Тёмный

🔴LIVE🔴ನಳ ದಮಯಂತಿ - ವಿಶ್ವಾಮಿತ್ರ ಮೇನಕೆ (Day 01) | ಯಕ್ಷ ರಂಗ ಸಿರಿವಂತೆ, ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆ 

Yaksha TV Kannada
Подписаться 68 тыс.
Просмотров 527
50% 1

🔴LIVE🔴ನಳ ದಮಯಂತಿ - ವಿಶ್ವಾಮಿತ್ರ ಮೇನಕೆ (Day 01) | ಯಕ್ಷ ರಂಗ ಸಿರಿವಂತೆ ಅರ್ಪಿಸುವ 3 ದಿನಗಳ ಪೌರಾಣಿಕ ಯಕ್ಷೋತ್ಸವ, ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆ
ಯಕ್ಷರಾಘವ ಜನ್ಸಾಲೆ ಪ್ರತಿಷ್ಠಾನ (ರಿ) ಸಿದ್ದಾಪುರ, ಉಡುಪಿ ಜಿಲ್ಲೆ ಹಾಗೂ ಅತಿಥಿ ಕಲಾವಿದರಿಂದ
ಶ್ರೀ ಎಸ್. ವಿ. ಪ್ರಕಾಶ್ ಅಡಿಕೆ ವ್ಯಾಪಾರಿಗಳು, ಸಿರಿವಂತೆ, ಇವರ ಸಂಪೂರ್ಣ ಸಹಕಾರದೊಂದಿಗೆ
3 ದಿನಗಳ ಪೌರಾಣಿಕ ಯಕ್ಷೋತ್ಸವ, | ಸ್ಥಳ : ಸಿರಿವಂತೆ (ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆ)
ಈ ದಿನದ ಪ್ರಸಂಗ : ನಳ ದಮಯಂತಿ - ವಿಶ್ವಾಮಿತ್ರ ಮೇನಕೆ
ಇಂದಿನ "ನಳ ದಮಯಂತಿ - ವಿಶ್ವಾಮಿತ್ರ ಮೇನಕೆ" ಪ್ರಸಂಗದಲ್ಲಿ ಭಾಗವಹಿಸಿದ ಕಲಾವಿದರ ವಿವರಗಳು :
ಹಿಮ್ಮೇಳದಲ್ಲಿ :
ಭಾಗವತರು : ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ
ಮದ್ದಳೆ : ಶ್ರೀ ಸುನಿಲ್ ಭಂಡಾರಿ ಕಡತೋಕ
ಚಂಡೆ : ಶ್ರೀ ಸುಜನ್ ಕುಮಾರ್ ಹಾಲಾಡಿ
ಮುಮ್ಮೇಳದಲ್ಲಿ :
ಋತುಪರ್ಣ : ಶ್ರೀ ಬಳ್ಕೂರು ಕೃಷ್ಣಯಾಜಿ
ನಳ : ಶ್ರೀ ರವೀಂದ್ರ ದೇವಾಡಿಗ ಕಮಲಶಿಲೆ
ಚೇದಿರಾಣಿ : ಶ್ರೀ ಸಂತೋಷ್ ಹೆಂಗವಳ್ಳಿ
ದಮಯಂತಿ : ಶ್ರೀ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ
ಬ್ರಾಹ್ಮಣ / ದೂತ : ಶ್ರೀ ಪುರಂದರ ಮೂಡ್ಕಣಿ
ನಿಜನಳ / ನಾರದ : ಶ್ರೀ ಪವನ್ ಕುಮಾರ್ ಸಾಣ್ಮನೆ
ವಿಶ್ವಾಮಿತ್ರ : ಶ್ರೀ ಉದಯ್ ಹೆಗಡೆ ಕಡಬಾಳ
ಮೇನಕೆ : ಶ್ರೀ ಸುಧೀರ್ ಉಪ್ಪೂರ್
ದೇವೇಂದ್ರ : ಶ್ರೀ ನಿರಂಜನ ಜಾಗನಳ್ಳಿ
ಮನ್ಮಥ : ಶ್ರೀ ಕಾರ್ತಿಕ್ ಚಿಟ್ಟಾಣಿ
ಮಾರುತ : ಶ್ರೀ ವಿನಯ್ ಭಟ್ ಬೇರೊಳ್ಳಿ
ಯಕ್ಷಗಾನ ಹರಕೆದಾರರು ಮತ್ತು ಸಂಘಟಕರಲ್ಲಿ ವಿನಂತಿ : ನಿಮ್ಮ ಮನೆಯ ಹರಕೆ ಬಯಲಾಟ (ಯಕ್ಷಗಾನ ಸೇವೆ) ನೇರಪ್ರಸಾರ ಮಾಡಬಯಸುವ ಸೇವಾಕರ್ತರಿಗೆ ವಿಶೇಷ ರಿಯಾಯತಿ ಇದೆ, "ಯಕ್ಷ ಟಿವಿ ಕನ್ನಡ" ಕಛೇರಿ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು : 8197531394
ಯಾವುದೇ ಕಾರ್ಯಕ್ರಮಗಳ ನೇರಪ್ರಸಾರ ಮತ್ತು ವಿಡಿಯೋ ಚಿತ್ರೀಕರಣಕ್ಕಾಗಿ ಸಂಪರ್ಕಿಸಿ ("ಯಕ್ಷ ಟಿವಿ ಕನ್ನಡ - Yaksha TV Kannada") : 8197531394

Развлечения

Опубликовано:

 

5 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии    
Далее
Cheese grater HACK
00:22
Просмотров 1,4 млн
Тренд Котик по очереди
00:10
Просмотров 335 тыс.
Car d Fridge yencha kullavun 😅 | Discover Northeast
22:22
Best Aura Moments..☠️
0:32
Просмотров 22 млн
Плохая шутка
0:19
Просмотров 2,6 млн