Тёмный

ಹೌದು ಸರ್ ಅವರು ಹೇಳಿದ್ದು ನಂಗೇನೇ.. ನಾನು ತಗಡೇ... | D Boss | Umapathi | | Kirik Keerthi | SPK 

Speed Plus Karnataka
Подписаться 396 тыс.
Просмотров 519 тыс.
50% 1

ಹೌದು ಸರ್ ಅವರು ಹೇಳಿದ್ದು ನಂಗೇನೇ.. ನಾನು ತಗಡೇ... | D Boss | Umapathi | | Kirik Keerthi | SPK
#ActorDarshan #Katera #Dboss #Dacchu #100Crore #Celebration #d25 #darshan #challengingstar #DarshanBirthday #Devil #KannadaActor #Fans #dbosscontroversy
Join this channel to get access to perks:
/ @speedpluskarnataka
#SpeedPlusKarnataka ನಿಮ್ಮಿಂದ...ನಿಮಗಾಗಿ...ನಿಮಗೋಸ್ಕರ
Brings To You The Latest News Updates From All Walks Of Life, Be it Politics Or Entertainment, Religion Or Sports, Crime Or Any Other Thing. Keep Watching...
► Download Speed News Kannada Android App: play.google.co....
► Subscribe to Speed News Kannada: bit.ly/SpeedNe...
► Facebook: / speednewskannda
► Twitter: / speed_news_tv
► Pinterest: / speednewskan. .
► Instagram: / speednewska. .
► Visit us at: speednewskanna...
Be the Speed To Get
Breaking Local, Regional, National and International news
Extensive Hyper Local News
In-depth Coverage of Karnataka’s Politics
Detailed National and Regional News
The Latest Sports Matches, Scores and more
The Widest Cinema Coverage and Biggest Star Stories
Interesting Stories from Across the World
Speed News kannada Live TV | Speed News Kannada| Kannada News | Latest News | Breaking News | Clarity News | News 24x7 | TOP News | Kannada TV Channel |
News Channel | Fastest News | Best News| Speed News Live |

Опубликовано:

 

17 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,5 тыс.   
@ravikumargm1515
@ravikumargm1515 7 месяцев назад
ಎಂತಹ ಪ್ರಬುದ್ದವಾದ ಮಾತುಗಳು ಉಮಾಪತಿ ಸರ್.. Really u r great...
@prasn9476
@prasn9476 6 месяцев назад
ಇವತ್ತಿಗೆ ಬುದ್ದಿವಂತಿಕೆಯಿಂದ ಬದ್ಕೋದು ತುಂಬಾ ಮುಖ್ಯ... 👌 ಉಮಾಪತಿ is Right...👍
@Yuvraj_Gowriputra
@Yuvraj_Gowriputra 7 месяцев назад
What a maturity talk sir👏👏👏 36 ವರ್ಷಕ್ಕೆ 60 ವರ್ಷದವರಿಗೆ ಇರಬೇಕಾದ ತೂಕವಾದ ವ್ಯಕ್ತಿತ್ವ,ಅನುಭವ, ಜ್ಞಾನ ಎಲ್ಲಾ ಇದೆ ಸರ್ ನಿಮಗೆ.... ವಯಸ್ಸು ಮಾಗಿದಂತೆ ವ್ಯಕ್ತಿಯ ವ್ಯಕ್ತಿತ್ವ, ಘನತೆ ಹೆಚ್ಚಾಗಬೇಕೇ ಹೊರತು ಕಡಿಮೆಯಾಗಬಾರದು🙏👏👏👏
@MalateshVlogs
@MalateshVlogs 7 месяцев назад
Educated is educated, ಯೋಗ್ಯತೆ ಗೆ ತಕ್ಕಂತೆ ಮಾತುಗಳು ಹೊರಗೆ ಬರ್ತವೆ.... ಉಮಾಪತಿ sir ❤
@clokeshcvenky6510
@clokeshcvenky6510 6 месяцев назад
@abhishekrb4728
@abhishekrb4728 7 месяцев назад
Umapathi seems very dignified and balanced person.
@VijayVijay-pr1sx
@VijayVijay-pr1sx 7 месяцев назад
Adukke sakkath natakada maatugallu aadodu umapathi😅
@Bdjdkelk
@Bdjdkelk 6 месяцев назад
What kind of cheap skates your 😂 ​@@VijayVijay-pr1sx
@MrEleve11n
@MrEleve11n 6 месяцев назад
Dboobs​@@VijayVijay-pr1sx
@ManjunathChorlekar-ph8co
@ManjunathChorlekar-ph8co 7 месяцев назад
ಇಲಿ ಯಾರು ತಗಡು ಅಂತ ಜನರು ಮುಂದಿನ ದಿನಗಳಲ್ಲಿ ನಿರ್ಧಾರ ಮಾಡತಾರೆ ಜೈ ಉಮಾಪತಿ ಸರ್
@viratarjun9768
@viratarjun9768 7 месяцев назад
ಉಮಾಪತಿ ಅಣ್ಣ 🙏❤❤🙏❤❤, ನೀವು ತುಂಬಾ matured person 👌👌👌👌❤❤ ನಿಮ್ಮ ಮೇಲೆ ಗೌರವ ಜಾಸ್ತಿ ಇತ್ತು, ಇವಾಗ್ ಇನ್ನು ಜಾಸ್ತಿ ಆಗಿದೆ, ಕೈ ಮುಗೀಬೇಕು ಅನ್ಸುತ್ತೆ ನಿಮ್ ಮಾತು ಮತ್ತು ನಿಮ್ ವೆಕ್ತಿತ್ವ ಕ್ಕೆ 🙏🙏🙏🙏🙏🙏🙏🙏🙏🙏🙏🙏🙏❤❤❤❤❤💪💪💪💪👌👌❤❤❤❤🙏🙏🙏🙏🙏🙏
@chathrapathihk7215
@chathrapathihk7215 7 месяцев назад
ನಿಮ್ಮ ಮಾತು ಅದ್ಭುತ ಸರ್..ಅನುಭವದ ಮಾತುಗಳು..ನಾನು ನಿಮ್ಮ ಅಭಿಮಾನಿ..ಭವಿಷ್ಯದ ಒಳ್ಳೆಯ ನಾಯಕ..
@siddugowda7588
@siddugowda7588 7 месяцев назад
We support umapathi sir... Dashing statement by u sir...
@sudeepsudeer8765
@sudeepsudeer8765 6 месяцев назад
ನಿಮ್ಮಗೆ ಇದ್ದಷ್ಟು ಗುಣ ಅವರಿಗೆ ಇಲ್ಲ ಬೀಡಿ ವಯಸ್ಸು ಅಲ್ಲಿ ಚಿಕ್ಕವರು ಆಗಿದ್ರೂ ದೊಡ್ಡ ಗುಣ ಇದೆ sir ನಿಮ್ಮ ಹತ್ತಿರ 🎉
@Guruprasad0005
@Guruprasad0005 7 месяцев назад
ಬಹಳ ಪ್ರಭುದತೆಯ ಮಾತುಗಳು ಚಿಕ್ಕ ವಯಸ್ಸಿಗೆ ಗುಡ್ ಸರ್ 🙏🙏
@venkateshdoddamani7065
@venkateshdoddamani7065 6 месяцев назад
ದರ್ಶನ್ ಯಾಕೋ ಓವರ್ ಆಯಿತು ಯಲ್ಲರು ಸ್ವಾಭಿಮಾನ ದಿಂದ ನೋಡ್ಬೇಕು i love you ಉಮಾಪತಿ sir
@roopaammu9461
@roopaammu9461 7 месяцев назад
Well matured and very gentle behaviour
@siddarthsiddarth650
@siddarthsiddarth650 6 месяцев назад
Hi
@sathishh.c647
@sathishh.c647 7 месяцев назад
Super Umapathi sir, don't worry be happy, ಯಾರನ್ನು ನಂಬಿ ಯಾರೂ ಇಲ್ಲ, ನಿಮಗೆ ಯಾವಾಗಲೂ ನಮ್ಮ community support ಇದ್ದೆ ಇದೆ. ಯಾಕಂದ್ರೆ ನಿಮ್ಮ ಮಾತಿನಲ್ಲೇ ನಿಜಾಂಶ ಇದೆ.
@appu548
@appu548 7 месяцев назад
ಉಮಾಪತಿ ಸರ್ ನೀವು ಅದ್ಭುತವಾಗಿ ಮಾತಾಡದ್ರಿ😊
@gireeshgireesh5595
@gireeshgireesh5595 7 месяцев назад
ಮಾತಾಡೋ ರೀತಿ ನೀತಿ ನಿಮ್ಮಿಂದ ಕಲೀಬೇಕು . ಸೂಪರ್ sir ❤❤❤❤❤
@lokiloki789
@lokiloki789 7 месяцев назад
ಉಮಾಪತಿ ಅವರು ಒಳ್ಳೆ ಜನ ಅವರು
@user-si3ge9dq8z
@user-si3ge9dq8z 6 месяцев назад
ನಿಜ ಸರ್
@Venky629
@Venky629 7 месяцев назад
ಇಂಥಾ ನಿರ್ಮಾಪಕರು ಬೆಳೀಬೇಕು ❤❤❤❤
@WOLVERINERISE
@WOLVERINERISE 7 месяцев назад
I liked his patience and simplicity
@shankaryadhav3378
@shankaryadhav3378 7 месяцев назад
ತುಂಬಾ ಸರಳವಾದ ಮಾತು ನಿಮ್ಮದು ಸರ್ ನಿಮ್ಮ ನಡತೆ ನಮಗೆ ತುಂಬಾ ಇಷ್ಟ
@prathapamn6877
@prathapamn6877 7 месяцев назад
ಇದು ಮಾತು ಅಂದ್ರೆ ಸೂಪರ್❤
@user-si3ge9dq8z
@user-si3ge9dq8z 6 месяцев назад
Super❤
@manisms7317
@manisms7317 7 месяцев назад
ಎಂತ ದೊಡ್ಡ ಗುಣ ಬಾಸ್ ನಿಮ್ದು 🙏😍😍😍 ಏನೇ ಬರಲಿ ಎಲ್ಲಾ ಸಂತೋಷದಿಂದ ಸ್ವೀಕರಿಸೋಣ 😊💖
@sigmarule-ej9ps
@sigmarule-ej9ps 7 месяцев назад
Umapathi ur a good person keep working ❤
@DineshKumarK-m2f
@DineshKumarK-m2f 7 месяцев назад
Umapathi looks very simple & happy go lucky person ,mainly there is huge amt of sincerity in his conversation ,I do not know abt any information on this subject but he is honest to the core that is 200%,
@maheshkhandgond55
@maheshkhandgond55 7 месяцев назад
Golden speach fore umapathi sir ❤
@bharathng3306
@bharathng3306 7 месяцев назад
Ivn ಮಾತುಗಳು ಎನ್ thooka irtave ಗುರು... Super ninu❤
@NimAppaKanoNanu
@NimAppaKanoNanu 7 месяцев назад
Jeevnaaa hinge iralllaaa benki dialogue 🔥🔥🔥
@ganeshraj6777
@ganeshraj6777 7 месяцев назад
I salute your patience... matured and gentle behavior 👌🏻👍🏻 hats off sir ❤️
@Venkidarshan
@Venkidarshan 7 месяцев назад
Educated speech
@WORLDCITIZEN2004
@WORLDCITIZEN2004 7 месяцев назад
You are saying educated VS uneducated...
@vijaysing8402
@vijaysing8402 7 месяцев назад
ತಾಳ್ಮೆ ಇರೋನು ದೊಡ್ಡ ಮನುಷ್ಯ..❤❤
@ashwinivn2779
@ashwinivn2779 7 месяцев назад
Well said umapathi sir
@manjunathss6715
@manjunathss6715 6 месяцев назад
Umapathi sir nimma mathinalli thooka ide. God bless you sir.
@user.srqtls
@user.srqtls 7 месяцев назад
ಉಮಾಪತಿ❤
@user-si3ge9dq8z
@user-si3ge9dq8z 6 месяцев назад
🎉
@manjuk386
@manjuk386 6 месяцев назад
ಉಮಾಪತಿ ಗುಡ್ ಪರ್ಸನ್ ನಿಮ್ಮ ಮಾತಲ್ಲೇ ಗೊತ್ತಾಗುತ್ತೆ 👌❤️
@kendappakendappa1203
@kendappakendappa1203 7 месяцев назад
ಉಮಾಪತಿ ಸರ್ ಸೂಪರ್ ❤❤❤
@user-si3ge9dq8z
@user-si3ge9dq8z 6 месяцев назад
ಕರೆಕ್ಟ್ ❤
@publiceyetv6040
@publiceyetv6040 7 месяцев назад
❤ supurb statement umapati sir... ಒಂದೊಂದ್ಸಲ ಖಂಡಿತ ದರ್ಶನ್ ಅವರು ಈ ರೀತಿ ಗೊತ್ತಿಲ್ದೆ ಮಾತಾಡೋದು ಖಂಡಿತ ತಪ್ಪು,..
@shivasurya2895
@shivasurya2895 7 месяцев назад
ದರ್ಶನ್ ಸರ್ ಹೇಳಿಕೆ ಮಾತುಗಳ ಕೇಳೋದು ಜಾಸ್ತಿ.. ಅದರಿಂದನೇ ತುಂಬ ಜನ ದರ್ಶನ್ ಸರ್ ಇಂದ ದೂರ ಆಗಿದ್ದಾರೆ..😢
@rajeevraj7349
@rajeevraj7349 7 месяцев назад
Correct agi helide guru srujan lokesh kuda ewaga doora edhare ansuthe yava function allu kanusta ell.....example
@Captain-tl1wt
@Captain-tl1wt 7 месяцев назад
Yaru dura agilla
@g.s.subramanya
@g.s.subramanya 7 месяцев назад
ದರ್ಶನ ಗೆ sir pada upayogisabedi. ಅವನು layakkilla. ಅಣ್ಣಾ ರಾಜ್ ಮನೆ ಅನ್ನ ತಿಂದು ಅವರ ಬಗ್ಗೆ ನಾಟಕ aadiddu ಜಾಸ್ತಿ
@JathKannadigaru
@JathKannadigaru 7 месяцев назад
Yes
@rakeshas2099
@rakeshas2099 7 месяцев назад
AVR monne ne helidare Nan celebrity bagge aste tale keduskonthini, bere yaaru nang lekukk illa❤ anta
@GururajShetty854
@GururajShetty854 6 месяцев назад
ಪ್ರಭುದ್ಧತೆ ಮತ್ತು ಸಂಸ್ಕಾರ ಇವರ ಮಾತಿನಲ್ಲೇ ಇದೆ ❤❤❤
@kiranmysore6890
@kiranmysore6890 7 месяцев назад
TOO GOOD PERSON ALWAYS CRITIZIZED & ALSO EQUALLY LOVED RESPECTED REAL MATURED GOOD PERSON UMAPATHY SIR
@sanatkumarbs
@sanatkumarbs 7 месяцев назад
I never miss umapati sirs interview on RU-vid , he speaks so well ' so polite ' calm the very good presenter. Love to meet him someday. We can observe Lots of learnings and lessons from him
@kartikhongal9326
@kartikhongal9326 7 месяцев назад
Umapathy Is Gentleman 👍
@gopim4930
@gopim4930 7 месяцев назад
Super sir awesome 🎉🎉🎉🎉 speach sir umapathi sir🎉
@maheshkhandgond55
@maheshkhandgond55 7 месяцев назад
Umapathi sir nimge munde tumba success ede bejar agbedi. olle time barakinta munche swalpa ket dinagalu barutte all best sir
@arunpinto
@arunpinto 6 месяцев назад
RESPECT PRODUCERS! They are wonderful people.
@manojjm9841
@manojjm9841 7 месяцев назад
Matured talk. 👏🏻👏🏻❤️
@ShivaKumar-fv3fk
@ShivaKumar-fv3fk 7 месяцев назад
Really Really Great. Umapathi sir.....
@Narenxs02
@Narenxs02 7 месяцев назад
Thumba chennagi maathadidhri sir ❤
@smanjumohan6517
@smanjumohan6517 7 месяцев назад
Nijaa umapathi brother ❤️ mother bless you ❤️
@-SHANMUKH-8
@-SHANMUKH-8 7 месяцев назад
ಎಣ್ಣೆ ಏಟಲ್ಲಿ ಹೇಳಿದ್ದಾನೆ ಬಿಡು ಗುರು 😁😁😁
@user-si3ge9dq8z
@user-si3ge9dq8z 6 месяцев назад
ನಿಜ❤
@shankarnatekar136
@shankarnatekar136 6 месяцев назад
😅😅😅😅😅😅😅😅
@vijaykumar36
@vijaykumar36 6 месяцев назад
😂
@user-ol5le6hh1u
@user-ol5le6hh1u 6 месяцев назад
ನಾನು ಮೊದಲು ಅವನ ಪ್ಯಾನು ಆಗಿದ್ದೆ ಅವನು ಮಾತಾಡುವ ಶೈಲಿಯಿಂದ ಅವನನ್ನು ಕುಡುಕ ಅಂತೀವಿ ಅಷ್ಟೇ. ಈಗ 😂😂😂😂
@hanumanthejnayak668
@hanumanthejnayak668 6 месяцев назад
Nija bro 😊
@RajkumarDodamani-zf7zo
@RajkumarDodamani-zf7zo 6 месяцев назад
Darshan sir ಅವರು...ಕೆಲವು ಮಾತುಗಳು ತುಂಬಾ ರಫ್ ಆಗಿ ಮಾತಾಡ್ತಾರೆ ಅವರು ಒಬ್ರು ದೊಡ್ಡ ಸೆಲೆಬ್ರಿಟಿ ಆಗಿ matured ಆಗಿ ಮಾತಾಡೋದು ಕಲೀಬೇಕು ಅವರು...ಉಮಾಪತಿ ಅವರು ತುಂಬಾ matured ಆಗಿ ಮಾತಾಡ್ತಾರೆ verry nice...ಎಲ್ಲರಿಗೂ ಒಳ್ಳೇದು ಆಗಲಿ...ಹೋಗ್ಲಿ ಬಿಟ್ಟಾಕಿ sir..
@nevergiveup6102
@nevergiveup6102 7 месяцев назад
Well said ಉಮಾಪತಿ
@sagarbe8604
@sagarbe8604 6 месяцев назад
I'm big fan of u sir❤❤❤
@dsgouda227
@dsgouda227 7 месяцев назад
Well said umapathi 😅😅mettanalli hodadang aagide😂😂😊
@user-fb3ct6ff5e
@user-fb3ct6ff5e 7 месяцев назад
Your simplicity is so nice and good gentleman sir ❤
@ಅಶ್ವಥ್ವಿಷ್ಣುಕನ್ನಡಿಗ
ಅದ್ಭುತ ಮಾತು ಉಮಾಪತಿಯವರೆ
@rrumusic170
@rrumusic170 7 месяцев назад
BOSS ನೀವು ನಿಜವಾದ ಚಿನ್ನದ ತಗಡು don't worry BOSS love you ಉಮಾಪತಿ ಸರ್ ❤️❤️🥰
@naveenm5372
@naveenm5372 7 месяцев назад
Umapathy true gentleman ❤
@shivamurthyv9238
@shivamurthyv9238 7 месяцев назад
Good speech umapati sir❤️👏👏
@lakkappac9247
@lakkappac9247 7 месяцев назад
ನ್ಯೂಸ್ ನವರಿಗೆ ಹಬ್ಬ ಗುರು
@9099surendra
@9099surendra 7 месяцев назад
ದರ್ಶನ್ ಸಿನಿಮಾ 100ಕೋಟಿ ಸಂಪಾದನೆ ಮಾಡುತ್ತೆ ಅಂತಾರಲ್ಲ... ಯಾಕೆ ದರ್ಶನ್ನೇ ಅವ್ರೇ... ಅವರ ಸಿನಿಮಾ ಪ್ರೊಡ್ಯೂಮಾಡಬಾರದು....
@shibocreation8851
@shibocreation8851 7 месяцев назад
Very matured❤
@vishnugranthi
@vishnugranthi 7 месяцев назад
Mature talk ❤
@shashikumarammu1587
@shashikumarammu1587 7 месяцев назад
Umapathi sir nima smile avrge reply ur the gentleman I no god bless you time is repeat wait for that time
@yogeeshwarbjyogi-vh9xf
@yogeeshwarbjyogi-vh9xf 6 месяцев назад
Jeevanadalli maagidashtuu ruchiyagirtira sir 👌❤
@King-wp7yb
@King-wp7yb 7 месяцев назад
Umapathi is genuine person in his talk
@KavithaKavi-y7k
@KavithaKavi-y7k 7 месяцев назад
S genuine in his talk but wat he did long back should not forget alwa
@nazeeen7298
@nazeeen7298 7 месяцев назад
Nanu d boss fan adru umapathi sir supar God bless you sir
@contentinkannada-yc8vt
@contentinkannada-yc8vt 7 месяцев назад
That smile❤😊
@bharathraj3654
@bharathraj3654 7 месяцев назад
awesome umapathi gowdre❤❤❤❤❤ hat's off ❤❤❤
@divakarahcdvk6818
@divakarahcdvk6818 7 месяцев назад
Gentleman umapati Srinivas sir ❤
@VinayAppi
@VinayAppi 7 месяцев назад
Really you are great umapathi sir, hats of you sir🎉
@arjunfk8946
@arjunfk8946 7 месяцев назад
ಉಮಾಪತಿ ಸರ್ ನಿಮಗೆ ದೇವರು ಒಳ್ಳೇದು ಮಾಡ್ತಾರೆ ಬಿಡಿ. ನಾನು ಡಿ ಅವರ ಅಭಿಮಾನಿ ಆಗಿದ್ದೆ ಇನ್ನ ಮೇಲೆ ನಾನು ಅವರ ಅಭಿಮಾನಿ ಇನ್ನ ಮೇಲೆ ಅಲ್ಲ. ಬರೀ ಕಾಂಟ್ರವರ್ಸಿ ಆಯಿತು ದರ್ಶನ್ ಅವರದು. ದರ್ಶನ್ ಗೆ ಅಹಂಕಾರ ಬಾಳ ಆಯಿತು. ಉಮಾಪತಿ ಅವರೇ ನಿಮಗೆ ಒಳ್ಳೇದು ಆಗುತ್ತೆ ಬಿಡಿ ತಲೆಗೆ ಹಾಕೊಬೇಡಿ.❤
@rameshhudda3295
@rameshhudda3295 7 месяцев назад
😂
@allinfokannadapraveenkumar4864
@allinfokannadapraveenkumar4864 7 месяцев назад
ಲೇ ಟಗಡು ನೀನ್ಂತ ಅಭಿಮಾನಿ ನಮ್ ಬಾಸ್ಗೆ ಬೇಡ ಅವರ ಫಿಲ್ಟರ್ ಲೆಸ್ ಮಾತುಗಳಿಂದನೇ ಅವರಿಗೆ ಇಡೀ ಕರ್ನಾಟಕದಲ್ಲಿ ಅಭಿಮಾನಿಗಳು ಇರೋದು ತಿಳ್ಕೊ ಲೇ ತಗಡು 😎ಜೈ ಡಿ ಬಾಸ್ 😎😎😎
@Im_looser
@Im_looser 7 месяцев назад
ನನ್ನ ರಕ್ತದಲ್ಲಿ ಇದೆ ನಾನ್ ಇರೋವರ್ಗು ಡಿ ಬಾಸ್ ❤ನಡಿ ನೀ ಮೊದಲ😂 ನಿನ್ನ ಅಂತವರು ರಾಜಕೀಯ ಇರ್ಬೇಕು ಯಾಕ್ ಅಂದ್ರೆ ಒಂದ್ ಪಕ್ಷದಿಂದ ಇನ್ನೊಂದ್ ಪಕ್ಷಕ್ಕೆ ಹೋಗಬಹುದು ನಿಂದು ಒಂದ್ ರಕ್ತ ಅಲ್ಲ ಬಿಡು ಗೊತ್ತಾಯ್ತ😂
@GajupujariGaju
@GajupujariGaju 7 месяцев назад
Hwda nan d Boss abimanine adre d Boss avr en madidru kuda avrige respect kote matdbaku
@ayyappaswamichannels95
@ayyappaswamichannels95 7 месяцев назад
ನಾಯಿ ನನ್ ಮಗನೇ ಯಾರಿಗೆ ಬೇಕಾದ್ರೂ ಅಭಿಮಾನಿ ಹಾಗೂ ನಮಗೇನಾಗ್ಬೇಕು
@user-qr6xg1rk7t
@user-qr6xg1rk7t 6 месяцев назад
😢ಜೈ ಉಮಾಪತಿ ದೇವರು ನಿಮ್ಮನ್ನು ಕಾಪಾಡುತ್ತಾರೆ ನಿಮ್ಮ ನಾಲಿಗೆ ಸೂಪರ್
@DushyanthSingerAtMusic
@DushyanthSingerAtMusic 7 месяцев назад
06:04 ಅಪ್ಪನಿಗೆ ಹುಟ್ಟಿದ ಮಾತು ಜೋಗಿ ಪ್ರೇಮ್ ಅವರೆ ನೋಡಿ ಕಲೀರಿ ಸ್ವಲ್ಪ..
@jeevanbv2240
@jeevanbv2240 7 месяцев назад
Bidu guru avrista ninigenu
@deepukiccha..790
@deepukiccha..790 7 месяцев назад
Correct bro
@sudhira26488
@sudhira26488 7 месяцев назад
Prem yen Dodd pudangaaaa😅😅
@manjunathahn9493
@manjunathahn9493 6 месяцев назад
ಅದ್ಭುತವಾದ ಮಾತು sir nimdu ❤U
@asiyaibrahim4161
@asiyaibrahim4161 7 месяцев назад
Well said sir
@RM-ey5ek
@RM-ey5ek 6 месяцев назад
As a person he speaks very dignified and well balanced. Hope the rough time between them gets over fast.
@sanjayv45
@sanjayv45 7 месяцев назад
Awesome sir veru matured talk
@naanu1016
@naanu1016 7 месяцев назад
I respect you lot Umapathi❤sir
@el-diablo_666
@el-diablo_666 7 месяцев назад
Very well spoken 👏 we are with u umapathy do good movies in kannada.
@ranjithh9063
@ranjithh9063 7 месяцев назад
Great umapathy sir,,bere heroes with well matured idhare avarige produce madi sir ,,,❤
@raghavendram7360
@raghavendram7360 7 месяцев назад
He handles the media well …
@rameshmp73
@rameshmp73 6 месяцев назад
Great sir umapathi ❤
@Muthuraju1981
@Muthuraju1981 7 месяцев назад
ಗೌಡ ಯಾವತ್ತು ಗೌಡ ನೇ ❤
@TigerZone-xq3oq
@TigerZone-xq3oq 7 месяцев назад
ಗೌಡ ಇಡ್ಕೊ ನಾನ್ ಲವುಡ
@user-si3ge9dq8z
@user-si3ge9dq8z 6 месяцев назад
❤🎉
@competitiveworld8196
@competitiveworld8196 6 месяцев назад
ಉಮಾಪತಿ sir ಮಾತುಗಳು ಕೇಳಿದ್ರೆ he is matured enough to take things easily.. hats off to you bro.. God bless you ❤
@user-wv8kb2qm5u
@user-wv8kb2qm5u 7 месяцев назад
Super boss ❤ i will support
@KrishKS22
@KrishKS22 4 месяца назад
Well Managed statement Umapathy
@sanganagoudspatil6838
@sanganagoudspatil6838 7 месяцев назад
Matured talk keep it up sir...
@ravihegde6648
@ravihegde6648 6 месяцев назад
Matured talk as always. I think he is into spirituality. Spirituality brings maturity and clarity in life.
@RamGanga-xe7bk
@RamGanga-xe7bk 7 месяцев назад
ಅವನು shanda ದರ್ಶನ 😂😂
@rohithchowki5434
@rohithchowki5434 7 месяцев назад
Umapathy, He is a wonderful human being. No doubt about this and the way of he is talking, there only we can judge how He is❤. Our Support always to Umapathy Sir…. Umapathy sir speech is Wonderful and we understand what’s the truth.. 😊😊 🔥🔥Umapathy U-Boss🔥🔥
@c.n.vijaykumar5747
@c.n.vijaykumar5747 7 месяцев назад
Very well behaved by Umapathy while giving reply..we should not lose our self respect
@siddannasiddannaph7036
@siddannasiddannaph7036 7 месяцев назад
Jai d boss ❤️❤️❤️❤️❤️ ❤️❤️❤️❤️❤️ ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@anandganachari6205
@anandganachari6205 7 месяцев назад
Super sir I like you
@malnadnaik
@malnadnaik 7 месяцев назад
ಉಮಾಪತಿ ಸರ್ ❤👌
@mysoreian456
@mysoreian456 7 месяцев назад
Nanu kooda d boss abhimane ny but theatre nalli movie nodok mathra But real life moral values kalyodu nimminda thumba ide
@SwamySwamy-bd2uy
@SwamySwamy-bd2uy 7 месяцев назад
U r 100 % right brother. neevella intha kachadagala mele abhimana ittirodakke naane dodda star antha durahankara.olle Guna olle vyakthithva iruvavara mele abhimana belesikolli aavaga nimgu inthavara abhimani aagiddakke sarthaka aayithu ansutthe.darshan antha kachadagala mele abhimana belesikobedi
@naveenkumar-ot7jh
@naveenkumar-ot7jh 7 месяцев назад
Film industry Alli controversy GE sigdhira mathdodhu andre olle speech madoru....Ravi sir and sudeep sir and umapathi ......I like ur speech .......❤❤❤❤❤
@raghavendratm7273
@raghavendratm7273 6 месяцев назад
Even Appu sir kuda obru idare bro.. controversy ilde actor anta bandre adu Appu sir only
@rakisalization
@rakisalization 7 месяцев назад
Namma kannada da eshto herogaligintha umapathi spashtavaagi kannada mathadtaare
@Naveenkumar-gr1qe
@Naveenkumar-gr1qe 6 месяцев назад
Anna Darshan swalpa 🍻 akirthare bidi sir we know that your genuine can indentified by your talk.. all the best
@mahadevyallali6019
@mahadevyallali6019 7 месяцев назад
Good umapathi sir, well said
@sairamya
@sairamya 7 месяцев назад
Umapathy sir awesome
Далее