Bhagat singh avarige avattu support sikkidre ....1930 nalle freedom sigo haage madtidruu....he is legend... Jai hind jai bhagat singh ...inquilab jindabad
@@venkatesh.m.g570 lo guldu .yak siglila andre ninnanta tale hiduka desha drohigalu Nam freedom fighters na duddigoskara Britishrige avar address kottu ,Britishra kaal nekkuta idru adke..Inna example beka
ಪ್ರಸ್ತುತ ದಿನಗಳಲ್ಲಿ ನಾವು ನಮ್ಮದೇ ಬ್ರಷ್ಟ ಸರಕಾರಿ ನೌಕರರು ಹಾಗೂ ಬ್ರಷ್ಟ ರಾಜಕಾರಣಿ ಗಳ ವಿರುದ್ದ ಹೋರಾಡಬೇಕಿದೆ, ಪ್ರಾಣದ ಹಂಗು ತೊರೆದು ಹೋರಾಡಬೇಕಿದೆ, ನಮಗೆಲ್ಲ ಭಗತ್ ಸಿಂಗ್ aadarshavagirabeku. ಜೈ ಹಿಂದ್ ಜೈ ಭಗತ್ ಸಿಂಗ್
ಸರ್, ಇಲ್ಲಿ ಭಗತ್ ಸಿಂಗ್ ಅವರ ದಾರಿಯಲ್ಲಿ ಅವರು ಹೊರಡಿದ್ದಾರೆ, ಮಹಾತ್ಮ ಅವರ ದಾರಿಯಲ್ಲಿ ಅವರು ಹೊರಡಿದ್ದಾರೆ. ನಾವು ಇಬ್ಬರನ್ನು ಸಮಾನ ಮನಸ್ಥಿತಿಯಿಂದ ನೋಡತೆವಿ. ಒಬ್ಬರ ಹೆಚ್ಚು ಒಬ್ಬರು ಕಡಿಮೆ ಅನ್ನೋ ಮಾತುಗಳನ್ನಾಡಿ ಇನ್ನೊಬರನ್ನಾ ಕೆಟ್ಟದಾಗಿ ಬಿಂಬಿಸಬೇಡಿ.
@Straight Forward ಚಕ್ರವರ್ತಿ ಅವರ ಸಮಾಜ ಕಳಕಳಿ ಗೆ ನನ್ನ ಬೆಂಬಲ ಇದೆ. ಆದರೆ ಅವರ ಸುಳ್ಳು ಮಾತಿಗೆ ನನ್ನ ಬೆಂಬಲ ಇಲ್ಲ. ಅದರಲ್ಲೂ ಮೋದಿ ಬಗ್ಗೆ ಅವರು ಸುಳ್ಳು ಹೇಳಿ ಹೇಳಿ ದೇಶ ಹಾಳು ಮಾಡಿದರು
@@maruthig4410 ಮರೆಯಲ್ಲ ಆದರೆ ಇವನೇ ಭಗತ್ ಸಿಂಗ್ ಜೊತೆ ಇದ್ದವನ ತರ ಮಾತಾಡ್ತಾನೆ, ಭಗತ್ ಸಿಂಗ್ ಬಗ್ಗೆ ಓದಿ ತಿಳಿದುಕೊಳ್ಳಬೇಕು ಅದು ಬಿಟ್ಟು ಹಿಂದಿ ಭಾಗತ್ ಸಿಂಘ್ ಫಿಲ್ಮ್ ಲೀ ದೇಶ ಭಕ್ತಿ ಮೂಡಿಸಲು ಭಗತ್ ಸಿಂಘ್ ರನ್ನು 100% ಒಳ್ಳೆಯವರನ್ನಾಗಿಸಲು ಸಿಕ್ಕಿರುವ ಸೀನ್ ತಂದು ಇಲ್ಲಿ ಹೇಳೋದು ಅಲ್ಲ
V know very well about ಭಗತ್ ಸಿಂಗ್, ಮಹಾತ್ಮ ಗಾಂಧಿ etc .... v respect dem ,,, v r proud of dem ... school , college books li yella kade study ಮಾಡಿದೀವಿ ..... ಎಲ್ಲ study madi ಕೊನೆಗೆ , ಐಎಎಸ್, ಐಪಿಎಸ್ ಮತ್ತೊಂದೋ ಅಧಿಕಾರಿ ಆಗಿ .. ಹೋಲಸ ರಾಜಕೀಯ ದವರ್ ಮುಂದೆ .. ಕೈ ಕಟ್ಟಿ ನಿಲ್ಲಬೇಕು ... ಥೂ ಅಂತ ugiskobeku .... ನೀವ್ ಬರೆ ,,, ಹಿಂದೂ , ಹಿಂದೂ , ಹಿಂದೂ ಹೇಳ್ಬೇಡಿ ..... ನಾವೆಲ್ಲರೂ ಭಾರತೀಯರು ಎಂದು ಒಮ್ಮೆ ಭಾಷಣ ಮಾಡಿ sir .... saku .. illa stop dis ... Niv ಎಂಥ 10 ಭಗತ್ ಸಿಂಗ್ ಸ್ಟೋರಿ ಹೇಳಿದ್ರು ... ನಾವ್ ಭಾರತೀಯ ಸತ್ತ ಪ್ರಜೆಗಳು .... ಹೀಗೆ ಬದುಕುತ್ತೇವೆ ...