Amma naanu yavaga karjikaayi madidru dabbi alli haaki itta mele methage agbiduthe ee sali neevu hellu kottange Maadi nodthini. Tumbaa chennagi tilisi kottidiraa thank you so much.
ತುಂಬಾ ತುಂಬಾ ಧನ್ಯವಾದಗಳು ಖಂಡಿತವಾಗಿಯೂ ನಾನು ಹೇಗೆ ಹೇಳಿದ್ದೇನು ಹಾಗೆ ಮಾಡಿ ಮೆತ್ತಗೆ ಆಗೋದಿಲ್ಲ ಗರಿಗರಿಯಾಗಿ ಇರುತ್ತೆ ಮಾಡಿದ ಮೇಲೆ ಹೇಗೆ ಬಂತು ಅಂತ ನಿಮ್ಮ ಅಭಿಪ್ರಾಯ ತಿಳಿಸುವುದನ್ನು ಮರೆಯಬೇಡಿ ಕಾಯುತ್ತಿರುತ್ತೇನೆ 🥰🥰🥰