ಅದ್ಭುತ ಕಲಾವಿದ ಮಹಾಂತೇಶ್ ಮಾಸ್ತರ ನೀ ಚಲ್ ಬಿಟ್ಟು ಸ್ವಂತ ನೀನೇ ರಚನೆ ಮಾಡಿ ಹಾಡು ಹಾಡುಗಳನ್ನ ತುಂಬಾ ಅದ್ಭುತವಾಗಿ ಹಾಡು ಹಾಡ್ತಿಯ ಮಾಸ್ತರ ನೀನು ನಾನು ನಿಮ್ಮ ಭಜನಾ ಪದವನ್ನು ಸುಮಾರು ಸಾರಿ ಕೆಳಿನಿ ಕಡತಿ ಗ್ರಾಮದಲ್ಲಿ ಬಸವ ಕಲಾ ಬಳಗಕ್ಕೆ ಉತ್ತರ ಕೊಟ್ಟು ಹಾಡಿದ್ರಿ ನೀವು ತುಂಬಾ ಇಸ್ಟ ಆಯ್ತು ನಿಮ್ಮ ಭಜನಾ ಪದ ಅದ್ಭುತ ವಾಯ್ಸ್ ಇದೆ ನಿಮ್ಮದು