ಜನ evaga ಹಾಳು ಮೂಳು ಅಂತ ಏನ ಏನೋ ತಿಂತಾರೆ ಆದರೆ ನಿಮ್ ಮನೆಯವ್ರು ತಿಂಡಿ ತಿಂತಾರೆ ಅಲ್ವಾ ಇರಲಿ ಬಿಡಿ sister brother ಗೆ thumba ಒಳ್ಳೇ ಮನಸ್ಸು ede nimma ಜೋಡಿ ತುಂಬಾ ಚೆನ್ನಾಗಿ ಇದೆ ಹೀಗೆ ಇರಿ ಕೊನೆವರೆಗೂ
ನಾನು ನಿಮ್ಮ ಲಾಂಗ್ ನೋಡುತ್ತೇನೆ ಅದ್ರೆ ನೀವು ಕಮೆಂಟ್ ಮಾಡಿದ್ರೆ ರಿಪ್ಲೆಯಿ ಇಲ್ಲ ಯಾಕೆ ನಾನು ನಿಮ್ಮ ಎಲ್ಲಾ ಲಾಗ್ ನೋಡುತ್ತೆನೆ ನನ್ನಗೆ ನೀವು ಇಷ್ಟ ನಾನು ಮಂಗಳೂರಿನವಳು ಇಷ್ಟವಿಲ್ಲಾ ವಾ❤ ನಿಮ್ಮ ಅಡುಗೆ ತುಂಬಾ ಇಷ್ಟ❤
It's very difficult to maintain dogs Shilpa becoz if ur working it's too tough, and one more thing cowdung is very smelly in Bangalore becoz here cow's have only plastic on roadside i have seen it
ಆಸೆ ಇರ್ಬೇಕು ಮನುಷ್ಯಾಗೆ ಆದ್ರೆ ಅತೀ ಆಸೆ ಇರ್ಬಾರ್ದು, ಬೇಗ ಶ್ರೀಮಂತ ಆಗ್ಬೇಕು ಅಂತನೋ ಎನೋ ಪ್ರತಿನಿತ್ಯ ವೀಡಿಯೊಗಳನ್ನು ಅಪ್ಲೋಡ್ ಮಾಡಲಾಗುತ್ತಿದೆ , we are always watching time on watching and allowing them to grow rich 😅, wow