ಹರೀಶ್ ನಿಮ್ಮ ಬೊಂಬಾಟ್ ಭೋಜನ ನೋಡಿ ತುಂಬಾ ಸಂತೋಷ್ ಆಯ್ತು. ನೀವು ಅನ್ನಕ್ಕೆ ಕೊಡುವ ಬೆಲೆ ನೋಡಿ ತುಂಬಾ ಹೆಮ್ಮೆ ಅನಿಸಿತು. ಕೆಲವ ಅನ್ನ ಮಾತ್ರ ಅಲ್ಲ. ಊಟ ಮಾಡುವಾಗ ಯಾವದನ್ನು ವೇಸ್ಟ್ ಮಾಡಬೇಡಿ.. ನೀರು ಕೂಡಾ ವೇಸ್ಟ್ ಮಾಡಬಾರದು. ಜನರಿಗೆ ಈ ಸಂದೇಶ ತಿಳಿಸಿ. ವೇಸ್ಟ್ ಮಾಡಿದರೆ ಚಾರ್ಜ್ ಮಾಡಿ. ಆಗ ಜನರಿಗೆ ಅನ್ನದ ಬೆಲೆ ಗೊತ್ತಾಗುತ್ತೆ. ನಿಮಗೆ ಒಳ್ಳೆದಾಗಲಿ. ಎಂದು ಹಾರೈಸುವೆ. 🌹
GOOD MORNING SIR NAMAGE NIMMA EPISODE NODI BAHALA SANTOSH AYTU YAKENDARE NAMMA UTTAR KARNATAKA JANA ANDARE NAMAGE BAHALA ISTA THANK YOU SO MUCH SIR GOD BLESS YOU SIR 🎉🎉🎉🙏🙏🙏
Good thought good work & good message to students. Don't waste food/rice - put this message in Kannada English & Hindi.This becomes good habbit to all students.