Тёмный

‘ಪರ್ವ‘ ರಂಗಕ್ಕೆ ಬಂದ ಬಗೆ | Prakash Belawadi on Parva 

Prajavani | ಪ್ರಜಾವಾಣಿ
Подписаться 349 тыс.
Просмотров 19 тыс.
50% 1

ಆರೇಳು ವರ್ಷಗಳ ಹಿಂದೆಯೇ, ಎಸ್.ಎಲ್. ಭೈರಪ್ಪ ಅವರ 'ಪರ್ವ' ಕಾದಂಬರಿಯನ್ನು ನಾಟಕ ರೂಪಕ್ಕೆ ತರಲು ಮುಂದಾಗಿದ್ದವರು ನಿರ್ದೇಶಕ ಪ್ರಕಾಶ್ ಬೆಳವಾಡಿ. ಅದಕ್ಕಾಗಿ ಭೈರಪ್ಪ ಅವರನ್ನು ಭೇಟಿ ಕೂಡ ಮಾಡಿದ್ದರು. ಹೇಗೆ ಮಾಡುವುದು ಎಂಬ ಪ್ರಶ್ನೆ ಬಂದಾಗ, ಆ ವಿಚಾರವನ್ನು‌ ಅಲ್ಲಿಗೇ ನಿಲ್ಲಿಸಿದ್ದರು.
ಇದೀಗ ಮತ್ತೆ 'ಪರ್ವ'ವನ್ನು ಕೈಗೆತ್ತಿಕೊಂಡು, ರಂಗರೂಪಕ್ಕೆ ತರುವುದರ ಜೊತೆಗೆ ಮೈಸೂರಿನ ರಂಗಾಯಣಕ್ಕಾಗಿ ನಿರ್ದೇಶಿಸಿದ್ದಾರೆ.
ಏಳೂವರೆ ಗಂಟೆಗಳ ಈ ನಾಟಕದ ವಿಶೇಷ ಪ್ರದರ್ಶನ ಮಾರ್ಚ್ 12ರಿಂದ 14ರವರೆಗೆ ಮೈಸೂರಿನಲ್ಲಿ ನಡೆಯುತ್ತಿದೆ.
ಈ ಸಂದರ್ಭದಲ್ಲಿ, ನಿರ್ದೇಶಕ ಪ್ರಕಾಶ್ ಬೆಳವಾಡಿ, 'ಪ್ರಜಾವಾಣಿ' ಯೊಂದಿಗೆ ಮಾತನಾಡಿದ್ದಾರೆ.
#SLBhyrappa #PrakashBelawadi
#Prajavani #PrajavaniNews
ಮತ್ತಷ್ಟು ವಿಡಿಯೊಗಳಿಗಾಗಿ: / prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

Опубликовано:

 

14 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 10   
@sureshk7690
@sureshk7690 2 года назад
ನಮಸ್ಕಾರ, ತುಂಬಾ ಚೆನ್ನಾಗಿ ಮಾತನಾಡಿದ್ದೀರಿ, ಹಾಗೇಯೇ ನಿಮ್ಮ ಈ ಪ್ರಯತ್ನವೂ ಚೆನ್ನಾಗಿ ಮೂಡಿಬರುತ್ತದೆ, ಅನುಮಾವೇ ಇಲ. ಎಲ್ಲಾ ಒಳ್ಳೆಯದಾಗಲಿ.
@sureshbm7136
@sureshbm7136 2 года назад
"ಇವರ ಮಾತುಗಳ" ನ್ನು ಗಮನಿಸಿ,,, ಈಗಿನವರಾದ ನಮಗೆ, ಯಾವುದೋ,,, ಅತ್ಯಧ್ಬುತವಾದ ಓದದೇ ಇರೋ ಕಾವ್ಯವನ್ನು ಕೇಳಿದಂತಾಗುತ್ತದೆ...!!! ಆದರೂ, ನೋಡುಗರು, ಕೇಳುಗರು, ನೋಡದೆಯೋ, ನೋಡಿಯೂ, ಕೇಳಿಯೂ ಕಾಮೆಂಟ್ ಮಾಡದೆಯೂ ಇರುತ್ತಾರಲ್ಲ,,,!!!!!ಆಶ್ಚರ್ಯವೆನಿಸುತ್ತದೆ..!!!!
@prabhasharma5048
@prabhasharma5048 3 года назад
Incredible Sir... Best wishes for your honest efforts... 🙏👏👏
@mahalakshmishyam8906
@mahalakshmishyam8906 2 года назад
Sumadhura sundara mathugalu
@Ex_Peace
@Ex_Peace 2 года назад
The way he speaks is beautiful.... 🙏🙏
@jagadeeshcvjagadeeshcv993
@jagadeeshcvjagadeeshcv993 11 месяцев назад
💐🙏
@anup6673
@anup6673 2 года назад
Great Sir 👌👌👌👌👌👍
@padmanabharaju329
@padmanabharaju329 2 года назад
Well said sir
@MithunKumar-qn9xv
@MithunKumar-qn9xv 3 года назад
Incredible
@ganapathikl6839
@ganapathikl6839 2 года назад
👌👌🙏👋👋
Далее
Dr S.L.Bhyrappa- Purva Symposium- 21 Feb 2021 Mysuru
35:49
Seja Gentil com os Pequenos Animais 😿
00:20
Просмотров 21 млн
PARVA-Kannada short film(with English subtitles)
18:18
S.L. Bhyrappa on Avarana
36:10
Просмотров 55 тыс.