ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ RU-vid ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು...
ಧನ್ಯವಾದಗಳೊಂದಿಗೆ,
- ನಿಮ್ಮ ಪ್ರದೀಪ್ ಕುಂದಾಪ್ರ
ಯಕ್ಷಗಾನ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳ ನೇರಪ್ರಸಾರಕ್ಕಾಗಿ ಸಂಪರ್ಕಿಸಿ...
Yaksha TV Kannada : 8197531394
ಪ್ರಸಂಗ : ವೀರ ಬರ್ಬರೀಕ
ಭಾಗವತರು : ಶ್ರೀ ರಾಘವೇಂದ್ರ ಆಚಾರ್ ಜನ್ಸಾಲೆ (ಅತಿಥಿ)
ಮದ್ದಳೆ : ಶ್ರೀ ಸುರೇಶ ಮೊಯ್ಲಿ
ಚಂಡೆ : ಶ್ರೀ ಶ್ರೀಧರ್ ನಾಯ್ಕ್ ತಾರೀಕಟ್ಟೆ
ಮುಮ್ಮೇಳ
ಬರ್ಬರೀಕ : ಶ್ರೀ ವಿಶ್ವನಾಥ್ ಪೂಜಾರಿ ಹೆನ್ನಾಬೈಲ್
ವತ್ಸಲೆ : ಶ್ರೀ ಕೃಷ್ಣ ಗಾಣಿಗ ಹೊಸಂಗಡಿ
Any unauthorized copying, reproduction, republishing, uploading, downloading, transmitting or duplicating of any of the content is strictly prohibited.
- Yaksha TV Kannada
14 мар 2022