ನಿಜವಾಗಲೂ ನಿಮಗೆ ತುಂಬಾ ಟ್ಯಾಲೆಂಟ್ ಇದೆ ನೀವು ಹೇಳುವ ದಾಟಿ ಎಲ್ಲರನ್ನೂ ಹಿಡಿದು ನಿಲ್ಲಿಸುತ್ತದೆ ಕೇಳುವುದಕ್ಕೆ ಇಷ್ಟವಿಲ್ಲ ಎನ್ನುವವನು ಸಹ ಕೇಳಲೇಬೇಕು ಎನಿಸುತ್ತದೆ ಹೇಳುವ ಶೈಲಿ ಅದ್ಭುತ ಕಂಠ ನಿಮ್ಮದು ನಾನು ಸಹ ಪ್ರಯತ್ನಿಸುತ್ತೇನೆ 💯👏👏🕊️💑
ಮೇಡಂ 11:11 ಬಗ್ಗೆ ದಯವಿಟ್ಟು ವೀಡಿಯೋ ಮಾಡಿ.. 11:11 ಕಾಣಿಸುವಾಗ ಹೇಗೆ ಆರ್ಥ ಮಾಡಿಕೊಳ್ಳಬೇಕು. ಅದು ನಮಗೆ ಹೇಗೆ/ಏನು ಸಂದೇಶ ನೀಡುತ್ತೆ. ಅದನ್ನು ಧನತ್ಮಕವಾಗಿ ಹೇಗೆ ಮುಂದುವರೆಸಬೇಕು ತಿಳಿಸಿ.. ಈ ವೀಡಿಯೋ ಅದ್ಭುತವಾಗಿತ್ತು..💯💞 ಧನ್ನವಾದಗಳು..💝💐💫
Umashree weds prafulkumar reiki 15/Oct/2021 11am Friday namma ibrudu maduve agli Universe and Divine energy bless me Thank you very much universe and Divine Energy
Madom Nanu actually work madkondu ee vedio nodde but really need helthidda feels nange anubhava agthitthu tq so much madom 🙏🥰 Nanu edanna try made madthini avarna padded padkonthini❤
Tq tq tq so much madam nan huduga block madi thumba dina ayithu jest nivu heliru hage madde unblock ayithu 45 minet phone nali mathadidini thank you so much 😊😊😊😊
ಥ್ಯಾಂಕ್ಸ್ ಮಾಮ್ ಅವಳು ನನ್ನ ಬಾಳ ಸಂಗಾತಿ ಆಗುತ್ತಾಳೆ ಅನಿಸ್ತಾ ಇದೆ ನನಗೆ ನಂಬಿಕೆ ಬಂತು ಮೆಡಿಟೇಶನ್ ಮಾಡಿದಾಮೇಲೆ. ಇಲ್ಲಾ ಅಂದ್ರೆ ಎಲ್ಲಿ ಏನು ಮಾಡಿಕೊಳ್ತೀನಿ ಆಗಿತ್ತು. ನನ್ನ ಜೀವದ್ ಕಿಂತ್ ಜಾಸ್ತಿ ಪ್ರೀತಿ ಮಾಡ್ತೀನಿ ಮಾಮ್ ನಿಮ್ಮ ಆಶೀರ್ವಾದ ಇದ್ರೆ ಸಾಕು ನಮ್ಮ್ ಮದುವೆ ಆಗುತೆ ಥ್ಯಾಂಕ್ಸ್ ಮಾಮ್
Omg God sis Nan partner jothe contact bittu 3 nd half month aythu thumba vd nodidde nimdu but idu miss agithu ivathu nod de omg nijvaglu ivathu thumbane happy agidini real agi Nam partner hug madidage aythu avr eyes imagine madkondaga avr kanmunde bandaga full happy face mathu ah santhoshake tears banthu so idu santhoshada kanneeru bandre enu plm ilva sis mathra meditation Madi admele Nan heart full vibration aythu tq u so much and tqz a lot universe
🎉 wolf magic begin now is the best of the remedy in the any problems so wolf magic begin now is thank you wolf thank you so much universe thank you wolf thank you so much angel you guided me any problems thank you thank you
ಮ್ಯಾಮ್ 🙏 ಇಷ್ಟು ದಿನ ಎಲ್ಲಿ ಇದ್ದೀರಿ ಮೇಡಂ ನೀವು ಅದ್ಭುತ ನಿಮ್ಮ ಆಲೋಚನೆ ನಿಮ್ಮಿಂದ ನಮ್ಮಂತವರಿಗೆ ಅದ್ಭುತ ಮಾರ್ಗದರ್ಶನ ಈ ದಿನ ಬೆಳಿಗ್ಗೆ ನಾನು ಪ್ರಯತ್ನಪಟ್ಟೆ ನೀವು ಹೇಳಿರುವ ಹಾಗೆ ಫೀಲ್ ಆಗ್ತಾ ಇದೆ ಥ್ಯಾಂಕ್ಯೂ ಮ್ಯಾಮ್ ಧ್ಯಾಂಕ್ಯೂ ಮ್ಯಾಮ್🙏🙏🙏💑🎉🕊️😍
Mam while doing it i dnt knw why tears barutte even nan eyes close madidru saha eyes wet agutte mam bt bjr inda tears alla happy ge.... pls rply me mam yake anta plz mam
Hello dr well-wisher I am practicing this from past 4 days and I experiencing bit positive vibe, yesterday I came through a dream that - my soul is joining to his soul I saw it very clearly In my dream. But please please answer my question that what would dream meant for?? Please can I get a rply ........?