Тёмный

ಹೊಟ್ಟೆ ಬಂದಿದ್ಯಾ!? ನಿಮ್ಮ ಆರೋಗ್ಯ ಡೇಂಜರಾಗಿದೆ!! ಕರಗಿಸಿಕೊಳ್ಳೋಕೆ 'ಡಾಕ್ಟರ್' ಸಿಂಪಲ್ ಟಿಪ್ಸ್ | Dr.Vinay Kumaar 

Heggadde Studio I ಹೆಗ್ಗದ್ದೆ ಸ್ಟುಡಿಯೋ
Просмотров 104 тыс.
50% 1

ಹೊಟ್ಟೆ ಬಂದಿದ್ಯಾ!? ನಿಮ್ಮ ಆರೋಗ್ಯ ಡೇಂಜರಾಗಿದೆ!! ಕರಗಿಸಿಕೊಳ್ಳೋಕೆ 'ಡಾಕ್ಟರ್' ಸಿಂಪಲ್ ಟಿಪ್ಸ್...
| Dr. Vinay Kumaar | Heggadde Studio
Dr. Vinay Kumaar BM MANUAL THERAPIST ACUPUNCTURE | CUPPING | CHIRO | ASTM
Contact Number : 9606052455
Hospital Location : goo.gl/maps/Zug9Lwe8wrCq3ZTi9
Address:ACE Acupuncture Natural Wellness foundation bangalore
24/1&25TriNétra Sadana 1st main road, Kodigehalli - Thindlu Main Rd, Sir MV Layout, Dhanalakshmi Layout, Virupakshapura, Bengaluru
#Dr_Vinay_Kumaar #Heggadde_Studio #belly_fat_lose_easy_trick #belly_fat
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Опубликовано:

 

4 фев 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 118   
@dhanushdhanu2372
ಡಾಕ್ಟರ್ ಸ್ವಲ್ಪ ಜಾಸ್ತಿ ದಪ್ಪ ಇದಾರೆ ಅನ್ಸುತ್ತೆ ಅಲ್ಲ್ವಾ🤔
@shivu1298
ಹೊಟ್ಟೆ ಹೆಂಗ್ ಬರುತ್ತೆ , ಬಂದ್ರೆ ಹೆಂಗ್ ಕರ್ಗಿಸಬೇಕು .. ಎಲ್ಲಾ ಹೇಳ್ತಾರೆ ನಮ್ ಹೊಟ್ಟೆ ವಿನಯ್ ಡಾಕ್ಟರ್ 😂 ಅವ್ರ ಹೊಟ್ಟೇನೆ ಕರ್ಗುತ್ತಿಲ್ಲ 😢
@bindusree4712
Cheap and best is not good bagge video madi sir. Madtivi anta vinay doctor helidru. So please dayavittu madi sir
@azadindia1977
ಇದೆಲ್ಲಾ ಯಾಕೆ! ಹರ್ಬಲ್ ಲೈಫ್ ಇದ್ಯಲ್ಲಾ... 😂😂😂
@PreeMusic12
I'm asha 26 years old nange left side chest hagaga bartha irutthe check madsudhre yenilla anthare reason yenibardhu and idhu normal? Pls next video dhali ans madi plz don't ignore😢
@ashamoni5482
No tips this is only advertisement
@rsridevi-ug3od
ಇಂಟ್ರನೇಷನಲ್. ಅಥಲೆಟ್
@user-hn7qh9tw8g
600 andre its very less... just doctor consultation 700 ide.. thank you
@srushtikyadagi-uv4xl
@srushtikyadagi-uv4xl 9 часов назад
ಸ್ತೂಲಕಾಯಕ್ಕೆ ಪರಿಹಾರ ತಿಳಿಸಿ ಸರ್
@pavithrapavi5850
Recurrent urinary tract infection in married women bagge vedio madi please ...women nalli tumbaaa common but heavy painful problem adu ... Hygienic idru bartide Andre en madbodu anta
@jayaprakashshetty6511
ಧನ್ಯವಾದಗಳು ಡಾಕ್ಟರೆ 🙏🙏❤️
@shantalakshami8832
Very very informative ,thank you very much sir.
@raghavendrabhimaraj
ಉಪಯುಕ್ತ ಮಾಹಿತಿ
@janakids2934
Thank you sir🎉
@Allinone-ql6gj
Useful video which all people suffering in a current situation doctor explained root causes of illness, atleast every person manage maintain healthy life style😊
@srinivasaiahgv8116
ಧನ್ಯವಾದಗಳು ಸರ್ 💐🙏🙏🙏
@rishikmahesh1697
Thank u for your information 🎉
@shilpachikkanna5020
I was eagerly waiting for this doctor's programme.. Thank you Doctor
@Sangamesh7092
ಸರ್ ಮೈಮೇಲೆ ಅಂದರೆ ಹೊಟ್ಟೆ ಮತ್ತು ಬೆನ್ನಿನ ಭಾಗದಲ್ಲಿ ಸಣ್ಣ ಸಣ್ಣ ಗಂಟುಗಳಾಗೋದು ಏಕೆ ಮತ್ತು ಅದಕ್ಕೆ ಪರಿಹಾರ ತಿಳಿಸಿ. ಇದು ಬಹಳ ಜನರಿಗೆ ಇರುವ ಸಮಸ್ಯೆ.
@user-us2gt6pj3w
Tq ji tq🎉❤
Далее