Тёмный

🎖”ಪೆಂಡುಲಮ್ ಹೀಲಿಂಗ್ ಮತ್ತು ಡೌಸಿಂಗ್ ಕೋರ್ಸ್” | Pendulum Dowsing Course 

Dr. Purvi Jayaaraaj - Kannada Channel
Подписаться 50 тыс.
Просмотров 7 тыс.
50% 1

🎖”ಪೆಂಡುಲಮ್ ಹೀಲಿಂಗ್ ಮತ್ತು ಡೌಸಿಂಗ್ ಕೋರ್ಸ್” | Pendulum Dowsing Course
ದಿನಾಂಕ:2 /4/2023ಸಂಜೆ : 5pm ರಿಂದ 8pm
👇ಕಾರ್ಯಾಗಾರಕ್ಕೆ ನೋಂದಾಯಿಸಲು ಇಲ್ಲಿ ಕ್ಲಿಕ್ ಮಾಡಿ: imjo.in/KF5k8q
ಈ 3 ಗಂಟೆಗಳ ವಿಶೇಷ ಕೋರ್ಸ್‌ನಲ್ಲಿ ನೀವು ಕಲಿಯುವ ವಿಷಯ:◦ ಡೌಸಿಂಗ್ ಅರ್ಥ◦ ಡೌಸಿಂಗ್‌ನ ಉದ್ದೇಶ◦ ಡೌಸಿಂಗ್ ಪರಿಕರಗಳು◦ ಡೌಸಿಂಗ್ ಹೇಗೆ ಕೆಲಸ ಮಾಡುತ್ತದೆ◦ ಡೌಸಿಂಗ್ ನೊಂದಿಗೆ ಗುಣಪಡಿಸುವಿಕೆ ಮತ್ತು ಅದಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು
❇️ಡೌಸಿಂಗ್ ಅನ್ನು ಮ್ಯಾಜಿಕ್ ಸಾಧನವಾಗಿ ಬಳಸುವ ಕುರಿತು 200 ಕ್ಕೂ ಹೆಚ್ಚು ವಿಶೇಷ ಅಂಶಗಳನ್ನು ಚರ್ಚಿಸಲಾಗಿದೆ: ✅ಸ್ವಯಂ ಚಿಕಿತ್ಸೆ ✅ಸ್ವಯಂ ಸಬಲೀಕರಣ ಮತ್ತು ✅ಅಂತಃಪ್ರಜ್ಞೆಯನ್ನು ಹೆಚ್ಚಿಸುವುದು"ಆಂತರಿಕ ಬುದ್ಧಿವಂತಿಕೆಯನ್ನು ಸುಲಭ ಮತ್ತು ಅತ್ಯಂತ ಪರಿಣಾಮಕಾರಿ ರೀತಿಯಲ್ಲಿ ಪ್ರವೇಶಿಸುವ ಈ ಪ್ರಾಚೀನ ವಿಜ್ಞಾನದ ಕಲೆಯನ್ನು ಕಲಿಯೋಣ"💓😇
ಡಾ. ಪೂರ್ವಿ ಜಯರಾಜ್ಔಷಧ ರಹಿತ ಚಿಕಿತ್ಸಾ ತಜ್ಞರಿಂದ☎️ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ9980302641/ 9535553717/ 9591682497
Dr Purvi Jayaaraaj - Doctor of Alternative Medicine, is a Sub-conscious Mind and Energy expert. Founder of Samrruddhi Wellness Center (India) Private Limited. She is an Internationally renowned Drugless Therapist. She also holds the credit of being a Jikiden Reiki Shihan (Teacher of authentic & original form of Japanese hand healing). Dr Purvi is a revolutionist in creating massive awareness about Holistic Healing and is widely popular for healing many mysterious health problems without any medicines. She has been conducting courses around the globe to help people realize their innate potential to make life a beautiful journey as they desire.
To know more about Dr Purvi click here
www.samrruddhi....
For more information visit us on
www.samrruddhi.in/
For more such informative videos you can follow us on social media
/ impurvi.jayaaraaj
ಡಾ. ಪೂರ್ವಿ ಜಯಾರಾಜ್ ಅವರು ಪರ್ಯಾಯ ಔಷದ ವೈದರು. ಇವರು ಸುಪ್ತ ಮನಸ್ಸು ಹಾಗು ಪ್ರಕೃತಿ ಶಕ್ತಿಯ ತಜ್ಞರು. ಸಮೃದ್ಧಿ ಚಿಕಿತ್ಸಾ ಕೇಂದ್ರ ಹಾಗು ಔಷಧ ರಹಿತ ಚಿಕಿತ್ಸಾ ಸಂಸ್ಥೆಯ ಸಂಸ್ಥಾಪಕರು. ಇವರು ಅಂತಾರಾಷ್ಟ್ರೀಯ ಮಟ್ಟದ ಹೆಸರಾಂತ ಔಷಧ ರಹಿತ ಚಿಕಿತ್ಸರು. ಇವರು ಜಿಕಿಡೆನ್ ರೇಖೀಯ ಶಿಹಾನ್ (ಜಪಾನಿನ ಕೈಗುಣಪಡಿಸುವಿಕೆಯ ಅಧಿಕೃತ ಹಾಗೂ ಮೂಲ ರೂಪದ ಶಿಕ್ಷಕಿ) ಎಂಬ ಹೆಗ್ಗಳಕೆಗೂ ಪಾತ್ರರಾಗಿದ್ದಾರೆ. ಸಮಗ್ರ ಚಿಕಿತ್ಸೆಯ ಬಗೆಗೆ ಹೆಚ್ಚಿನ ಜಾಗೃತಿ ಮೂಡುವಲ್ಲಿ ಬಹಳ ಕ್ರಾಂತಿಕಾರಿಯಾಗಿದ್ದಾರೆ. ಹಾಗೂ ಅನೇಕ ನಿಗೂಢ ಆರೋಗ್ಯ ಸಮಸ್ಯೆಗಳನ್ನು ಯಾವುದೇ ಔಷಧಗಳಿಲ್ಲದೆ ಗುಣಪಡಿಸುವಲ್ಲಿ ಅತ್ಯಂತ ಜನಪ್ರಿಯರಾಗಿದ್ದಾರೆ. ಜನರು ತಮ್ಮಲ್ಲಿನ ಆಂತರಿಕ ಸಾಮರ್ಥ್ಯವನ್ನು ಅರಿತು ಅವರ ಇಚ್ಛೆಯಂತೆ ಈ ಜೀವನವನ್ನು ಸುಂದರಪಯಣವನ್ನಾಗಿ ಮಾಡಿಕೊಳ್ಳಲು ಸಹಕಾರಿಯಾಗುವಂತೆ ಇವರು ವಿಶ್ವದಾದ್ಯಂತ ಅನೇಕ ಕಾರ್ಯಾಗಾರನಡೆಸುತ್ತಿದ್ದಾರೆ.
ಡಾ. ಪೂರ್ವಿ ರವರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
www.samrruddhi....
ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ ಸೈಟ್ ಭೇಟಿ ಮಾಡಿ
www.samrruddhi.in/
ಇಂತಹ ಹೆಚ್ಚಿನ ಮಾಹಿತಿಯುಕ್ತ ವೀಡಿಯೊಗಳಿಗಾಗಿ ನೀವು ಸಾಮಾಜಿಕ ಮಾಧ್ಯಮದಲ್ಲಿ ನಮ್ಮನ್ನು ಅನುಸರಿಸಬಹುದು
/ impurvi.jayaaraaj

Опубликовано:

 

16 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 11   
@King_Deepx
@King_Deepx Год назад
Fast view
@prathapprathu7321
@prathapprathu7321 Год назад
Thank you madam
@PurviJayaaraaj
@PurviJayaaraaj 10 месяцев назад
Welcome
@lakshminarayanar8847
@lakshminarayanar8847 7 месяцев назад
Next time course dates please
@PurviJayaaraaj
@PurviJayaaraaj 7 месяцев назад
chat.whatsapp.com/HHJ1C6xrzWgDFLGlPgCH9X
@subraybhatsubray323
@subraybhatsubray323 Год назад
Ma'am 107 beads tiger eye mala neck nalli daily hakobahuda
@PurviJayaaraaj
@PurviJayaaraaj Год назад
Yes
@pallaviks5651
@pallaviks5651 Год назад
Mam nanu 1 month inda e vidhanadinda treatment thagothidini alli homeopathic tablet kodthare innu idru bagge hecchige thilskodi mathe idrinda nan arogya sari hogutha heli mam.
@PurviJayaaraaj
@PurviJayaaraaj Год назад
Please watch our other videos if you feel this treatment can help you, you can contact us on 9980302641. Thank you
@gayatrishridhar3756
@gayatrishridhar3756 Год назад
ಈ ಕಾರ್ಯಾಗಾರ ಇನ್ನೊಮ್ಮೆ‌‌ ಯಾವಾಗ ಮಾಡುವಿರಿ...ತಡವಾಗಿ ವಿವರ ನೋಡಿದೆ...
@PurviJayaaraaj
@PurviJayaaraaj Год назад
Please join our what’s app community to get any further updates on all our upcoming workshops or call us at 9980302641 for help. Also we post about workshop on social media follow our channel for updates please. chat.whatsapp.com/HHJ1C6xrzWgDFLGlPgCH9X
Далее
Pendulum dowsing by Dr. Gokhale
32:53
Просмотров 167 тыс.
Holding Bigger And Bigger Dogs
00:18
Просмотров 16 млн
ДОМИК ДЛЯ БЕРЕМЕННОЙ БЕЛКИ #cat
00:38