ಸರ್, ನಿಮ್ಮ ಹೋಟೆಲ್ನಲ್ಲಿ ಅನ್ನ ಸಾಂಬಾರ್ ಜೊತೆಗೆ ಕೊಡುವ ಸಾಂಬಾರ್ ತುಂಬಾ ಚೆನ್ನಾಗಿರುತ್ತದೆ. ನಾನು ಆ ಕಡೆ ಬಂದಾಗಲೆಲ್ಲ ತಪ್ಪದೇ ಅನ್ನ ಸಾಂಬಾರ್ ಊಟವನ್ನು ಸವಿಯುತ್ತೇನೆ. ಕಾರಣ ತಾವುಗಳು ದಯಮಾಡಿ ಅನ್ನದ ಜೊತೆಗೆ ಮಾಡುವ ಸಾಂಬಾರ್ ಹಾಗೂ ಒಳ್ಳೆಯ ರಸಂ ರೆಸಿಪಿ ಯನ್ನ ತೋರಿಸಿ ಕೊಡಬೇಕೆಂದು ಸವಿನಯ ಪ್ರಾರ್ಥನೆ. ತಮಗೆ ದೇವರು ಎಲ್ಲಾ ರೀತಯಿಂದಲೂ ಆಶೀರ್ವದಿಸಲಿ ಎಂದು ಪ್ರಾರ್ಥಿಸುವೆ. ಈ ಎರಡೂ ಚಟ್ನಿ ರೆಸಿಪಿ ತುಂಬಾ ಚೆನ್ನಾಗಿದೆ. 👍🙏🌸🎉🎉
ನಮ್ಮ ಹೊಟೇಲಿಗೆ ಈಗ 96 ವರ್ಷಗಳು ತುಂಬಿದೆ. 1928 ರಲ್ಲಿ ಚಿಕ್ಮಗಳೂರ ಬಸ್ನಿಲ್ದಾಣದ ಪಕ್ಕದಲ್ಲಿ ನಮ್ಮ ಅಜ್ಜಂದಿರು ಪ್ರಾರಂಭಿಸಿದ ವ್ಯಾಪಾರ , ಇಂದಿಗೂ ಉತ್ತಮ ವ್ಯಾಪಾರವಿದೆ. ಗೋಳಿಬಜೆ, ಬಿಸ್ಕುಟ್ರೊಟ್ಟಿ, ಮತ್ತು ಬ್ರೆಡ್ದೋಸೆಗೆ ಭಾರಿ ಬೇಡಿಕೆ ಇದೆ.