ಹಾಯ್ ಪವಿತ್ರ ಅವರಿಲ್ಲ ಇವರಿಲ್ಲ ಅಂತ ಅನ್ಕೋಬೇಡಿ ಎಲ್ಲಾ ಬಂದು ಹೋದ ಮೇಲೆ ಲಾಸ್ಟಿಗೆ ಉಳಿದುಕೊಳ್ಳುವುದು ನಮ್ಮ ಫ್ಯಾಮಿಲಿ ನಾವೇನೆ ನಮ್ಮ ಫ್ಯಾಮಿಲಿನ ನಾವೇ ನಿಭಾಯಿಸಿಕೊಂಡು ಹೋಗಬೇಕು ಅದಕ್ಕೆ ಏನಕ್ಕೆ ನಾವು ಯಾರು ಇಲ್ಲ ಅಂತ ಅನ್ಕೋಬೇಕು ಮಾಡೋದನ್ನು ಒಳ್ಳೆ ಫಂಕ್ಷನ್ ಮಾಡ್ತಾ ಇದೀನಿ ಖುಷಿಯಿಂದ ಮಾಡಿ ಎಂಜಾಯ್ ಮಾಡ್ಕೊಂಡು ಮಾಡಿ ಏನು ಆಗಲ್ಲ
Akka innenu e varsha ne mugdoytu nivu inna e varsha poorti tagolalla andbitri sisso😂 adre niv en tagondru adhu waste hagalla sis niv admele pragati ge use hagutte alva ❤❤❤♥️