ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ RU-vid ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು...
ಧನ್ಯವಾದಗಳೊಂದಿಗೆ,
- ನಿಮ್ಮ ಪ್ರದೀಪ್ ಕುಂದಾಪ್ರ
Latest Update : 👇
1) Srustigarjuna🔥Prakash Kiradi & Vidyadhar Jalavalli🔥Prasanna Bhat🥰Sujan Halady🥰Sunil🥰👇
Link : • Srustigarjuna🔥Prakash ...
2) Huduga Neenu Ninna🔥Jalavalli & Kiradi🔥Sudhanvarjuna🔥Prasanna Bhat🥰Sujan🔥Sunil🥰
Link : • Huduga Neenu Ninna🔥Jal...
ಗೆಳೆಯರ ಬಳಗ (ರಿ) ಕಾರ್ಕಡ ಸಾಲಿಗ್ರಾಮ, ಉಡುಪಿ ಜಿಲ್ಲೆ, ಡಾ.ಕೋಟ ಶಿವರಾಮ ಕಾರಂತರ ಜನ್ಮದಿನಾಚರಣೆಯ ಪ್ರಯುಕ್ತ, ಶ್ರೀ ಶಶಿಕಾಂತ್ ಶೆಟ್ಟಿ ಕಾರ್ಕಳ ಇವರ ನೇತೃತ್ವದ ಶ್ರೀ ದೇವಿ ಲಲಿತಾ ಕಲಾವೃಂದ ಇವರಿಂದ ನಡೆದ ಯಕ್ಷಗಾನ ಪ್ರದರ್ಶನ.
ಗೆಳೆಯರ ಬಳಗ, ಕಾರಂತ ಪುರಸ್ಕಾರ -2021
ಪುರಸ್ಕೃತರು : ಶ್ರೀ ಪಾಂಡೇಶ್ವರ ಚಂದ್ರಶೇಖರ ಚಡಗ
ಪ್ರಸಂಗ : ರುದ್ರಕೋಪ ,
ಹಿಮ್ಮೇಳದ ಕಲಾವಿದರು
ಭಾಗವತರು : ಶ್ರೀ ರಾಘವೇಂದ್ರ ಆಚಾರ್ ಜನ್ಸಾಲೆ
ಮದ್ದಳೆ : ಶ್ರೀ ರಾಘವೇಂದ್ರ ಹೆಗ್ಡೆ ಯಲ್ಲಾಪುರ
ಚಂಡೆ : ಶ್ರೀ ಸುಜನ್ ಕುಮಾರ್ ಹಾಲಾಡಿ
ಮುಮ್ಮೇಳದ ಕಲಾವಿದರು :
ಚಿತ್ರಾಕ್ಷಿ : ಶ್ರೀ ಶಶಿಕಾಂತ್ ಶೆಟ್ಟಿ ಕಾರ್ಕಳ
ಅಜ್ಜಿ : ಶ್ರೀ ಹಳ್ಳಾಡಿ ಜಯರಾಮ್ ಶೆಟ್ಟಿ
Any unauthorized copying, reproduction, republishing, uploading, downloading, transmitting or duplicating of any of the content is strictly prohibited.
- Yaksha TV Kannada
19 окт 2021