Тёмный

‘ಮನುಷ್ಯನಿಗೆ ಆತ್ಮವಿಶ್ವಾಸವೇ ಒಂದು ಔಷಧಿ’ | Vistara Health | Dr C N Manjunath | Health Tips In Kannada 

Vistara Health
Подписаться 459 тыс.
Просмотров 652 тыс.
50% 1

‘ಮನುಷ್ಯನಿಗೆ ಆತ್ಮವಿಶ್ವಾಸವೇ ಒಂದು ಔಷಧಿ’ | Vistara Health | Dr C N Manjunath | Health Tips In Kannada
#cnmanjunath #kannadahealthtips #vistarahealth #vistarahealthkannada #health #healthtips #fitness #selfcare #healthylife #healthcare #mentalhealth #physicalhealth #healthtips #lifestyle #healthylifestyle #launch
🔗🔗 We are also on these 🔗🔗
⋙⋙ Vistara News Website (Web)
vistaranews.com/
👍Subscribe To Vistara Health
/ @vistarahealth
👇👇Follow and Like us on Facebook
/ vistarahealth
👍Subscribe To Vistara News RU-vid
/ vistaranews
👇👇Follow and Like Vistara News Facebook
/ vistaranews
👍Subscribe To Vistara Money Plus RU-vid
/ @vistaramoneyplus
👇👇Follow and Like Vistara News Facebook
/ vistaramoneyplus
👇👇Follow us on Instagram
/ vistaranews
👇👇Follow us on Twitter
/ vistaranews
👇👇Follow us on Sharechat
sharechat.com/...
👇👇Follow us on Pinterest
/ vistaranews
⋘⋘⋙⋙ ⋘⋘⋙⋙ ⋘⋘⋙⋙ ⋘⋘⋙⋙ ⋘⋘⋙⋙
Vistara Health | Vistara Health Kannada | Vistara Health Plus | Mental Health | Physical Fitness | Health Tips In Kannada | Kannada Health Facts | Fitness Tips | Women health tips | Ayurvedic Health Tips | Homeopathy Health Tips | Home Medicines | C N Manjunath | Vistara Health Launch | Speec

Опубликовано:

 

30 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 542   
@vinayak.s
@vinayak.s Год назад
ನಿಮ್ಮ ಕನ್ನಡ ಬಳಕೆ ಹಾಗೂ ಆರೋಗ್ಯ ಮಾಹಿತಿ ಅದ್ಭುತ sir👌👌💐💐
@JayashriBhat-y5g
@JayashriBhat-y5g 2 месяца назад
14:34
@rukmayagowdabranthodu6050
@rukmayagowdabranthodu6050 Месяц назад
ನೀವು ಎಂ ಪಿ ಆಗಿ ಕರ್ನಾಟಕದ ಘನತೆಯನ್ನು ಹೆಚ್ಚಿಸಿದ್ದೀರಿ. ಮತ್ತು ನಿಮ್ಮಂತವರಿಂದ ತುಂಬಿರುವ ನಮ್ಮ ದೇಶದ ಪಾರ್ಲಿ ಮೆಂಟು ಧನ್ಯ.ದೇವೇ ಗೌಡರ ಕುಟುಂಬವೂ ಧನ್ಯ.
@JDMMALLIKARJUNAIH
@JDMMALLIKARJUNAIH 6 дней назад
Our
@vasudevamurthyms1930
@vasudevamurthyms1930 Месяц назад
Bahala chennagide best information
@hckantihck3428
@hckantihck3428 2 месяца назад
ಧನ್ಯವಾದಗಳು ಸರ್❤
@savithagm1163
@savithagm1163 Год назад
ದೇವರನ್ನು ಎಲ್ಲಿ ಎಲ್ಲಿಯೋ ಹುಡುಕುತ್ತೇವೆ, ಆದರೆ ಇಲ್ಲೇ ಸಿಕ್ಕರು, ಅವರೇ ನಮ್ಮ ಡಾಕ್ಟರ್ ಮಂಜುನಾಥ್ ಸರ್. 🙏🙏 ನಮ್ಮೂರಿನಲ್ಲಿ ಒಬ್ಬರು ಇದ್ದಾರೆ ಅವರೇ S.M. yeli sir. 🙏🙏
@savithac2295
@savithac2295 Год назад
ಶತಕದಷ್ಟು ನಿಜವಾದ ಸಂಗತಿ, ಡಾಕ್ಟರ್ ನಿಮ್ಮ ಸಕಾರಾತ್ಮಕ ವಿಚಾರಗಳು ತುಂಬಾನೇ ಉಪಯುಕ್ತ ಮಾಹಿತಿಗಳನ್ನು ತಿಳಿಸಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 🙏😀👏❤️💐
@umasdevi6227
@umasdevi6227 4 месяца назад
ಸರ್ ನೀವು ಹೃದಯ ತಜ್ಞರಷ್ಟೇ ಅಲ್ಲ, ಶ್ರೇಷ್ಠ ಹೃದಯವಂತರು ಸರ್. ನಿಮಗೆ ಕೋಟಿ ನಮನಗಳು. ನಿಮ್ಮ ಸಾಮಾಜಿಕ ಕಳಕಳಿಗೆ ಹೃದಯ ತುಂಬಿ ಬರುತ್ತದೆ. ನನ್ನ‌ ಕಾಲದಲ್ಲಿ ಇಂತಹ ಹೃದಯವಂತ ವೈದ್ಯರಿರುವುದು ನನ್ನ ಸೌಭಾಗ್ಯ ವಲ್ಲವೇ? ಧನ್ಯವಾದಗಳು ವೈದ್ಯರೇ.🙏🙏💐
@rukminipatil1995
@rukminipatil1995 4 месяца назад
Thanks dr 🙏
@jayajaya-jc9xc
@jayajaya-jc9xc Год назад
ಸರ್, ನೀವು ಕನ್ನಡದಲ್ಲಿ ತುಂಬಾ ಚೆನ್ನಾಗಿ matanaadiddiri.
@mangalashetty7144
@mangalashetty7144 7 месяцев назад
ನೀವು ತುಂಬಾ ಚೆನ್ನಾಗಿ ಸೂಪರ್ ಡೂಪರ್ ಸ್ಟಾರ್ ಆಗರುವರೀ ಡಾಕ್ಟರ್
@vistarahealth
@vistarahealth 7 месяцев назад
Share And Subscribe Vistara Health RU-vid Channel 😊👍 Press The Bell Icon For More Contents 🛎🛎
@MailappacHanumajjer
@MailappacHanumajjer 3 месяца назад
ದೆವರು ನಿಮಗೆ ಸಮಾಜಾಮುಕಿಕೆಲಸ ಮಾಡಿಸರ್ ♥️♥️🌹
@khucchegowda4343
@khucchegowda4343 3 месяца назад
ವಿಸ್ತಾರ ಸಮೂಹಕ್ಕೆ ತುಂಬಾ ಧನ್ಯವಾದಗಳು 🤝
@susheelawonderfullpa1804
@susheelawonderfullpa1804 Год назад
Nivu devare
@bhagya3893
@bhagya3893 Год назад
Dr neenu entha ಒಳ್ಳೆಯ gunagalindale ಅಂತ dodda huddege ಹೋಗಿ ಹೆಸರು ಮಾಡಿರುವುದು ನಿಮ್ಮ manviyaguna ನನಗೆ ಬಹಳ santhosha thandithu namaste 🙏
@suneethakatti8884
@suneethakatti8884 Год назад
ತುಂಬಾ ಮೌಲ್ಯಪೂರ್ಣ,ಮಹತ್ವದ ಸಂದೇಶ.ಕೇಳಿ ತಿಳಿಯಲೇಬೇಕು 😂
@JayashreeNaik-n5i
@JayashreeNaik-n5i 5 месяцев назад
❤ Regarding Healthcare information was given Thank U sir 🎉
@sureshjadhav8910
@sureshjadhav8910 9 месяцев назад
Super sir super sir 🙏 great sir ನಮ್ಮ ದೇಶಕ್ಕೆ ನಿಮ್ಮo ತ ವೈದ್ಯರ ಅವಶ್ಯಕತೆ ಇದೆ sir thanks sir 🙏
@shrur3527
@shrur3527 Год назад
Tq visthara channel Good luck❤️
@vistarahealth
@vistarahealth Год назад
Please share and Subscribe The Vistara Health RU-vid Channel 👍🙏
@HOME_business
@HOME_business Год назад
🙏🙏 ತುಂಬಾ ಚೆನ್ನಾಗಿ ಮಾಹಿತಿ ಕೊಟ್ಟಿದ್ದೀರಿ ಸರ ನಿಮಗೆ ಅನಂತ ಅನಂತ ಕೋಟಿ ವಂದನೆಗಳು ಸರ
@chinnammakandalli3241
@chinnammakandalli3241 Год назад
ಧನ್ಯವಾದಗಳು ಸರ್ ತುಂಬಾ ಉಪಯುಕ್ತವಾದ ಮಾಹಿತಿ ನೀಡಿದಿರಿ 🙏🙏🙏🙏
@gururajbagali2690
@gururajbagali2690 Год назад
ಅದ್ಭುತ ಮಾತುಗಾರ ರು. ಮಾಮಿ೯ಕ ವಾಗಿ ಮಾತಾಡುವವರು. ಧನ್ಯವಾದಗಳು‌
@rathnaudupa3200
@rathnaudupa3200 Год назад
Namasthe....doctre....neevu karnatakada hemmeya putra ...💐💐💐💐🙏🙏🙏🙏
@ShivaBK_BK
@ShivaBK_BK 2 месяца назад
ನಿಜವಾದ ಹೃದಯವಂತ ವೈದ್ಯರು ಸರ್, ನಿಮಗೆ ಶರಣು❤❤
@gajendraagajendraa9059
@gajendraagajendraa9059 Год назад
Manjunath sir life long jayadevadalle irabeku endu dharmasthala manjunatha nalli Prartisuttiddene
@rajshekharchonchi2801
@rajshekharchonchi2801 11 месяцев назад
ಡಾಕ್ಟರ್ ಮಂಜುನಾಥ ಸರ್ ತಾವು ಬಹಳ ತುಂಬಾ ಒಳ್ಳೆಯ ಮಾತು ಹೇಳಿದ್ದಿರಿ ತಮಗೆ ಧನ್ಯವಾದಗಳು.ಹೀಗೆ ತಾವು ಆಗಾಗ ಇಂತಹ ಕಾರ್ಯಕ್ರಮಗಳು ನಡೆಸುವಿರಿ ಎಂದು ನಾನು ಭಾವಿಸುತ್ತೇನೆ ಧನ್ಯವಾದಗಳು ಸರ್.
@BasavarajHLBassu
@BasavarajHLBassu 11 месяцев назад
ನಿಮ್ಮ ವೈದ್ಯ ಗುಣ ಹಾಗೂ ಬಾಸ್ ಗುಣ ಎಲ್ಲಾ ಕಡೆ ಇದ್ರೆ ಸುಧಾರಿಸಬಹುದು ಸರ್ 🙏🌹🌹🌹
@chandrakalapn3544
@chandrakalapn3544 Месяц назад
ನಿಮ್ಮ ಮಾತು ತುಂಬಾ ಅರ್ಥಪೂರ್ಣವಾಗುತ್ತದೆ sir. Speech ಕೇಳ್ತಾನೆ ಇರಬೇಕು ಅನ್ನಿಸುತ್ತೆ sir❤🎉❤
@ganapibhat-nc9te
@ganapibhat-nc9te Год назад
ಎಷ್ಟು ಛಂದ ಮಾತಾಡತೀರಿ ಸರ್.ನಮಸ್ಕಾರ
@rameshsv9513
@rameshsv9513 2 года назад
💐All the Best Sir, Good speach by Dr. Manjunath Sir 🎉🎉
@kavithaamin206
@kavithaamin206 Год назад
Very good talk thank you so much,
@vistarahealth
@vistarahealth Год назад
So nice of you
@boregowdam1143
@boregowdam1143 Год назад
ನಿಮಗೆ ದೀರ್ಘ ಆಯುಷ್ಯನ್ನು ನೀಡಲಿ
@chandrakanthi160
@chandrakanthi160 Год назад
ನಿಜ ಸರ್ 🙏🙏
@geethasureshbabu4875
@geethasureshbabu4875 Год назад
Really it is true. God bless you
@shobhad9564
@shobhad9564 11 месяцев назад
ಅರ್ಥPOORNA ಮಾತುಗಳು❤you Dr
@yallakkakavatagi
@yallakkakavatagi Год назад
ನಿಮಗೆ ಕಾರ್ಯಕ್ರಮ ತುಂಬಾ ಸೂಪರ್ ವಯಸ್ಸೆಷ್ಟು ಇದು ಇದು ಚೆನ್ನಾಗಿ ಅರ್ಥವಾಯಿತು
@nageshh4074
@nageshh4074 Год назад
ವೈದ್ಯ ನಾರಾಯಣೋ ಹರಿ,, ದನ್ಯವಾದ ಸರ್ 🙏🙏👍👍
@arjunprince9446
@arjunprince9446 Год назад
Weekend with ರಮೇಶ್ ನೋಡಿದ ಮೇಲೆ ಈ ವಿಡಿಯೋ ನೋಡಿದ್ದಾರೆ ಕಳ್ಳರು
@ahalyaravi9847
@ahalyaravi9847 Год назад
ವಿಸ್ತಾರ ಟೀಂಗೆ ಧನ್ಯವಾದಗಳು. ತುಂಬಾ ಒಳ್ಳೆಯ ಮಾಹಿತಿಯನ್ನು ಕೊಡುತ್ತಿದ್ದೀರಿ. ಮುಂದುವರಿಸಿ.
@venkateshy2290
@venkateshy2290 Год назад
Thumbhu hrudayada danyavadhagalu dr manjunath sir ❤❤❤❤❤❤❤
@savitridurgaiyya6170
@savitridurgaiyya6170 Год назад
ಹೌದು ಸಾರ್, ನಿಮ್ಮ ಮಾತು ಅಕ್ಷರಶಃ ನಿಜ ಹಾಗೂ ವಾಸ್ತವ. ನಿಮ್ಮ ಈ ಸಂದೇಶದ ಮಾತುಗಳು ನಮ್ಮ ಜನರಿಗೆ ತಲುಪಿಸುವ ಕೆಲಸವು ಆಗಬೇಕಾಗಿದೆ.❤ 💐🙏👍❤️‍🩹💟👌
@mutturaj586
@mutturaj586 Год назад
Manjunath sir Mahan sadhakaru God bless you
@sukanyashantharam3202
@sukanyashantharam3202 Год назад
Namaste doctor, we want Doctors like you, hats off to you. Thanks to week end with ramesh, you had adorned that seat in season 5
@sarojav5324
@sarojav5324 Год назад
ಸರ್ ನಿಮ್ಮಂತವರನ್ನೇ ವೈದ್ಯ ದೇವೋ ಭವ ಅಂತ ಕರೆಯೋದು 🙏🏻🙏🏻🙏🏻
@LeelaramegowdaLeela
@LeelaramegowdaLeela 10 месяцев назад
❤ಡಾ ಮಂಜುನಾಥರವರು ಅವರ ಮಾತಿನಿಂದಾಗಲಿ ಜನರಿಗೆಅರ್ಧ ಕಾಯಿಲೆವಾಸಿ ಅಗುತ್ತಾದೆ ನಾಕಂಡ ಇನ್ನೊಬ್ಬರು ಡಾ ಬಿ ಸಿ ಶ್ರೀನಿವಾಸು ಇವರುಗಳಿಂದ ಕೂಡ ಮಾತು ಅವರ ನಯ ವಿನಯ ಇವರಂತೆ ಕೂಡಾಜನರಿಗೆದೇವರಂತೆ ಕಪಾಡುತ್ತಾರೆ ಇಂತವರು ಪ್ರತಿ ಹಳ್ಳಿಯಲ್ಲೂ ಇದ್ದರೆ ಕಾಯಿಲೆ ಇರುವುದಿಲ್ಲಾಇಂತವರಿಲ್ಲಾ ಸಲಾಮು🙏💐ಸೂಪಾರೂ❤ಕೋಟಿ ಕೋಟಿ ನಮನಗಳು
@slakshmi6209
@slakshmi6209 Год назад
ಏ ಲ್ಲಿಯೋ ಹುಡು ಕಿದೆ ಕಾಣದ ದೇವರ ಈಗ ಕಂಡೆ ಮಂಜುನಾಥ್ ಡಾಕ್ಟರ್ ರಲ್ಲಿ 🙏🏻🙏🏻 🙏🏻
@latadixit3146
@latadixit3146 Год назад
🙏🙏👌
@vikasgowda8632
@vikasgowda8632 Год назад
🙏🙏🙏👌❤️
@bhamachannegowda859
@bhamachannegowda859 Год назад
​@@latadixit3146 lllĺĺlllllllĺĺlllplplpĺllĺlllllllpllllllllllllllllllllllllllllllllllllllllllllllllllllllllllĺppppppppppq3²1❤²y8
@kamunikechettira244
@kamunikechettira244 Год назад
​@@latadixit3146 aà@¥¥€¥$~ppppppppppppppppppppppppppppppppppppppppppppppppppppppppppppppppppppppppppppppppppppp0000
@kamunikechettira244
@kamunikechettira244 Год назад
​@@latadixit3146 aà@¥¥€¥$~ppppppppppppppppppppppppppppppppppppppppppppppppppppppppppppppppppppppppppppppppppppp0000
@bhargavidevaramani9743
@bhargavidevaramani9743 Год назад
ಜೊತೆಗೆ ಯಾರಾದರು ಇದ್ದಾರೆ ಓಕೆ ಇಲ್ಲ ಅಂದ್ರೆ ಅವರು ಸ್ಥಿತಿ ಹೇಗೆ ಸರ್ ಅದರ ಬಗ್ಗೆ ಔಷಧಿ ತಿಳಿಸಿ ಶಾಶ್ವತ ಪರಿಹಾರ ತಿಳಿಸಿ
@chethankumar4051
@chethankumar4051 Год назад
Super sir
@chandrakala1826
@chandrakala1826 10 месяцев назад
Real GodOf human life is DrCN Manjunath sir the generator -the lord.🙏🙏🙏🙏🙏🙏🙏🙏🙏🙏🙏🙏🙏🙏🙏🌻.
@sandyashetty8504
@sandyashetty8504 Год назад
Namaste Doctor 🙏.100% sataya helidiri doctor.
@anuradhaprasad3380
@anuradhaprasad3380 Год назад
ತುಂಬಾ ಚೆನ್ನಾಗಿದೆ ಮಂಜುನಾಥ್ ಸರ್ ಮಾತುಗಳು. 🙏🙏🙏. ನೀವು ತಿಳಿಸಿರುವ ಮಾತುಗಳು 100% ಸರಿ
@anjijaglikallur7187
@anjijaglikallur7187 Год назад
Lp
@anjijaglikallur7187
@anjijaglikallur7187 Год назад
😊
@anjijaglikallur7187
@anjijaglikallur7187 Год назад
LgAl
@anjijaglikallur7187
@anjijaglikallur7187 Год назад
Uuluo😊
@anjijaglikallur7187
@anjijaglikallur7187 Год назад
P😊ಪುಯ Ubbgs🎉pyr uu🎉
@shashanks3666
@shashanks3666 2 года назад
Nice sir. We need more doctors like you . Who not only treats by medicine but also a good guide to mental health and positive attitude.
@shivaramshastry6879
@shivaramshastry6879 Год назад
Nanubahalaprabhavitanadenamaste
@RukkammaRukku-c2k
@RukkammaRukku-c2k Год назад
​@@shivaramshastry6879%%%@w❤
@nagammaalevoor6043
@nagammaalevoor6043 Год назад
​@@shivaramshastry6879²⁹
@bussidgamer6969.
@bussidgamer6969. Месяц назад
ಡಾಕ್ಟರ್ ಮಂಜುನಾಥ್ ಸರ್ ನೀವು ಹೇಳಿರುವ ಮಾತುಗಳು ಅಷ್ಟು ನೂರಕ್ಕೆ ನೂರು ಸತ್ಯ 🙏🙏
@prasannakv2777
@prasannakv2777 Год назад
Nice speech sir. Very good information from you definitely we will follow your guidance thank you very much sir
@nagarajshastry7172
@nagarajshastry7172 Год назад
🎉🎉NAMASTE DR.MANJUNATHJI SIR FOR YOUR USEFUL KIND INFORMATION
@bhargavidevaramani9743
@bhargavidevaramani9743 Год назад
ಸರ್ ಫೀಟ್ಸ್ ಬಗ್ಗೆ ಮಾಹಿತಿ ನೀಡಿ ಇದರ ಬಗ್ಗೆ ಸರಿಯಾದ ಮೆಡಿಸಿನ್ ಇಲ್ಲ ಯಾವುದು ತೋರಬೇಕು ಗೋತ್ತಿಲ್ಲ ಮೆಡಿಸಿನ್ ತಿಳಿಸಿ
@BasavrajGilganchi
@BasavrajGilganchi 29 дней назад
THANK DR. MANJUNATH SIR, GIVING MORE DETAILS ABOUT HART DECISIONS, SCREEN ADDCTIONS,AND SOME OTHER DECISIONS. THANKS. SIR.
@manjunatha9707
@manjunatha9707 Год назад
ನಮ್ಮ ಮೆಚ್ಚಿನ ಕನ್ನಡದ ಇಬ್ಬರು ಹೃದಯ ತಜ್ಞರು ಡಾಕ್ಟರ್ ಮಂಜುನಾಥ್ ಹಾಗೂ ದೇವಿಪ್ರಸಾದ್ ಶೆಟ್ಟಿ ಅವರು. ಇವರಿಬ್ಬರಿಗೂ ನಮ್ಮೆಲ್ಲರ ಹೃದಯಪೂರ್ವ ನಮಸ್ಕಾರಗಳು.
@BhagiyammaBhagiyamma
@BhagiyammaBhagiyamma 7 месяцев назад
😅😅😊 12:07
@sugarmr6682
@sugarmr6682 5 месяцев назад
Rajagpwda
@hklrao
@hklrao 4 месяца назад
Modiji's Leadership is clearly visible 1000% Let us get ready to celebrate on June 4th by 5pm🎉🎉🎉🎉🎉
@puttegowdagowdru7821
@puttegowdagowdru7821 3 месяца назад
ಣಙಙ ​@@hklrao
@siddagangaiahs832
@siddagangaiahs832 11 месяцев назад
Nimma Padaravindake shirasastanga pranamagalu Swamigale
@nagarajarao9947
@nagarajarao9947 Год назад
Very useful. Easy language.Gofor some more such programs.
@vistarahealth
@vistarahealth Год назад
Sure 👍
@ushakumar5021
@ushakumar5021 Год назад
I have no words to thank Dr. Manjunath🙏. Looking at him itself heals 95% of our health🙏. ದೇವರು ಅವರಿಗೆ ಆಯಸ್ಸು ಆರೋಗ್ಯ ಕೊಡಲಿ🙏
@dhananjayd6819
@dhananjayd6819 Год назад
God bless you sir
@kasheemathinarapu7888
@kasheemathinarapu7888 Год назад
​@@dhananjayd6819 =好6。9
@seethammaanoor851
@seethammaanoor851 Год назад
​@@dhananjayd6819 ❤❤❤❤❤❤❤❤❤❤l❤❤❤❤,😊😊😊😊
@gangadharagangadhara7200
@gangadharagangadhara7200 Год назад
​@@dhananjayd6819un un
@lalithaelalitha9033
@lalithaelalitha9033 11 месяцев назад
❤superb sir
@veerendrapatil1941
@veerendrapatil1941 Год назад
Tq sir good information sir🙏🙏
@JayaLakshmi-ds4bp
@JayaLakshmi-ds4bp Год назад
Thanks sir 🙏🙏🙏🙏
@vistarahealth
@vistarahealth Год назад
Welcome
@shantalaarunkumar6287
@shantalaarunkumar6287 Год назад
Such nice talk ...he speaks so well with such simple language... awesome content...really good
@gajendrasinghs3323
@gajendrasinghs3323 Год назад
ವಿಸ್ತರವಾಗಿ ಬೆಳಗಲಿಲೆಂದು 🌹🙏ನನ್ನ ಹಾರೈಕೆ
@VijayaKumarMN-c3o
@VijayaKumarMN-c3o Месяц назад
Nimma margadharshana janathege sada begu sir nimage koti koti namana❤
@gayathrijlr9462
@gayathrijlr9462 Год назад
Good information sir tq. 🙏🙏
@mallammaganigi8019
@mallammaganigi8019 Год назад
Good Initiative Vistara
@sumanpawar4989
@sumanpawar4989 Год назад
Excellent sir
@mahadevaswamyd3094
@mahadevaswamyd3094 Год назад
Kaliugada karnatakada manjunatheswara
@ramaswamyreddyhm3582
@ramaswamyreddyhm3582 Год назад
Nimma mathu thumba artha garbitha vagitu swamy
@sripadsettyrbhagavafapart1499
@sripadsettyrbhagavafapart1499 6 месяцев назад
ಡಾಕ್ಟರ್ . ಮಂಜುನಾಥ ರವರಪ್ರವಚನ ಅತ್ಯಂತ ಉಪಯುಕ್ತ ವಾಗಿ ತ್ತು.ನನ್ನನಮನಗಳು.
@BasavannappaBadiger-gm7kj
@BasavannappaBadiger-gm7kj Год назад
You are not only simple a mere Dr,you are nothing but second God of the world God bless you all
@tejasnataraj7139
@tejasnataraj7139 Год назад
God bless you doctor
@albertjames6842
@albertjames6842 Год назад
Dr God bless you with longgggggg life.
@nalinibagalkotkar8064
@nalinibagalkotkar8064 3 месяца назад
I saw ur interview today it's too good sir continue making videos u r a great orater
@ashokj7808
@ashokj7808 Год назад
🌲⚘Very very impressive, attractive, useful, careful, truthful meaningful, heartful, kindness, mindshaking, efective lecture. Sir, Godbless U more.= will we get U more.⚘🌲
@vistarahealth
@vistarahealth Год назад
Many many thanks
@jayanthikamath2637
@jayanthikamath2637 Год назад
Somaritanadindale ardha khaile..yella yellarigu gottide..acharane illa. Thank you Doctor.
@yashodacv6555
@yashodacv6555 Год назад
ಮಂಜುನಾಥ್ ಸರಿಗೆ ತುಂಬಾ ಧನ್ಯವಾದಗಳು ಒಳ್ಳೆ ಒಳ್ಳೆ ಮಾಹಿತಿಗಳನ್ನು ಕೊಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು
@naveenullagaddi911
@naveenullagaddi911 Год назад
Oj😅000m
@sugarmr6682
@sugarmr6682 5 месяцев назад
Rajagowdamghalliarkalgoudhassan
@hasihashagowda9495
@hasihashagowda9495 Год назад
Sir HCM and SAM bagge ondu interview madi sir..
@bhagavanks1821
@bhagavanks1821 11 месяцев назад
Excellent Dr manjunath and Vistara 👏👌👍
@keertibhat-d4v
@keertibhat-d4v Год назад
Thank you sir🙏 Innashtu vishayagal maahiti kodi. Thank u to this channel also
@siddagangaiahs832
@siddagangaiahs832 11 месяцев назад
Pojyara padaravindake shirasastanga pranamagalu Swamigale
@shrur3527
@shrur3527 Год назад
Tq so much sir for valuable information 🙏❤️
@vistarahealth
@vistarahealth Год назад
Always welcome and Please share and Subscribe The Vistara Health RU-vid Channel 👍🙏
@vidyamanjunath9370
@vidyamanjunath9370 Год назад
Sir neevu namage obba devaru sathyada devaru
@chitramoger2194
@chitramoger2194 Год назад
Samajakke nimmanta vaidyara avashyakate ede
@prashantsiddappa7122
@prashantsiddappa7122 Год назад
Spasta. Nirgla Kannadda
@martismedical6798
@martismedical6798 Год назад
God bless you dr
@vistarahealth
@vistarahealth Год назад
Thanks a lot
@shankargowda1905
@shankargowda1905 Год назад
ನಿಮ್ಮ ಕನ್ನಡ ನಿಮ್ಮ ಭೋದನೆ ಅದ್ಬುತ
@channammachannamma7537
@channammachannamma7537 7 месяцев назад
very greatful sir thank you so much
@channammachannamma7537
@channammachannamma7537 7 месяцев назад
super super super❤❤❤
@mahadevammagodekar3424
@mahadevammagodekar3424 Год назад
100% true . RU-vid mukantara kotyantar janarannu talupabahudu.
@vistarahealth
@vistarahealth Год назад
Please Share And Subscribe The Vistara Health RU-vid Channel 👍🙏
@hulugappahalesh3321
@hulugappahalesh3321 Год назад
Supur Gurugee
@nagrajvrao-2293
@nagrajvrao-2293 Год назад
Very long speech i bored but beautiful speech
@ushashantharam9025
@ushashantharam9025 Год назад
Very informative msg. Dr.
@vistarahealth
@vistarahealth Год назад
So nice of you
@brahmaiahsn3441
@brahmaiahsn3441 Год назад
Very,very good information dear sir.tq
@narayanagowda9589
@narayanagowda9589 Год назад
Very very good health tips thanks
@lathavs798
@lathavs798 Год назад
Very very good health tips thank
@RameshM-ox7wy
@RameshM-ox7wy Год назад
Really very nice and valuable speech
@suricncm8744
@suricncm8744 Год назад
💐ಹೃದಯವಂತ ಹೃದಯತಗ್ನ 🙏
@padmavathammac4346
@padmavathammac4346 Год назад
ನೀವು ನಮ್ಮ ಕರ್ನಾಟಕದ ರತ್ನ ಸರ್ 🙏🙏🙏💐💐💐. Good speach sir
@mahadevammagodekar3424
@mahadevammagodekar3424 Год назад
Also BHARATHRATNA AND "VISHWAMANAVA.
@lelavathinaik5130
@lelavathinaik5130 Год назад
Spr sir 🙏
@gunagunavitha.k.c.5745
@gunagunavitha.k.c.5745 Год назад
Exlent speech sir tqqqqqqqq
@prabhamanitn9089
@prabhamanitn9089 Год назад
very informative educative talk. Thank you Manjunath sir
@vistarahealth
@vistarahealth Год назад
So nice of you
@prabhavathih6230
@prabhavathih6230 2 года назад
Dr Manjunth sir your speech soo good 👍sir.Thank you.sir.
@ayashabegum9111
@ayashabegum9111 2 года назад
ತುಂಬಾ ಒಳ್ಳೆ ಮಾರ್ಗದರ್ಶನ ಕೊಟ್ಟಿದ್ದೀರ ಸರ್ ಧನ್ಯವಾದಗಳು 👌👌👍
@ramesh-vu6jh
@ramesh-vu6jh Год назад
Thank you sir realy good guide to public for morality siir
@shrur3527
@shrur3527 Год назад
ಕಣ್ಣಿಗೆ ಕಾಣುವ ದೇವರು 🙏❤️❤️❤️❤️
@sanjeevareddymssanjeevared4954
Very good, god bless you sir
@sugandhanp6110
@sugandhanp6110 Год назад
Thanks dr manjunath sir olle mahiti nidiru thira danyavadagalu sir🙏🙏🙏🙏🙏🙏
@premaleelas945
@premaleelas945 2 месяца назад
ಅದ್ಭುತ ಮಾಹಿತಿ ಸಾರ್🎉
@jayamala1187
@jayamala1187 Год назад
Super Doctor 🙏🙏🙏
@latadixit3146
@latadixit3146 Год назад
🙏🙏💯👌
@renukaradhyags2404
@renukaradhyags2404 17 дней назад
,, ಲೋಕಸಭೆಯಲ್ಲಿ ಆರೋಗ್ಯ ಮಂತ್ರಿಗೆಅರ್ಹರು ಹೃದಯವಂತರು ನಮ್ಮ ಡಾಕ್ಟರ್
@sowmyasowmya913
@sowmyasowmya913 Год назад
🙏🙏❤️
@gayathriram1276
@gayathriram1276 Год назад
Very very nice speech very much true in the speech
@nagarajugk5921
@nagarajugk5921 Год назад
Good inrfermatio
@cretion5719
@cretion5719 Год назад
Thanku sir , greate spech
Далее
荧光棒的最佳玩法UP+#short #angel #clown
00:18