cut on these days
we have discussed which days are auspicious and which days are not good for hair cut and nail cut in this useful video
#astrologykannada
#kannadaastrologytips
#haircut
#hair
#nail
#nailcut
#shanidev
#shani
#newmoon
#fullmoon
#shaving
#sunday
#monday
#tuesday
#wednesday
#thursday
#friday
#saturday
#lakshmi
#srikrishna
#krishna
#kubera
#kubermantra
#money
Join this channel to get access to perks:
/ @jeethmedia
For More Updates:
Subscribe us @ / jeethmedianetworkbanga...
Disclaimer
The information and data contained on Jeeth Media Network RU-vid Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network RU-vid channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ,
ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Развлечения

Опубликовано:

 

10 май 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 2 тыс.   
@hepumabk
@hepumabk Год назад
ಗುರೂಜಿ ನೀವು ತುಂಬಾ ಎಳೆದು ಹೇಳ್ತೀರಾ, ಪ್ಲೀಸ್ ಆದಷ್ಟು ಶಾರ್ಟ್ ಆಗಿ ಹೇಳಿದ್ರೆ ಒಳ್ಳೇದು ತುಂಬಾ ಇರ್ಟೆಟ್ ಆಗುತ್ತೆ, ನೀವು ಹೇಳಿರುವ ಹಾಗೆ ಆಗಿದೆ ಸೂಪರ್
@renukaboodannavar3284
@renukaboodannavar3284 3 месяца назад
ಓಂ ನಮೋ ಭಗವತೆ ವಾಸುದೇವಯ 🙏🏻🙏🏻ಅಮ್ಮ ಮಹಾಲಕ್ಷ್ಮಿ ಶ್ರೀಮಂನಾರಾಯಣನ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏🏻🙏🏻
@shivanandpatri3158
@shivanandpatri3158 8 месяцев назад
ತಮಗೆ ತುಂಬ ಧನ್ಯವಾದಗಳು ಗುರೂಜಿ ಒಳ್ಳೆ ಸಲಹೆ ನೀಡಿದ್ದೀರಿ 🙏
@RaghuNandan-tt5wj
@RaghuNandan-tt5wj 7 месяцев назад
ನಾವು ತುಂಬಾ ಕಷ್ಟಗಳನ್ನು ಕೊಡುತ್ತಿದ್ದೇವೆ ಇದನ್ನು ನೀವು ಹೇಳುವುದು ತುಂಬಾ ಉಪಯೋಗ ಆಗುತ್ತದೆ ಗುರುಗಳೇ ನಿಮಗೆ ಧನ್ಯವಾದಗಳು❤
@ManingappaKusanale
@ManingappaKusanale Месяц назад
ಹೇರ್ ಕಟಿಂಗ್ ಮಾಡಿಸಿದೀರಾ ಏನಾದ್ರು ಬೆನಿಫಿಟ್ ಆಯಿತಾ ?
@umasn8669
@umasn8669 Год назад
ಗುರೂಜಿಯವರೇ ತುಂಬಾ ಅತ್ಯದ್ಭುತ ಮಾಹಿತಿಯನ್ನು ನಮಗೆ ತಿಳಿಸಿದ್ದೀರಾ ಇದರಿಂದ ನಮಗೆ ಸತ್ಯವಾಗಲು ಒಳ್ಳೆಯದಾಗುತ್ತದೆ, ಕಂಡಿತಾ ಈ ಪ್ರಯೋಗವನ್ನು ಮಾಡುತ್ತೇವೆ ಗುರುಗಳೇ, ಕೋಟಿ ಕೋಟಿ ಧನ್ಯವಾದಗಳು 🙏🙏🙏🙏💐💐
@girisht3761
@girisht3761 Год назад
ಗುರುಗಳೇ ನೀವು ಈ ವಿಡಿಯೋ ಯಾವತ್ತಿಗೂ ದಯವಿಟ್ಟು ನಿಲ್ಲಿಸಬೇಡಿ ನಿಮ್ಮಿಂದ ಒಳ್ಳೆಯ ಒಳ್ಳೆಯ ವಿಷಯ ತಿಳ್ಕೋತಾರೆ ಇದೀವಿ ನಿಮ್ಮಿಂದ ಜನಗಳಿಗೆ ತುಂಬಾ ಉಪಯೋಗ ಆಗ್ತಾಇದೆ ಗುರೂಜಿಯವರೇ
@sureshanandi4668
@sureshanandi4668 8 месяцев назад
Really powerful renedi. ಇದರ ಲಾಭ ನಾನು ಪಡೆದಿದ್ದೆನೆ. ಆರ್ಥಿಕ ಅಭಿವೃದ್ದಿ ಆಗಿದೆ. ಕೋಟಿ ಕೋಟಿ ಧನ್ಯವಾದಗಳು.
@manjunathbhat5306
@manjunathbhat5306 3 месяца назад
Nivu holiday tuition bodavars ya Shukla are bandage kitting madisabaradu allover?
@dharamappakappad9014
@dharamappakappad9014 Год назад
ನಿಜವಾಗಲೂ ಗುರುಗಳೆ ನಾನು ಅನುಷ್ಠಾನವನ್ನು ಮಾಡಿದ್ದೇನೆ ನನಗೂ ಕೂಡ ಒಳ್ಳೆಯದಾಗಿದೆ ತುಂಬಾ ಧನ್ಯವಾದಗಳು ಗುರುಗಳೇ ನಿಮ್ಮ ಕುಟುಂಬವು ನೂರಾರು ಕಾಲ ಬದುಕಲಿ ಕೊರಗಜ್ಜನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ನಾನು ಕೊಪ್ಪಳದಿಂದ ಮಾಡಿದ್ದೇನೆ ಗುರುಗಳೇ ತುಂಬಾ ಧನ್ಯವಾದಗಳು
@kiranavalahallilakshmipath6507
ಹೇರ್ ಕಟ್ ಇಂಥದೇ ದಿನ, ಸಮಯ, ಸಂದರ್ಭಕ್ಕೆ ಮಾಡಿಸಬೇಕು ಎಂದು ನನಗೆ ತಿಳಿದಿರಲಿಲ್ಲ, ನೀವು ಕೊಟ್ಟಂತ ಮಾಹಿತಿಯನ್ನು ತಪ್ಪದೇ ಪ್ರಯೋಗ ಮಾಡುತ್ತೇನೆ...ಧನ್ಯೋಸ್ಮಿ ಗುರುಗಳೇ🙏🏼
@Jeethmedia
@Jeethmedia Год назад
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@shivajikhanadale6186
@shivajikhanadale6186 25 дней назад
Thank you sir i am so happy​@@Jeethmedia
@irayyaindi4612
@irayyaindi4612 18 дней назад
ಸೇವಿಂಗ್ ಮಾಡುವ ದಿನ ಯಾವಾಗ ಮಾಡಿಸಬೇಕು
@nandithanandu4888
@nandithanandu4888 Год назад
ಇಷ್ಟು ದಿನ ಯಾವಾಗ ಬೇಕೋ ಅವಾಗ ಕಟ್ ಮಾಡುಸ್ತಿದೆ ಸರ್ ಆದ್ರೆ ನೀವು ಹೇಳಿದ್ಮೇಲೆ ಗೊತ್ ಅಯ್ತು. ನೀವು ಹೇಳಿದ್ದು ಫಾಲೋ ಮಾಡ್ತಿನಿ ಸರ್. ತುಂಬಾ ಧನ್ಯವಾದಗಳು ನಿಮಿಗೆ ಎಂತ ಎಂತ ಒಳ್ಳೆ ಉಪಯೋಗವನ್ನು ತಿಳಿಸಿ ಕೊಡುತಿದಿರಾ 🙏
@mutteppakumbar
@mutteppakumbar 10 месяцев назад
ತುಂಬಾ ಉಪಯುಕ್ತ ಮಾಹಿತಿ ಧನ್ಶವಾದಗಳು ಗುರುದೇವ❤
@chandraiaha743
@chandraiaha743 10 месяцев назад
Thanks a lot for sharing wonderful information respected Guruji
@sunilraj815
@sunilraj815 Год назад
ನಮಸ್ಕಾರ ಗುರುಗಳೇ ನಿಮ್ಮ ಸಲಹೆ ಸೂಚನೆಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ನೀವು ಹೇಳಿದ ಅನುಷ್ಠಾನ ನಾವು ಮಾಡುತ್ತಿದ್ದೇವೆ ಒಳ್ಳೆಯದಾಗಿದೆ ನಮಸ್ಕಾರ ಗುರೂಜಿ
@balrajsyashu3072
@balrajsyashu3072 Год назад
ನಮಸ್ಕಾರ ಗುರುಗಳೇ ತಮಗೆ, 🙏 ನಮ್ಮ ಗುರು ಹಿರಿಯರು ಇದುವರೆವಿಗೂ ಅರ್ಥಪೂರ್ಣವಾಗಿ ವಿವರಣೆ ಕೊಡದೆ ಬಚ್ಚಿಟ್ಟ ವಿಷಯವನ್ನ ಅರ್ಥಪೂರ್ಣವಾಗಿ ವಿಸ್ತರಿಸಿ ಅತ್ಯಮೂಲ್ಯ ಸಂದೇಶವನ್ನ ನಮಗೆ ಮತ್ತು ನಾಡಿನ ಜನತೆಗೆ ಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ತಮಗೆ ಗುರುಗಳೇ 💐🙏😊
@rajnm4343
@rajnm4343 Год назад
ತುಂಬಾ ಧನ್ಯವಾದಗಳು ಸರ್,,ಹೇರ್ ಕಟ್ ಬಗ್ಗೆ ತಿಳಿಸಿದ್ದಕ್ಕೆ...ಶುಭೋದಯ..
@user-sb9jc6ml7w
@user-sb9jc6ml7w 11 месяцев назад
Yes Guruji You r 100% correct. My Last hair cut was on Wednesday after No Moon Day n my financial situation is getting better n better. Thanks a lot
@sureshmirashi6969
@sureshmirashi6969 Год назад
ತುಂಬಾ ಒಳ್ಳೆಯ ಮಾಹಿತಿ ನೀಡಿ ಜನಸಾಮಾನ್ಯರ ಮನಸ್ಸು ಗಳಿಗೆ ನೆಮ್ಮದಿಯ ಒದಗಿಸಿದಿರಿ. ಗುರುಗಳಿಗೆ ತುಂಬಾ ಧನ್ಯವಾದಗಳು
@girijak8508
@girijak8508 Год назад
ಅಮ್ಮು ಮಹಾಲಕ್ಷಿ ನಮ್ಮೆ ಮನೆಗೆ ಭಾರಮ್ಮ ಗುರುಗಳೇ ನೀವು ಹೇಳಿದ ಮಾತು ತುಂಬಾ ನಿಜ
@huchegowdadm3989
@huchegowdadm3989 Год назад
I will try
@sakshimc2415
@sakshimc2415 7 месяцев назад
nanna maga katting vicharadalli maatu keltiralilla ivaga nimma video torstini tq guruji 🙏🏻👌
@anthuanthony5434
@anthuanthony5434 4 месяца назад
ಅದೇ ನನ್ನ ಹೆಸರು ಅಂತೂ ನಿನ್ನ ನೈಂತ್ ಕ್ಲಾಸ್ ಬಾಲಾಜಿ ರಸ್ತೆ ಮನೆ ನಂಬರ್ 19 ಗುರುಗಳೇ ನೀವು ಹೇಳುವ ತುಂಬಾ ಚೆನ್ನಾಗಿ ಉಪಯೋಗ ಆಗುತ್ತಿದೆ ಗುರುಗಳೇ ಅದಕ್ಕೆ ನಿನಗೆ ಧನ್ಯವಾದ ಗಳು ಕೋಟಿ ಕೋಟಿ ಧನ್ಯವಾದಗಳು
@purushothamsg4181
@purushothamsg4181 Год назад
🤔ಗುರುಗಳೇ ಎಂತ superb ಆದ ವಿಷಯವನ್ನು ಹೇಳಿರುವಿರಿ ಖಂಡಿತ ಇಂತ ಪ್ರಮುಕವಾದ ವಿಷಯವನ್ನು ತಳಿಸಿದ್ದಕಾಗಿ ಹೃದಯ ತುಂಬಿ ವಂದಿಸುವೆನು haircuts ಬಗ್ಗೆ 🙏
@ashasubhashjadhav5459
@ashasubhashjadhav5459 Год назад
Very useful information guruji thank you very much 😊 ❤👌👌🙏
@user-wz5ks8xz9j
@user-wz5ks8xz9j 6 месяцев назад
ತಮಗೆ ತುಂಬಾ ಧನ್ಯವಾದಗಳು ಗುರೂಜಿ ಒಳೆಯ ಸಲಹೆ ನೀಡಿದಿರಿ 🙏🙏🙏🙏🙏
@shambulingayyamarennavar6044
ನಿಮ್ಮ ಸಲಹೆಯನ್ನು ಪಾಲಿಸುತ್ತೇವೆ ತುಂಬಾ ಧನ್ಯವಾದಗಳು ಗುರುಗಳೇ🙏🏻🙏🏻🙏🏻🙏🏻🙏🏻🙏🏻
@ramakrishnegowda7779
@ramakrishnegowda7779 Год назад
Olleya sandesha gurugale nimage dhanyavadagalu namaskaragalu
@bharatimeeshi831
@bharatimeeshi831 Год назад
Thank you so much Guruji 🙏🏻🙏🏻
@girishkumarne9840
@girishkumarne9840 10 месяцев назад
ಒಳ್ಳೆಯ ವಿಚಾರ ಹೇಳಿದ್ದೀರ sir, ನಾನು ಕೂಡ fallow ಮಾಡಿ ನೋಡ್ತೀನಿ,ಧನ್ಯವಾದಗಳು 🤝🙏
@shivrampoojary2341
@shivrampoojary2341 11 месяцев назад
ಧನ್ಯವಾದ ಸರ್ ಒಳ್ಳೆ ಮಾಹಿತಿಗಾಗಿ 🙏🙏🙏🙏
@KrishnaMurthy-mw5hk
@KrishnaMurthy-mw5hk Год назад
ಹೇರ್ ಕಟ್ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಗುರುಗಳೇ 🙏🏻🙏🏻
@Jeethmedia
@Jeethmedia Год назад
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@ChandruC-be2jy
@ChandruC-be2jy Год назад
Very very nice
@rameshs4269
@rameshs4269 9 месяцев назад
ಹಾಗೆ ತೊಡೆ ಸಂದಿ ಹೇರ್ ಕಟ್ ಯಾವತ್ತು ಮಾಡ್ಕೊ ಬೇಕು ಆದನ್ನೂ ಕೇಳಿಬುಡಪ್ಪಾ😂😂😂
@ಕ.ಲ.ಶ್ರೀ
@ಕ.ಲ.ಶ್ರೀ Год назад
ತಿಳಿದುಕೊಳ್ಳಲು ಉತ್ತಮವಾದ ವಿಶೇಷ ವಿಚಾರವಾಗಿದೆ. ತಮಗೆ ನನ್ನ ಧನ್ಯವಾದಗಳು.
@user-yt3ie1bu6v
@user-yt3ie1bu6v Год назад
Namaste Guruji .. Nivu E maahiti kottiddakke tumba dhanyavaadgalu. Will definately follow this .
@muneendrammam7675
@muneendrammam7675 3 месяца назад
TQ guruji thumba upayuktha ಮಾಹಿತಿ🎉
@premeshprgowda4253
@premeshprgowda4253 Год назад
ಎಲ್ಲರೀಗು ಒಳ್ಳೇದು ಬೇಡಿಕೋ ನಿಮಗೆ ಆ ದೇವರು ಒಳ್ಳೇದು ಮಾಡಲಿ 🙏🏻🙏🏻🙏🏻🙏🏻🙏🏻🌷🌷
@pushpaprakash9679
@pushpaprakash9679 Год назад
ಓಂ ನಮೋ ಭಗವತೆ ವಾಸುದೇವಾಯ ನಮಃ
@prabhavathicl4610
@prabhavathicl4610 Год назад
ಓಂ ನಾರಾಯಣ ರ ಸಹಿತ ಮಹಾಲಕ್ಷ್ಮಿ ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸಮ್ಮ
@KishorekumarSrinivasan-rl9yl
@KishorekumarSrinivasan-rl9yl Месяц назад
ಬಹಳ ಧನ್ಯವಾದ ಗುರುಗಳೇ ಒಂದು ಅದ್ಬುತವಾದ ಮಾಹಿತಿ ನೀಡಿದೀರಾ ಯಾವ ಚಾನಲ್ ನಲ್ಲಿ ಕೂಡ ಇದರ ಬಗ್ಗೆ ಯಾರು ಹೇಳಿರಲಿಲ್ಲ.
@krishnamurthy4481
@krishnamurthy4481 10 месяцев назад
Thumba Thumba Danyavadagalu Guruji Mahithi Thumba Channagi Thilishi Kottidakke Danyavadagalu Guruji Mahithi Bahala Channagi Thilishi Kottidakke 👍👏👌
@brkulkarni89
@brkulkarni89 Год назад
ನಿಮ್ಮ ಹೃದಯ ಸ್ಪರ್ಶಿ ವಿಚಾರಗಳನ್ನು ತಿಳಿಸಿ ಕೊಟ್ಟಿದ್ದಕ್ಕೆ, ತುಂಬಾ ಧನ್ಯವಾದಗಳು. ದೇವರು ನಿಮ್ಮನ್ನ ಚೆನ್ನಾಗಿಡಲಿ.. 🙏🙏
@nagrajappaasi5719
@nagrajappaasi5719 Год назад
Super
@jagadeeshpanambur4343
@jagadeeshpanambur4343 Год назад
Nanna maganige India dalle job sigalu enu madabeku Gurugi salahe Kodi namaste gurugi
@renukabv8200
@renukabv8200 Год назад
ಹೇರ್ ಕಟ್ ವಿಷಯ ತಿಳಿಸಿದ ಕ್ಕೆ ಧನ್ಯವಾದಗಳು ಗೂರುಜೀ🙏🙏🙏
@ranjithamallanagouda8765
@ranjithamallanagouda8765 7 месяцев назад
Thanku for wonderful news guruji. Thanku wery much.
@MalathiBalachandra
@MalathiBalachandra 7 месяцев назад
Olle.mahithi.gurugale.🙏nimgu.adevru.sadhakala.sukiyagidali.🙏🙏🙏🙏🙏
@prkamala4550
@prkamala4550 Год назад
🙏🙏THANKS YOU VERY MUCH SIR🙏🙏🌺 NAMEGE GOTHILADA VISHAYGALANU THILISHIKOTIDAKE TUBAA DANYAVADAGALU SIR👌👏👏🌹🌹☘️🌼🌻
@pushpaap1089
@pushpaap1089 Год назад
Thank you sir
@vijaygopala4058
@vijaygopala4058 Год назад
Thank you very much Divine Guruji for sharing this wonderful information 🙏🙏🙏🙏🙏🙏🙏🙏
@indirag671
@indirag671 7 месяцев назад
For the positive talk 🎉 and very useful information. Thank you guruji
@govindarajurangaswamy1833
@govindarajurangaswamy1833 11 месяцев назад
ಉತ್ತಮವಾದ ವಿಚಾರ ತಿಳಿಸಿ ಇದ್ದೀರಿ ಗುರೂಜಿ ಹಾಗೇ ಉಗುರು ಕಟ್ ಮಾಡುವ ವಿಚಾರ ಒಂದು ಹಾಕಿದರೆ ಎಲ್ಲರಿಗೂ ಉಪಯೋಗ ಆಗುತ್ತದೆ ಧನ್ಯವಾದಗಳು
@lakshmin7373
@lakshmin7373 Год назад
Thank u guruji for good information
@sandhyadhattathri314
@sandhyadhattathri314 Год назад
ತುಂಬಾ ಒಳ್ಳೆಯ ವಿಷಯವನ್ನು thilisideeri ನಿಮಗೆ ಧನ್ಯವಾದಗಳು ಗುರುಗಳೇ
@erayyahiremath1256
@erayyahiremath1256 3 месяца назад
ತುಂಬಾ ಉಪಯುಕ್ತವಾದಂತ ಮಾಹಿತಿ ಗುರುಜಿ 🙏🏼🙏🏼💐💐
@savitriningoji1917
@savitriningoji1917 11 месяцев назад
ತುಂಬಾ ತುಂಬಾ ಧನ್ಯವಾದಗಳು ಅಣ್ಣಾ 🙏
@trivenitc7961
@trivenitc7961 6 месяцев назад
ಸ್ವಾಮಿಜಿ ನಿಮಗೆ ನಮ್ಮ ಹೋಂದನೆಗಳು ಎಲ್ಲರೂ ನೀವು ಕೋಡುವ ರೇಮೀಡಿಯನ್ನು ಮಾಡಿರುದಿವಿ ನಮಗೂ ಸ್ವಲ್ಪ ಸ್ವಲ್ಪ ಹೋಳೇಯದು ಹಾಗೂತಿದೇ ಸ್ವಾಮೀ
@PrabhuByakoda
@PrabhuByakoda 10 месяцев назад
ತುಂಬು ಹೃದಯದ ಧನ್ಯವಾದಗಳು ಗುರುಗಳೇ...
@shreepervakasaragod
@shreepervakasaragod 7 месяцев назад
Really Sir, you shared to us a usefull things, thank u Sir.
@rangarajnarayan7210
@rangarajnarayan7210 6 месяцев назад
Thank you for your valuable suggestions. Will follow and let you know .❤
@user-in1hd4kh6j
@user-in1hd4kh6j 4 месяца назад
ಧನ್ಯವಾದ ಸರ್ 🙏🙏
@getaraibagiraibagi7886
@getaraibagiraibagi7886 5 месяцев назад
ತುಂಬಾ ಒಳ್ಳೆಯ ಮಹಿತಿ ನೀಡಿದ್ದೀರಿ ಗುರುಗಳೇ 🙏🏻🙏🏻🙏🏻🙏🏻🙏🏻
@vedaramachandra468
@vedaramachandra468 Год назад
Olle anushtana thank u
@govindaswamyts5645
@govindaswamyts5645 10 месяцев назад
ಒಳ್ಳೆಯ ಮಾಹಿತಿ ತುಂಬಾ ಧನ್ಯವಾದಗಳು ಗುರೂಜಿ
@sunitapatil5829
@sunitapatil5829 Год назад
ಎಂತಹ ಅದ್ಭುತ ಮಾಹಿತಿಯನ್ನು ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 🙏🙏 ಇದರ ಬಗ್ಗೆ ನಮಗೆ ಮಾಹಿತಿ ಗೊತ್ತಿರಲಿಲ್ಲ
@Jeethmedia
@Jeethmedia Год назад
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@dskulkarni1703
@dskulkarni1703 Год назад
ಒಳ್ಳೆಯ ಉಪಯೋಗ ಮಾಹಿತಿ ಕೊಡುತ್ತೀರಿ ನಮಗೆ ಗೊತ್ತಿರದ ವಿಷಯ ತಿಳಿಸಿ ಕೊಡುತ್ತೀರಿ ತಮಗೆ ಧನ್ಯವಾದಗಳು
@Jeethmedia
@Jeethmedia Год назад
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@shantharamashettigar2794
@shantharamashettigar2794 11 месяцев назад
Motivating Sir, Thanks
@smacttr2799
@smacttr2799 11 месяцев назад
ಗುರುಗಳೇ ನಿಮ್ಮ ಚಾನಲ್ ಹೇಗೆ ನಮ್ಮ mobile ನಲ್ಲಿ ಬಾರದ ಹಾಗೆ ಮಾಡುವುದು. ಇದರಿಂದ ನಮ್ಮ ಮನೆಯಲ್ಲಿ ಸಮಸ್ಯೆ ಹೆಚ್ಚಾಗಿದೆ.
@onyxvideoz
@onyxvideoz 3 месяца назад
There is an option "Don't recommend this channel" you can select on your wish
@sajidali7285
@sajidali7285 Месяц назад
ನಿಮ್ಮ ಬಗ್ಗೆ ಗೊತ್ತಿಲ್ಲ ಆದರೆ ನಮಗೆ ಶುಭ ವಾಗಿದೆ
@indrakumarr2370
@indrakumarr2370 4 дня назад
Currect guru lofer deshpande numbabedi
@shekharappamangalore1173
@shekharappamangalore1173 Год назад
ಹೇರ್ ಕಟಿಂಗ್ ಮಾಡಿಸುವ ದಿನಗಳು ಗೊತ್ತಿರಲಿಲ್ಲ ತಿಳಿಸಿದ್ದಕ್ಕೆ ಧನ್ಯವಾದಗಳು ಗುರುಜಿ
@rakesh.b.vrakesh.b.v615
@rakesh.b.vrakesh.b.v615 Год назад
🙏🕉🙏🌹🌹🔱🌹🌹ಗುರೂಜಿ ವಂದನೆಗಳು ನಿಮಗೆ ಸರ್ವೆ ಜನ ಸುಖ ನೋ ಭವಂತು ಧನ್ಯವಾದಗಳು
@CNroasting
@CNroasting 10 месяцев назад
Thank you guruji soo much usefull information❤🙏🏻👍👍
@arunbhasme1513
@arunbhasme1513 9 месяцев назад
Thaku very mach guruji
@shamala571
@shamala571 Год назад
ತುಂಬಾ ಉಪಾಯ ಕಾರಿ ವಿಷಯ ತಿಳಿಸಿದ್ದೀರಿ ಗುರುಗಳೇ😊😊😊
@Jeethmedia
@Jeethmedia Год назад
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@savithapatil8553
@savithapatil8553 Год назад
ಗುರುಗಳೇ ತುಂಬಾ ಒಳ್ಳೆಯ ಮಾಹಿತಿ ಕೊಟ್ಟು ತೀರಿ ತುಂಬಾ ಧನ್ಯವಾದಗಳು
@Jeethmedia
@Jeethmedia Год назад
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@ashokhs8707
@ashokhs8707 3 месяца назад
Thanks for your Valuable Suggestions
@chinnammaps2366
@chinnammaps2366 11 месяцев назад
Nimage anant dhnyvadgalu, by,mrutyunjaya,
@komalag3158
@komalag3158 Год назад
NAMASTE GURUJI THANK YOU SO MUCH GURUJI AND OM NAMAHA LAKSHMI NARAYANA NAMAHA 🙏🏼🙏🏼🙏🏼
@subhaschandrkembhavi7044
@subhaschandrkembhavi7044 11 месяцев назад
ಪ್ರಣಾಮಗಳುಗುರೂಜಿ ❤🌹💞🙏🙏
@horkerappak4921
@horkerappak4921 Год назад
supermahithi dairyakoduttirisar
@dattatreya2872
@dattatreya2872 11 месяцев назад
ಅದ್ಭುತ ಮಾಹಿತಿ ಗೆ ಅನಂತ ಅನಂತ ಪ್ರಣಾಮಗಳು
@ranadapparana2300
@ranadapparana2300 11 месяцев назад
Namaste guruji thankyou information good
@srinivasm9224
@srinivasm9224 4 месяца назад
ನಮಗೆ ಇಷ್ಟು ದಿನ ತಿಳಿದಿರಲಿಲ್ಲ ತುಂಬಾ ಧನ್ಯವಾದಗಳು ಗುರುಗಳೇ 🙏
@pmhuugi5212
@pmhuugi5212 Год назад
Thank you for giving a very good information about haircut🙏🙏🙏🙏🙏
@Jeethmedia
@Jeethmedia Год назад
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@Shridhar335
@Shridhar335 9 месяцев назад
Vandanegalu guruji 🙏🙏🙏 thanks
@shivramM-kx7it
@shivramM-kx7it 10 месяцев назад
Thanks for your information Gurudev
@mamathas6770
@mamathas6770 Год назад
Thank you so much guruji 🙏🙏🙏🙏
@Jeethmedia
@Jeethmedia Год назад
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@rajendrakumar-wg7bn
@rajendrakumar-wg7bn Год назад
ಇಂತಹ ಅದ್ಭುತ ವಿಷಯವನ್ನು ಹೇಳಿದ್ದಕ್ಕೆ ಹಾಗೂ ನಮಗೆ ತಿಳಿಯದ ವಿಷಯ ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು ಗುರೂಜಿಯವರೇ🙏🙏
@Nagasundar-xf3uk
@Nagasundar-xf3uk Год назад
Ok
@mallikarjunaschinnannavar96
@mallikarjunaschinnannavar96 10 месяцев назад
👌👌🙏🙏
@adhisesha45
@adhisesha45 5 месяцев назад
Well noted and thanks giving us nice information.
@susheelammasusheela3401
@susheelammasusheela3401 11 месяцев назад
tumba dhanyavaagalu maga gurugale. sree laxmi naarayanaaya namaha.🙏🙏🙏🙏🙏
@sugunan512
@sugunan512 Год назад
🙏🙏🙏Thank you soo much Gurujii🙏🙏🙏very very good and useful information thank you Gurujii 🙏🙏🙏💐
@AYankappaAYankappa-gm5md
@AYankappaAYankappa-gm5md Год назад
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ 🎉🎉
@mallareppabogali9306
@mallareppabogali9306 Месяц назад
Gurugale.Nimma.pon.Nambar.Tilisiri.Nanu.NimmaHattir.NannaMandalvannu.Hanchikollabeku.Namaskarglu.❤🎉🎉🎉🎉🎉
@shashidharng8765
@shashidharng8765 7 месяцев назад
ಧನ್ಯವಾದಗಳು ಗುರುಗಳೇ
@nageshcn2410
@nageshcn2410 3 месяца назад
🙏 ನಿಮ್ಮ ಮಾಹಿತಿಗೆ ಅನಂತಕೋಟಿ ಧನ್ಯವಾದಗಳು ಸರ್
@manjunathkr2358
@manjunathkr2358 10 месяцев назад
ನಂಬಿಕೆ ಬೇಕು ಏನು ಆಗಬೇಕು ಸೃಷ್ಟಿ ಕರ್ತ ನೀಯಮಾ ನನ್ನ ಕರ್ಮ ನಾವು ಅನುಭಷಬೇಕು 🙏😢
@anasuyab1887
@anasuyab1887 Год назад
Thank you Guruji for your kind information 🙏🙏🙏
@user-zs2im9ql9q
@user-zs2im9ql9q 10 месяцев назад
Thanks guruji for your hair cutting suggestions tq very much
@sujikalki8058
@sujikalki8058 2 месяца назад
Mahithu thumba useful Thank you guruji 🙏
@jnanalooka5643
@jnanalooka5643 Год назад
ಅದ್ಬುತ ವಿಚಾರಗಳನ್ನು ತಾವುಗಳು ಹೇಳಿಕೊಟ್ಟಿದ್ದೀರಿ ಗುರುಗಳೇ 💐💐🙏🙏ಅಭಿನಂದನೆಗಳು ತಮಗೆ
@swethathrishu
@swethathrishu Год назад
Good evening sir.. really it's such a exhaustive information which you have given here.. thanks you very much sir.. 🙏
@Jeethmedia
@Jeethmedia Год назад
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@swethathrishu
@swethathrishu Год назад
Sure sir. I'll. 🙏
@dineshnair8804
@dineshnair8804 4 месяца назад
Very good information, thank you, Guruji 🙏
@shivashankarrao9037
@shivashankarrao9037 7 месяцев назад
ವಿವರಣೆ ಚೆನ್ನಾಗಿತ್ತು ಧನ್ಯವಾದಗಳು ಸಾರ್
@balarajb4910
@balarajb4910 Год назад
ತುಂಬಾ ಒಳ್ಳೇ ವಿಷಯವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು 🙏🤝
@nagarajnh937
@nagarajnh937 6 месяцев назад
ಒಳ್ಳೆಯ ವಿಷಯ ಸರ್
@srinathsri8818
@srinathsri8818 4 месяца назад
ನಮಸ್ಕಾರ 🙏🙏🙏🙏🙏 ತುಂಬಾ ಒಳ್ಳೆಯ ಮಾಹಿತಿ ತಿಳಿಸಿದ್ದಿಕ್ಕೆ ನಿಮಗೆ ಹೃದಯ ಪೂರ್ವಕ ನಮಸ್ಕಾರ ಗಳು ಸಾರ್ ಸರ್ವೇ ಜನಃ ಸುಖಿನೋ ಭವಂತು
@devaramanirevaneppa6251
@devaramanirevaneppa6251 7 месяцев назад
TQ Guru om namah shivaya Hari hi om namo Laxmi Narayan om Shri Banashankari namah
@nageshkulloli2910
@nageshkulloli2910 8 месяцев назад
Very useful information about haircut . Thank you Guruji for your positive motivational speech 🙏 🙏
@ananddoddapalya
@ananddoddapalya Год назад
ಉತ್ತಮವಾದ ಮಾಹಿತಿ ನೀಡಿದ್ದೀರಿ ನಿಮಗೆ ಧನ್ಯವಾದಗಳು 🙏🌹😊
@Jeethmedia
@Jeethmedia Год назад
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@nagarajb.s7880
@nagarajb.s7880 Год назад
Thank you
@devarajad3302
@devarajad3302 3 месяца назад
Thank you sir ❤
@thippeswamycp6219
@thippeswamycp6219 11 месяцев назад
ನಾನು ಈ ಸರಳ ಅನುಷ್ಠಾನವನ್ನು ತುಂಬಾ ಚೆನ್ನಾಗಿ ಹೇಳುವುದನ್ನು ಕೇಳಿದ್ದೇನೆ ಧನ್ಯವಾದಗಳು ಗುರುಜಿ ಇದು ನನ್ನ ಮೊಟ್ಟ ಮೊದಲನೆ ಕಾಮೆಂಟ್ ನಮಸ್ತೆ
Далее
DIY rocking horse for your kid #diy #parenting
00:57
Просмотров 3,4 млн
СЛУЧАЙ В ЧЕРНОБЫЛЕ😰#shorts
00:19
Просмотров 203 тыс.
ийу 😅
0:14
Просмотров 9 млн
Good job hero. #shorts #fyp
0:20
Просмотров 53 млн