Тёмный

೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿ. Fully Explore with sumith. 

Sumith Local Vlog's
Подписаться 253
Просмотров 144
50% 1

Please subscribe like and share you video
jan 6.7.8 ರಂದು ನಡೆಯುತಿರುವ ಕನ್ನಡ ಸಾಹಿತ್ಯ ಸಮ್ಮೇಳನ ನೀವು ಬಂದು ಭಾಗವಹಿಸಿರಿ.
ಬಾಯಲ್ಲಿ ನೀರೂರಿಸುವ ಸಿಹಿ ಖಾದ್ಯಗಳಾದ ಕೇಸರಿಬಾತ್, ಹೆಸರುಬೇಳೆ ಪಾಯಸ, ಶ್ಯಾವಿಗೆ ಕೀರು, ಗೋಧಿ ಹುಗ್ಗಿ, ಮೈಸೂರ್ ಪಾಕ್, ಮೋತಿಚೂರು ಲಡ್ಡು ಸೇರಿದಂತೆ ವಿಶೇಷ ಊಟ ತಯಾರು ಮಾಡಲು ಸಮ್ಮೇಳನದ ಆಹಾರ ಉಪಸಮಿತಿ ತೀರ್ಮಾನಿಸಿದೆ.
ಮೊದಲ ದಿನ ಉಪಾಹಾರಕ್ಕೆ ಉಪ್ಪಿಟ್ಟು ಕೇಸರಿಬಾತ್, ಎರಡನೇ ದಿನ ವೆಜಿಟೆಬಲ್ ಫುಲಾವ್- ರವೆ ಉಂಡೆ, ಮೂರನೇ ದಿನ ವಾಂಗೀಬಾತ್ ಮೈಸೂರು ಪಾಕ್ ಸಿದ್ಧಪಡಿಸಲಾಗುತ್ತದೆ. ಮಧ್ಯಾಹ್ನದ ಊಟಕ್ಕೆ ಜೋಳದ ರೊಟ್ಟಿ, ಚಪಾತಿ, ಪಲ್ಯ, ಶೇಂಗಾ ಚಟ್ಟಿ, ಅನ್ನಸಾರು, ಉಪ್ಪಿನಕಾಯಿ, ಮೊಸರು ಕೊಡಲಾಗುತ್ತದೆ. ರಾತ್ರಿ ಊಟಕ್ಕೆ ನಿತ್ಯ ಒಂದೊಂದು ರೀತಿಯ ಪಾಯಸ, ಜತೆಗೆ ಪುಳಿಯೊಗತೆ, ಬಿಸಿಬೇಳೆ ಬಾತ್, ಚಿತ್ರಾನ್ನ ಹಾಗೂ ಅನ್ನ ಸಾಂಬಾರ್ ಬಡಿಸಲಾಗುತ್ತದೆ.
ನಿತ್ಯ 1.50 ಲಕ್ಷ ಮಂದಿಗೆ ಊಟ:
ಮೊದಲ ದಿನ 1.50 ಲಕ್ಷ, ಎರಡನೇ ದಿನ 1 ಲಕ್ಷ ಹಾಗೂ 3ನೇ ದಿನ 1.5 ಲಕ್ಷ ಮಂದಿಗೆ ಊಟ ಮತ್ತು ಉಪಾಹಾರ ವ್ಯವಸ್ಥೆ ಮಾಡಲಾಗುವುದು. ಸಾಮಾನ್ಯ ವರ್ಗ, ಗಣ್ಯರು, ಅತಿಗಣ್ಯರು ಮೂರು ಶ್ರೇಣಿಯಲ್ಲಿ ಊಟದ ವ್ಯವಸ್ಥೆ ಕೈಗೊಳ್ಳಬೇಕಾಗಿದೆ. ಸಮ್ಮೇಳನದ ಮೂರೂ ದಿನ ನಿಗದಿತ ಅವಧಿಯಲ್ಲಿ ಸಾವಯವ ಬೆಲ್ಲದ ಕಾಫಿ, ಟೀ ಪೂರೈಸಲು ನಿರ್ಧರಿಸಲಾಗಿದೆ ಎಂದು ಆಹಾರ ಸಮಿತಿಯ ಸದಸ್ಯ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್ ರೋಶನ್ ಮಾಹಿತಿ ನೀಡಿದರು.
35 ಎಕರೆಯಲ್ಲಿ ಕಿಚನ್:
ಸಮ್ಮೇಳನ ನಡೆಯುವ 128 ಎಕರೆ ವಿಶಾಲವಾದ ಜಾಗದಲ್ಲಿ 35 ಎಕರೆಯಲ್ಲಿ ಕಿಚನ್ ಮತ್ತು ಡೈನಿಂಗ್ ವ್ಯವಸ್ಥೆ ಮಾಡಲಾಗುವುದು. 250 ಕೌಂಟರ್‌ಗಳನ್ನು ತೆರೆಯಲಾಗುವುದು. ಪ್ರತಿ ಕೌಂಟರ್ ಉಸ್ತುವಾರಿಗೆ ಒಬ್ಬ ಅಧಿಕಾರಿ, ಮತ್ತು ಸಿಬ್ಬಂದಿ ಹಾಗೂ 20 ಸ್ವಯಂಸೇವಕರನ್ನು ನೇಮಿಸಲಾಗುವುದು. ಮಹಿಳೆಯರಿಗೆ, ಅಂಗವಿಕಲರಿಗೆ, 70 ವರ್ಷ ಮೇಲ್ಪಟ್ಟ ವೃದ್ಧರಿಗೆ, ಸಮ್ಮೇಳನದ ಸೇವಾ ನಿರತರಿಗೆ ಪ್ರತ್ಯೇಕ ಊಟದ ಕೌಂಟರ್ ವ್ಯವಸ್ಥೆ ಮಾಡಲಾಗುವುದು ಎಂದು ರೋಶನ್ ಇಳಿಸಿದರು.
ಸಮ್ಮೇಳನದ ಮುಂಚಿನ ದಿನ ಜ-5ರ ರಾತ್ರಿ ಬರುವ ನೋಂದಾಯಿತ ಪ್ರತಿನಿಧಿಗಳು, ಸೇವಾನಿರತ ಸಿಬ್ಬಂದಿಗೆ ಭೋಜನ ಶಾಲೆಯಲ್ಲಿ ಸರಳ ಊಟದ ವ್ಯವಸ್ಥೆ ಮಾಡಲಾಗುವುದು. ಮೆರವಣಿಗೆ ಕಲಾವಿದರಿಗೆ ಹುಕ್ಕೇರಿಮಠದಲ್ಲಿ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಆಹಾರ ಉಪಸಮಿತಿ ಪದಾಧಿಕಾರಿಗಳು ತಿಳಿಸಿದರು.
600 ಬಾಣಸಿಗರಿಂದ ಅಡುಗೆ ಸಿದ್ಧತೆ
'ಸಮ್ಮೇಳನಕ್ಕೆ ಬರುವ ಸಾಹಿತ್ಯಾಸಕ್ತರಿಗೆ ಅಡುಗೆ ಸಿದ್ಧಪಡಿಸಲು ಹುಬ್ಬಳ್ಳಿಯ ಕ್ಯಾಟರರ್ಸ್ ಸಂಸ್ಥೆಯೊಂದಕ್ಕೆ ಜವಾಬ್ದಾರಿ ನೀಡಲಾಗಿದೆ. ಸುಮಾರು 600 ಬಾಣಸಿಗರು ಶುಚಿಯಾದ ಮತ್ತು ರುಚಿಯಾದ ಅಡುಗೆ ತಯಾರಿಸಲಿದ್ದಾರೆ' ಎಂದು ಸಿಇಒ ಮೊಹಮ್ಮದ್ ರೋಶನ್ ತಿಳಿಸಿದರು.
#karnataka #kannada #india #bangalore #sandalwood #mysore #kerala #bengaluru #yash #karnatakatourism #photography #kannadaactress
#viral
#shorts
#haveri
#karnataka
#kanndavlogs

Опубликовано:

 

16 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1   
@manjunath7201
@manjunath7201 Год назад
👍👍
Далее
Yippee Cooking Full Comedy Video.#cooking
7:04
PUBG Mobile СТАЛ ПЛАТНЫМ! 😳
00:31
Просмотров 246 тыс.
Mübariz İbrahimovun atası vəfat etdi
00:14
Просмотров 134 тыс.