Тёмный

🔴Pemiere🔴 ಪೂರ್ಣ ರಾತ್ರಿ ತಾಳಮದ್ದಳೆ | ಕೃಷ್ಣ ಸಂಧಾನ | Krishna Sandana | Poorna Ratri Talamaddale 

PKJain Creations
Подписаться 38 тыс.
Просмотров 29 тыс.
50% 1

ಮಹಾನಗರದಲ್ಲಿ ಮೊದಲಬಾರಿಗೆ ನಡೆದ ಪೂರ್ಣರಾತ್ರಿ ತಾಳಮದ್ದಳೆ
ನಾಗರಾಜ್ ಶೆಟ್ಟಿ ನೈಕಂಬ್ಳಿ ಸಂಯೋಜನೆಯ ಯಕ್ಷಸಂಕ್ರಾಂತಿ
ಪ್ರಸಂಗ: ದೇವಿದಾಸ ವಿರಚಿತ ಕೃಷ್ಣ ಸಂಧಾನ
ಕೃಷ್ಣ: ಶ್ರೀ ವಿಶ್ವೇಶ್ವರ ಭಟ್ ಸುಣ್ಣಅಂಬಳ
ಕೌರವ: ಶ್ರೀ ವಾಸುದೇವ ರಂಗಭಟ್
ವಿದುರ: ಶ್ರೀ ಸತೀಶ್ ಶೆಟ್ಟಿ ಮೂಡುಬಗೆ
ಹಿಮ್ಮೇಳ: ಶ್ರೀ ಚಂದ್ರಕಾಂತ ರಾವ್ ಮೂಡುಬೆಳ್ಳೆ, ಶ್ರೀ ಗಣೇಶ್ ಹೆಬ್ರಿ, ಶ್ರೀ ಅಕ್ಷಯ್ ಆಚಾರ್ಯ, ಶ್ರೀ ಕಾರ್ತಿಕ್ ಧಾರೇಶ್ವರ
Follow facebook page: pkjaincreations
Follow Instagram account: pkjainchapparike
#yakshagana #pkjaincreations #yakshasankranti #naikambli #karnarjuna #sudhakarjainhosabettu #sarpasthra #talamaddale #poornaratritalamaddale #ravindrakalakshetra

Опубликовано:

 

16 сен 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 43   
@manjaiahmallodi6661
ಕೌರವನ ಪಾತ್ರಧಾರಿ ಮಾತಿನ ಮೋಡಿ...!👌👌
@sadashivanayak3482
@sadashivanayak3482 14 дней назад
ಇವರಿಬ್ಬರೂ ಪಾತ್ರ ಗಳನ್ನು ಅದಲು ಬದಲು ಮಾಡಿಕೊಂಡರೂ ಆಯಾ ಪಾತ್ರಕ್ಕೆ ನ್ಯಾಯ ಕೊಡಬಲ್ಲ ಸಮರ್ಥರು. ಇಬ್ಬರೂ ಪ್ರಶಂಸನೀಯರು. 🙏🏻🙏🏻🙏🏻🙏🏻
@umeshachargerukatte4643
ವರ್ತಮಾನದ ಬಹು ಬೇಡಿಕೆಯ ಸುಪ್ರಸಿದ್ದ, ಪ್ರಬುದ್ಧ ಅರ್ಥಾದಾರಿಗಳು..
@bspangannaya5686
Wa wa super ಸಂಘಟಕರಿಗೆ ಧನ್ಯವಾದಗಳು
@shwetha7965
👌👌👏👏Ranga bhat _Sunnambala jodi ಯಾವಾಗಲೂ superb 👏👏🌷🙏
@sridharganiga8392
ಮುಮ್ಮೆಳ ಹಿಮ್ಮೆಳ ಎರಡು ಅದ್ಬುತ 🙏🙏🙏
@mahabalhegde8388
ಉತ್ತಮ ಮಾತುಗಾರಿಕೆ
@ksudhirshetty4026
ಅಪ್ರತಿಮ ಕಲಾವಿದರನ್ನೊಳಗೊಂಡ ಅತ್ಯುನ್ನತ ಕಥಾನಕವನ್ನು ಅನುವು ಮಾಡಿಕೊಟ್ಟದ್ದಕ್ಕೆ ಧನ್ಯವಾದಗಳು.
@sumahegde6736
ಉತ್ಕೃಷ್ಟ ತಾಳಮದ್ದಲೆ
@karundip6206
nange dinkomme evara mathugarike kelde edre neddre baralla ...estonda ole mathugarike ealivarige nanu kelilla❤..pratyondu matgu artagarbithvagiddu.aledu tugida mathu
@kiranakomme
@kiranakomme 2 часа назад
@dineshrao5910
All the super
@maheshkalkar2101
When we have two great gifted artists on stage, we get to hear new angles of sequences of Mahabharata & Ramayana and many more stories. Excellent portrayal of characters by both Sunnabala & Ranga Bhat.
@yakshaganavideosdheerajudupa
Clarity 🔥🔥👌❤️
@travelingsoulbalu5818
ಅದ್ಭುತ, ಸೂಪರ್
@manjaiahmallodi6661
Pk jain videography👌👌
@trupti290
Super ❤
@ravindravasushetty
ತುಂಬಾ ಚೆನ್ನಾಗಿದೆ
@dineshgowda459
Great ofsunambla
Далее